ಅಧಿಕಾರ ಗಿಟ್ಟಿಸಲು ಕ್ರೀಡಾ ಕೀರ್ತಿಯ ಮೆಟ್ಟಿಲು

ಕೆ.ವಿ.ಪರಮೇಶ್

 ಅಧಿಕಾರ ಗಿಟ್ಟಿಸಲು ಕ್ರೀಡಾ ಕೀರ್ತಿಯ ಮೆಟ್ಟಿಲು <p><sub>  ಕೆ.ವಿ.ಪರಮೇಶ್ </sub></p>

ಒಂದು ಕ್ಷೇತ್ರದಲ್ಲಿ ಸಂಪಾದಿಸಿದ ಯಶಸ್ಸು ಅಥವಾ ಕೀರ್ತಿ ಮತ್ತೊಂದು ಕ್ಷೇತ್ರದ ಏಣಿ ಹತ್ತಲು ಪೂರಕವಾಗುವುದು ಅಪರೂಪದ ಸಂಗತಿ. ಹೀಗೆ ಕ್ರೀಡಾರಂಗದಲ್ಲಿ ಎತ್ತರಕ್ಕೇರಿ ಮಗದೊಂದು ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದವರ ಕುರಿತ ಮಾಹಿತಿ ಇಲ್ಲಿದೆ. ಕ್ರೀಡಾಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ ಬಹಳಷ್ಟು ಮಂದಿ ಸಕ್ರಿಯವಾಗಿರುವಾಗಲೇ ಅಥವಾ ನಿವೃತ್ತಿ ಘೋಷಿಸಿದ ಬಳಿಕ ಮತ್ತೊಂದು ಕ್ಷೇತ್ರ ಆರಿಸಿಕೊಳ್ಳುವ ಪ್ರಕರಣಗಳು ಸಾಕಷ್ಟಿವೆ. ಅದರಲ್ಲೂ ಕ್ರೀಡಾಪಟುಗಳನ್ನು ಹೆಚ್ಚಾಗಿ ಆಕರ್ಷಿಸುತ್ತಿರುವುದು ರಾಜಕಾರಣ. ಈ ಕ್ಷೇತ್ರ ಪ್ರವೇಶಿಸಿ ಗಟ್ಟಿಯಾಗಿ ನೆಲೆಯೂರಿದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಕಾರಣ ಹಲವಿರಬಹುದು. ಆದರೆ […]

ಭತ್ತ ಬೇಸಾಯದ ಪರಿ

-ಡಾ.ಇಂದಿರಾ ಹೆಗ್ಗಡೆ

 ಭತ್ತ ಬೇಸಾಯದ ಪರಿ <p><sub> -ಡಾ.ಇಂದಿರಾ ಹೆಗ್ಗಡೆ </sub></p>

ಹಿಂದೆ ಬೇಸಾಯ ಬಹು ಶ್ರಮದ ಕೆಲಸ ಆಗಿದ್ದರೂ ಅದರಲ್ಲೊಂದು ಸುಖ ಇತ್ತು. ಈಗ ಎಲ್ಲಾ ಸುಲಭ; ಸುಖ ಮಾತ್ರ ಇಲ್ಲ! ನಾನು ವಿವಾಹವಾಗಿ ಊರು ಬಿಟ್ಟ ಮೇಲೂ ನಮ್ಮೂರ ಬೆಟ್ಟ ಬೈಲು ಹಸಿರಿನಿಂದ ನಳನಳಿಸುತ್ತಿತ್ತು. ಮಳೆಗಾಲದಲ್ಲಿ ಹುಲ್ಲು ಪೊದೆಗಳು ಸೊಕ್ಕಿ ಬೆಳೆಯುತ್ತಿದ್ದುವು. ಮಳೆಗಾಲದ ಸಾಗುವಳಿ ಕೆಲಸ ಮುಗಿದ ಮೇಲೆ ಕಾಡಿನ ಸೊಪ್ಪನ್ನು ಕಡಿದು ಕೊಟ್ಯದ ನೆಲಕ್ಕೆ ಹಾಸುತ್ತಿದ್ದರು. ಸೋಣ ತಿಂಗಳಲ್ಲಿ ಕೆಯ್ ಪಾಯಾಗು (ತೆನೆ ಬಿಡುವುದು)ತ್ತಿತ್ತು. ಸೋಣ ತಿಂಗಳ ಗೌರಿ ಹಬ್ಬ-ಚೌತಿಗೆ ಮನೆಗಳಿಗೆ ತೆನೆ ತುಂಬಿಸುತ್ತಿದ್ದರು. ಸೋಣ […]

ಮುನಿಸ್ವಾಮಿಯ ದಶಾವತಾರಗಳು

-ಬಾಲಚಂದ್ರ ಬಿ.ಎನ್.

