ಯಡಿಯೂರಪ್ಪ ಎಂಬ ಜನನಾಯಕನ ಪತನ ಪರ್ವ!

-ಎನ್.ರವಿಕುಮಾರ್ ಟೆಲೆಕ್ಸ್

ಯಡಿಯೂರಪ್ಪ ಎಂಬ ಜನನಾಯಕನ ಪತನ ಪರ್ವ!
-ಎನ್.ರವಿಕುಮಾರ್ ಟೆಲೆಕ್ಸ್

–ಎನ್.ರವಿಕುಮಾರ್ ಟೆಲೆಕ್ಸ್ ಕುಟುಂಬ ವ್ಯಾಮೋಹ, ಭ್ರಷ್ಟಾಚಾರದ ಆರೋಪಗಳಿಗೆ ತುತ್ತಾಗದೆ ಹೋಗಿದ್ದಿದ್ದರೆ ಯಡಿಯೂರಪ್ಪನವರು ಈ ರಾಜ್ಯ ಕಂಡ ಧೀಮಂತ ನಾಯಕರ ಸಾಲಿನಲ್ಲಿ ಕಂಗೊಳಿಸುತ್ತಿದ್ದರು. ತಾವೊಬ್ಬ ಮಾಸ್ ಲೀಡರ್ ಎಂಬ ಹೆಗ್ಗಳಿಕೆಗೆ ಚಿನ್ನದ ಗರಿ ಮೂಡಿರುತ್ತಿತ್ತು. ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿದ್ದರು. ಸುದೀರ್ಘಕಾಲ ವಿರೋಧಪಕ್ಷದಲ್ಲಿದ್ದು ಹೋರಾಡಿಕೊಂಡು ಬಂದಿದ್ದ ಯಡಿಯೂರಪ್ಪನವರಿಗೆ ಮೊದಲ ಬಾರಿಗೆ ಅಧಿಕಾರ ದಕ್ಕಿದ ಸಂದರ್ಭವದು. ಆಂಗ್ಲ ದಿನಪತ್ರಿಕೆಯ ವರದಿಗಾರರೊಬ್ಬರು ಅವರ ಸಂದರ್ಶನ ನಡೆಸಿದ್ದರು. ಸಂದರ್ಶನದ ಭಾಗವಾಗಿ ವರದಿಗಾರ ಹಿಂದೂತ್ವ ಮತ್ತು ರಾಮಮಂದಿರ ಸಂಬಂಧಿತ ಪ್ರಶ್ನೆಯನ್ನು ಕೇಳಿದರು. ಪ್ರಶ್ನೆ ಮುಗಿಯುವುದರೊಳಗೆ ಅದನ್ನು ತುಂಡರಿಸಿದ […]

ಸಾಮ್ರಾಜ್ಯದ ಭ್ರಮೆಗಳು: ಭಾರತದಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಅಮತ್ರ್ಯ ಸೇನ್‍ರ ಅನಿಸಿಕೆಗಳು

-ಅಮತ್ರ್ಯ ಸೇನ್

ಸಾಮ್ರಾಜ್ಯದ ಭ್ರಮೆಗಳು: ಭಾರತದಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಅಮತ್ರ್ಯ ಸೇನ್‍ರ ಅನಿಸಿಕೆಗಳು
-ಅಮತ್ರ್ಯ ಸೇನ್

–ಅಮತ್ರ್ಯ ಸೇನ್ ‘ದ ಗಾರ್ಡಿಯನ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಅಮತ್ರ್ಯ ಸೇನ್ ಅವರ ಆತ್ಮಚರಿತ್ರೆ ”ಹೋಮ್ ಇನ್ ದ ವಲ್ರ್ಡ್: ಅ ಮೆಮೊರ್”ನ ಆಯ್ದ ಭಾಗ. ಅನುವಾದ: ವೀರೇಂದ್ರ ಯಾದವ್ ಬಿ.ಎಂ. ಸಹಾಯಕ ಪ್ರಾಧ್ಯಾಪಕರು, ಇಂಗ್ಲಿಷ್ ವಿಭಾಗ, ಕರ್ನಾಟಕ ಕಲಾ ಕಾಲೇಜು ಧಾರವಾಡ. ಭಾರತವು ಬ್ರಿಟಿಷ್ ಆಡಳಿತಕ್ಕಿಂತ ಮೊದಲು, ಜಗತ್ತಿನ ಇತರೆ ರಾಷ್ಟ್ರಗಳಿಗಿಂತ ಹಿಂದುಳಿಯಲು ಶುರುವಾಗಿತ್ತು ಎಂಬುದು ಸತ್ಯವಾದ ಮಾತು. ಆದರೆ ಬ್ರಿಟಿಷ್ ರಾಜ್‍ನ್ನು ಸಮರ್ಥಿಸುವ ಅನೇಕ ವಾದಗಳು ಭಾರತದ ಗತಕಾಲ, ಸಾಮ್ರಾಜ್ಯಶಾಹಿ, ಇತಿಹಾಸದ ಬಗೆಗಿನ ಗಂಭೀರ ತಪ್ಪು […]

