Home»Homepage Blog (Page 4)

ಬಾಬ್ರಿ ಮಸೀದಿ ಧ್ವಂಸ ನ್ಯಾಯಾಲಯದ ತೀರ್ಪಿನ ಸುತ್ತಮುತ್ತ…

-ಡಾ.ವೆಂಕಟಾಚಲ ಹೆಗಡೆ

 ಬಾಬ್ರಿ ಮಸೀದಿ ಧ್ವಂಸ  ನ್ಯಾಯಾಲಯದ ತೀರ್ಪಿನ ಸುತ್ತಮುತ್ತ… <p><sub> -ಡಾ.ವೆಂಕಟಾಚಲ ಹೆಗಡೆ </sub></p>

-ಡಾ.ವೆಂಕಟಾಚಲ ಹೆಗಡೆ ಬಾಬ್ರಿ ಮಸೀದಿ ನೆಲಸಮದ ಘಟನೆಯು ‘ಸ್ವಯಂಪ್ರೇರಿತ’ ವಾದದ್ದು ಮತ್ತು ಅದಕ್ಕೆ ಸಮಾಜವಿರೋಧಿ ಶಕ್ತಿಗಳೆ ಕಾರಣವೆಂಬ ವಾಖ್ಯಾನವನ್ನು ಲಖ್ನೋ ಸಿಬಿಐ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಮುಂದಿಟ್ಟಿದೆ! ಸಾಮಾನ್ಯವಾಗಿ ಇತಿಹಾಸ ಮತ್ತು ಚರಿತ್ರೆಗಳ ಸತ್ಯಾಸತ್ಯತೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ನ್ಯಾಯಾಂಗ, ಅದರಲ್ಲೂ ಸರ್ವೋಚ್ಚ ನ್ಯಾಯಾಲಯ ತನ್ನ ತೀರ್ಪಿನ ಮುಖ್ಯ ಅಂಶಗಳನ್ನು ರೂಪಿಸುವುದಿಲ್ಲ. ಅದರ ನಿಶ್ಚಯಗಳ ಎಲ್ಲ ನೆಲೆಗಳು ಪಕ್ಕಾ ಕಾನೂನಿನ ತಳಹದಿಯಲ್ಲೆ ರೂಪಗೊಳ್ಳುವುದು ಸಹಜವಾದ ಪ್ರಕ್ರಿಯೆ. ಯಾಕೆಂದರೆ ಕಾನೂನಿನ್ವಯ ದೇಶದ ಮತ್ತು ಜನಸಮುದಾಯದ ಎಲ್ಲ ವಿವಾದಗಳನ್ನು ಬಗೆಹರಿಸುವುದು ನ್ಯಾಯಾಂಗದ ಮೇಲೆ […]

ಒಳಮೀಸಲಾತಿ ವಿವಾದ ಅಸ್ಪøಶ್ಯರ ಕಳವಳದ ಕಾರಣಗಳು

-ಹನುಮೇಶ್ ಗುಂಡೂರು

 ಒಳಮೀಸಲಾತಿ ವಿವಾದ ಅಸ್ಪøಶ್ಯರ ಕಳವಳದ ಕಾರಣಗಳು <p><sub> -ಹನುಮೇಶ್ ಗುಂಡೂರು </sub></p>

-ಹನುಮೇಶ್ ಗುಂಡೂರು ಮೀಸಲಾತಿ ಹುಟ್ಟಿಗೆ ಕಾರಣವಾದ ಅಸ್ಪøಶ್ಯ ವರ್ಗ ಈಗ ಒಳಮೀಸಲಾತಿ ವರ್ಗೀಕರಣಕ್ಕಾಗಿ ಸುದೀರ್ಘ ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಳಮೀಸಲಾತಿ ಎನ್ನುವುದು ಮೀಸಲಾತಿಯ ಮೂಲ ಆಶಯದ ವಿಸ್ತರಣೆಯಾಗಿದೆ; ಬುಟ್ಟಿಯಲ್ಲಿನ ಹಣ್ಣುಗಳು ಹಸಿದ ದುರ್ಬಲರಿಗೆ ಸಿಗದೆ ತಾಕತ್ತಿದ್ದವರ ಪಾಲಾಗಬಾರದು ಎಂದು ತೀರ್ಪು ನೀಡಿದೆ ಸುಪ್ರೀಂ ಕೋರ್ಟು. ಕರ್ನಾಟಕದಲ್ಲಿ ಸದ್ಯ ಜೀವ ಉಳಿಸಿಕೊಳ್ಳಲು ಹೆಣಗಾಡುವÀ ಕೊರೋನಾದ ಕರಾಳ ದೃಶ್ಯಗಳಾಚೆ ಭವಿಷ್ಯದ ಬದುಕು ಕಟ್ಟಿಕೊಳ್ಳಲು ಬೇಕು ಎಂಬ ಅರ್ಥದಲ್ಲಿ ಮೀಸಲಾತಿ ಚರ್ಚೆಗಳು ಮುನ್ನಲೆಗೆ ಬಂದಿವೆ. ನಾಯಕರು ಶೇ.7.5 ಮೀಸಲಿಗೆ ವಾಲ್ಮೀಕಿ […]

ಸತ್ತಂತಿಹರನು ಬಡಿದೆಚ್ಚರಿಸು: ಕರ್ನಾಟಕ ಕುರಿತ ಜ್ಞಾನಸೃಷ್ಟಿಯ ಸಂಶೋಧನೆಗಳಲ್ಲಿ ಉತ್ಕøಷ್ಟತೆ ತರುವುದು ಹೇಗೆ?

