ಪಾಂಚಾಳ ಗಂಗನ ಹಳೆಯ ಕುಮಾರರಾಮನ ಸಾಂಗತ್ಯ

-ಬಸವರಾಜ ಡಂಕನಕಲ್

ಕುಮಾರರಾಮನ ಬದುಕನ್ನೇ ಕೇಂದ್ರವಾಗಿಟ್ಟುಕೊಂಡು ಕನ್ನಡದಲ್ಲಿ ಐದು ಕಾವ್ಯಗಳು ರಚನೆಯಾಗಿವೆ. ಇವುಗಳಲ್ಲಿ ಪಾಂಚಾಳ ಗಂಗನ ಕಾವ್ಯವೆ ಮಿಕ್ಕುಳಿದ ಕಾವ್ಯಗಳಿಗೆ ಆಕರ ಸಾಮಗ್ರಿಯನ್ನು ಒದಗಿಸಿತು ಎಂಬುದು ಡಾ.ಎಂ.ಎಂ.ಕಲಬುರ್ಗಿಯವರ ಅಭಿಮತ. -ಬಸವರಾಜ ಡಂಕನಕಲ್ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪುರಾಣ ಮತ್ತು ಭಕ್ತಿ ಕಾವ್ಯದ ಜೀವಾಳವಾಗಿತ್ತು. ಅವುಗಳಲ್ಲಿ ಯಾವೊಂದು ಕಾವ್ಯವೂ ಕೂಡಾ ರಾಜನ ಬದುಕನ್ನು ವಸ್ತುವನ್ನಾಗಿಸಿಕೊಂಡು ರಚನೆಯಾಗಲಿಲ್ಲ. ಮಧ್ಯಕಾಲೀನ ಕರ್ನಾಟಕ ಚರಿತ್ರೆಯಲ್ಲಿ ಗಂಡುಗಲಿ ಕುಮಾರರಾಮನಂತಹ ಒಬ್ಬ ಸಾಮಂತ ದೊರೆಯ ಬದುಕಿನ ಆದರ್ಶಗಳನ್ನು ಕುರಿತು ಶಿಷ್ಟ ಮತ್ತು ಮೌಖಿಕ ಪರಂಪರೆಯ ಕಾವ್ಯಗಳು ರಚನೆಯಾದದ್ದು ವಿಶೇಷವೇ […]

ಗಂಡಂದಿರಿಗೆ ಪರಿವರ್ತನೆಯ ಪಾಠ ದಿ ಗ್ರೇಟ್ ಇಂಡಿಯನ್ ಕಿಚನ್

-ರೇವಣ್ಣ ಎ.ಜೆ.

ಗಂಡಂದಿರಿಗೆ ಪರಿವರ್ತನೆಯ ಪಾಠ ದಿ ಗ್ರೇಟ್ ಇಂಡಿಯನ್ ಕಿಚನ್
-ರೇವಣ್ಣ ಎ.ಜೆ.

-ರೇವಣ್ಣ ಎ.ಜೆ. ಹೆಣ್ಣಿನ ಶೋಷಣೆಯ ಬೇರುಗಳು ಕುಟುಂಬ ವ್ಯವಸ್ಥೆಯಲ್ಲಿವೆ. ಸಮಾನತೆಯ ಭಾವನೆಗಳನ್ನು, ಹೆಣ್ಣು ಇರುವುದು ಗಂಡಸರ ಸೇವೆಗಾಗಿ ಅಲ್ಲ ಎಂಬ ಸಂಗತಿಗಳನ್ನು ಗಂಡು ಮಕ್ಕಳಿಗೆ ಕಲಿಸಬೇಕು ಎಂಬ ಪಾಠವನ್ನು ಸೂಕ್ಷ್ಮವಾಗಿ ದಾಟಿಸುತ್ತದೆ ಈ ಮಲಯಾಳಂ ಸಿನಿಮಾ. ತಿಂದುಂಡು, ಜಗಿದು ಬಿಸಾಕಿದ ತರಕಾರಿಯ ತುಣುಕುಗಳ ಡೈನಿಂಗ್ ಟೇಬಲ್, ವಾಕರಿಕೆ ಬರಿಸುವ ಎಂಜಲು ತಟ್ಟೆ, ಟಿಫನ್ ಬಾಕ್ಸ್, ರಿಪೇರಿಗೆ ಬಂದ ಸಿಂಕ್‍ನಿಂದ ತೊಟ್ಟಿಕ್ಕುವ ಮುಸುರೆ. ಸರಾಗವಾಗಿ ಹರಿಯಲೆಂದು, ಗಲೀಜು ತೆಗೆಯಲು ಅದರೊಳಗೆ ಕೈ ಅಲ್ಲಾಡಿಸುವ ಅವಳು. ಎಷ್ಟು ಸಲ ತೊಳೆದರೂ […]

ಸದ್ಯ, ಸರಿಯಾದ ದಾರಿಯಲ್ಲಿದ್ದೇವೆ!

ಸದ್ಯ, ಸರಿಯಾದ ದಾರಿಯಲ್ಲಿದ್ದೇವೆ!

