ನನ್ನ ಕ್ಲಿಕ್

ರಾಮನಗರದ ಪಾಂಡವರಗುಡಿ ಬಯಲು ಬೆಟ್ಟಗಳ ನಡುವೆ ಕಾಣದ ಚಿತ್ರಗಳನ್ನು ಅರಸುತ್ತ ಅಲೆಯುವಾಗ ದೂರದಲ್ಲಿ ಒಂದು ಗುಂಪು ಕಂಡಿತು; ಮಹಿಳೆಯರು, ಮಕ್ಕಳು, ಹೊಲದ ಯಜಮಾನ ಎಲ್ಲರೂ ಹೊನ್ನೇರು ಪೂಜೆಗೆ ಅಣಿಯಾಗಿದ್ದರು.

 

 

 

 

 

Leave a Reply

Your email address will not be published.