ಕರ್ನಾಟಕದಲ್ಲಿ ಸಹನೆ ಕಳೆದುಕೊಂಡ ಸಂಗೀತ

-ಡಾ.ಹರೀಶ ಹೆಗಡೆ

ಕರ್ನಾಟಕದಲ್ಲಿ ಸಹನೆ ಕಳೆದುಕೊಂಡ ಸಂಗೀತ
-ಡಾ.ಹರೀಶ ಹೆಗಡೆ

ಸಂಗೀತದಲ್ಲಿ ಮಹೋನ್ನತ ಕಲಾವಿದರು ಇಂದು ಕಾಣದೇ ಇರುವುದಕ್ಕೆ ಮುಖ್ಯ ಕಾರಣವೇ ಗುರು-ಶಿಷ್ಯ ಪರಂಪರೆಯ ಶಿಥಿಲತೆ. -ಡಾ.ಹರೀಶ ಹೆಗಡೆ ಜಗತ್ತಿನ ಬೇರಾವ ದೇಶದಲ್ಲಿಯೂ ಭಾರತೀಯ ಸಂಗೀತದಷ್ಟು ವೈವಿಧ್ಯಮಯ ಸಂಗೀತ ಕಂಡುಬರುವುದಿಲ್ಲ. ಅಂತೆಯೇ ಒಂದೇ ದೇಶದಲ್ಲಿ ಎರಡು ಶಾಸ್ತ್ರೀಯ ಸಂಗೀತಗಳಿರುವುದು ಅತಿ ವಿರಳವೇ. ಭಾರತೀಯ ಸಂಗೀತವು ಸುಮಾರು 13ನೇ ಶತಮಾನದಿಂದ ಶಾಸ್ತ್ರೀಯ ಸಂಗೀತದ ಎರಡು ಕವಲುಗಳಾಗಿ ಬೆಳೆದುಬಂದಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಸಂಗೀತ, ಉತ್ತರ ಭಾರತದಲ್ಲಿ ಹಿಂದುಸ್ಥಾನಿ ಸಂಗೀತ ಎಂದು ಪ್ರಾದೇಶಿಕವಾಗಿ ವಿಭಜನೆಗೊಂಡರೂ, ಕರ್ನಾಟಕದಲ್ಲಿ ಮಾತ್ರ ಇವೆರಡೂ ಸಮಾನ ಸ್ಥಾನಮಾನಗಳನ್ನು […]

‘ಶಾಸ್ತ್ರೀಯ ಸಂಗೀತದ ಸ್ವಂತಿಕೆ-ಶ್ರೀಮಂತಿಕೆ ಉಳಿಯಬೇಕು’

ರಂಗಸ್ವಾಮಿ ಮೂಕನಹಳ್ಳಿ

‘ಶಾಸ್ತ್ರೀಯ ಸಂಗೀತದ  ಸ್ವಂತಿಕೆ-ಶ್ರೀಮಂತಿಕೆ ಉಳಿಯಬೇಕು’
ರಂಗಸ್ವಾಮಿ ಮೂಕನಹಳ್ಳಿ

ಮೈಸೂರಿನ ಕೊಳಲುವಾದಕ ಚಂದನ್ ಕುಮಾರ್ ಪ್ರಖ್ಯಾತ ಸಂಗೀತ ಪರಂಪರೆಯ ಕುಟುಂಬಕ್ಕೆ ಸೇರಿದವರು; ಪಿಟೀಲು ವಾದನದ ದಂತಕತೆ ಎನ್ನಿಸಿದ ಸಂಗೀತ ರತ್ನ ಟಿ.ಚೌಡಯ್ಯ ಅವರ ಮರಿಮೊಮ್ಮಗ. ಹಾಗಾಗಿ ಬಾಲ್ಯದಿಂದಲೇ ಸಂಗೀತದ ವಾತಾವರಣದಲ್ಲಿ ಬೆಳೆದ ಚಂದನ್ ಕುಮಾರ್ ಅವರದು ಕೊಳಲು ನುಡಿಸುವಿಕೆಯ ಹೊಸ ಸಾಧ್ಯತೆಗಳತ್ತ ಸದಾ ತುಡಿಯುವ ಸೃಜನಶೀಲ ಮನಸ್ಸು. ಹಾಗಾಗಿ ಅವರ ಪ್ರತಿಯೊಂದು ಸಂಗೀತ ಕಛೇರಿ ತಾಜಾತನದಿಂದ ಕೂಡಿರುತ್ತದೆ. ಮೈಸೂರು ವಿವಿಯಿಂದ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸಂಗೀತ ಕ್ಷೇತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡಿರುವುದು ಚಂದನ್ ಅವರ ಇನ್ನೊಂದು ವಿಶೇಷ. […]

“ಪ್ರಾಣಗಳನ್ನು ರಕ್ಷಿಸಿ, ಯಾತನೆಯನ್ನು ನಿವಾರಿಸಿ”

-ಸೋನಿಯಾ ಗಾಂಧಿ

– ಸಂದೀಪ ಪುಕನ್ “ಕಾಂಗ್ರೆಸ್ ಪಕ್ಷವು ಈ ಸಂಕಷ್ಟದ ಸಮಯದಯಲ್ಲಿ ಸಾಧ್ಯವಿರುವ ಎಲ್ಲಾ ನೆರವನ್ನು ನೀಡುತ್ತಿದೆ ಮತ್ತು ನೀಡುವ ನೆರವನ್ನು ಯಾವ ಪ್ರಚಾರವು ಇಲ್ಲದೆ ಮಾಡುವುದನ್ನು ಬಯಸುತ್ತದೆ.” ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು `ದಿ ಹಿಂದು’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ದೇಶದ ಜನರ ಜೀವಗಳನ್ನು ರಕ್ಷಿಸಲು ಹಾಗು ಅವರನ್ನು ನೋವಿನಿಂದ ಪಾರು ಮಾಡಲು ಒಂದು ಅಂಶದ ಕಾರ್ಯಕ್ರಮದ ಅವಶ್ಯಕತೆ ಈ ದೇಶಕ್ಕೆ ಈ ವಿಪತ್ತಿನ ಕಾಲದಲ್ಲಿ ಜರೂರಿದೆ ಎಂದು ಮತ್ತು ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು […]

