ಹೆಚ್ಚಿನ ಓದಿಗೆ ಕೆಲವು ಪಸ್ತಕಗಳು

 

 • ಮನುಸ್ಮೃತಿ ಮತ್ತು ದಲಿತರು,ಜ.ಹೊ.ನಾ.

ದಲಿತರು ಮತ್ತು ಪ್ರಭುತ್ವ, ಬೊಜ್ಜಾ ತಾರಕಂ, ಕನ್ನಡಕ್ಕೆ: ಬಿ.ಸುಜ್ಞಾನಮೂರ್ತಿ, ಬೆಲೆ: ರೂ.100, ಸುಮೇಧ ಪ್ರಕಾಶನ, ಕಲಬುರ್ಗಿ.

 • ಜಾತಿ ಮೀಮಾಂಸೆ, ಮೊಗಳ್ಳಿ ಗಣೇಶ್, ಬೆಲೆ: ರೂ.300, ಅಭಿನವ ಪ್ರಕಾಶನ,ಬೆಂಗಳೂರು.
 • ದಲಿತ ಸಾಹಿತ್ಯ ಚಳವಳಿ, ಸಂಪಾದಕರು: ಡಾ.ಮಲ್ಲಿಕಾ ಘಂಟಿ, ಬೆಲೆ: ರೂ.45.
 • ತಾತ್ವಿಕತೆ, ಸಂಪಾದಕರು: ಡಾ. ಮೇಟಿ ಮಲ್ಲಿಕಾರ್ಜುನ, ಬೆಲೆ: ರೂ.490.
 • ದಲಿತ ನೋಟ, ಸಂಪಾದಕರು: ಡಾ.ಡೊಮಿನಿಕ್.ಡಿ, ಡಾ.ಬಿ.ಎಲ್.ರಾಜು, ಬೆಲೆ: ರೂ.350.
  ಮೇಲಿನ ಮೂರು ಪುಸ್ತಕಗಳ ಪ್ರಕಾಶಕರು: ಕರ್ನಾಟಕ ಸಾಹಿತ್ಯ ಅಕಾಡೆಮಿ
 • ದಲಿತ ಚಳವಳಿ ಚರಿತ್ರೆ, ಸಂಪುಟ-1 ರಿಂದ 11
 • ಬಹುಜನ ಚಳುವಳಿ ಚರಿತ್ರೆ, ಸಂಪುಟ-2
 • ದಲಿತ ಚಳವಳಿಯ ಇತಿಹಾಸ, ಸಂಪುಟ 1-2
 • ದಲಿತ ಹೋರಾಟ ದರ್ಶನ
 • ಕನ್ನಡ ದಲಿತ ಸಾಹಿತ್ಯ
  ಮೇಲಿನ ಪುಸ್ತಕಗಳಿಗೆ ಸಂಪರ್ಕ: ಡಾ.ವಿ.ಮುನಿವೆಂಕಟಪ್ಪ, ವಿಚಾರವಾದಿ ಪ್ರಕಾಶನ, ಮೈಸೂರು.
 • ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸಮಕಾಲೀನ ದಲಿತರು, ಸಂಪಾದಕರು: ಡಾ.ಎನ್.ಚಿನ್ನಸ್ವಾಮಿ ಸೋಸಲೆ, ಬೆಲೆ: ರೂ.250.
 • ಸಮಕಾಲೀನ ಕರ್ನಾಟಕ ಚರಿತ್ರೆಯ ವಿವಿಧ ಆಯಾಮಗಳು, ಸಂಪಾದಕರು: ಡಾ.ಎನ್.ಚಿನ್ನಸ್ವಾಮಿ ಸೋಸಲೆ, ಬೆಲೆ: ರೂ.400.
 • ಕರ್ನಾಟಕ ಚರಿತ್ರೆ, ಸಂಪಾದಕರು:ಪ್ರೊ.ಎಸ್.ಚಂದ್ರಶೇಖರ್, 7 ಸಂಪುಟಗಳ ಬೆಲೆ: ರೂ.4000

ಮೇಲಿನ ಮೂರು ಪುಸ್ತಕಗಳ ಪ್ರಕಾಶಕರು: ಕನ್ನಡ ವಿಶ್ವವಿದ್ಯಾಲಯ, ಹಂಪಿ.

 • ಸಮಾನತೆ ಕನಸನ್ನು ಮತ್ತೆ ಕಾಣುತ್ತ…, ಸಂಪಾದಕರು: ಪದ್ಮರಾಜ ದಂಡಾವತಿ,ಬೆಲೆ: ರೂ.160, ಪ್ರಕಾಶಕರು: ದಲಿತ ಸಂಘರ್ಷ ಸಮಿತಿ, ಮೈಸೂರು ಜಿಲ್ಲಾ ಶಾಖೆ.
 • ಕರ್ನಾಟಕದ ಸಮಗ್ರ ದಲಿತ ಚರಿತ್ರೆ, ಡಾ.ಎನ್.ಚಿನ್ನಸ್ವಾಮಿ ಸೋಸಲೆ, ಬೆಲೆ: ರೂ.890, ನವಕರ್ನಾಟಕ ಪ್ರಕಾಶನ.
 • ಅಂಬೇಡ್ಕರ್ ದೃಷ್ಟಿಯಲ್ಲಿ ದಲಿತರು ಮತ್ತು ಮತಾಂತರ, ಬೆಲೆ: ರೂ.200. ದಲಿತರ ಮೇಲಿನ ದೌರ್ಜನ್ಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಗಳು, ಬೆಲೆ: ರೂ.100.

