ಸ್ವತಂತ್ರ ಪತ್ರಿಕೋದ್ಯಮದ ಉಳಿವಿಗೆ ಸಂವಿಧಾನವೇ ಬುನಾದಿ

ಪತ್ರಿಕೋದ್ಯಮದಲ್ಲಿರುವ ಹಲವರು ಹಗಲಿನಲ್ಲಿ ಸಂಪಾದಕರಾಗಿ, ಪ್ರಸಿದ್ಧ ಪತ್ರಕರ್ತರಾಗಿ; ರಾತ್ರಿ ರಾಜಕಾರಣಿಗಳಾಗುವ; ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಭಾಗವಹಿಸುವ; ಕಂಟ್ರಾಕ್ಟ್ ಕೊಡಿಸುವ ಅಷ್ಟೇ ಏಕೆ, ವಿಧಾನಪರಿಷತ್ತು, ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಮಾಡಿಸುವ, ಮಂತ್ರಿಮಂಡಲ ರಚನೆಯಲ್ಲಿ ಪಾತ್ರವಹಿಸುವ ಹಲವರನ್ನು ನಾನೂ ವೈಯಕ್ತಿಕವಾಗಿ ಬಲ್ಲೆ. -ಡಾ.ಬಿ.ಎಲ್.ಶಂಕರ್ ನಮ್ಮ ಪತ್ರಿಕೆ-ಮಾಧ್ಯಮಗಳು ರಾಜಕೀಯ ಶಕ್ತಿಗಳ ಮುಂದೆ ಮಂಡಿಯೂರಿ ನಿಲ್ಲುವ ಸಂದರ್ಭ ಬಂದದ್ದಾದರೂ ಹೇಗೆ? ರಾಜಕಾರಣವೂ ಇಂದು ವ್ಯಾಪಾರವಾಗಿದ್ದು, ಬಂಡವಾಳ ಹೂಡಲು ಚುನಾವಣೆಗಳು ಅತ್ಯುತ್ತಮ ಸಂದರ್ಭಗಳು. ಎಲ್ಲಾ ರೀತಿಯ ಭ್ರಷ್ಟಾಚಾರ, ಅನಾಚಾರಗಳ ಬೇರುಗಳು ಟಿಸಿಲೊಡೆಯುವುದು ಚುನಾವಣೆಗಳಲ್ಲಿಯೇ. ಒಂದು ಬಾರಿ […]

ತಗ್ಗಿ ನಡೆಯಿರಿ ಎಂದು ಸೂಚಿಸಿದರೆ ತೆವಳಲು ಸಿದ್ಧವಾದ ಮಾಧ್ಯಮ!

-ಡಾ.ಎನ್.ಜಗದೀಶ್ ಕೊಪ್ಪ

ಭಾರತದ ಪತ್ರಿಕಾ ಇತಿಹಾಸದಲ್ಲಿ ಪತ್ರಿಕಾರಂಗವನ್ನು ಪ್ರವೇಶಿಸಿರುವ ಅನೇಕ ಮಹನೀಯರು ಉದ್ಯಮಿಗಳಾಗಿರುವುದು ವಿಶೇಷ. ಆದರೆ, ಅವರಿಗೆ ಪತ್ರಿಕೆಯ ಮೂಲಕ ಲಾಭಗಳಿಸುವುದಕಕ್ಕಿಂತ ಮಿಗಿಲಾಗಿ ಭಾರತೀಯ ಸಮಾಜವನ್ನು ಉದ್ಧರಿಸುವುದು ಮುಖ್ಯಗುರಿಯಾಗಿತ್ತು. ಈಗ ಮಾಧ್ಯಮ ಆಳುವವರ ಮತ್ತು ಉದ್ಯಮಿಗಳ ಬಣ್ಣದ ತಗಡಿನ ತುತ್ತೂರಿಯಾಗಿ ಪರಿವರ್ತನೆ ಹೊಂದಿದೆ! -ಡಾ.ಎನ್.ಜಗದೀಶ್ ಕೊಪ್ಪ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾವೃತ್ತಿಗೆ ಒಂದು ಘನತೆಯ ಸ್ಥಾನವಿತ್ತು. ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳಾದ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳ ಜೊತೆ ಪತ್ರಿಕಾರಂಗವನ್ನು ಸಹ ಒಂದು ಆಧಾರಸ್ಥಂಭವಾಗಿ ಪರಿಗಣಿಸಲಾಗಿತ್ತು. ಪ್ರಭುತ್ವ ಮತ್ತು ಸಮಾಜದ ಜನಸಾಮಾನ್ಯರ […]

ಕಾಯುವ ನಾಯಿ ಬೊಗಳುವುದು ಮರೆತರೇ…!