ಸಾಂಸ್ಕೃತಿಕ ಹೊಣೆಗಾರಿಕೆ ಹೊತ್ತ ಮುಖ್ತಿಯಾರ್ ಅಲಿ

-ರಹಮತ್ ತರೀಕೆರೆ

ಮುಖ್ತಿಯಾರ್ ಹೊನ್ನಾವರಕ್ಕೆ ಗಾಂಧಿ ಜಯಂತಿಯಂದು ಹಾಡಲು ಬಂದಾಗ (2019), ಡಾ.ಎಚ್.ಎಸ್.ಅನುಪಮಾ ಅವರ ಮನೆಯಲ್ಲಿ ವಾರಕಾಲ ಉಳಿದಿದ್ದರು. ಆಗ ಈ ಸಂದರ್ಶನವನ್ನು ಮಾಡಲಾಯಿತು. ಉರ್ದುವಿನಲ್ಲಿರುವ ಈ ಸಂದರ್ಶನ ಕನ್ನಡಕ್ಕೆ ಅನುವಾದಗೊಂಡು ಅಕ್ಷರರೂಪಕ್ಕೆ ಬರುವಾಗ, ಮಾತು, ಹಾವಭಾವ ಮತ್ತು ಹಾಡಿಕೆಗಳಲ್ಲಿ ವ್ಯಕ್ತವಾದ ನಾದ, ಅರ್ಥ ಮತ್ತು ಧ್ವನಿಗಳನ್ನು ಕಳೆದುಕೊಂಡಿದೆ. ಮುಗ್ಧ ಮತ್ತು ಸಾದಾಸೀದ ವ್ಯಕ್ತಿತ್ವದ ಮುಖ್ತಿಯಾರ್, ಮಿರಾಸಿ ಪರಂಪರೆ, ಆಧುನಿಕತೆ, ತಮ್ಮ ಕಲ್ಪನೆಯ ಭಾರತದ ಬಗ್ಗೆ ಆಡಿರುವ ಮಾತುಗಳು ಮೌಲಿಕವಾದವು. ಈ ಬಗೆಯ ಸಾಂಸ್ಕೃತಿಕ ಹೊಣೆಗಾರಿಕೆಯ ಪ್ರಜ್ಞೆಯನ್ನು ನಾನು ಪಂಡಿತ್ […]

ಉದ್ಯಮಿಗಳ ಹಿತಕಾಯುವ ಸರ್ಕಾರಕ್ಕೆ ರೈತರ ಏಳಿಗೆ ಬೇಕಿಲ್ಲ!

-ಎನ್.ರವಿಕುಮಾರ್

ಉದ್ಯಮಿಗಳ ಹಿತಕಾಯುವ ಸರ್ಕಾರಕ್ಕೆ  ರೈತರ ಏಳಿಗೆ ಬೇಕಿಲ್ಲ!
-ಎನ್.ರವಿಕುಮಾರ್

ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯುದ್ಧವೀರ್ ಸಿಂಗ್ ಅವರು ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ರೈತಮಹಾಪಂಚಾಯತ್ ಸಮಾವೇಶಕ್ಕೆ ಆಗಮಿಸಿದ್ದರು. ಆಗ ಪತ್ರಕರ್ತ ಎನ್.ರವಿಕುಮಾರ್ ಸಮಾಜಮುಖಿಗಾಗಿ ನಡೆಸಿದ ಅವರ ವಿಶೇಷ ಸಂದರ್ಶನ ಇಲ್ಲಿದೆ. -ಎನ್.ರವಿಕುಮಾರ್ ಕರ್ನಾಟಕದ ಪ್ರವಾಸದಲ್ಲಿರುವ ನಿಮಗೆ ರಾಜ್ಯದಲ್ಲಿನ ರೈತರ ಸ್ಥಿತಿಗತಿ ಮತ್ತು ಇಲ್ಲಿನ ಸರ್ಕಾರದ ಆಡಳಿತದ ಬಗ್ಗೆ ಅರಿವಿಗೆ ಬಂದ ಸಂಗತಿಗಳೇನು? ಇಡೀ ದೇಶದಲ್ಲಿ ರೈತರ ಸಮಸ್ಯೆ ಒಂದೇ ತೆರನಾಗಿವೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಇದ್ದು ಒಕ್ಕೂಟ ಸರ್ಕಾರದ ಆದೇಶಗಳನ್ನೆ ಪಾಲನೆ ಮಾಡುತ್ತಾ ರೈತರ […]

ಕೋವಿಡ್-19 ಬೇಗ ಅಂತ್ಯಗೊಳಿಸುವುದು ಹೇಗೆ?