ಮೇಲಿನ ಎರಡು ಪುಸ್ತಕಗಳ ಲೇಖಕರು: ಡಾ.ಎನ್.ಚಿನ್ನಸ್ವಾಮಿ ಸೋಸಲೆ, ಪ್ರಕಾಶಕರು: ಯಾಜಿ ಪ್ರಕಾಶನ,ಹೊಸಪೇಟೆ.

 • ಸಂತೆಯೊಳಗೊಂದು ಮನೆ, ಬಿ.ಯು.ಸುಮಾ, ಬೆಲೆ: ರೂ.140.
 • ಅಸ್ಪ್ರಶ್ಯತೆಯೆಂಬ ವಿಷಕೂಸಿನ ಸುತ್ತ, ಡಾ.ಎಸ್.ಬಿ.ಜೋಗುರ, ಬೆಲೆ: ರೂ.90.
 • ಕೋಮುವಾದಿ ಕಾರ್ಯಾಚರಣೆ ಮತ್ತು ದಲಿತ ಪ್ರತಿಸ್ಪಂದನೆ, ಸಂಪಾದಕರು: ಆನಂದ್ ತೇಲ್‍ತುಂಬ್ಡೆ, ಬೆಲೆ:ರೂ.140.
 • ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ, ಮೊಗಳ್ಳಿ ಗಣೇಶ್, ಬೆಲೆ: ರೂ.180.
 • ದಲಿತ ತತ್ವ, ಕಂಚ ಐಲಯ್ಯ, ಕನ್ನಡಕ್ಕೆ: ಬಿ.ಸುಜ್ಞಾನಮೂರ್ತಿ, ಬೆಲೆ: ರೂ.100.
 • ದಲಿತ ಅಸ್ಮಿತೆ, ಶ್ರೀನಿವಾಸ ಭಾಲೇರಾವ್, ಕನ್ನಡಕ್ಕೆ: ಡಾ.ಸಿದ್ರಾಮ ಕಾರಣಿಕ, ಬೆಲೆ: ರೂ.40.
 • ದಲಿತ ರಾಜಕೀಯ, ರಾಮ್ ಪುನಿಯಾನಿ, ಕನ್ನಡಕ್ಕೆ: ಬಿ.ಸುಜ್ಞಾನಮೂರ್ತಿ, ಬೆಲೆ: ರೂ.120.
 • ಅಸ್ಪೃಶ್ಯತೆ ವೈಕಂ ಸತ್ಯಾಗ್ರಹ, ಪೆರಿಯಾರ್, ಕನ್ನಡಕ್ಕೆ: ಬಿ.ಸುಜ್ಞಾನಮೂರ್ತಿ, ಬೆಲೆ: ರೂ.60.
 • ಜಾತಿವಿನಾಶ ಮಾಕ್ರ್ಸವಾದಿ ದೃಷ್ಟಿಕೋನ, ಕಂಚ ಐಲಯ್ಯ, ಕನ್ನಡಕ್ಕೆ: ಬಿ.ಸುಜ್ಞಾನಮೂರ್ತಿ, ಬೆಲೆ: ರೂ.100.
 • ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ, ಬಿ.ಆರ್.ಅಂಬೇಡ್ಕರ್, ಕನ್ನಡಕ್ಕೆ: ನಾ.ದಿವಾಕರ, ಬೆಲೆ: ರೂ.50.
 • ಅಂಬೇಡ್ಕರ್ ವಾದಿಗಳ ಬಿಕ್ಕಟ್ಟು ಮತ್ತು ಭವಿಷ್ಯದ ಸವಾಲುಗಳು, ಡಾ.ಆನಂದ್ ತೇಲ್ತುಂಬ್ಡೆ, ಕನ್ನಡಕ್ಕೆ: ಡಾ.ಎಚ್.ಎಸ್.ಅನುಪಮಾ, ಬೆಲೆ: ರೂ.60.
 • ದಲಿತ ಸಮಾಜ ಇಂದಿನ ಸವಾಲುಗಳು, ಡಾ.ಜಿಯಾಲಾಲ ಆರ್ಯ, ಕನ್ನಡಕ್ಕೆ: ಆರ್.ಪಿ.ಹೆಗಡೆ, ಬೆಲೆ: ರೂ.80.
 • ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ, ಓಮ್ ಪ್ರಕಾಶ ವಾಲ್ಮೀಕಿ, ಕನ್ನಡಕ್ಕೆ: ಆರ್.ಪಿ ಹೆಗಡೆ, ಬೆಲೆ: ರೂ.100.
 • ಜಾತಿ ವ್ಯವಸ್ಥೆ ಸಮಸ್ಯೆ-ಸವಾಲುಗಳು, ಬಾಬು ಜಗಜೀವನರಾಮ್, ಕನ್ನಡಕ್ಕೆ: ರಾಹು, ಬೆಲೆ: ರೂ.120.

ಮೇಲಿನ 14 ಪುಸ್ತಕಗಳ ಪ್ರಕಾಶಕರು: ಲಡಾಯಿ ಪ್ರಕಾಶನ, ಗದಗ.

 

Leave a Reply

Your email address will not be published.