-ಎಂ.ಕೆ.ಆನಂದರಾಜೇ ಅರಸ್

 ಕಾಯುವ ನಾಯಿ  ಬೊಗಳುವುದು ಮರೆತರೇ…! <p><sub> -ಎಂ.ಕೆ.ಆನಂದರಾಜೇ ಅರಸ್ </sub></p>

ಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸ್ವತಂತ್ರ ಮಾಧ್ಯಮಕ್ಕೆ ಹಾಗೂ ಆ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೆಚ್ಚಿನ ಹೊಡೆತ ಬಿದ್ದಿದೆ. ಈ ಬಗ್ಗೆ ಅನೇಕ ನಿದರ್ಶನಗಳಿವೆ. -ಎಂ.ಕೆ.ಆನಂದರಾಜೇ ಅರಸ್ ಕೋವಿಡ್ ಎರಡನೆಯ ಅಲೆ ದೇಶದಲ್ಲಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಭಾರತ ಸರ್ಕಾರದ ನಾಯಕತ್ವವನ್ನು ಅತ್ಯಂತ ಮೊನಚಾಗಿ ಟೀಕಿಸುವ ವರದಿಗಳು ಮೊದಲು ವಿದೇಶಿ ಮಾಧ್ಯಮಗಳಲ್ಲಿ ಪ್ರಕಟಗೊಂಡವು. ಪಾಶ್ಚಿಮಾತ್ಯ ಉದಾರವಾದಿ ಲೇಖಕರಿಗೆ ಮೋದಿಯವರನ್ನು ಟೀಕಿಸುವುದೇ ಒಂದು ಅಭ್ಯಾಸ, ರಾಣಾ ಅಯೂಬ್, ಸ್ವಾತಿ ಚತುರ್ವೇದಿಯಂತಹ ಲೇಖಕರು ಮೋದಿಯ ಮೇಲೆ ಹೊರ […]

ಯಾವ ಕಾಲಕ್ಕೂ ಮಾಧ್ಯಮಕ್ಕೆ ಸಾವಿಲ್ಲ!

-ಜೆ ಸು ನಾ

 ಯಾವ ಕಾಲಕ್ಕೂ ಮಾಧ್ಯಮಕ್ಕೆ ಸಾವಿಲ್ಲ! <p><sub> -ಜೆ ಸು ನಾ </sub></p>

ಅಶ್ಚರ್ಯ ಮತ್ತು ಸಂತಸದ ವಿಷಯವೆಂದರೆ; ದೇಶದಲ್ಲಿನ ಕೆಲವೇ ಬರಳೆಣಿಕೆಯ ಪತ್ರಿಕೆ ಮತ್ತು ವಾಹಿನಿಗಳು ಪ್ರತಿಪಕ್ಷದ ಕೆಲಸವನ್ನು ಸಮರ್ಥವಾಗಿ ಮಾಡುತ್ತಿರುವುದು. ಅಂಥವುಗಳ ಸಂಖ್ಯೆ ಜಾಸ್ತಿ ಆಗಬೇಕಿದೆ. -ಜೆ ಸು ನಾ ಭಾರತದ ರಾಜಕಾರಣದ ಗತಿ ಮತ್ತು ವೇಗ ಪಡೆದುಕೊಂಡಿದ್ದೇ 1975ರ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಘೋಷಣೆಯೊಂದಿಗೆ. ಆಗ ಪ್ರಧಾನ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಅವರ ಅಧಿಕಾರಕ್ಕೇ ಚ್ಯುತಿ ಬರುವ ಅಪಾಯದ ಸೂಚನೆಗಳು ಸಿಗುತ್ತಿದ್ದಂತೆಯೇ ದೇಶದಲ್ಲಿ “ಆಂತರಿಕ ವಿಧ್ವಂಸಕ ಕೃತ್ಯಗಳ” ನೆಪ ಒಡ್ಡಿ ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಜಾರಿಗೆ […]

ಕರ್ನಾಟಕದಲ್ಲಿ ಸಂಗೀತ: ಹೊಸತೇನು.? ಹೊಸಬರಾರು..?

ಭಾರತೀಯ ಸಂಗೀತ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಅನನ್ಯ ಸ್ಥಾನವಿದೆ. ಕರ್ನಾಟಕದಲ್ಲಿ ಮಾತ್ರ ಹಿಂದೂಸ್ತಾನಿ ಮತ್ತು ಕರ್ನಾಟಕಿ ಪದ್ಧತಿಗಳೆರೆಡೂ ಸರಿಸಮಾನವಾಗಿ ಮೇಳೈಸಿವೆ. ಬೇರೆಲ್ಲಿಗಿಂತ ಇಲ್ಲಿ ಅತ್ಯಂತ ವೈವಿಧ್ಯಮಯ ಜನಪದ ಮತ್ತು ಲಘು ಸಂಗೀತ ಪರಂಪರೆಗಳು ತಮ್ಮ ಶ್ರೀಮಂತಿಕೆಯನ್ನು ಮೆರೆದಿವೆ. ಬೆಂಗಳೂರಿನ ಪರಿಸರ ಪಾಶ್ಚಾತ್ಯ ಜಾಝ್, ರಾಕ್ ಮತ್ತು ರ್ಯಾಪ್ ಸಂಗೀತಗಳಿಗೂ ಆಸರೆ ನೀಡಿದೆ. ಕನ್ನಡದ ಸಿನಿಮಾ ಸಂಗೀತವೂ ತನ್ನ ನಾದಲಯಗಳಿಗೆ ಹೆಸರು ಮಾಡಿದೆ. ಕಳೆದ ಎರಡು ದಶಕಗಳಲ್ಲಿ ಕರ್ನಾಟಕದ ಸಂಗೀತ ಕ್ಷೇತ್ರ ಬದಲಾವಣೆ ಕಂಡಿದೆ. ಮಲ್ಲಿಕಾರ್ಜುನ ಮನ್ಸೂರ್-ಭೀಮಸೇನ ಜೋಷಿ ಪೀಳಿಗೆಯ […]

ಸಂಗೀತವೂ ಈಗ ಸರಕಾಗಿಬಿಟ್ಟಿದೆ!