-ಪ್ರೊ.ದೇವಿ ಶ್ರೀಧರ್

ಕೋವಿಡ್-19 ಬೇಗ ಅಂತ್ಯಗೊಳಿಸುವುದು ಹೇಗೆ?
-ಪ್ರೊ.ದೇವಿ ಶ್ರೀಧರ್

-ಪ್ರೊ.ದೇವಿ ಶ್ರೀಧರ್ ಅನು: ಹೇಮಂತ್ ಎಲ್. ವಿಶ್ವವ್ಯಾಪಿಯಾಗಿರುವ ಸಾಂಕ್ರಾಮಿಕ ರೋಗಕ್ಕೆ ಅಂತ್ಯ ಹಾಡಲು ಸಂಚಾರ ನಿಯಂತ್ರಣ ಹೇರುವುದು ಮತ್ತು ಎಲ್ಲಾ ದೇಶಗಳಿಗೂ ಲಸಿಕೆ ಲಭ್ಯವಾಗುವಂತೆ ಮಾಡುವುದು ಬಹುಮುಖ್ಯ. ವಸಂತಕಾಲದ ಅಸ್ತವ್ಯಸ್ತತೆಗೆ ಈಗಾಗಲೇ ಹಲವಾರು ಮಂದಿ ತಮ್ಮ ಆಶಾಭಾವನೆಗಳನ್ನು ಹೊಂದಿಸಿಕೊಂಡಿದ್ದರೂ, ಮತ್ತಷ್ಟು ಜನ ಸದ್ದಿಲ್ಲದೆ ಬೇಸಿಗೆಗೆ ಅಥವಾ ಶರತ್ಕಾಲದ ಒಳಗೆ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ (ಯುನೈಟೆಡ್ ಕಿಂಗ್ಡಮ್- ಯುಕೆ)ನ ಪರಿಸ್ಥಿತಿ ಸುಧಾರಿಸಬಹುದೆಂಬ ಅಂದಾಜಿನಲ್ಲಿದ್ದಾರೆ. ಅವರ ಆತ್ಮವಿಶ್ವಾಸವಾದರೂ ಎಷ್ಟರ ಮಟ್ಟಿಗೆ ಸರಿ? ಲಾಕ್ ಡೌನ್‍ನಂತಹ ಕ್ರಮಗಳತ್ತ ಮತ್ತೆ ಜಾರದಿರಲು […]

ನೇತಾಜಿ ಸುಭಾಷ್ ಚಂದ್ರ ಬೋಸ್ ಬದುಕು ಮತ್ತು ಪರಂಪರೆ

-ಸುಧೀಂದ್ರ ಕುಲಕರ್ಣಿ

ನೇತಾಜಿ ಸುಭಾಷ್ ಚಂದ್ರ ಬೋಸ್ ಬದುಕು ಮತ್ತು ಪರಂಪರೆ
-ಸುಧೀಂದ್ರ ಕುಲಕರ್ಣಿ

-ಸುಧೀಂದ್ರ ಕುಲಕರ್ಣಿ ಈ ಮತ್ರ್ಯಲೋಕದಲ್ಲಿ ಸಕಲವೂ ನಾಶವಾಗುತ್ತವೆ. ಆದರೆ ಚಿಂತನೆಗಳು ಮತ್ತು ಕನಸುಗಳು ನಾಶವಾಗುವುದಿಲ್ಲ. ಈ ಜಗತ್ತಿನಲ್ಲಿ ಯಾವ ಚಿಂತನೆಯೂ ನೋವಿನ ಮತ್ತು ತ್ಯಾಗದ ಸತ್ವಪರೀಕ್ಷೆಯನ್ನು ದಾಟದೆ ಪರಿಪೂರ್ಣವಾಗಿಲ್ಲ ನೇತಾಜಿ ಸುಭಾಷ್ ಚಂದ್ರ ಬೋಸ್ ಇದೀಗ ಮತ್ತೆ ಚಾಲ್ತಿಗೆ ಬಂದಿದ್ದಾರೆ. ಇದು ಅವರ 125ನೇ ಹುಟ್ಟುಹಬ್ಬದ ಸಂದರ್ಭ. ವಿವಿಧ ರಾಜಕೀಯ ಪಕ್ಷಗಳು ನೇತಾಜಿ ಸ್ಮರಣೆಯ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿವೆ. ಈ ಪಕ್ಷಗಳಿಗೆ ಕಾಲದ ಅಗತ್ಯ ಮತ್ತು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಗಾಂಧಿ, ಪಟೇಲ್, ನೇತಾಜಿ […]

ನ್ಯಾಯಾಲಯ ಜನಪರ ತೀರ್ಪು ನೀಡಲಿ

-ಡಾ.ಮಹಾಬಲೇಶ್ವರ ರಾವ್

ನ್ಯಾಯಾಲಯ ಜನಪರ ತೀರ್ಪು ನೀಡಲಿ
-ಡಾ.ಮಹಾಬಲೇಶ್ವರ ರಾವ್

-ಡಾ.ಮಹಾಬಲೇಶ್ವರ ರಾವ್ ಹೊಸ ವರ್ಷಕ್ಕೆ ಹೊಸ ಠರಾವುಗಳನ್ನು ಘೋಷಿಸಿ ಒಂದೆರಡು ದಿನಗಳ ಮಟ್ಟಿಗೆ ಸಂಭ್ರಮಿಸಿ ಮರೆಯುವವರೇ ಹೆಚ್ಚು. ನಾನಂತೂ ಯಾವತ್ತೂ ಹೊಸ ವರ್ಷವನ್ನು ಹೊಸ ನಿರೀಕ್ಷೆಗಳೊಂದಿಗೆ ಸ್ವಾಗತಿಸಿದ್ದೇ ಇಲ್ಲ. ಆದರೆ ನೀವು ಕೇಳಿದಿರೆಂದು ಈ ಕೆಲವು ಮಾತುಗಳು. ಕೊರೊನಾ ದೆಸೆಯಿಂದ ಜಾಗತಿಕ ಶಿಕ್ಷಣ ವ್ಯವಸ್ಥೆ, ಅರ್ಥ ವ್ಯವಸ್ಥೆ, ರಾಜಕೀಯ, ಸಾಮಾಜಿಕ, ಸಾಂಸ್ಕöÈತಿಕ ವ್ಯವಸ್ಥೆ ಉಧ್ವಸ್ಥಗೊಂಡಿದೆ. ಜೀವ ಜೀವನ ಗಂಡಾOತರದಲ್ಲಿದೆ. ಹೊಸ ವರ್ಷದಲ್ಲಾದರೂ ಪರಿಸ್ಥಿತಿ ತಿಳಿಯಾಗಲಿ. ಜನರ ಮೊಗದಲ್ಲಿ ಮಂದಹಾಸ ಅರಳಲಿ. ಬೆಂದು ಬಸವಳಿದ ಕೂಲಿಕಾರ್ಮಿಕರಿಗೆ, ವಲಸೆಕಾರ್ಮಿಕರಿಗೆ ಮರಳಿ […]

