ಎಚ್ಚೆಸ್ವಿ ಅವರ ‘ಬುದ್ಧಚರಣ’

-ಸುಭಾಷ್ ರಾಜಮಾನೆ

 ಎಚ್ಚೆಸ್ವಿ ಅವರ ‘ಬುದ್ಧಚರಣ’ <p><sub> -ಸುಭಾಷ್ ರಾಜಮಾನೆ </sub></p>

-ಸುಭಾಷ್ ರಾಜಮಾನೆ ಈ ಕೃತಿಯಲ್ಲಿ ಬುದ್ಧ ಜೀವವಿರೋಧಿ ವೈದಿಕ ಆಚರಣೆಗಳನ್ನು ವಿರೋಧಿಸಿದ್ದರ ಬಗ್ಗೆ ಅಪ್ಪಿತಪ್ಪಿಯೂ ಒಂದು ಸಾಲು ಸಿಗುವುದಿಲ್ಲ. ಇವುಗಳ ಸತ್ಯಾಸತ್ಯತೆ ಕವಿಗಳಿಗೆ ಗೊತ್ತಿಲ್ಲ ಎಂದರ್ಥವಲ್ಲ. ತಮ್ಮ ಕಾವ್ಯವನ್ನು ಹಾಡಿಹೊಗಳುವ ವರ್ಗದ ಕೆಂಗಣ್ಣಿಗೆ ಗುರಿಯಾಗುವ ಆತಂಕ ಮತ್ತು ತಮ್ಮ ಜಾತಿಯ ಓದುಗ ವಲಯದ ವಿರೋಧ ಕಟ್ಟಿಕೊಳ್ಳಬೇಕಾದೀತು ಎಂಬ ಆಂತರಿಕ ಭಯ ಕವಿಯನ್ನು ಆವರಿಸಿದಂತಿದೆ! ಆಡಂಬರ-ಆತ್ಮವOಚನೆಯೇ ಹೂರಣ! ಹಿರಿಯ ಕವಿಗಳಾದ ಎಚ್.ಎಸ್.ವೆಂಕಟೇಶಮೂರ್ತಿಯವರ ಇತ್ತೀಚಿನ ಕೃತಿ ‘ಬುದ್ಧಚರಣ’ವು ಬುದ್ಧನ ಜೀವನ ಹಾಗೂ ತತ್ವವನ್ನು ಕಾವ್ಯರೂಪದಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದೆ. ಎಂಟು ಕಾಂಡಗಳಲ್ಲಿ […]

ಸಂಪಾದಕೀಯ

ಸಂಪಾದಕ

ತರವಲ್ಲ ತಾರತಮ್ಯ! ‘ಹೋ…ಹೋ… ನೀವು ಆ ಕಡೆಯವರಾ…?! ಅಲ್ಲಿ ತುಂಬಾ ಬಿಸಿಲು, ದೂಳು ಅಲ್ವಾ? ಜನಾನೂ ಒರಟು. ಅಲ್ಲಿ ಹೇಗಿರ್ತೀರಪ್ಪಾ…’ -ಇದು ಉತ್ತರ ಕರ್ನಾಟಕದವರನ್ನು ಕುರಿತು ಹಳೆಯ ಮೈಸೂರು ಪ್ರಾಂತ್ಯದ ಜನ ಹೊರಡಿಸುವ ಸಾಮಾನ್ಯ ಉದ್ಗಾರ. ಹೀಗೆ ಮೂದಲಿಸುವುದರಲ್ಲಿ ಉತ್ತರಭಾಗದವರೇನೂ ಕಡಿಮೆಯಿಲ್ಲ; ‘ನೀವು ತುಂಗಭದ್ರಾ ನದಿ ಆಕಡೆಯವರಲ್ಲವೇ… ತುಂಬಾ ನಾಜೂಕು. ನಯವಾದ ಮಾತಿನಲ್ಲೇ ಮರುಳು ಮಾಡಿಬಿಡುತ್ತೀರಿ!’ ಎಂದು ಚುಚ್ಚುತ್ತಾರೆ. ಒಂದು ಪ್ರದೇಶದ ಪ್ರಾಕೃತಿಕ ವಾತಾವರಣ, ಮಾತಿನ ಶೈಲಿ, ಸಾಮೂಹಿಕ ಸ್ವಭಾವ ಅತ್ಯಂತ ಸಹಜವಾಗಿ ಕಾಲಾನುಕ್ರಮೇಣ ರೂಪುಗೊಂಡಿರುವಂತಹದು. ಅಲ್ಲಿ […]