ನಮ್ಮ ವಿಶ್ವವಿದ್ಯಾನಿಲಯಗಳಲ್ಲಿನ ಪಿಹೆಚ್‍ಡಿ ಪ್ರಬಂಧಗಳನ್ನು ಯಾವುದೇ ಸರ್ಕಾರಿ/ಸರ್ಕಾರೇತರ ಸಂಸ್ಥೆಗಳು ಉಪಯುಕ್ತವೆಂದು ಉದ್ಧರಿಸಿದ್ದನ್ನು ಅಥವಾ ಬಳಸಿದ್ದನ್ನು ನೀವು ಕಂಡಿದ್ದೀರಾ..? ಈ ‘ಸಂಶೋಧಿತ’ ಪ್ರಬಂಧಗಳನ್ನು ಯಾವುದೇ ಯೋಜನೆ, ನೀತಿ ರಚನೆ ಅಥವಾ ಕಾರ್ಯಕ್ರಮಗಳಿಗೆ ಆಧಾರವಾಗಿ ಉಪಯೋಗಿಸಿದ್ದನ್ನು ನೀವು ಕೇಳಿದ್ದೀರಾ..? ನಿಮ್ಮ ಉತ್ತರ ‘ಇಲ್ಲ’ವೆನ್ನುವುದು ನಮ್ಮ ಎಣಿಕೆ. ಆದರೆ ‘ಇಲ್ಲ’ ಎನ್ನುವಾಗ ನಿಮಗೆ ಆಶ್ಚರ್ಯವಾಗುವುದಿಲ್ಲ. ಏಕೆಂದರೆ ನಮ್ಮ ವಿವಿಗಳ ಒಳಗೆ ಮತ್ತು ಹೊರಗೆ ಸಂಶೋಧನೆಯಾಗುತ್ತಿರುವ ಬರಹಗಳು ದಶಕಗಳ ಹಿಂದಿನಿಂದಲೇ ತಮ್ಮ ಉಪಯುಕ್ತತೆ, ಸಾಂದರ್ಭಿಕತೆ ಮತ್ತು ಗುಣಮಟ್ಟವನ್ನು ಕಳೆದುಕೊಂಡಿವೆ. ಈಗ ನಮ್ಮ ವಿವಿಗಳು […]

ಕರ್ನಾಟಕ ಕುರಿತ ಜ್ಞಾನಸೃಷ್ಟಿಯ ಸಂಶೋಧನೆಗಳಲ್ಲಿ ಉತ್ಕೃಷ್ಟತೆ ತರುವುದು ಹೇಗೆ?

-ಪೃಥ್ವಿದತ್ತ ಚಂದ್ರಶೋಭಿ

 ಕರ್ನಾಟಕ ಕುರಿತ ಜ್ಞಾನಸೃಷ್ಟಿಯ ಸಂಶೋಧನೆಗಳಲ್ಲಿ  ಉತ್ಕೃಷ್ಟತೆ ತರುವುದು ಹೇಗೆ? <p><sub> -ಪೃಥ್ವಿದತ್ತ ಚಂದ್ರಶೋಭಿ </sub></p>

-ಪೃಥ್ವಿದತ್ತ ಚಂದ್ರಶೋಭಿ ಅಧ್ಯಾಪಕ-ಸಂಶೋಧಕರನ್ನು ಸ್ವಾಯತ್ತ ಘಟಕವೆಂದು ಗುರುತಿಸುವ ಪ್ರಜಾಸತ್ತಾತ್ಮಕ ಸಂಸ್ಕೃತಿ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಬೇಕು. ಸ್ವಾಯತ್ತತೆ ಬೇಕಾಗಿರುವುದು ಕೇವಲ ಸಂಸ್ಥೆಗಳಿಗೆ ಮಾತ್ರವಲ್ಲ, ಅದರಲ್ಲಿ ಕೆಲಸ ಮಾಡುವ ಅಧ್ಯಾಪಕ-ಸಂಶೋಧಕರಿಗೆ. ರಾಜಕೀಯ ಹಸ್ತಕ್ಷೇಪ ನಿಲ್ಲಬೇಕಿರುವುದು ಕುಲಪತಿಗಳು ಮತ್ತಿತರ ಅಧಿಕಾರವರ್ಗಗಳಿಗೆ ಮಾತ್ರವಲ್ಲ; ವಿಶ್ವವಿದ್ಯಾನಿಲಯಗಳ ಅಧಿಕಾರಿಗಳು ಅಧ್ಯಾಪಕ-ಸಂಶೋಧಕರ ಕೆಲಸಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವುದೂ ನಿಲ್ಲಬೇಕು. ವಿಪರ್ಯಾಸವೊಂದನ್ನು ಗಮನಿಸುವ ಮೂಲಕ ಈ ಬಾರಿಯ ಮುಖ್ಯ ಚರ್ಚೆಯನ್ನು ಪ್ರಾರಂಭಿಸಬಹುದು. ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗಳನ್ನು ನಡೆಸಲು ಉತ್ಸುಕರಾಗಿರುವವರಿಗೆ 2020ರಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸಂಪನ್ಮೂಲಗಳು ಲಭ್ಯವಿವೆ. ವಿದ್ಯಾರ್ಥಿ ವೇತನಗಳು ದೊರಕುತ್ತವೆ. ವಿಚಾರ […]