ಪ್ರಸನ್ನ ಅವರ ‘ದೇಸಿ’ ಆಟಗಳು!

-ಕೆ.ಪಿ.ಸುರೇಶ

ಪ್ರಸನ್ನ ಅವರ ‘ದೇಸಿ’ ಆಟಗಳು!
-ಕೆ.ಪಿ.ಸುರೇಶ

-ಕೆ.ಪಿ.ಸುರೇಶ ರಂಗಕರ್ಮಿ ಪ್ರಸನ್ನ, ಚಿಂತಕ ಪ್ರಸನ್ನ, ಆಕ್ಟಿವಿಸ್ಟ್ ಪ್ರಸನ್ನ ನಮಗೆಲ್ಲಾ ಗೊತ್ತು; ಈ ಮುಖವಾಡಗಳ ಹಿಂದೆ ಇರುವ ‘ದೇಸಿ’ಯ ನಿರ್ವಾಹಕ ಟ್ರಸ್ಟಿ ಪ್ರಸನ್ನ ಹೀಗಿದ್ದಾರೆ ನೋಡಿ! ಇದೆಲ್ಲಾ ಶುರುವಾಗಿದ್ದು ಕೆಲವು ತಿಂಗಳುಗಳ ಹಿಂದೆ ಪ್ರಸನ್ನ ಅವರು ಚರಕಾ ದಿವಾಳಿಯಾಗಿದೆ ಎಂಬ ಆಘಾತಕಾರಿ ಹೇಳಿಕೆ ನೀಡಿದ ಬಳಿಕ. ಕೆಲವು ವರ್ಷಗಳ ಹಿಂದೆ ಚರಕಾಕ್ಕೆ ಒಂದು ಪ್ರಸ್ತಾವನೆ ತಯಾರು ಮಾಡುವ ಸಂದರ್ಭದಲ್ಲಿ ಚರಕಾ ಏಕೆ ನಲುಗುತ್ತಿದೆ ಎಂಬ ಅಂಶಗಳನ್ನು ತಜ್ಞನಾಗಿ ಗುರುತು ಹಾಕಿಕೊಂಡಿದ್ದೆ. ಆ ಅಂಶಗಳನ್ನು ನೆನಪಿಸಿಕೊಂಡು ನಾನು ಕೆಲವು […]

ಬುಡಕಟ್ಟು ಸಂಸ್ಕೃತಿ ಉಳಿಸುವ ಅಭಿವೃದ್ಧಿ

-ಡಾ.ಡಿ.ಸಿ.ನಂಜುಂಡ

ಬುಡಕಟ್ಟು ಸಂಸ್ಕೃತಿ ಉಳಿಸುವ ಅಭಿವೃದ್ಧಿ
-ಡಾ.ಡಿ.ಸಿ.ನಂಜುಂಡ

-ಡಾ.ಡಿ.ಸಿ.ನಂಜುಂಡ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಆದಿವಾಸಿಗಳನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಬೇಕೆ ಅಥವಾ ಕೇವಲ ಅವರ ಸಂಸ್ಕೃತಿಯನ್ನು ಮಾತ್ರ ಉಳಿಸಿ ಪೋಷಿಸಬೇಕೆ ಎಂಬುದರ ಕುರಿತು ನಮ್ಮ ಚರ್ಚೆ ಇನ್ನೂ ಮುಗಿದಿಲ್ಲ! ಭಾರತದಲ್ಲಿ 2011ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ ಶೇ.8.8ರಷ್ಟು ಬುಡಕಟ್ಟು ಜನರು ಕಂಡುಬರುತ್ತಾರೆ. ಸಾಮಾನ್ಯ ಜನರಿಗೆ ಹೋಲಿಸಿದಾಗ ಆದಿವಾಸಿಗಳು, ಸಾಮಾಜಿಕವಾಗಿ, ಸಾಂಸ್ಕøತಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಇತರರಿಗಿಂತ ಭಿನ್ನರಾಗಿದ್ದು ಅತ್ಯಂತ ಹಿಂದುಳಿದವರಾಗಿದ್ದಾರೆ. ರಾಜ್ಯದಲ್ಲಿ 2011ನೇ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಸುಮಾರು 43 ಲಕ್ಷ ವಿವಿಧ […]