ಇಂದು ಒಂದು ಚಿಂತನೆ, ಒಬ್ಬ ವ್ಯಕ್ತಿ ಅಥವಾ ಒಂದು ಸಂಘಟನೆಯನ್ನು ಸಾರಾಸಗಟಾಗಿ ದ್ವೇಷಿಸುವ ವಿಧ ಒಂದೆಡೆ ಇದ್ದರೆ, ಎಲ್ಲವನ್ನೂ ಕುರುಡು ನಂಬಿಕೆಯಿAದ ಮೋಹಿಸುವ ಅತಿರೇಕದ ತುದಿಯನ್ನು ಇನ್ನೊಂದೆಡೆ ಕಾಣಬಹುದು. ಇವೆರಡೂ ವಿಧಾನಗಳಿಂದ, ಪೂರ್ವಗ್ರಹಗಳಿಂದ ವಿಮೋಚನೆಗೊಂಡು ಮುನ್ನೆಡೆಯಬೇಕು ಎಂಬ ಸಮಾಜಮುಖಿಯ ಪ್ರಕಟಿತ ನಿಲುವನ್ನು ನೀವೆಲ್ಲಾ ಒಪ್ಪಿದ್ದೀರಿ ಎಂದು ಭಾವಿಸುತ್ತೇನೆ. ನಾವು ಯಾವುದೇ ವಿಷಯವನ್ನು ಮಾಸಿಕ ಚರ್ಚೆಗೆ ಆಯ್ಕೆ ಮಾಡಿಕೊಂಡಾಗ ಆ ಚರ್ಚೆ ಆದಷ್ಟೂ ಮುಕ್ತವಾಗಿರಬೇಕು, ಭಿನ್ನ ಅಭಿಪ್ರಾಯಗಳಿಗೂ ಜಾಗೆ ಇರಬೇಕು, ಸಮಚಿತ್ತದಿಂದ ಕೂಡಿರಬೇಕು, ಒಟ್ಟಾರೆ ಓದುಗರ ಬೌದ್ಧಿಕತೆಯನ್ನು ಉದ್ದೀಪಿಸಬೇಕು, […]

ಸಾಗರ ಪರಿಸರದಲ್ಲಿ ಸಮಾಜಮುಖಿ ನಡಿಗೆ

-ವಿ.ಹರಿನಾಥ ಬಾಬು ಸಿರುಗುಪ್ಪ

ಸಾಗರ ಪರಿಸರದಲ್ಲಿ  ಸಮಾಜಮುಖಿ ನಡಿಗೆ
-ವಿ.ಹರಿನಾಥ ಬಾಬು ಸಿರುಗುಪ್ಪ

–ವಿ.ಹರಿನಾಥ ಬಾಬು ಸಿರುಗುಪ್ಪ ಮೊದಲ ದಿನ… ಕೊರೋನಾ ಕಾರಣದಿಂದ ಸರಿ ಸುಮಾರು ಒಂದು ವರ್ಷದವರೆಗೆ ನಡೆದುನೋಡು ಕರ್ನಾಟಕ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಹಾಗೆ ನೋಡಿದರೆ ಈ ಸಾಗರದ ನಡಿಗೆ ಕಳೆದ ವರ್ಷ ಇದೇ ದಿನಗಳಲ್ಲಿ ನಡೆಯಬೇಕಾಗಿತ್ತು. ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ನಡಿಗೆ ಛಲವಿಡಿದ ತ್ರಿವಿಕ್ರಮನಂತೆ ಮತ್ತೆ ಅಲ್ಲಿಗೇ ಆಯೋಜಿಸಲಾಗಿತ್ತು! ಸಾಗರದ ನಡಿಗೆಯ ಕನಸು ಕಾಣುತ್ತಿದ್ದ ‘ಸಮಾಜಮುಖಿ’ ಮನಸುಗಳು ನಡಿಗೆಯ ಹಿಂದಿನ ದಿನವೇ ಶಿವಮೊಗ್ಗದೆಡೆಗೆ ಪ್ರಯಾಣ ಬೆಳೆಸಿದ್ದವು. ನಡಿಗೆಯ ದಿನ ಶಿವಮೊಗ್ಗೆಯನ್ನು ನಿಧಾನಕ್ಕೆ ಆವರಿಸಿಕೊಳ್ಳುತ್ತಿದ್ದ ಬೆಳಗಿನ ಎಳೆ ಬಿಸಿಲಲ್ಲಿ ಪತ್ರಿಕಾಭವನದಲ್ಲಿ […]

ಪ್ರಜೆಗಳ ಪ್ರತಿಬಿಂಬವೇ ಚುನಾಯಿತ ಪ್ರತಿನಿಧಿಗಳು!

-ಡಾ.ಡಿ.ಎಸ್.ಚೌಗಲೆ

ಪ್ರಜೆಗಳ ಪ್ರತಿಬಿಂಬವೇ ಚುನಾಯಿತ ಪ್ರತಿನಿಧಿಗಳು!
-ಡಾ.ಡಿ.ಎಸ್.ಚೌಗಲೆ

-ಡಾ.ಡಿ.ಎಸ್.ಚೌಗಲೆ ರಾಜಕಾರಣಿಗಳನ್ನು ಮಾತ್ರ ನಾವು ದೂರುತ್ತ ಕೂತರೆ ಸಾಲದು. ಪ್ರಜೆಗಳಾದ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಪ್ರತಿಬಿಂಬವೇ ನಮ್ಮನ್ನಾಳುವ ಜನಪ್ರತಿನಿಧಿಗಳು.     ನನಗೆ ತಿಳಿವಳಿಕೆ ಬಂದಾದಮೇಲೆ ಅಂದಿನ ಮೂವರು ರಾಜಕೀಯ ಧುರೀಣರ ಭಾಷಣ ಕೇಳುವ ಅವಕಾಶ ದೊರಕಿತ್ತು. ಒಬ್ಬರು ಅಟಲಬಿಹಾರಿ ವಾಜಪೇಯಿ, ಇನ್ನೊಬ್ಬರು ಎಚ್.ಡಿ.ದೇವೆಗೌಡ ಹಾಗೂ ತದನಂತರ ರಾಮಕೃಷ್ಣ ಹೆಗಡೆಯವರು. ಬಾನುಲಿ ಮತ್ತು ಪತ್ರಿಕೆಗಳು ಮಾತ್ರ ಬದುಕಿನ ಭಾಗವಾಗಿದ್ದ ಕಾಲವದು. ಈಗಿನಂತೆ ಘಟನೆಗೆ ಪೂರ್ವದಲ್ಲಿಯೇ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬುವ ಪ್ರಶ್ನೆಯೇ ಸಾಧ್ಯವಿರದ ಅಂದು ವಿಚಾರಧಾರೆಗಳ […]

ಬಣ್ಣಬಯಲಿಗೆ ಅಂಜುವವರು ಯಾರು?

