ಸಂದರ್ಶನ

ಕರ್ನಾಟಕದಲ್ಲಿ ಸಹನೆ ಕಳೆದುಕೊಂಡ ಸಂಗೀತ

-ಡಾ.ಹರೀಶ ಹೆಗಡೆ

ಸಂಗೀತದಲ್ಲಿ ಮಹೋನ್ನತ ಕಲಾವಿದರು ಇಂದು ಕಾಣದೇ ಇರುವುದಕ್ಕೆ ಮುಖ್ಯ ಕಾರಣವೇ ಗುರು-ಶಿಷ್ಯ ಪರಂಪರೆಯ ಶಿಥಿಲತೆ. -ಡಾ.ಹರೀಶ ಹೆಗಡೆ ಜಗತ್ತಿನ ಬೇರಾವ ದೇಶದಲ್ಲಿಯೂ ಭಾರತೀಯ ಸಂಗೀತದಷ್ಟು ವೈವಿಧ್ಯಮಯ ಸಂಗೀತ ಕಂಡುಬರುವುದಿಲ್ಲ.…

‘ಶಾಸ್ತ್ರೀಯ ಸಂಗೀತದ ಸ್ವಂತಿಕೆ-ಶ್ರೀಮಂತಿಕೆ ಉಳಿಯಬೇಕು’

ರಂಗಸ್ವಾಮಿ ಮೂಕನಹಳ್ಳಿ

ಮೈಸೂರಿನ ಕೊಳಲುವಾದಕ ಚಂದನ್ ಕುಮಾರ್ ಪ್ರಖ್ಯಾತ ಸಂಗೀತ ಪರಂಪರೆಯ ಕುಟುಂಬಕ್ಕೆ ಸೇರಿದವರು; ಪಿಟೀಲು ವಾದನದ ದಂತಕತೆ ಎನ್ನಿಸಿದ ಸಂಗೀತ ರತ್ನ ಟಿ.ಚೌಡಯ್ಯ ಅವರ ಮರಿಮೊಮ್ಮಗ. ಹಾಗಾಗಿ ಬಾಲ್ಯದಿಂದಲೇ ಸಂಗೀತದ…

ಲೇಖನಗಳು

ಪ್ರಬಂಧ

ಕವಿತೆ

ನಮ್ಮೂರು

 ನನ್ನ ಕೊಡಗಿನ ಘೋರ ಆಘಾತಗಳು! <p><sub> -ಕಾವೇರಿ ಮನೆ ಬೋಜಪ್ಪ </sub></p>

ನನ್ನ ಕೊಡಗಿನ ಘೋರ ಆಘಾತಗಳು!

-ಕಾವೇರಿ ಮನೆ ಬೋಜಪ್ಪ

‘ನಮ್ಮೂರು ಕೊಡಗು. ಅದೊಂದು ಪ್ರಕೃತಿಯ ಬೆಡಗು’ ಎಂದು ಹೇಳುತ್ತಲೇ ಅಲ್ಲಿನ ಅವಘಡಗಳನ್ನು ಬಿಡಿಸಿಡುತ್ತಾರೆ ಅಲ್ಲಿಯವರೇ ಆದ ಹಿರಿಯ ಪರಿಸರಪ್ರೇಮಿ ಡಾ.ಕೆ.ಎಂ.ಬೋಜಪ್ಪ. -ಕಾವೇರಿ ಮನೆ ಬೋಜಪ್ಪ…

ಹಳಗನ್ನಡ ಕಾವ್ಯ

 ಪುಲಿಗೆರೆ ಸೋಮನಾಥನ ‘ಸೋಮೇಶ್ವರ ಶತಕ’ <p><sub> -ಡಾ.ತಿಪ್ಪೇರುದ್ರ ಸಂಡೂರು </sub></p>

ಪುಲಿಗೆರೆ ಸೋಮನಾಥನ ‘ಸೋಮೇಶ್ವರ ಶತಕ’

-ಡಾ.ತಿಪ್ಪೇರುದ್ರ ಸಂಡೂರು

ಮಾನವನ ಬಹಿರಂಗ ಜೀವನದ ನಡೆನುಡಿಯ ಏಳ್ಗೆಗಾಗಿ ಲೋಕ ನೀತಿಯನ್ನು ತಿಳಿಸುವ ಈ ಕೃತಿ ಜನಸಾಮಾನ್ಯರ ನೈತಿಕ ಬದುಕಿಗೆ ದಾರಿದೀಪವಾಗಿದ್ದು, ಕನ್ನಡ ಸಾಹಿತ್ಯದಲ್ಲಿ ಜನಾನುರಾಗ ಪಡೆದಿದೆ.…

ಹಾಸ್ಯ ಲೇಖನ

ಸಿನಿಮಾ

 ರೂಪಕ ಮತ್ತು ಸಂಕೇತಗಳಲ್ಲಿ  ಕರ್ಣನ್ ಕಥನ <p><sub> -ವೀರೇಂದ್ರ ಯಾದವ್ ಬಿ.ಎಂ. </sub></p>

ರೂಪಕ ಮತ್ತು ಸಂಕೇತಗಳಲ್ಲಿ ಕರ್ಣನ್ ಕಥನ

-ವೀರೇಂದ್ರ ಯಾದವ್ ಬಿ.ಎಂ.

ತಮಿಳಿನ ಕರ್ಣನ್ ಸಿನಿಮಾ ಹೇಗೆ ರೂಪಕಗಳಿಂದ ಕಟ್ಟಲ್ಪಟ್ಟಿದೆ ಹಾಗೂ ಕೌರವರ ದೃಷ್ಟಿಯಿಂದ ವೀಕ್ಷಕ ನೋಡುವಂತೆ ಪರ್ಯಾಯ ಮಹಾಭಾರತದ ಜಗತ್ತನ್ನು ಹೇಗೆ ಮತ್ತು ಏಕೆ ಕಟ್ಟಿಕೊಡುತ್ತದೆ…