ಸಚಿವರೊಂದಿಗೆ ಚೂಟಿ ಅನುಭವಗಳು

-ಚೂಟಿ ಚಿದಾನಂದ

ಸಚಿವರೊಂದಿಗೆ  ಚೂಟಿ ಅನುಭವಗಳು
-ಚೂಟಿ ಚಿದಾನಂದ

–ಚೂಟಿ ಚಿದಾನಂದ ಕಳೆದ ಮೂವತ್ತೇಳು ವರ್ಷಗಳಿಂದ ಸಚಿವರ ಆಪ್ತ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿರುವ ಚೂಟಿ ಚಿದಾನಂದ ಅವರು ಈಗ 24ನೇ ಸಚಿವರ ಬಳಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾನ್ಯವಾಗಿ ಸಚಿವರು ತಮ್ಮ ಆಪ್ತ ಶಾಖೆಗೆ ಅತ್ಯಂತ ನಂಬಿಗಸ್ಥರು ಮತ್ತು ದಕ್ಷರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವಿಶಿಷ್ಟ ಹೊಣೆಗಾರಿಕೆಯ ಕಾರ್ಯನಿರ್ವಹಣೆಯಲ್ಲಿ ಪಳಗಿರುವ ಕಾರಣದಿಂದಾಗಿಯೇ ಚಿದಾನಂದ ಅವರು ಎಲ್ಲಾ ಸರ್ಕಾರಗಳಲ್ಲಿಯೂ ಸಚಿವರ ಬಹು ಬೇಡಿಕೆಯ ಆಪ್ತ ಸಹಾಯಕರು. ತೀಕ್ಷ್ಣ ಹಾಸ್ಯಪ್ರಜ್ಞೆ ಮತ್ತು ಸೂಕ್ಷ್ಮ ಗ್ರಹಿಕೆ ಹೊಂದಿರುವ ಅವರು ತಮ್ಮೆದುರು ನಡೆದ ಪ್ರಸಂಗಗಳನ್ನು ‘ಸಚಿವರೊಂದಿಗೆ […]

ಅಮೆರಿಕೆಯಲ್ಲಿ ಬೈಡನ್ ಆಡಳಿತ: ನಿರೀಕ್ಷೆಗಳು ನಿಜವಾಗಬಹುದೇ?

-ಶಿರೂರು ಹನುಮಂತರೆಡ್ಡಿ

ಅಮೆರಿಕೆಯಲ್ಲಿ ಬೈಡನ್ ಆಡಳಿತ: ನಿರೀಕ್ಷೆಗಳು ನಿಜವಾಗಬಹುದೇ?
-ಶಿರೂರು ಹನುಮಂತರೆಡ್ಡಿ

-ಶಿರೂರು ಹನುಮಂತರೆಡ್ಡಿ ಸಂದಿಗ್ಧ ಕಾಲದಲ್ಲಿ ಅಮೆರಿಕೆಯ ಅಧ್ಯಕ್ಷರಾಗಿ ಆಯ್ಕೆಯಾಗಿರೋ ಜೋ ಬೈಡನ್ ಮುಂದೆ ಹಲವು ಸವಾಲುಗಳಿವೆ. ಮುಂದಿನ ನಾಲ್ಕು ವರ್ಷಗಳಲ್ಲಿ ಆತನ ಕನಸಿನ ಅಮೆರಿಕ ಹೇಗಿರಬಹುದು? ಕಳೆದ ಮೂರು ದಶಕಗಳಿಂದ ಅಮೆರಿಕೆಯಲ್ಲಿ ನೆಲೆಸಿರುವ ಲೇಖಕರು ಮುಂಬರುವ ಬೈಡನ್ ಆಡಳಿತದ ಪ್ರಭಾವಗಳನ್ನು ಸಮಚಿತ್ತದಿಂದ ಅಂದಾಜಿಸಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮುಗಿದು ಮೂರು ವಾರಗಳಾದರೂ ಸೋಲೊಪ್ಪಿಕೊಳ್ಳದ ಟ್ರಂಪ್ ಭಂಡತನ ಮುಂದುವರಿದಿದೆ. ಆತ ಮತ್ತು ಆತನ ವಕೀಲರ ಪಟಾಲಂ ಹಾಕಿರೋ ಚುನಾವಣಾ ಅಕ್ರಮ ಕೇಸುಗಳೆಲ್ಲ ಒಂದೊOದಾಗಿ ಬಿದ್ದು ಹೋಗುತ್ತಿದ್ದು ಜನವರಿ 20ರಂದು […]

ಒಡನಾಡಿಗಳು ಕಂಡತೆ ನಮ್ಮ ಅರಸು

ಒಡನಾಡಿಗಳು ಕಂಡತೆ ನಮ್ಮ ಅರಸು

ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ಬಸವರಾಜು ಮೇಗಲಕೇರಿ ಈಗ ‘ವಾರ್ತಾಭಾರತಿ’ ಪತ್ರಿಕೆಯ ಬೆಂಗಳೂರು ಕಚೇರಿಯ ಸ್ಥಾನಿಕ ಸಂಪಾದಕರು. ವಾರ್ತಾಭಾರತಿಗೆ ಬರೆದ ಲೇಖನಮಾಲೆಯ ಸಂಗ್ರಹವನ್ನು ‘ನಮ್ಮ ಅರಸು’ ಶೀರ್ಷಿಕೆಯಲ್ಲಿ ಹೊರತರಲಾಗಿದೆ. ಅರಸು ವ್ಯಕ್ತಿತ್ವದ ಒಂದೊOದು ಮಗ್ಗುಲನ್ನು ಒಬ್ಬೊಬ್ಬರು ಅನಾವರಣಗೊಳಿಸುತ್ತಾ ಹೋಗುವ ಈ ಪುಸ್ತಕ ನಿಧಾನವಾಗಿ ಎಲ್ಲ ಮಗ್ಗುಲುಗಳನ್ನೂ ತೆರೆದು ಹೇಳುವ ಚರಿತ್ರೆಯಾಗಿದೆ. ಇದು ಅರಸುಅವರ ಸಾಧನೆಗಳ ಜೊತೆಗೆ ಅವರ ಇತಿಮಿತಿ, ದರ್ಪ, ತಪ್ಪುಗಳು ಹಾಗೂ ದೌರ್ಬಲ್ಯಗಳನ್ನೂ ಹೇಳುವ ಪುಸ್ತಕವಾಗಿದೆ. ಸಮಾಜಮುಖಿಯ ಈ ಸಂಚಿಕೆಯ ಮುಖ್ಯಚರ್ಚೆಗೆ ಪೂರಕವಾಗಿ ಅರಸು […]