-ಎ.ವಿ.ಮುರಳೀಧರ

ಬಣ್ಣಬಯಲಿಗೆ ಅಂಜುವವರು ಯಾರು?
-ಎ.ವಿ.ಮುರಳೀಧರ

-ಎ.ವಿ.ಮುರಳೀಧರ ಧರ್ಮವನ್ನು ರಾಜಕೀಯದಲ್ಲಿ ಬೆರೆಸಬೇಡಿ ಎಂಬ ಅತ್ಯಾಕರ್ಷಕ ವಾಕ್ಯಗಳು ಎಲ್ಲ ರಾಜಕಾರಣಿಗಳ ನಾಲಗೆಯ ಮೇಲೆ ನಲಿದಾಡುತ್ತಿರುತ್ತವೆ. ಈ ಹಿಂದಿನ ಸರ್ಕಾರದ ಮಂತ್ರಿಯೊಬ್ಬರು ವೀರಶೈವ ಲಿಂಗಾಯಿತ ವರ್ಗಗಳನ್ನು ಬೇರ್ಪಡಿಸಲು ಯತ್ನಿಸಿ ಚುನಾವಣೆಯಲ್ಲಿ ಪತನ ಕಂಡರು. ಆಧುನಿಕತೆಗೂ ಅಂತರ್ಜಾತಿ ವಿವಾಹಗಳಿಗೂ ಸಂಬಂಧವಿಲ್ಲ. ಅಂತರ್ಜಾತಿ ವಿವಾಹಗಳು ತಕ್ಷಣದ ತುರ್ತಿನಿಂದ ಅಥವಾ ಇನ್ನಿತರ ಕಾರಣಗಳಿಂದ ನಡೆಯುವಂಥದ್ದು. ನಡೆದುಹೋಗಿ ನಂತರ, ಅವರ ಮಕ್ಕಳು ಸಮಾಜದಲ್ಲಿ ಅನುಭವಿಸುವ ದ್ವಂದ್ವ ಬಹಳ ಸಾರಿ ನೋಡಿದ್ದೇವೆ. ನಾವು ಈಗೇನು ಆಧುನಿಕತೆ ಎಂದುಕೊಳ್ಳುತ್ತೇವೆಯೋ ಅದು ನೂರು ವರ್ಷದ ನಂತರ ಖಂಡಿತವಾಗಿಯೂ […]

ಅಂತರ್ಜಾತಿ ವಿವಾಹ ಪರಿಹಾರವಲ್ಲ

-ಎಲ್.ಚಿನ್ನಪ್ಪ

ಅಂತರ್ಜಾತಿ ವಿವಾಹ ಪರಿಹಾರವಲ್ಲ
-ಎಲ್.ಚಿನ್ನಪ್ಪ

-ಎಲ್.ಚಿನ್ನಪ್ಪ ಬಹುಪಾಲು ವಿದ್ವಾಂಸರು ಭಾರತ ಸಮಾಜದಲ್ಲಿ ಜಾತಿಯೇ ಕೇಂದ್ರಬಿಂದು ಎಂದು ವಿವರಿಸುತ್ತಾ ಪ್ರಜಾಸತ್ತಾತ್ಮಕ ರಾಜಕೀಯದ ಮೂಲ ತತ್ವವಾದ ರಾಜಕೀಯ ಸಮಾನತೆಗೆ ಜಾತಿ ವ್ಯವಸ್ಥೆ ಅಡ್ಡಿಯಾಗಿದೆ ಎಂದು ಪ್ರತಿಪಾದಿಸುತ್ತಾರೆ. ಜನಸಾಮಾನ್ಯರ ದೃಷ್ಟಿಯಲ್ಲಿ ರಾಜಕೀಯ ಎಂದರೆ, ಯಾವ ಮಾರ್ಗವನ್ನಾದರೂ ಹಿಡಿದು ಸಾರ್ವಜನಿಕ ಅಧಿಕಾರವನ್ನು ಪಡೆಯುವ ತಂತ್ರಗಾರಿಕೆ ಎನ್ನುವ ನೆಗಟಿವ್ ಭಾವನೆ ಬೇರೂರಿದೆ. ಜೊತೆಗೆ ಸರಕಾರವು ಒಂದೊದು ಜಾತಿಗೂ ಒಂದೊಂದು ಸವಲತ್ತು ನೀಡುತ್ತ ಜಾತಿಯ ಕರ್ಮಕಾಂಡವನ್ನು ಮತ್ತಷ್ಟು ಪೋಷಿಸುತ್ತಿದೆ. ಜಾತೀಯತೆಯನ್ನು ಪೋಷಿಸಿವುದರಲ್ಲಿ ಮಠಮಾನ್ಯಗಳದು ದೊಡ್ಡ ಪಾತ್ರ. ಬುದ್ಧಿ ಜೀವಿಗಳಾದ ಮಠಾಧೀಶರು ಸ್ವಾರ್ಥ […]

ಸೂರ್ಯ ಚಂದ್ರ ಇರೋತನಕ ಜಾತಿ!