-ಎನ್.ಎಸ್.ಶ್ರೀಧರ ಮೂರ್ತಿ

ಇದು ಕಾರ್ಪೋರೇಟ್ ಯುಗ. ಟಿ.ವಿ.ಚಾನಲ್‍ಗಳು, ಎಫ್.ಎಂಗಳು, ಐಪ್ಯಾಡ್, ಯೂಟ್ಯೂಬ್ ಎಲ್ಲೆಡೆ ಸಂಗೀತದ ಹೊನಲೇ ಹರಿಯುತ್ತಿದೆ. ಆದರೆ ಸ್ವಂತಿಕೆಯಿಂದ ಅಲ್ಲ. ಸರಕಾಗಿ.. ಹೀಗೆ ಸರಕಾಗಿರುವ ಕಡೆ ಬೆಲೆ ನಿರ್ಧಾರವಾಗುತ್ತದೆಯೇ ಹೊರತು ಮೌಲ್ಯವಲ್ಲ! -ಎನ್.ಎಸ್.ಶ್ರೀಧರ ಮೂರ್ತಿ ಕರ್ನಾಟಕದಲ್ಲಿ ಸಂಗೀತಕ್ಕೆ ಮಹತ್ವ ಮತ್ತು ಪ್ರೋತ್ಸಾಹ ಕಡಿಮೆ ಆಗುತ್ತಿದೆಯೇ ಎಂಬ ಪ್ರಶ್ನೆ ಬಂದಾಗ ಇಲ್ಲಿ  ಸಂಗೀತಕ್ಕೆ ಪರಂಪರಾನುಗತವಾಗಿ ಪ್ರಮುಖ ಸ್ಥಾನವಿತ್ತೆ ಎನ್ನುವ ಪ್ರಶ್ನೆ ಬರುತ್ತದೆ. ಇದಕ್ಕೆ ಉತ್ತರ ಇಲ್ಲ ಎಂಬುದೇ ಆಗಿದೆ. ಕರ್ನಾಟಕದಲ್ಲಿಯೇ ಸಂಗೀತ ಕಲಿಯುವುದು ಅದನ್ನೇ ವೃತ್ತಿಯನ್ನಾಗಿ ಮಾಡಿ ಕೊಳ್ಳುವುದು ಮರ್ಯಾದಸ್ಥರ […]

“ಕರ್ನಾಟಕದಿಂದ ಹೊರಹೋದವರು ಗೆದ್ರು!”

-ಪಂ.ರಾಜೀವ ತಾರಾನಾಥ್

ಸಂದರ್ಶನ: ಜಿ.ಪಿ.ಬಸವರಾಜು ಪಂ.ರಾಜೀವ ತಾರಾನಾಥ್, 88. ನೇರ, ಹರಿತ, ಚೂಪು, ಮಾತು, ಆಳ ಚಿಂತನೆ. ಅಪರೂಪದ ಒಳನೋಟ. ಅದ್ಭುತ ಎನಿಸುವ ನೆನಪಿನ ಶಕ್ತಿ. ಕೇಳುಗರನ್ನು ಹಿಡಿದಿಡಬಲ್ಲ ಮಾತಿನ ಕಲೆ. ಎಂದೋ ಆಗಿ ಹೋದ ಘಟನೆಗಳಿಗೆ ಜೀವತುಂಬಿ ಇದೀಗ ನಡೆಯುವಂತೆ ಕಣ್ಮುಂದೆ ತರಬಲ್ಲ ಮೋಡಿ. ಗುಂಡು ಹೊಡೆದಂತೆ ಖುಲ್ಲಂ ಖುಲ್ಲಾ ಎಲ್ಲವನ್ನು ಹೇಳಿ ಎದುರಾಳಿಯ ಎದೆ ನಡುಗಿಸಬಲ್ಲ ದಿಟ್ಟತನ. ಸಂಗೀತದ ಆಳ ಅಗಲಗಳನ್ನು ಕಂಡು, ನಿಖರವಾಗಿ ತೂಗಿ, ಬೆಲೆಕಟ್ಟಬಲ್ಲ ಸಾಮಥ್ರ್ಯ. ತಮ್ಮ ಗುರುವನ್ನು ದೇವರೆಂದು ಕಂಡ, ನಿತ್ಯವೂ ಕಾಣುತ್ತಿರುವ […]