ಬದಲಾಗಬೇಕಿರುವುದು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮಾದರಿ

-ಕೆ.ವಿ.ನಾರಾಯಣ

ಬದಲಾಗಬೇಕಿರುವುದು ವಿಶ್ವವಿದ್ಯಾಲಯಗಳ  ಶೈಕ್ಷಣಿಕ ಮಾದರಿ
-ಕೆ.ವಿ.ನಾರಾಯಣ

-ಕೆ.ವಿ.ನಾರಾಯಣ ಈಗ ಎಲ್ಲವೂ ಇಳಿಜಾರಿನಲ್ಲಿದೆ ಎಂದು ಹೇಳುವಾಗ ಎಲ್ಲವೂ ಏರುಗತಿಯಲ್ಲಿದ್ದ ಹೊತ್ತು ಒಂದಿತ್ತು ಎಂಬ ನಂಬಿಕೆ ಹಲವರಲ್ಲಿ ಇದ್ದಂತಿದೆ. ಒಂದು ಸುವರ್ಣ ಯುಗವಿತ್ತು, ನಾವದನ್ನು ಕಳೆದುಕೊಂಡಿದ್ದೇವೆ; ಮರಳಿ ಅದನ್ನು ಪಡೆಯಬೇಕೆಂಬ ಹಂಬಲ ಎಲ್ಲೆಡೆಯೂ ಇದ್ದಂತಿದೆ. ಹಾಗೆ ಎಲ್ಲ ಸರಿಯಾಗಿದ್ದುದು ಯಾವಾಗ? ನೀವು ಪಟ್ಟಿ ಮಾಡಿರುವ ಕೇಳ್ವಿಗಳೆಲ್ಲ ಒಂದಕ್ಕೊಂದು ನಂಟನ್ನು ಪಡೆದಿವೆಯಾಗಿ ಅವೆಲ್ಲಕ್ಕೂ ಬಿಡಿಬಿಡಿಯಾಗಿ ಹೇಳುವುದರ ಬದಲು ಒಟ್ಟಾರೆಯಾಗಿ ಕೆಲವು ಮಾತುಗಳನ್ನು ಬರೆಯುತ್ತಿದ್ದೇನೆ. ನಿಮ್ಮ ಕೇಳ್ವಿಗಳಲ್ಲಿ ಆತಂಕ, ಹತಾಶೆ, ಹಳಹಳಿಕೆ, ವಿಷಾದ ಇವೆಲ್ಲದರ ನೆರಳು ಕವಿದಿದೆ. ನಮ್ಮ ಸಂದರ್ಭದಲ್ಲಿ […]

ಸರ್ಕಾರಿ ಬ್ಯಾಂಕುಗಳು ಮುಳುಗುತ್ತಿವೆಯೇ? ತೇಲುತ್ತಿವೆಯೇ?

-ಪದ್ಮರಾಜ ದಂಡಾವತಿ

ಸರ್ಕಾರಿ ಬ್ಯಾಂಕುಗಳು ಮುಳುಗುತ್ತಿವೆಯೇ? ತೇಲುತ್ತಿವೆಯೇ?
-ಪದ್ಮರಾಜ ದಂಡಾವತಿ

-ಪದ್ಮರಾಜ ದಂಡಾವತಿ ಬೆವರು ಸುರಿಸಿ ಗಳಿಸಿದ “ಒಳ್ಳೆಯ ಹಣ”ದ ಸುರಕ್ಷತೆ ಕುರಿತು ಕಾಳಜಿ ಇರುವ ಯಾರಾದರೂ ಓದಲೇಬೇಕಾದ ಪುಸ್ತಕ “ಬ್ಯಾಡ್ ಮನಿ.” ಬ್ಯಾಡ್ ಮನಿ ಇನ್‍ಸೈಡ್ ಎನ್‍ಪಿಎ ಮೆಸ್ ಅಂಡ್ ಹೌ ಇಟ್ ಥ್ರೆಟನ್ಸ್ ದಿ ಇಂಡಿಯನ್ ಬ್ಯಾಂಕಿಂಗ್ ಸಿಸ್ಟಂ ಲೇ: ವಿವೇಕ್ ಕೌಲ್ ಪ್ರ: ಹಾರ್ಪರ್ ಬಿಜಿನೆಸ್ 2020. ಪುಟಗಳು: 339 ಬೆಲೆ: ರೂ.599 ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸುಸ್ಥಿತಿಯಲ್ಲಿ ಇದೆಯೇ? ಸುಸ್ತಿ ಸಾಲದ ಮೊತ್ತ ನೂರಾ ಮೂರರ ಜ್ವರದ ಹಾಗೆ ಏರುತ್ತಿರುವಾಗ ಅಲ್ಲಿ ಸಾಮಾನ್ಯ […]