-ರಮಾನಂದ ಶರ್ಮಾ

ಸೂರ್ಯ ಚಂದ್ರ ಇರೋತನಕ ಜಾತಿ!
-ರಮಾನಂದ ಶರ್ಮಾ

-ರಮಾನಂದ ಶರ್ಮಾ ಜಾತಿ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಇವು ಒಟ್ಟಿಗೇ ಇರುತ್ತವೆ.   ಯಾರು ಏನೇ ಹೇಳಿದರೂ ನಮ್ಮ ಸಮಾಜದ ಅಸ್ತಿತ್ವ ಇರುವುದೇ `ನಾವು ಮತ್ತು ನಮ್ಮವರು’ ಎನ್ನುವ ಲಾಗಾಯ್ತನಿಂದ ಅಳವಡಿಸಿ ಪೋಷಿಸಿಕೊಂಡು ಬಂದಿರುವ ಸಿದ್ಧಾಂತದ ಮೇಲೆ. ಈ ಸಿದ್ಧಾಂತದಲ್ಲಿ ಕುಟುಂಬ ರಾಜಕಾರಣದ ನಂತರ ಅನಾವರಣಗೊಳ್ಳುವುದೇ ‘ಜಾತಿ ರಾಜಕಾರಣ’. ಜಾತ್ಯತೀತತೆ ಎನ್ನುವುದು ವೇದಿಕೆಗೆ, ಚರ್ಚಾ ಗೋಷ್ಟಿಗೆ ಮತ್ತು ಸೆಮಿನಾರಿಗೆ ಸೀಮಿತವಾದ ನಿಲುವು ಎನ್ನುವುದನ್ನು ಪ್ರಜ್ಞಾವಂತರೇಕೆ, ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯ ಎಬಿಸಿಡಿ ತಿಳಿಯದವರೂ […]

ಕರ್ನಾಟಕದ ಮೀಸಲಾತಿ ಹೋರಾಟ: ಯಾರ ಪರ? ಯಾರ ವಿರುದ್ಧ?

-ಪದ್ಮರಾಜ ದಂಡಾವತಿ

ಕರ್ನಾಟಕದ ಮೀಸಲಾತಿ ಹೋರಾಟ:  ಯಾರ ಪರ? ಯಾರ ವಿರುದ್ಧ?
-ಪದ್ಮರಾಜ ದಂಡಾವತಿ

-ಪದ್ಮರಾಜ ದಂಡಾವತಿ ಕರ್ನಾಟಕದ ರಾಜಕೀಯವನ್ನು ಅನೇಕ ವರ್ಷ ಆಳಿದ ಲಿಂಗಾಯತ ಸಮುದಾಯವನ್ನು ಒಳಗಿಂದ ಒಳಗೇ ಗೆದ್ದಲು ಹಿಡಿಸಿ ದುರ್ಬಲಗೊಳಿಸುವ ಹುನ್ನಾರ ಪಂಚಮಸಾಲಿ ಚಳವಳಿಯ ಹಿಂದೆ ಇದೆಯೇ? ಇದು ಲಿಂಗಾಯತರನ್ನು ದುರ್ಬಲಗೊಳಿಸುವ ಹುನ್ನಾರವೇ ಅಥವಾ ಲಿಂಗಾಯತರ ಪ್ರಶ್ನಾತೀತ ನಾಯಕ ಎಂದೆನಿಸಿರುವ ಯಡಿಯೂರಪ್ಪ ಅವರನ್ನು ‘ಅಳತೆಗೆ ಇಳಿಸುವ’ ಹತ್ಯಾರವೇ? ಹಾಗಾದರೆ ಅದರ ಹಿಂದೆ ಯಾರಿದ್ದಾರೆ? ಉತ್ತರಕ್ಕೆ ಬಹಳ ತಡಕಾಡಬೇಕಿಲ್ಲ! ಅದು 1978ನೇ ಇಸವಿ. ದೇವರಾಜ ಅರಸು ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆ ವೇಳೆಗಾಗಲೇ ಅವರು ಪ್ರಖ್ಯಾತ […]

ಮೀಸಲಾತಿಯ ಸುತ್ತ ಬಲಿಷ್ಠ ಜಾತಿಗಳ ಹುತ್ತ!

-ಸಿ.ಎಸ್.ದ್ವಾರಕಾನಾಥ್

ಮೀಸಲಾತಿಯ ಸುತ್ತ  ಬಲಿಷ್ಠ ಜಾತಿಗಳ ಹುತ್ತ!
-ಸಿ.ಎಸ್.ದ್ವಾರಕಾನಾಥ್

-ಸಿ.ಎಸ್.ದ್ವಾರಕಾನಾಥ್ ಒಟ್ಟಾರೆ ಕರ್ನಾಟಕದಲ್ಲಿ ಮೀಸಲಾತಿಯ ಅಬ್ಬರ ವಿಪರೀತವಾಗಿದೆ. ಸರ್ಕಾರ ಹೆದರುವಂತೆ ಕಾಣುತ್ತಿರುವುದರಿಂದ ಬಲಿಷ್ಟರೆಲ್ಲಾ ಸರ್ಕಾರವನ್ನು ಹೆದರಿಸಲು ಯತ್ನಿಸುತ್ತಿದ್ದಾರೆ. ಇದರ ಹಿಂದೆ ಒಂದು ದೊಡ್ಡ ರಾಜಕಾರಣವೂ ಇದೆ, ಮೀಸಲಾತಿಯನ್ನು ಗೊಂದಲಗೊಳಿಸುವ ಹುನ್ನಾರಗಳೂ ಇವೆ. ಮಠಗಳು, ಮಠಾಧಿಪತಿಗಳು ಮೊದಮೊದಲು ಪರೋಕ್ಷವಾಗಿ ರಾಜಕಾರಣ ಮಾಡುತ್ತಾ ಅಧಿಕಾರದಲ್ಲಿ ಮೂಗು ತೂರಿಸುತ್ತಿದ್ದವರು ಈಚೆಗೆ ನೇರ ರಾಜಕಾರಣ ಮತ್ತು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ! ಇದೀಗ ಮೂರು ಪ್ರಮುಖ ಜಾತಿಗಳು ತಮ್ಮ `ಜಗದ್’ಗುರುಗಳ ನೇತೃತ್ವದಲ್ಲಿ ಮೀಸಲಾತಿಯ ಸಾಂವಿಧಾನಿಕ ನೀತಿಗೇ ಕೈಹಾಕಿವೆ. ಮೊದಲನೆಯದಾಗಿ ಪರಿಶಿಷ್ಟ ಪಂಗಡ (ಎಸ್.ಟಿ) ದಲ್ಲಿರುವ […]