 ಮುನಿಸ್ವಾಮಿಯ ದಶಾವತಾರಗಳು <p><sub> -ಬಾಲಚಂದ್ರ ಬಿ.ಎನ್. </sub></p>

‘ಸತ್ಯ ಹರಿಶ್ಚಂದ್ರನಂತೆ ತನ್ನನ್ನು ತಾನೇ ಮಾರಿಕೊಂಡ ಶಾಸಕ, ಅವನ್ನ ಎಳಕೊಂಡು ಸೇರಿಸಿಕೊಂಡ ಪಕ್ಷ, ನಿಯತ್ತು ಸತ್ತಿರೋ ವಿರೋಧ ಪಕ್ಷ -ಇವರಲ್ಲಿ ಯಾರು ಅತೀ ಭ್ರಷ್ಟರು?’ ಮುನಿಸ್ವಾಮಿ ಯಕ್ಷಪ್ರಶ್ನೆ ಎದುರಿಗಿಟ್ಟ. ಶಿಷ್ಯ ತಲೆಕೆರೆದುಕೊಳ್ಳುತ್ತಾ ‘ಮತದಾರ’ ಅಲ್ವೇನಣ್ಣಾ ಎಂದ. ಭಾಗ 1 ಮುನಿಸ್ವಾಮಿ ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚಿನ ಮುಂದೆ ನಿಂಬೆಹಣ್ಣು, ಹಾರ, ತುರಾಯಿ, ಮೈಸೂರು ಪೇಟ, ಒಂದು ಬೆಳ್ಳಿ ರೇಖಿನ ಖಡ್ಗ, ಒಂದು ಅಲ್ಯೂಮಿನಿಯಂ ಗದೆ ಹಿಡಿದುಕೊಂಡು ನಿಂತಿದ್ದ. ಶಿಷ್ಯೋತ್ತಮ ಬಂದು, ‘ಅಣ್ಣೋ! ಯಾರಿಗಾಗಿ ಇಲ್ಲಿ ಕಾಯ್ಕೊಂಡು ನಿಂತೆ?’ ಅಂತ […]

ಅವಸರ ನನ್ನ ಆತ್ಮಕ್ಕೆ…

ಅವಸರ ನನ್ನ ಆತ್ಮಕ್ಕೆ…

ನಾನು- ನನ್ನ ಗತಿಸಿದ ವರ್ಷಗಳ ಎಣಿಸಿ ನೋಡಿದೆ ಕಳೆದದ್ದಕ್ಕಿಂತ ಜೀವಿಸಲು ಉಳಿದಿರುವವು ಬಹು ಕಡಿಮೆ ಎಂಬುದನ್ನರಿತೆ. ನಾನೊಬ್ಬ- ಮಿಠಾಯಿ ಪಾಕೀಟು ಗೆದ್ದ ಮಗುವಂತೆ ಮೊದ ಮೊದಲು ಹರ್ಷದಿಂದ ತಿಂದು ಕೊನೆಗೆ ಮಿಕ್ಕುಳಿದಿರುವವು ಬಹು ಕಡಿಮೆ ಎಂದರಿತ ಮೇಲೆ ತೀವ್ರವಾಗಿ ಅವುಗಳ ರುಚಿ ಅನುಭವಿಸಿದೆ. ನನಗೆ ಸಮಯವಿಲ್ಲ ಕೊನೆಗಾಣದ ಕಾನೂನು, ಪಧ್ಧತಿ, ವಿಧಾನ, ಒಳಗೊಳಗಿನ ಕರಾರು, ವ್ಯಾಖ್ಯೆಗಳ ನಿರರ್ಥಕ ಚರ್ಚೆಗೆ ಸಮಯವಿಲ್ಲ. ನನಗಿಲ್ಲ ಸಮಯ ಮತ್ತು ಸಹನೆ ವಯಸ್ಸು ದಾಟಿದರೂ ಮನಸು ಪಕ್ವವಾಗಿರದ ಅರ್ಥಹೀನರ ಜೊತೆ ಜೀವನ ವ್ಯರ್ಥವಾಗಿಸುವೆ […]