ವೈದ್ಯರ ಸಂದರ್ಶನ

ವೈದ್ಯರ ಸಂದರ್ಶನ

ಡಾ.ಮಧುಸೂದನ ಕಾರಿಗನೂರು ಡಾ.ಮಧುಸೂದನ ಕಾರಿಗನೂರು ಅವರು ಖ್ಯಾತ ಶಸ್ತ್ರಚಿಕಿತ್ಸಕರು; ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಳ್ಳಾರಿ ಜಿಲ್ಲೆ ಶಿರುಗುಪ್ಪದಲ್ಲಿ ವೃತ್ತಿನಿರತರು. ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ (ಎಎಸ್‌ಐ) ಕಾರ್ಯಕಾರಿ ಸಮಿತಿ ಸದಸ್ಯರು. ಸೃಜನ ಸೊಸೈಟಿ ಮೂಲಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.   ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರು ಕರ್ನಾಟಕದ ಪ್ರಥಮ ಮಹಿಳಾ ಹೃದ್ರೋಗ ತಜ್ಞರು. ಮೊದಲಬಾರಿಗೆ ಮಕ್ಕಳ ಹೃದ್ರೋಗ ವಿಭಾಗ ಸ್ಥಾಪಿಸಿದ ಹೆಗ್ಗಳಿಕೆ ಇವರದು. ಭಾರತ ರತ್ನ ಅಬ್ದುಲ್ ಕಲಾಂ […]

ಕೊರೊನಾ ವೈರಾಣು ಯಾವ ಅಂಗ? ಏನು ಪರಿಣಾಮ?

- ಡಾ.ವಸುಂಧರಾ ಭೂಪತಿ

ಕೊರೊನಾ ವೈರಾಣು  ಯಾವ ಅಂಗ? ಏನು ಪರಿಣಾಮ?
- ಡಾ.ವಸುಂಧರಾ ಭೂಪತಿ

ಈಗಾಗಲೇ ಕೊರೊನಾ ವೈರಸ್ ಲಕ್ಷಾಂತರ ಜನರನ್ನು ಸ್ಪರ್ಶಿಸಿ, ತಬ್ಬಿ ಬೈಬೈ ಹೇಳಿದೆ. ಒಮ್ಮೆ ಬೈಬೈ ಹೇಳಿದ್ದು ಮತ್ತೆ ವಾಪಾಸು ಬರುವುದಿಲ್ಲ ಎಂಬ ಗ್ಯಾರಂಟಿ ಇಲ್ಲ. ಕೊರೊನಾ ಶ್ವಾಸಕೋಶಕ್ಕೆ ನೇರವಾಗಿ ಲಗ್ಗೆ ಹಾಕಿದರೂ ಅನೇಕರಲ್ಲಿ ಹೃದಯದ ಬಾಗಿಲು ತಟ್ಟಿ ಜೀವವನ್ನೇ ಹೊತ್ತೊಯ್ದಿದೆ. ಇನ್ನು ಕೆಲವರಲ್ಲಿ ಮೂತ್ರಪಿಂಡದ ಕಾಯಿಲೆಗೆ ಕಾರಣವಾಗಿದೆ. ಹಾಗಾಗಿ ಕೊರೊನಾ ವೈರಾಣು ಮಾನವ ದೇಹದ ವಿವಿಧ ಅಂಗಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ವೈದ್ಯರು ಮತ್ತು ಜನಸಾಮಾನ್ಯರಲ್ಲಿ ಸಮಾನ ಕುತೂಹಲ, ಆತಂಕ ಹುಟ್ಟಿಸಿದೆ. ಈ […]

ಮೂವರು ವೈದ್ಯರು ಎಂಟು ಪ್ರಶ್ನೆಗಳು!

ಡಾ.ಸಿ.ಎನ್.ಮಂಜುನಾಥ

ಮೂವರು ವೈದ್ಯರು ಎಂಟು ಪ್ರಶ್ನೆಗಳು!
ಡಾ.ಸಿ.ಎನ್.ಮಂಜುನಾಥ

ಕೋವಿಡ್ ರೋಗಕ್ಕೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿ ಪಡೆಯಲು ‘ಸಮಾಜಮುಖಿ’ ಮೂವರು ತಜ್ಞ ವೈದ್ಯರನ್ನು ಸಂದರ್ಶಿಸಿತು. ತಮ್ಮ ಬಿಡುವಿಲ್ಲದ ಕಾರ್ಯ ಬಾಹುಳ್ಯದ ನಡುವೆಯೂ ಈ ವೈದ್ಯರು ತಮ್ಮೆದುರು ಇರಿಸಿದ ಎಂಟು ನಿರ್ದಿಷ್ಟ ಪ್ರಶ್ನೆಗಳಿಗೆ ಸಮಚಿತ್ತದಿಂದ ನೀಡಿದ ಉತ್ತರಗಳು ಇಲ್ಲಿವೆ. ಡಾ.ಸಿ.ಎನ್.ಮಂಜುನಾಥ 1250 ಹಾಸಿಗೆ ಸಾಮರ್ಥ್ಯ ಹೊಂದಿರುವ ಬೆಂಗಳೂರಿನ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯು ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ಸರಕಾರಿ ಹೃದ್ರೋಗ ಚಿಕಿತ್ಸಾ ಸಂಸ್ಥೆ. ಸ್ವತಃ ಹೃದಯರೋಗ ತಜ್ಞರಾಗಿರುವ ಡಾ.ಸಿ.ಎನ್.ಮಂಜುನಾಥ ಅವರು ಮುಖ್ಯಸ್ಥರಾಗಿ ಈ ಸಂಸ್ಥೆಯನ್ನು ಖಾಸಗಿ ಪಂಚತಾರಾ […]

1 2 3