ಮಠ-ಮೀಸಲಾತಿ-ರಾಜಕಾರಣ

-ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಮಠ-ಮೀಸಲಾತಿ-ರಾಜಕಾರಣ
-ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

-ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಠಾಧೀಶರ ವರ್ತನೆಯ ಬಗ್ಗೆ ಮಾತನಾಡುವವರು ತುಂಬಾ ವಿರಳ. ಗಟ್ಟಿ ಧ್ವನಿಯಲ್ಲಿ ಹೇಳಿ ಏಕೆ ಸ್ವಾಮಿಗಳ ಮತ್ತು ಅವರ ಶಿಷ್ಯರ ಕೋಪ ಶಾಪಕ್ಕೆ ತುತ್ತಾಗಬೇಕು ಎನ್ನುವ ಅಂಜಿಕೆ ಬಹುತೇಕರನ್ನು ಕಾಡುತ್ತಿದೆ. ದೃಶ್ಯ ಮತ್ತು ಅಕ್ಷರ ಮಾಧ್ಯಮದವರು, ವಿಚಾರವಂತರು, ರಾಜಕಾರಣಿಗಳು ಸಹ ಅವರ ಸುತ್ತ ಗಿರಕಿ ಹೊಡೆಯುವುದನ್ನು ಕಾಣುತ್ತಿದ್ದೇವೆ. ಬಸವಾದಿ ಪ್ರಮಥರು ಇವನಾರವ, ಇವನಾರವ ಎನ್ನದೆ ಎಲ್ಲರನ್ನೂ ತಮ್ಮವರೆಂದು ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು. ಸತ್ಯಪಕ್ಷಪಾತಿಗಳಾಗಿ, ನ್ಯಾಯನಿಷ್ಠುರಿಗಳಾಗಿ ಬಾಳಿದವರು. ದಯೆ, ದಾಕ್ಷಿಣ್ಯಕ್ಕೆ ಒಳಗಾಗಿ ಆದರ್ಶಗಳನ್ನು […]

ಮೀಸಲಾತಿಯ ಆಶಯ ಅಪ್ರಸ್ತುತಗೊಳಿಸುವ ಪರಿಭಾಷೆ

-ಡಾ.ಕಿರಣ್ ಎಂ. ಗಾಜನೂರು

ಮೀಸಲಾತಿಯ ಆಶಯ ಅಪ್ರಸ್ತುತಗೊಳಿಸುವ ಪರಿಭಾಷೆ
-ಡಾ.ಕಿರಣ್ ಎಂ. ಗಾಜನೂರು

-ಡಾ.ಕಿರಣ್ ಎಂ. ಗಾಜನೂರು ಕರ್ನಾಟಕದ ‘ಮಧ್ಯಮ ಜಾತಿಗಳು’ ಮುಂದಿಡುತ್ತಿರುವ ಮೀಸಲಾತಿಯ ಬೇಡಿಕೆ ಮತ್ತು ತರ್ಕದ ಹಿಂದೆ ಸಾಂವಿಧಾನಿಕ ಆಶಯವಾದ ‘ಸಾಮಾಜಿಕ ನ್ಯಾಯದ’ ಪರಿಭಾಷೆಯನ್ನು ಸಂಕುಚಿತಗೊಳಿಸುವ ಎಲ್ಲಾ ಗುಣಲಕ್ಷಣಗಳು ಕಾಣುತ್ತಿವೆ. “ಆಧುನಿಕತೆ ಮತ್ತು ಉದಾರೀಕರಣದ ಪರಿಣಾಮ ಭಾರತದ ಸಾಮಾಜಿಕ ರಚನೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ, ಮುಖ್ಯವಾಗಿ ಇಲ್ಲಿನ ಜಾತಿಗಳ ಶ್ರೇಣಿಕೃತ ರಚನೆಯಲ್ಲಿ ಇದರ ಸ್ಪಷ್ಟ ಪ್ರಭಾವವನ್ನು ನಾವು ಕಾಣಬಹುದು, ಸಾರ್ವಜನಿಕವಾಗಿ ಇಂದು ಎಲ್ಲರೂ ಸಹಜವಾಗಿ ಬೆರೆಯುತ್ತಿದ್ದಾರೆ, ಜಾಗತೀಕರಣ ಒಪ್ಪಿಕೊಂಡ ಭಾರತ ಜಾತಿರಹಿತ ಸಾಮಾಜಿಕ ಸ್ಥಿತಿಯ ಕಡೆ ಚಲಿಸುತ್ತಿದೆ. ಹೀಗಿರುವಾಗ […]

