ತೆರೆದ ಮನಸ್ಸು, ಸತ್ಕಾರದ ಹುಮ್ಮಸ್ಸು!

ಅಬ್ದುಲ್ ಹೈ, ತೋರಣಗಲ್ಲು.

ತೆರೆದ ಮನಸ್ಸು, ಸತ್ಕಾರದ ಹುಮ್ಮಸ್ಸು!
ಅಬ್ದುಲ್ ಹೈ, ತೋರಣಗಲ್ಲು.

ಎಲ್ಲಿಂದಲೋ ಬಂದ ಗಡ್ಡಧಾರಿ ಶೇರವಾನಿಯೊಬ್ಬ, ‘ಕಾಫೀರರ ರಿವಾಜುಗಳನ್ನು ಆಚರಿಸಬೇಡಿ, ಅದು ಧರ್ಮ ವಿರೋಧಿ, ನಿಮಗೆ ಜನ್ನತ್ತಿನಲ್ಲಿ ಜಾಗ ಸಿಗೋಲ್ಲ…’ ಎಂದು ಅರ್ಥವಾಗದ ಪರಲೋಕ ಪಾಠ ಹೇಳಿ ಇಲ್ಲದ್ದನ್ನು ಬಿತ್ತಿದ. ಜನಿವಾರದ ಜುಟ್ಟೊಂದು, ‘ನಮ್ಮದು ಸನಾತನ ಧರ್ಮ, ನಮ್ಮದೇ ಶ್ರೇಷ್ಠ, ಇತರರದು ಕನಿಷ್ಠ,…

ಅಬ್ದುಲ್ ಹೈ, ತೋರಣಗಲ್ಲು.

Read More

ಕಲಬುರಗಿ ಭಾಷಾ ಸಂಸ್ಕೃತಿ

ಡಾ.ಮಲ್ಲಿನಾಥ ಶಿ.ತಳವಾರ

ಕಲಬುರಗಿ ಭಾಷಾ ಸಂಸ್ಕೃತಿ
ಡಾ.ಮಲ್ಲಿನಾಥ ಶಿ.ತಳವಾರ

ಕಲಬುರಗಿ ಭಾಷೆ ಸಂಸ್ಕೃತಿ ಕಲಬುರಗಿ ಭಾಷೆಯ ಮೇಲೆ ಕಾಲಕಾಲಕ್ಕೆ ಅನ್ಯಭಾಷೆಗಳ ಪ್ರಭಾವ ಉಂಟಾಗಿದೆ. ಅದರಲ್ಲೂ ಉರ್ದುವಂತೂ ಕನ್ನಡಕ್ಕೆ ಕುತ್ತಾಗಿ ಬಂದರೂ ಇಲ್ಲಿನ ಕನ್ನಡಿಗರು ಕನ್ನಡವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದ್ದಾರೆ. ಧರ್ಮ ಮತ್ತು ಸಂಸ್ಕೃತಿಗಳೊಂದಿಗೆ ಭಾಷೆ ಎಷ್ಟು ಗಾಢವಾಗಿ ಹೊಂದಿಕೊಳ್ಳುತ್ತದೆ ಎಂಬುದಕ್ಕೆ ಇಲ್ಲಿಯ ಕನ್ನಡ…

ಇನ್ನಾದರೂ ಪ್ರಗತಿಯತ್ತ ಹೆಜ್ಜೆ ಹಾಕೋಣ…

-ಮಾಲತಿ ಪಟ್ಟಣಶೆಟ್ಟಿ

ಇನ್ನಾದರೂ ಪ್ರಗತಿಯತ್ತ ಹೆಜ್ಜೆ ಹಾಕೋಣ…
-ಮಾಲತಿ ಪಟ್ಟಣಶೆಟ್ಟಿ

ಈ ಊರ ಜನ ಹೆಚ್ಚು ಮಾತನಾಡುವವರಲ್ಲ, ಮೌನಿಗಳು. ಸಹನೆ ಉಳ್ಳವರು. ಆದರೆ ಒಮ್ಮೆ ತುಟಿ ಬಿಚ್ಚಿದರೆ ಸಾಕು ಬೈಗುಳ ಸಮೇತ ಮುತ್ತಿನಂಥ ಮಾತಿನ ಮಳೆ ಸುರಿಸುತ್ತಾರೆ. ಇವರದು ಸ್ಪಷ್ಟ, ನೇರ, ದಿಟ್ಟ ಮಾತು. ಈ ಮಾತು ಎಷ್ಟು ಸ್ಪಷ್ಟ ಎಂದರೆ ಒಂದು…

