ಗ್ರಾಮೀಣ ಗ್ರಂಥಾಲಯ ಓದುಗರಿಗೆ ನೀವೂ ಕೊಡುಗೆ ನೀಡಿ

ತಾಲೂಕಿಗೊಬ್ಬ ಹಿತೈಷಿ ನೆರವಿನಿಂದ ರಾಜ್ಯದ ಎಲ್ಲಾ 5700 ಗ್ರಾಮೀಣ ಗ್ರಂಥಾಲಯ ತಲುಪುವುದು ‘ಸಮಾಜಮುಖಿ’ಯ ಮಹಾದಾಸೆ. ಗ್ರಾಮಕ್ಕೆ ತಲುಪುವ ಪತ್ರಿಕೆಯ ಒಂದು ಪ್ರತಿ ನೂರಾರು ಓದುಗರ ದಾಹ ತಣಿಸುತ್ತದೆ ಎಂಬ ಕಾಳಜಿ, ಕಳಕಳಿ ನಮ್ಮದು. ಇಂತಹ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳಲು ನಿಮಗೂ ಅವಕಾಶವಿದೆ. ನಿಮ್ಮ ಆಯ್ಕೆಯ ಒಂದು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ (ಸುಮಾರು 20) ಗ್ರಂಥಾಲಯಗಳಿಗೆ ಪತ್ರಿಕೆಯನ್ನು ಪ್ರಾಯೋಜಿಸಬಹುದು. ಹತ್ತು ಸಾವಿರ ರೂಪಾಯಿ ನೀಡಿದರೆ ನಿಮ್ಮ ಹೆಸರಿನಲ್ಲಿ ಆಯಾ ಗ್ರಂಥಾಲಯಗಳಿಗೆ ಒಂದು ವರ್ಷ ಸಮಾಜಮುಖಿ ಮಾಸಪತ್ರಿಕೆ ಕಳಿಸುತ್ತೇವೆ. ಹಾಗೆಯೇ ಕೃತಜ್ಞತಾಪೂರ್ವಕವಾಗಿ ಸಮಾಜಮುಖಿಯಲ್ಲಿ ನಿಮ್ಮ ಭಾವಚಿತ್ರ ಪ್ರಕಟಿಸುತ್ತೇವೆ. 20ಕ್ಕಿಂತ ಹೆಚ್ಚು ಗ್ರಂಥಾಲಯಗಳಿರುವ ತಾಲೂಕುಗಳಿಗೆ ಇಬ್ಬರು ಹಿತೈಷಿಗಳು ಕೊಡುಗೆ ನೀಡುವ ಅವಕಾಶವಿದೆ.

ಈ ಯೋಜನೆಯಡಿ ಈಗಾಗಲೇ ಈ ಕೆಳಗಿನ ತಾಲೂಕುಗಳ ಗ್ರಾಮ ಪಂಚಾಯ್ತಿ ಗ್ರಂಥಾಲಯಗಳಿಗೆ ಪ್ರತಿ ತಿಂಗಳು ಸಮಾಜಮುಖಿ ಪತ್ರಿಕೆ ಅಂಚೆ ಮೂಲಕ ರವಾನೆಯಾಗುತ್ತಿದೆ:

*ಸಂಡೂರು *ಬ್ಯಾಡಗಿ *ದಾವಣಗೆರೆ *ಬಳ್ಳಾರಿ-1 *ಬಳ್ಳಾರಿ-2 *ತರೀಕೆರೆ-1 *ತರೀಕೆರೆ-2 *ಹಾಸನ *ತುರುವೇಕೆರೆ *ಮೈಸೂರು *ಯಳಂದೂರು *ಮಳವಳ್ಳಿ *ಚನ್ನರಾಯಪಟ್ಟಣ-1 *ಚನ್ನರಾಯಪಟ್ಟಣ-2 *ಬೆಳಗಾವಿ-1 *ಹಗರಿಬೊಮ್ಮನಹಳ್ಳಿ *ರಾಮನಗರ * ಚನ್ನಪಟ್ಟಣ *ತುಮಕೂರು *ಮೊಳಕಾಲ್ಮೂರು *ಬೆಂಗಳೂರು ಕೇಂದ್ರ *ನಾಗಮಂಗಲ *ಹೊನ್ನಾವರ *ಮಾಗಡಿ

ತಮ್ಮ ಆಯ್ಕೆಯ ತಾಲೂಕಿನ ಗ್ರಾಮೀಣ ಗ್ರಂಥಾಲಯಗಳಿಗೆ ಸಮಾಜಮುಖಿ ವಾರ್ಷಿಕ ಚಂದಾ ಕೊಡುಗೆ ನೀಡಬಯಸುವ ಆಸಕ್ತ ಹಿತೈಷಿಗಳು ಸಂಪರ್ಕಿಸಬಹುದು: ಮೊ: 9606934018, 9844030819.