ಬಂಡವಾಳದ ಬೃಹತ್ ಹೆಚ್ಚಳ ಎಂಬ ಕಣ್ಕಟ್ಟು

ದ ಎಕಾನಾಮಿಕ್ ಟೈಮ್ಸ್

ಮೂಲ: ದ ಎಕಾನಾಮಿಕ್ ಟೈಮ್ಸ್ ಅನು: ಟಿ.ಎಸ್.ವೇಣುಗೋಪಾಲ್ ವಿತ್ತ ಮಂತ್ರಿ ನಿರ್ಮಲಾ ಸೀತಾರಾಂ ಅವರು ಈ ವರ್ಷದ ತಮ್ಮ ಬಜೆಟ್ ಅಂದಾಜಿನಲ್ಲಿ ಬಂಡವಾಳ ವೆಚ್ಚವನ್ನು ಶೇಕಡ 34.5ರಷ್ಟು ಹೆಚ್ಚಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಇದು ಎಷ್ಟು ನಿಜ? ಇತ್ತೀಚೆಗೆ ಮಂಡಿಸಿದ ಒಕ್ಕೂಟ ಸರ್ಕಾರದ ಬಜೆಟ್ಟಿನಲ್ಲಿ ಬಂಡವಾಳದ ವೆಚ್ಚವನ್ನು (ಕೇಪೆಕ್ಸ್) ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂದು ವಿತ್ತ ಮಂತ್ರಿಗಳು ಪ್ರಕಟಿಸಿದ್ದಾರೆ. ಅದನ್ನು ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳಲಾಗಿದೆ. ಅದು ನಿಜವಾಗಿದ್ದರೆ ಹೆಮ್ಮೆ ಪಡಬೇಕಾದ ವಿಷಯವೇ. ಯಾಕೆಂದರೆ ಬಂಡವಾಳದ ವೆಚ್ಚ ನಿಜವಾಗಿ ಉತ್ತಮವಾದ […]

ಪ್ರತಿಭಟನೆಗೆ ಬೇಕಾಗಿದೆ ಕಾನೂನಿನ ಹೊಸ ವ್ಯಾಖ್ಯಾನ

-ಪ್ರೊ.ವೆಂಕಟಾಚಲ ಹೆಗಡೆ

ಪ್ರತಿಭಟನೆಗೆ ಬೇಕಾಗಿದೆ  ಕಾನೂನಿನ ಹೊಸ ವ್ಯಾಖ್ಯಾನ
-ಪ್ರೊ.ವೆಂಕಟಾಚಲ ಹೆಗಡೆ

-ಪ್ರೊ.ವೆಂಕಟಾಚಲ ಹೆಗಡೆ ಪ್ರತಿಭಟನೆಗಳ ಸ್ವರೂಪಗಳ ಕುರಿತಾಗಿ ಕಾನೂನಿನ ನಿಲುವುಗಳು ಇನ್ನೂ ಸ್ಪಷ್ಟವಾಗಿಲ್ಲ. ನಮ್ಮ ಸಂವಿಧಾನದ ಅನುಚ್ಛೇದ 19 ರನ್ವಯ ಎಲ್ಲ ಪ್ರಜೆಗಳಿಗೂ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿದೆ. ಈ ಪ್ರತಿಭಟನೆಯ ಸ್ವರೂಪ ಹೀಗಿರಬೇಕು, ಹಾಗಿರಬೇಕು ಎಂಬುದರ ಬಗ್ಗೆ ಕಾನೂನು ಏನನ್ನೂ ಹೇಳುವುದಿಲ್ಲ. ಅದು ಪ್ರತಿಭಟನಾಕಾರರ ಸ್ವಂತಿಕೆಗೆ ಮತ್ತು ಸೃಜನಶೀಲತೆಗೆ ಬಿಟ್ಟದ್ದು. ಸಂಸತ್ತು ಅನುಮೋದಿಸಿದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿ ಭಾಗಗಳಲ್ಲಿ ಕಳೆದ ಮೂರು ತಿಂಗಳಿಗೂ ಮೀರಿ ಧರಣಿ ಕುಳಿತ ರೈತರ ಹೋರಾಟ ಸದ್ಯದಲ್ಲಿ ಕೊನೆಗಾಣುವ ಲಕ್ಷಣಗಳು […]