ಮೇಕಿಂಗ್ ಆಫ್ ಆ್ಯನ್ ಆರ್ಟಿಸ್ಟ್

-ವಸಂತ

ಹಿಂದೂಸ್ತಾನೀ ಗಾಯಕ ಪಂ.ಗಣಪತಿ ಭಟ್ ಹಾಸಣಗಿ ಅವರ ಜೊತೆಯಲ್ಲಿ ಆಗಾಗ ನಡೆಸಿದ ಮಾತುಕತೆಯ ಕೆಲ ನೆನಪುಗಳ ಮೂಲಕ ಒಂದು ಕೊಲಾಜ್ ಚಿತ್ರಣವನ್ನು ಅಕ್ಷರಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ ಅವರ ಮಗ ವಸಂತ. -ವಸಂತ ಚಿತ್ರಗಳು: ಸಾಗ್ಗೆರೆ ರಾಧಾಕೃಷ್ಣ ಆಗೆಲ್ಲ ಪತ್ರವ್ಯವಹಾರದ ಕಾಲ. ಪತ್ರಗಳು ಮತ್ತು ಟೆಲಿಗ್ರಾಂ ಮೂಲಕವೇ ಎಲ್ಲ ಸಂವಹನಗಳು. ಟ್ರಂಕ್ ಬುಕಿಂಗ್ ಟೆಲಿಫೋನ್ ಆಗಷ್ಟೇ ಹಳ್ಳಿ ಊರುಗಳಿಗೂ ಕಾಲಿಡುತ್ತಿದ್ದ ಕಾಲ. 1985ರ ಎಪ್ರಿಲ್ ಅಥವಾ ಮೇ ತಿಂಗಳ ಸಮಯವಿರಬಹುದು. ಕರ್ನಾಟಕದ ಚಿಕ್ಕ ಹಳ್ಳಿಯಲ್ಲಿ ವಾಸವಾಗಿದ್ದ ಯುವ […]

ಕಲಿಯುತ್ತಾ ಕಲಿಯುತ್ತಾ… ಸಂಗೀತಕ್ಕೆ ಹರೆಯ ಬರ್ತದೆ, ದೇಹ ಮುಪ್ಪಾಗ್ತದೆ!

-ಪಂ. ಕಾಶಿನಾಥ ಪತ್ತಾರ

ಈಗಿನ ಯುವ ಪೀಳಿಗೆಯಲ್ಲಿ ತುಂಬಾ ಪ್ರತಿಭೆ ಇರುವವರೂ ಇದ್ದಾರೆ. ತುಂಬಾ ಅಂದ್ರೆ ವಿಪರೀತ ಟ್ಯಾಲೆಂಟ್. ಅಲ್ಲಿಯೇ ತಪ್ಪಾಗ್ತಾ ಇರೋದು! -ಪಂ. ಕಾಶಿನಾಥ ಪತ್ತಾರ ಸಂಗೀತಕ್ಕೆ ಲಭ್ಯವಿರುವ ದಾಖಲೆಗಳ ಪ್ರಕಾರ ಸುಮಾರು 9 ಸಾವಿರ ವರ್ಷಗಳ ಇತಿಹಾಸವಿದೆ. ಹಿಂದೂಸ್ತಾನಿಯಲ್ಲಿ ಈವರೆಗೆ ಸುಮಾರು 38,848 ರಾಗಗಳು ಲಭ್ಯವಿವೆ. ಏಳೇಳು ಜನ್ಮಗಳೆತ್ತಿದರೂ ಅದರಲ್ಲಿ 48 ರಾಗಗಳನ್ನು ಸಂಪೂರ್ಣವಾಗಿ ಅರಿಯುವುದು ಅಸಾಧ್ಯ. ಹಿಂದಿನ ಸಾಧಕರಾದ ಪಂ.ಪಂಚಾಕ್ಷರಿ ಗವಾಯಿಗಳು, ಪದ್ಮಭೂಷಣ ಡಾ.ಪಂ.ಪುಟ್ಟರಾಜ ಕವಿ ಗವಾಯಿಗಳು, ಭಾರತರತ್ನ ಪಂ.ಭೀಮಸೇನ ಜೋಶಿ, ಪಂ.ಮಲ್ಲಿಕಾರ್ಜುನ ಮನ್ಸೂರ್, ವಿದುಷಿ ಗಂಗೂಬಾಯಿ […]

ಧಾರವಾಡ: ಹಲವು ತಲೆಮಾರುಗಳ ಸಂಗೀತ ಶಾಲ್ಮಲೆ

-ಶಶಿ ಸಾಲಿ

ವಿದ್ಯಾರ್ಥಿ ದೆಸೆಯಿಂದಲೂ ಧಾರವಾಡದ ದಿವ್ಯ ಪರಿಸರದಲ್ಲಿ ಬೆಳೆದವನು ನಾನು. ನನ್ನ ಫೋಟೊಗ್ರಫಿ ವೃತ್ತಿಯಿಂದಾಗಿ ಅನೇಕ ಸಾಹಿತಿಗಳ, ವಿದ್ವಜ್ಜನರ, ಕಲಾವಿದರ, ಸಂಗೀತಗಾರರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತಲ್ಲ. ಅದು ನನ್ನ ಜೀವನದ ಪರಮ ಸೌಭಾಗ್ಯ. -ಶಶಿ ಸಾಲಿ ಧಾರವಾಡದ ಕಣ ಕಣದಲ್ಲೂ ಸಂಗೀತ ಅನುರುಣಿಸುತ್ತದೆ. ಅನೇಕ ತಲೆಮಾರುಗಳಿಂದ, ತಮ್ಮ ಸಂಗೀತದ ಪ್ರತಿಭೆ, ಪ್ರಭೆಯಿಂದ ಈ ನೆಲದ ಕಣ ಕಣವನ್ನು ಸಂಗೀತಮಯವಾಗಿ ಮಾಡಿ ಸಿರಿಗಂಧವನ್ನು ಹರಡಿದವರಿದ್ದಾರೆ. ‘ಭಾರತರತ್ನ’ ಪ್ರಶಸ್ತಿ ಪುರಸ್ಕøತ ಡಾ.ಭೀಮಸೇನ ಜೋಶಿ ಅವರ ಗುರುಗಳಾಗಿದ್ದ ಸವಾಯಿ ಗಂಧರ್ವರಿಂದ ಆರಂಭವಾಗಿದ್ದ […]