ಮುಖ್ಯಚರ್ಚೆಗೆ ಪ್ರವೇಶ

ನರೇಂದ್ರ ಮೋದಿ ಅನಿವಾರ್ಯವೇ..? ಅನಗತ್ಯವೇ..? ನಾವು ಬೇಕು-ಬೇಡವೆಂದರೂ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಅಧ್ಯಕ್ಷೀಯ ಮಾದರಿಯ ಆಯ್ಕೆಗೆ ವೇದಿಕೆ ಸಜ್ಜಾಗಿದೆ. 2014ರಿಂದ 2019ರವರೆಗಿನ ಎನ್‍ಡಿಎ ಸರ್ಕಾರದ ಸಫಲತೆ-ವಿಫಲತೆಗಳನ್ನು ಅಳೆಯುವ ಮತ್ತು ಮುಂದಿನ ಐದು ವರ್ಷಗಳಲ್ಲಿ ನಮಗೆ ಯಾವ ಕೇಂದ್ರ ಸರ್ಕಾರ ಬೇಕೆನ್ನುವ ಚರ್ಚೆಗಿಂತಲೂ, ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೋ ಬೇಡವೋ ಎಂಬುದೇ ಚುನಾವಣೆಯ ವಿಷಯವಸ್ತುವಾಗಿದೆ. 2019ರ ಚುನಾವಣೆಯನ್ನು ವ್ಯಕ್ತಿ ಕೇಂದ್ರಿತ ಸ್ಪರ್ಧೆಯಾಗಿ ಮಾಡುವಲ್ಲಿಯೇ ಆಡಳಿತ ಪಕ್ಷ ತನ್ನ ಸಫಲತೆಯನ್ನು ಕಾಣಬಯಸಿದರೆ, ಮೋದಿ ವಿರೋಧಿ ಒಕ್ಕೂಟ ರಚನೆಯಲ್ಲಿ ವಿರೋಧ ಪಕ್ಷಗಳು […]

ತೆರೆಯ ಹಿಂದೆ

- ಸಂಪಾದಕ

ಇದು ಸುಮಾರು ಎರಡೂವರೆ ದಶಕಗಳ ಹಿಂದಿನ ಘಟನೆ. ನಾನಾಗ ಕನ್ನಡದ ಏಕೈಕ ಡೈಜೆಸ್ಟ್ ‘ಕಸ್ತೂರಿ’ ಮಾಸಪತ್ರಿಕೆಯ ಸಂಪಾದಕೀಯ ತಂಡದಲ್ಲಿದ್ದೆ. ಸುದೀರ್ಘ ಇತಿಹಾಸವಿರುವ ಈ ಪತ್ರಿಕೆಯಲ್ಲಿ ‘ಕಸ್ತೂರಿ ನಡೆದುಬಂದ ದಾರಿ’ ಎಂಬ ಅಂಕಣವಿತ್ತು; ಹಿಂದೆ ಪ್ರಕಟವಾದ ಬರಹವೊಂದನ್ನು ಆಯ್ದು ಹೊಸ ಓದುಗರಿಗಾಗಿ ಪುನರ್ಮುದ್ರಿಸುವುದು ಇದರ ಉದ್ದೇಶ. ನಾನೊಮ್ಮೆ ಪ್ರಥಮ ಬಾರಿ ಕಸ್ತೂರಿಯಲ್ಲಿ ಬೆಳಕುಕಂಡಿದ್ದ ಲಂಕೇಶರ ‘ಸಂಕ್ರಾಂತಿ’ ನಾಟಕವನ್ನು ಈ ಅಂಕಣಕ್ಕಾಗಿ ಆಯ್ದೆ, ಪ್ರಕಟವೂ ಆಯ್ತು. ಇದನ್ನು ಕಂಡ ಲಂಕೇಶ್ ಕೆಂಡಾಮಂಡಲ! ‘ನಿಮಗೆ ಹೇಳುವವರು ಕೇಳುವವರು ಯಾರೂ ಇಲ್ಲವೇ? ಈ […]