ಬಿಜೆಪಿಯ ರಾಜಕೀಯ ಬಲವರ್ಧನೆಗಾಗಿ ಇತಿಹಾಸದ ವಿವಾದಗಳ ಬಳಕೆ

-ಬದ್ರಿ ನಾರಾಯಣ್

ಬಿಜೆಪಿಯ ರಾಜಕೀಯ ಬಲವರ್ಧನೆಗಾಗಿ  ಇತಿಹಾಸದ ವಿವಾದಗಳ ಬಳಕೆ
-ಬದ್ರಿ ನಾರಾಯಣ್

-ಬದ್ರಿ ನಾರಾಯಣ್ ಹಿಂದುತ್ವ ರಾಜಕಾರಣದ ವಿಶಿಷ್ಟ ಪ್ರಯತ್ನವೆಂದರೆ ಇತಿಹಾಸದ ಸ್ಮøತಿಪಟಲ ಸೇರಿಹೋಗಿರುವ ವಿವಾದಿತ ಅಂಶಗಳನ್ನು ಪುನಶ್ಚೇತನಗೊಳಿಸಿ, ಅವುಗಳನ್ನು ನಂಬಿಕೆಯ ತಾಣಗಳನ್ನಾಗಿಸಿ, ಸಾಂಸ್ಕೃತಿಕ ರಾಷ್ಟ್ರೀಯತೆಯ ಸಂಕೇತಗಳಾಗಿ ಬಳಸುವುದು. ಬಿಜೆಪಿ ತನ್ನ ರಾಜಕೀಯವನ್ನು ನಿರಂತರವಾಗಿ ಮರುಶೋಧಿಸುತ್ತಿದೆ. ಈ ಮರುಶೋಧನೆಯನ್ನು ಅದರ ಅಭಿವೃದ್ಧಿ ಮತ್ತು ಸಾಂಸ್ಕೃತಿಕ ರಾಜಕಾರಣದಲ್ಲಿ ಗಮನಿಸಬಹುದು. ಸದÀ್ಯ, ಪಕ್ಷವು ಸಾಂಸ್ಕೃತಿಕ ನೆನಪುಗಳನ್ನು ಜಾಗೃತಗೊಳಿಸಿ, ಅವುಗಳ ಮೂಲಕ ಅಭಿವೃದ್ಧಿ ಪ್ರಜ್ಞೆಯನ್ನು ಪಸರಿಸಿ, ರಾಜಕೀಯ ಸನ್ನದ್ಧತೆಗೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಕಾರ್ಯತಂತ್ರಗಳು ಯಾವಾಗಲೂ ಯಶಸ್ಸು ತಂದುಕೊಡುವುದಿಲ್ಲವೆಂಬ ಮಾತೇನೋ ನಿಜ. ಆದರೆ, ಇಂತಹ […]

`ಮೀ ಟೂ’ ಪ್ರಕರಣ ಮಹಿಳೆಯ ಘನತೆ ಎತ್ತಿಹಿಡಿದ ನ್ಯಾಯಾಲಯ

-ಮಾಲತಿ ಭಟ್

`ಮೀ ಟೂ’ ಪ್ರಕರಣ ಮಹಿಳೆಯ ಘನತೆ ಎತ್ತಿಹಿಡಿದ ನ್ಯಾಯಾಲಯ
-ಮಾಲತಿ ಭಟ್

-ಮಾಲತಿ ಭಟ್ `ಮೀ ಟೂ’ ಪ್ರಕರಣದಲ್ಲಿ ತಮ್ಮನ್ನು ಹೆಸರಿಸಿದ್ದಕ್ಕಾಗಿ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್ ದಾಖಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ಪ್ರಿಯಾ ಅವರನ್ನು ಖುಲಾಸೆಗೊಳಿಸಿ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಮಹಿಳಾ ಸಬಲೀಕರಣಕ್ಕೆ, ಮಹಿಳಾ ಚಳವಳಿಗೆ ದೊಡ್ಡ ಶಕ್ತಿ ಒದಗಿಸಿವೆ. ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಪತ್ರಕರ್ತ ಎಂ.ಜೆ. ಅಕ್ಬರ್ ವರ್ಸಸ್ ಪತ್ರಕರ್ತೆ ಪ್ರಿಯಾ ರಮಣಿ ಪ್ರಕರಣದಲ್ಲಿ ಫೆಬ್ರುವರಿ 17ರಂದು ದೆಹಲಿಯ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಲಯ ನೀಡಿದ ಆದೇಶ, ಮಾರನೇ ದಿನ ಬಹುತೇಕ […]

ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿರುವ ತಪ್ಪುಗಳೇನು..?

ಕಳೆದ ಎರಡು ದಶಕಗಳಲ್ಲಿ ಭಾರತೀಯ ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಮುಖ್ಯವೂ ಬೆಳೆದಿದೆ. ಆದರೆ ಹಿಂದುತ್ವ ವಿಚಾರಧಾರೆಯ ಸಂಘಟನೆಗಳ ಮೂಲಧಾತುವಾದ ಆರೆಸ್ಸೆಸ್ಸಿನ ಬಗ್ಗೆ ಮುಕ್ತ ಚರ್ಚೆಯಾಗಿಲ್ಲ. ವಿಚಾರವಾದಿಗಳಲ್ಲಿ ಬಹುತೇಕರು ಆರೆಸ್ಸೆಸ್ಸಿನ ತತ್ವಸಿದ್ಧಾಂತಗಳೇ ತಪ್ಪು ಮತ್ತು ದೇಶಕ್ಕೆ ಮಾರಕ ಎಂದು ತಳ್ಳಿಹಾಕುತ್ತಾರೆ. ಇದು ಹೌದೇ ಎಂಬುದು ಬೇರೊಂದು ಚರ್ಚೆಗೆ ವಿಷಯ ವಸ್ತುವಾಗಬಹುದು. ಆದರೆ ಆರೆಸ್ಸೆಸ್ ಸಂಘಟನೆ ತನ್ನ ಘೋಷಿತ ತತ್ವಸಿದ್ಧಾಂತಗಳಿಗೆ ಬದ್ಧವಾಗಿ ನೀತಿ-ನಿರ್ಣಯ ರೂಪಿಸುತ್ತಿದೆಯೇ ಎಂಬುದು ಕೂಡಾ ಪರಿಶೀಲಿಸಬೇಕಾದ ವಿಷಯವಾಗಿದೆ. […]

ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿರುವ ತಪ್ಪುಗಳೇನು?