ಬೆಂಗಳೂರಿನ ಶ್ರೀ ರಾಮಸೇವಾ ಮಂಡಲಿ

-ಶಶಿಧರ ಭಾರಿಘಾಟ್

ಪ್ರತಿವರ್ಷ ರಾಮನವಮಿಯ ಸಂದರ್ಭದಲ್ಲಿ ಕನಿಷ್ಠ 31 ದಿನಗಳ ಕಾಲ ಸತತ ಸಂಗೀತ ರಸದೌತಣವನ್ನು ಉಣಬಡಿಸುವ ಬೆಂಗಳೂರು ಚಾಮರಾಜಪೇಟೆಯ ಶ್ರೀ ರಾಮಸೇವಾ ಮಂಡಲಿಗೆ ಈಗ 83ರ ಹರೆಯ. -ಶಶಿಧರ ಭಾರಿಘಾಟ್ ಸಂಗೀತ ವಿಶ್ವಾತ್ಮಕ ಕಲೆ. ದೈವಿಕ ಕಲೆಯೂ ಎನ್ನುತ್ತಾರೆ. ರಸಿಕರನ್ನು ನಾದಮಾಧುರ್ಯದಿಂದ ಮಂತ್ರ ಮುಗ್ಧಗೊಳಿಸುವ ಸಂಗೀತಕ್ಕೆ ಕಲೆಗಳಲ್ಲೇ ವಿಶೇಷ ಸ್ಥಾನಮಾನವಿದೆ. ಸಂಗೀತವನ್ನು ಮಾನವನ ವಿಕಾಸದ ಸಾಧನವೆನ್ನುತ್ತಾರೆ. ಅಂತರಾತ್ಮದ ದರ್ಶನ ಸಂಗೀತದಿಂದ ಮಾತ್ರ ಸಾಧ್ಯ, ಇದು ದೈವದತ್ತವಾದದ್ದು ಎಂದು ಹೇಳುತ್ತಾರೆ. ಇದು ನಾದದ ಭಾಷೆ ನಾದಕ್ಕೆ ಆಕಾರವಿಲ್ಲ. ಬೇರೆ ಲಲಿತಕಲೆಗಳಿಗೆ […]

ಯಡಿಯೂರಪ್ಪನವರ ಎರಡನೇ ಇನ್ನಿಂಗ್ಸ್ ಮಾಡಿದ್ದೇನು..? ಬಿಟ್ಟಿದ್ದೇನು..?

-ಪೃಥ್ವಿದತ್ತ ಚಂದ್ರಶೋಭಿ

‘ಯಡಿಯೂರಪ್ಪನವರ ಸಾಧನೆ’ ಎಂಬುದು ಅಸಂಗತ ನಾಟಕದ ವಿಷಯವಸ್ತು ಮತ್ತು ಚರ್ಚೆಗೆ ಅನರ್ಹ ವಿಷಯವೆಂದು ನೀವು ಹೇಳಬಹುದು. ನಿಮ್ಮ ಮಾತಿನಲ್ಲಿ ಸಾಕಷ್ಟು ಸತ್ಯವೂ ಇರಬಹುದು. ಆದರೆ ಕರ್ನಾಟಕದ ಯಾವುದೇ ಮುಖ್ಯಮಂತ್ರಿಗೆ ವರ್ಷಕ್ಕೆ ಒಂದು ಸಾರಿಯಾದರೂ ನಿಮ್ಮ ಸಾಧನೆಯೇನು ಎಂದು ನಾವು ಕೇಳಬೇಕಾದ ಅನಿವಾರ್ಯ ಅಗತ್ಯವಿದೆ. ನಮ್ಮನ್ನು ಆಳುವವರ ಬಗ್ಗೆ ನಾವು ಅಲಕ್ಷ್ಯ, ಅಸಡ್ಡೆ ಅಥವಾ ಅನಾಸಕ್ತಿ ತೋರುವಂತಿಲ್ಲ. ಅಧಿಕಾರದಲ್ಲಿರುವವರನ್ನು ನಾವು ಪದೇಪದೇ ಲೆಕ್ಕ–ಬಾಕಿ ಕೇಳಲೇಬೇಕು. ಇವರು ಸಾಧಿಸಿದ್ದೇನು, ಕಳೆದಿದ್ದೇನು ಎಂದು ಪ್ರಶ್ನಿಸಲೇಬೇಕು. ಇವರ ಕೆಲಸ–ನೀತಿ–ಯೋಜನೆ–ಬಜೆಟ್ ಇತ್ಯಾದಿಗಳನ್ನು ಅಂಕಿಅಂಶದ ಹಾಗೂ […]

ಅಣತಿಯ ಆಡಳಿತ ಎರವಲು ಸಾಧನೆ!