 

ಈ ತಿಂಗಳು ಗ್ರಾಮೀಣ ಗ್ರಂಥಾಲಯಗಳಿಗೆ ಕೊಡುಗೆ ನೀಡಿದವರು

ಆಲೂರು ಶಿರಾ ಹೂನ್ನಾವರ ಹಿರಿಯೂರು
ಡಾ.ರಾಜೇಗೌಡ ಹೊಸಹಳ್ಳಿ ಬೆಂಗಳೂರು. ದೂ: 9980066070 ಪ್ರೊ.ಶಿವರಾಮಯ್ಯ ಬೆಂಗಳೂರು. ದೂ: 9741356671 ಮಂಗಳಾ ಹೆಗಡೆ, ಡಾಲ್ಫಿನ್ ಇರಿಗೇಷನ್, ಬೆಂಗಳೂರು.
ದೂ: 9845058778
ಟಿ.ಸಂಜಯ ವಕೀಲರು, ಬಬ್ಬೂರು. ದೂ: 9880713803

 

ಏಜೆಂಟರು ಬೇಕಾಗಿದ್ದಾರೆ

ಈ ಕೆಳಕಂಡ ಊರುಗಳಲ್ಲಿ ಸಮಾಜಮುಖಿ ಪತ್ರಿಕೆಯನ್ನು ದಕ್ಷತೆಯಿಂದ ಮಾರಾಟ ಮಾಡಲು; ಅಂಗಡಿಗಳಿಗೆ, ಶಾಲಾಕಾಲೇಜುಗಳಿಗೆ, ಗ್ರಂಥಾಲಯಗಳಿಗೆ ಸರಬರಾಜು ಮಾಡಲು ಪ್ರಾಮಾಣಿಕ ಏಜೆಂಟರು ಬೇಕಾಗಿದ್ದಾರೆ:

ಹಾಸನ, ಹುಬ್ಬಳ್ಳಿ, ಗದಗ, ಹಾವೇರಿ, ಗಂಗಾವತಿ, ಬಾಗಲಕೋಟೆ, ಬೀದರ, ಕೋಲಾರ, ರಾಮನಗರ, ಯಾದಗಿರಿ, ಸಾಗರ, ಶಿವಮೊಗ್ಗ, ಮಡಿಕೇರಿ, ಬ್ರಹ್ಮಾವರ, ಹರಿಹರ, ಹುಕ್ಕೇರಿ, ಬಾದಾಮಿ, ಭದ್ರಾವತಿ, ತುರುವೆಕೆರೆ, ಕುಮಟಾ, ಕಿತ್ತೂರು, ಅಥಣಿ, ಕಲಬುರ್ಗಿ, ಸಂಡೂರು, ಮಾನ್ವಿ, ಇಂಡಿ, ಮುದ್ದೇಬಿಹಾಳ, ಸಿಂಧಗಿ, ಶೃಂಗೇರಿ, ಹಿರಿಯೂರು, ಸುಳ್ಯ, ಹೊನ್ನಾಳಿ, ಚಿಂಚೋಳಿ, ಜೇವರ್ಗಿ, ಸೇಡಂ, ರಾಣೆಬೆನ್ನೂರು, ಕುಷ್ಟಗಿ, ಕನಕಪುರ, ಸೊರಬ, ಕುಣಿಗಲ್, ಕಾರ್ಕಳ, ಹೊನ್ನಾವರ, ಹೊಸದುರ್ಗ, ಹೂವಿನಹಡಗಲಿ.

ಆಸಕ್ತರು ಕೂಡಲೇ ಸಂಪರ್ಕಿಸಿ:

ಪ್ರಸರಣ ವಿಭಾಗ, ಸಮಾಜಮುಖಿ ಮಾಸಪತ್ರಿಕೆ, ನಂ.111, 4ನೇ ಮಹಡಿ, ಕೃಷ್ಣಪ್ಪ ಕಾಂಪೌಂಡು, ಲಾಲ್‍ಬಾಗ್ ರಸ್ತೆ, ಬೆಂಗಳೂರು 560027 ದೂ: 9606934018, 7760191345 ಇಮೇಲ್: samajamukhi2017@gmail.com

 

Leave a Reply

Your email address will not be published.