-ಪೃಥ್ವಿದತ್ತ ಚಂದ್ರಶೋಭಿ

ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿರುವ ತಪ್ಪುಗಳೇನು?
-ಪೃಥ್ವಿದತ್ತ ಚಂದ್ರಶೋಭಿ

-ಪೃಥ್ವಿದತ್ತ ಚಂದ್ರಶೋಭಿ ಈ ಬಾರಿಯ ಮುಖ್ಯ ಚರ್ಚೆಯ ವಿಷಯ ಪ್ರವೇಶಕ್ಕೆ ಮೂರು ಟಿಪ್ಪಣಿಗಳನ್ನು ದಾಖಲಿಸುತ್ತಿದ್ದೇವೆ. ಇವು ಹೆಚ್ಚು ಪ್ರಖರವಾದ ಚರ್ಚೆಗೆ ಅನುವು ಮಾಡಿಕೊಡಲಿ ಎನ್ನುವುದು ಸಮಾಜಮುಖಿ ಆಶಯ. 1 ಮೊದಲಿಗೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಅಂಗ ಸಂಸ್ಥೆಗಳ ಬಗ್ಗೆ ಇಂದು ಚರ್ಚೆ ಮಾಡಬೇಕಾಗಿರುವ ವಿಶಿಷ್ಟ ಸಂದರ್ಭವನ್ನು ನಾವು ಗುರುತಿಸಬೇಕಿದೆ. ಮೇಲ್ನೋಟಕ್ಕೆ ಸಂಘ ಪರಿವಾರದ ರಾಜಕೀಯ ಮುಖವಾದ ಭಾರತೀಯ ಜನತಾ ಪಕ್ಷವು ಭಾರತೀಯ ರಾಜಕಾರಣದ ಕೇಂದ್ರದಲ್ಲಿ ಇರುವುದು ಎಲ್ಲರಿಗೂ ಎದ್ದು ಕಾಣುವ ವಿಷಯ. ರಾಮಜನ್ಮಭೂಮಿ ವಿವಾದವು […]

ಆರ್.ಎಸ್.ಎಸ್. ಕುರಿತ ಅಧ್ಯಯನ ಆಧಾರಿತ ಕೃತಿಗಳು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಕಳೆದ ಎರಡು ದಶಕಗಳಲ್ಲಿ ಹಲವಾರು ಉತ್ಕೃಷ್ಟ ಕೃತಿಗಳು ಹೊರಬಂದಿವೆ. 1990ರ ದಶಕದಲ್ಲಿ ಹಿಂದೂ ರಾಷ್ಟ್ರೀಯತೆಯು ಪ್ರವರ್ಧಮಾನಕ್ಕೆ ಬಂದ ಹಿನ್ನೆಲೆಯಲ್ಲಿ ಸಂಘ ಪರಿವಾರಕ್ಕೆ ಸೇರಿದ ಸಂಘಟನೆಗಳು, ಅವುಗಳ ವಿಚಾರಧಾರೆ, ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಬಗ್ಗೆ ಹಲವಾರು ಅಧ್ಯಯನಗಳನ್ನು ಪ್ರಪಂಚದಾದ್ಯಂತ ಹಲವಾರು ವಿದ್ವಾಂಸರು ಕೈಗೊಂಡಿದ್ದಾರೆ. ಅಂತಹ ಅಧ್ಯಯನ ಆಧಾರಿತ ಕೃತಿಗಳನ್ನು ಇಲ್ಲಿ ಸಮಾಜಮುಖಿಯ ಓದುಗರ ಗಮನಕ್ಕೆ ತರುತ್ತಿದ್ದೇವೆ. ಆರ್.ಎಸ್.ಎಸ್. ಕುರಿತಾದ ಅಧ್ಯಯನವನ್ನು ಮಾಡಿರುವ ವಿದ್ವಾಂಸರ ಪೈಕಿ ಪ್ರಮುಖರು ವಾಲ್ಟರ್ ಆಂಡರ್ಸನ್ ಮತ್ತು ಶ್ರೀಧರ್ ದಾಮ್ಲೆ. […]

ಆರ್.ಎಸ್.ಎಸ್. ಹುಟ್ಟು ಮತ್ತು ಬೆಳವಣಿಗೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕೇಶವ್ ಬಲಿರಾಂ ಹೆಡ್ಗೆವಾರ್ ಎಂಬ ನಾಗಪುರದ ವೈದ್ಯರು ಬ್ರಿಟಿಷ್ ಆಳ್ವಿಕೆಗೊಳಪಟ್ಟಿದ್ದ ಅಂದಿನ ಭಾರತದಲ್ಲಿ ಸ್ಥಾಪಿಸಿದರು. ವೈದ್ಯಕೀಯ ಶಿಕ್ಷಣ ಪಡೆಯಲು ಕೊಲ್ಕತ್ತಕ್ಕೆ ಹೋಗಿದ್ದ ಹೆಡ್ಗೆವಾರ್ ಅನುಶೀಲನ ಸಮಿತಿ ಎಂಬ ಬ್ರಿಟಿಷ್ ವಿರೋಧಿ ಗುಂಪಿನ ಸದಸ್ಯರಾಗಿ ಗುರುತಿಸಿಕೊಡಿದ್ದರು. ನಾಗಪುರಕ್ಕೆ ಹಿಂದಿರುಗಿದ ಬಳಿಕ 1923ರಲ್ಲಿ ಪ್ರಕಟಗೊಂಡ ಸಾವರ್ಕರ್‍ರವರ “ಹಿಂದುತ್ವ” ಎಂಬ ಪುಸ್ತಕದಿಂದ ಹೆಡ್ಗೆವಾರ್ ಪ್ರಭಾವಿತರಾಗಿದ್ದು, 1925 ರಲ್ಲಿ ರತ್ನಗಿರಿ ಸೆರೆಮನೆಯಲ್ಲಿ ಅವರನ್ನು ಭೇಟಿ ಮಾಡಿದ್ದರು. ಹಿಂದೂ ಸಮಾಜವನ್ನು ಬಲಪಡಿಸುವ ಉದ್ದೇಶದಿಂದ ಹೆಡ್ಗೆವಾರ್‍ರವರು, ಆರ್. ಎಸ್. ಎಸ್ […]

1 2 3