ಈ ಸರ್ಕಾರದಿಂದ ಭಿನ್ನವಾದದ್ದನ್ನು ನಿರೀಕ್ಷಿಸುವ ಹಾಗಿಲ್ಲ. ಯಾಕೆಂದರೆ ಇದು ಸಂಪೂರ್ಣ ಚುನಾಯಿತ ಸರ್ಕಾರವಲ್ಲ; ಅರ್ಧ ಚುನಾಯಿತ–ಅರ್ಧ ಖರೀದಿತ ಸರಕಾರ. ಇಂತಹದ್ದೊಂದು ಸರಕಾರಕ್ಕೆ ಅದರದ್ದೇ ಆದ ಮಿತಿಗಳಿರುತ್ತವೆ. -ಎ.ನಾರಾಯಣ ಕರ್ನಾಟಕದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಈ ತನಕ ನೀಡಿದ ಆಡಳಿತವನ್ನು ಹೇಗೆ ಮೌಲ್ಯಮಾಪನ ಮಾಡುವುದು? ಈ ಸರಕಾರ ಅಂತ ಅಲ್ಲ. ಯಾವುದೇ ಸರಕಾರದ ಸಾಧನೆಯನ್ನು ತೂಗಿ-ಅಳೆಯುದು ತುಂಬಾ ಕ್ಲಿಷ್ಟಕರ ಕೆಲಸ. ಸಾಮಾನ್ಯವಾಗಿ ಮಾಧ್ಯಮಗಳು ಸರ್ಕಾರವೊಂದರ ಸಾಧನೆಯ ಬಗ್ಗೆ ಅಥವಾ ವೈಫಲ್ಯಗಳ ಬಗ್ಗೆ ನೀಡುವ ಬೀಸು ಹೇಳಿಕೆಗಳಲ್ಲಿ […]

ಯಡಿಯೂರಪ್ಪನವರ ಮುಂಗಡಪತ್ರಗಳು

-ಮೋಹನದಾಸ್

ಯಡಿಯೂರಪ್ಪನವರು ರಕ್ಷಣಾತ್ಮಕವಾಗಿ ಆಡುವ ಮನಸ್ಥಿತಿಗೆ ಬಂದಿದ್ದಾರೆ. ಹೇಗಾದರೂ ಮಾಡಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವ ‘ಆಡ್‍ಹಾಕ್ – ಡೇ ಟು ಡೇ’ ಆಟವಾಡುತ್ತಿದ್ದಾರೆ. ರಾಜ್ಯಕ್ಕೆ ಬೇಕಾದ ದೂರದೃಷ್ಟಿ ನಾಯಕತ್ವದ ಬದಲಿಗೆ ವ್ಯಾವಹಾರಿಕ ಮುಂದಾಳತ್ವದ ಆಡಳಿತ ನೀಡುತ್ತಿದ್ದಾರೆ. –ಮೋಹನದಾಸ್ ಕೋವಿಡ್ ನಂತರದ ದಿನಗಳಲ್ಲಿ ಆರ್ಥಿಕ ಹಿಂಜರಿತದ ಕಾರಣದಿಂದ ರಾಜ್ಯದ ಸಂಪನ್ಮೂಲ ಕ್ರೋಢೀಕರಣಕ್ಕೆ ಗುರುತರ ಹಿಂದೇಟು ಆಗಿರುವುದನ್ನು ನಿಮಗೆ ತಿಳಿಹೇಳಲು ಯಾವುದೇ ಅರ್ಥಶಾಸ್ತ್ರಜ್ಞನ ಅಗತ್ಯವಿಲ್ಲ. ಅದೇ ರೀತಿಯಲ್ಲಿ ಕೋವಿಡ್ ನಿರ್ಧಾರಿತ ವೈದ್ಯಕೀಯ ವೆಚ್ಚಗಳು ಮತ್ತು ಅತಿವೃಷ್ಟಿ ಸಂಬಂಧಿತ ಖರ್ಚುಗಳು ರಾಜ್ಯದ ಮುಂಗಡಪತ್ರದ […]

ಎರಡು ವರ್ಷ: ಒಂದು ವಿಮರ್ಶೆ

-ಡಾ.ಬಿ.ಎಲ್.ಶಂಕರ್

ಒಂದು ಸರ್ಕಾರದ ವಿಮರ್ಶೆಗೆ ಎರಡು ವರ್ಷಗಳ ಅವಧಿ ಕಡಿಮೆಯೇ. ಅದರಲ್ಲೂ ಅತಿವೃಷ್ಟಿ, ಅನಾವೃಷ್ಟಿ, ಕೊರೊನೋತ್ತರ ಸಂಕಷ್ಟ ಕಾಲದ ಯಡಿಯೂರಪ್ಪ ಸರ್ಕಾರದ ಸಾಧನೆಯ ಅವಲೋಕನ ತಂತಿಮೇಲಿನ ನಡಿಗೆಯೇ! ಆದರೂ ಸರ್ಕಾರದ ಗುರಿಸಾಧನೆಯ ಪಥ ಗುರುತಿಸುವುದು ಅಗತ್ಯ. -ಡಾ.ಬಿ.ಎಲ್.ಶಂಕರ್ ಪರಿಣಾಮ ಬೀರಿದ ಅಂಶಗಳು ಮುಖ್ಯವಾಗಿ; ಕಪ್ಪುಹಣ ನಿಯಂತ್ರಣಕ್ಕಾಗಿ 2016ರಲ್ಲಿ ಒಕ್ಕೂಟ ಸರ್ಕಾರ ಜಾರಿಗೆ ತಂದ ನೋಟು ಅಮಾನ್ಯೀಕರಣ ಎಷ್ಟರಮಟ್ಟಿಗೆ ಉದ್ದೇಶವನ್ನು ಸಾಧಿಸುವಲ್ಲಿ ಸಫಲವಾಗಿದೆ ಎಂಬುದಕ್ಕೆ ಇಂದಿಗೂ ಸ್ಪಷ್ಟತೆಯಿಲ್ಲ. ಈ ದಿಢೀರ್ ನಿರ್ಧಾರ ಕೈಗೊಳ್ಳುವಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬ ನೆಲೆಯಲ್ಲಿ […]

ಕರ್ನಾಟಕ ಕಂಡ ನಿಷ್ಕ್ರಿಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

-ಡಾ.ಎನ್.ಜಗದೀಶ್ ಕೊಪ್ಪ

ಬಿ.ಎಸ್.ಯಡಿಯೂರಪ್ಪನವರ 78ನೇ ವರ್ಷದ ಜನ್ಮದಿನಾಚರಣೆಯ ಅಂಗವಾಗಿ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಪೂರ್ಣಪುಟದ ಜಾಹೀರಾತಿನಲ್ಲಿ ‘ಅಭಿವೃದ್ಧಿಯನ್ನು ಧÀರೆಗಿಳಿಸಿದ ಧೀಮಂತ ನಾಯಕ’ ಎಂದು ಹಾಡಿಹೊಗಳಿದ ವಾಕ್ಯ ಈ ಶತಮಾನದ ಕ್ರೂರ ವ್ಯಂಗ್ಯ ಮತ್ತು ಹಾಸ್ಯದಂತೆ ನನಗೆ ಭಾಸವಾಯಿತು! -ಡಾ.ಎನ್.ಜಗದೀಶ್ ಕೊಪ್ಪ ಕರ್ನಾಟಕ ರಾಜ್ಯವು 1956ರಲ್ಲಿ ಉದಯವಾದ ನಂತರ ಅನೇಕ ಮುಖ್ಯಮಂತ್ರಿಗಳನ್ನು ಕಂಡಿದೆ. ಆದರೆ, ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಂತವರರು ಡಿ.ದೇವರಾಜರಾಜ ಅರಸು ಮಾತ್ರ. ಉಳಿದವರಲ್ಲಿ ನೆನಪಾಗುವವರು ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪಗಪ್ಪ ಜೆ.ಹೆಚ್.ಪಟೇಲ್ ಮತ್ತು ರಾಮಕೃಷ್ಣ ಹೆಗಡೆ, ಎಸ್.ಎಂ.ಕೃಷ್ಣ, ಹೆಚ್.ಡಿ.ದೇವೇಗೌಡ. ಮತ್ತು ಸಿದ್ಧರಾಮಯ್ಯ. […]

ಕರ್ನಾಟಕದ ಪ್ರಸಕ್ತ ಆರ್ಥಿಕ ಸ್ಥಿತಿ ಭವಿಷ್ಯದ ದಾರಿ

-ಡಾ.ಎಸ್.ಆರ್.ಕೇಶವ

ಪ್ರತಿ ನಾಲ್ಕು ತಿಂಗಳಿಗೊಮ್ಮೆ ಜಿಎಸ್‍ಡಿಪಿ ದರವನ್ನು ಪ್ರಕಟಿಸುವ ಜೊತೆಗೆ ನಿಗದಿಯಾದ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಹಣ ಎಷ್ಟು? ಖರ್ಚಾದ ಹಣ ಎಷ್ಟು? ಹಾಗೂ ಅದರಿಂದ ಆದ ಪರಿಣಾಮ/ ಪಲಾನುಭವಿಗಳ ಸಂಖ್ಯೆ ಇತ್ಯಾದಿ ವಿವರಗಳನ್ನು ವಿಧಾನಸಭೆಯಲ್ಲಿ ಮಂಡಿಸಬೇಕು, ಚರ್ಚೆಯಾಗಬೇಕು. ಆಗ ಉತ್ತಮ ಅಂಶಗಳಿಂದ ಕೂಡಿದ ಕಾರ್ಯಕ್ರಮಗಳು ವಿಫಲವಾಗುವುದನ್ನು ತಪ್ಪಿಸಬಹುದು. -ಡಾ.ಎಸ್.ಆರ್.ಕೇಶವ ಗಾಂಧೀಜಿ ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಪ್ರಾಂತ್ಯದ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯನ್ನು ನೋಡಿ ಅದನ್ನು ರಾಮರಾಜ್ಯವೆಂದು ಪ್ರಶಂಸಿದರು. ಸ್ವಾತಂತ್ರ್ಯಾನಂತರದ ಏಕೀಕರಣದ ಸಮಯದಲ್ಲಿ ಬಾಂಬೆ, ಮದ್ರಾಸ್, ಹೈದ್ರಾಬಾದ್ ಕರ್ನಾಟಕ ಹಾಗೂ ಕೊಡಗನ್ನು ಒಳಗೊಂಡ […]

ರಾಮನ ಆದರ್ಶ ಪಾಲಿಸಬಾರದೇಕೆ?

-ಡಾ.ಜ್ಯೋತಿ

78 ವರ್ಷದ ಯಡಿಯೂರಪ್ಪರವರಿಗೆ ಬಹುಶಃ ಇದು ಕೊನೆಯ ಅವಕಾಶ. ಆದುದರಿಂದ ಉಳಿದ ಆಡಳಿತ ಅವಧಿಯಲ್ಲಿ ಕರ್ನಾಟಕ ಜನತೆಗೆ ಸ್ಮರಣೀಯ ಆಡಳಿತ ನೀಡಲಿ. -ಡಾ.ಜ್ಯೋತಿ ಅಭೂತಪೂರ್ವ ಇಚ್ಛಾಶಕ್ತಿ ಹೊಂದಿರುವ ಯಡಿಯೂರಪ್ಪ ನೇತೃತ್ವದ ಸರಕಾರ 2 ವರುಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಅವರ ಆಡಳಿತದ ವಿಶಿಷ್ಟ ಮೈಲಿಗಲ್ಲುಗಳ ಹುಡುಕಾಟದ ಮುನ್ನ, ಅವರಿಗೆ ಸ್ವಲ್ಪ ಅಭಿನಂದನೆ ಸಲ್ಲಿಸಲೇಬೇಕು. ಯಾಕೆಂದರೆ, ಅಧಿಕಾರ ವಹಿಸಿಕೊಂಡ ತಕ್ಷಣ ಕರ್ನಾಟಕ ಇತ್ತೀಚಿನ ವರ್ಷಗಳಲ್ಲಿ ಕಂಡ ಭಾರಿ ಪ್ರವಾಹವನ್ನು ನಿರ್ವಹಿಸಬೇಕಾದ ಜವಾಬ್ದಾರಿ ಅವರ ಮೇಲಿತ್ತು. ತನ್ನ ಇಳಿವಯಸ್ಸನ್ನು ಲೆಕ್ಕಿಸದೆ, […]

ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿರುವ ತಪ್ಪುಗಳೇನು..?

  ಕಳೆದ ಎರಡು ದಶಕಗಳಲ್ಲಿ ಭಾರತೀಯ ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಮುಖ್ಯವೂ ಬೆಳೆದಿದೆ. ಆದರೆ ಹಿಂದುತ್ವ ವಿಚಾರಧಾರೆಯ ಸಂಘಟನೆಗಳ ಮೂಲಧಾತುವಾದ ಆರೆಸ್ಸೆಸ್ಸಿನ ಬಗ್ಗೆ ಮುಕ್ತ ಚರ್ಚೆಯಾಗಿಲ್ಲ. ವಿಚಾರವಾದಿಗಳಲ್ಲಿ ಬಹುತೇಕರು ಆರೆಸ್ಸೆಸ್ಸಿನ ತತ್ವಸಿದ್ಧಾಂತಗಳೇ ತಪ್ಪು ಮತ್ತು ದೇಶಕ್ಕೆ ಮಾರಕ ಎಂದು ತಳ್ಳಿಹಾಕುತ್ತಾರೆ. ಇದು ಹೌದೇ ಎಂಬುದು ಬೇರೊಂದು ಚರ್ಚೆಗೆ ವಿಷಯ ವಸ್ತುವಾಗಬಹುದು. ಆದರೆ ಆರೆಸ್ಸೆಸ್ ಸಂಘಟನೆ ತನ್ನ ಘೋಷಿತ ತತ್ವಸಿದ್ಧಾಂತಗಳಿಗೆ ಬದ್ಧವಾಗಿ ನೀತಿ-ನಿರ್ಣಯ ರೂಪಿಸುತ್ತಿದೆಯೇ ಎಂಬುದು ಕೂಡಾ ಪರಿಶೀಲಿಸಬೇಕಾದ ವಿಷಯವಾಗಿದೆ. […]

ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿರುವ ತಪ್ಪುಗಳೇನು?

-ಪೃಥ್ವಿದತ್ತ ಚಂದ್ರಶೋಭಿ

 ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿರುವ ತಪ್ಪುಗಳೇನು? <p><sub> -ಪೃಥ್ವಿದತ್ತ ಚಂದ್ರಶೋಭಿ </sub></p>

-ಪೃಥ್ವಿದತ್ತ ಚಂದ್ರಶೋಭಿ ಈ ಬಾರಿಯ ಮುಖ್ಯ ಚರ್ಚೆಯ ವಿಷಯ ಪ್ರವೇಶಕ್ಕೆ ಮೂರು ಟಿಪ್ಪಣಿಗಳನ್ನು ದಾಖಲಿಸುತ್ತಿದ್ದೇವೆ. ಇವು ಹೆಚ್ಚು ಪ್ರಖರವಾದ ಚರ್ಚೆಗೆ ಅನುವು ಮಾಡಿಕೊಡಲಿ ಎನ್ನುವುದು ಸಮಾಜಮುಖಿ ಆಶಯ. 1 ಮೊದಲಿಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಅಂಗ ಸಂಸ್ಥೆಗಳ ಬಗ್ಗೆ ಇಂದು ಚರ್ಚೆ ಮಾಡಬೇಕಾಗಿರುವ ವಿಶಿಷ್ಟ ಸಂದರ್ಭವನ್ನು ನಾವು ಗುರುತಿಸಬೇಕಿದೆ. ಮೇಲ್ನೋಟಕ್ಕೆ ಸಂಘ ಪರಿವಾರದ ರಾಜಕೀಯ ಮುಖವಾದ ಭಾರತೀಯ ಜನತಾ ಪಕ್ಷವು ಭಾರತೀಯ ರಾಜಕಾರಣದ ಕೇಂದ್ರದಲ್ಲಿ ಇರುವುದು ಎಲ್ಲರಿಗೂ ಎದ್ದು ಕಾಣುವ ವಿಷಯ. ರಾಮಜನ್ಮಭೂಮಿ ವಿವಾದವು […]