ಭತ್ತ ಬೇಸಾಯದ ಪರಿ

-ಡಾ.ಇಂದಿರಾ ಹೆಗ್ಗಡೆ

ಭತ್ತ ಬೇಸಾಯದ ಪರಿ
-ಡಾ.ಇಂದಿರಾ ಹೆಗ್ಗಡೆ

ಹಿಂದೆ ಬೇಸಾಯ ಬಹು ಶ್ರಮದ ಕೆಲಸ ಆಗಿದ್ದರೂ ಅದರಲ್ಲೊಂದು ಸುಖ ಇತ್ತು. ಈಗ ಎಲ್ಲಾ ಸುಲಭ; ಸುಖ ಮಾತ್ರ ಇಲ್ಲ! ನಾನು ವಿವಾಹವಾಗಿ ಊರು ಬಿಟ್ಟ ಮೇಲೂ ನಮ್ಮೂರ ಬೆಟ್ಟ ಬೈಲು ಹಸಿರಿನಿಂದ ನಳನಳಿಸುತ್ತಿತ್ತು. ಮಳೆಗಾಲದಲ್ಲಿ ಹುಲ್ಲು ಪೊದೆಗಳು ಸೊಕ್ಕಿ ಬೆಳೆಯುತ್ತಿದ್ದುವು.…

ಮೂಲ ಕೊಡಗು ಉಳಿಯಲಿ

ಡಾ.ಕೆ.ಎಂ.ಬೋಜಪ್ಪ

ಮೂಲ ಕೊಡಗು ಉಳಿಯಲಿ
ಡಾ.ಕೆ.ಎಂ.ಬೋಜಪ್ಪ

ಕಾಡುಮೇಡುಗಳನ್ನು ನಿರ್ನಾಮ ಮಾಡಿ ಹೋಂ ಸ್ಟೇ, ರೆಸಾರ್ಟ್‍ಗಳನ್ನು ಮಾಡುವುದನ್ನು ವಿರೋಧಿಸಿ ಇಲ್ಲಿನ ಜನರು ಆಂದೋಲನ ಹಮ್ಮಿಕೊಳ್ಳಬೇಕು. ಅಂದಾಗ ಮಾತ್ರ ಸುಂದರ ಪ್ರಾಕೃತಿಕ ಕೊಡಗನ್ನು ನಾವು ಉಳಿಸಿಕೊಳ್ಳಬಹುದು. ಕೊಡಗಿನ ಮೂಲ ಹೆಸರು ‘ಕೊಡಿಮನೆ’. ಬ್ರಿಟಿಷರು ‘ಕೂರ್ಗ್’ ಎಂದು ಬದಲಿಸಿದರು. ಬಳಿಕ 1956ರಲ್ಲಿ ‘ಕೊಡಗು’…

ಹಲವು ಸಂಸ್ಕೃತಿಗಳ ತವರು

ಯಶಸ್ವಿ ದೇವಾಡಿಗ

ಹಲವು ಸಂಸ್ಕೃತಿಗಳ ತವರು
ಯಶಸ್ವಿ ದೇವಾಡಿಗ

ಶಿರಸಿಯ ಪ್ರಮುಖ ರಂಗಕಲೆಗಳಲ್ಲಿ ಯಕ್ಷಗಾನ ಕೂಡ ಒಂದು. ನಮ್ಮೂರ ಜನರಿಗೆ ಯಕ್ಷಗಾನದ ಒಂದೊಂದು ಚಂಡೆಯ ತಾಳಗಳು ಮೈನವಿರೇಳಿಸುವಂತೆ ಮಾಡುತ್ತವೆ. ನನಗೋ ಬಿಸಿಲು ಅಂದರೆ ಆಜನ್ಮ ಶತ್ರು. ಅಂತೂ ಇಂತೂ ಪರೀಕ್ಷೆಗಳನ್ನು ಮುಗಿಸಿದ್ದಾಯಿತು. ಇನ್ನೇನು ಮಳೆಗಾಲ ಶುರುವಾಯಿತು. ಆದರೆ ಬಿಸಿಲುನಾಡಲ್ಲಿ ಮಳೆ ಎಲ್ಲಿ…

ನನ್ನ ಸೃಜನಶೀಲತೆಯ ಸೆಲೆ

ಡಾ.ಎಸ್.ಬಿ.ಜೋಗುರ

ನನ್ನ ಸೃಜನಶೀಲತೆಯ ಸೆಲೆ
ಡಾ.ಎಸ್.ಬಿ.ಜೋಗುರ

ಇಂದು ಗ್ರಾಮಗಳು ನಾನು ಬಾಲ್ಯದಲ್ಲಿ ಕಂಡ ಸ್ಥಿತಿಯ ಲ್ಲಿಲ್ಲ. ಗ್ರಾಮಗಳನ್ನು ಮರು ವ್ಯಾಖ್ಯಾನಿಸುವ ತುರ್ತು ಈಗಿದೆ ಎನಿಸುತ್ತದೆ. ನಾನು ಹುಟ್ಟಿ ಬೆಳೆದ ಬಿಜಾಪುರ ಜಿಲ್ಲೆಯ ಸಿಂದಗಿ ನನ್ನ ಬಾಲ್ಯದಲ್ಲಿ ಒಂದು ದೊಡ್ಡ ಹಳ್ಳಿಯಂತಿತ್ತು. ಇದು ಕೇವಲ ನನ್ನ ಪಾಲಿನ ಪ್ರಾಥಮಿಕ ಮತ್ತು…

ನಮ್ಮ ಊರಿನ ಮಾತಿನ ಚತುರರು

ಪ್ರೊ.ಜಿ.ಶರಣಪ್ಪ

ನಮ್ಮ ಊರಿನ ಮಾತಿನ ಚತುರರು
ಪ್ರೊ.ಜಿ.ಶರಣಪ್ಪ

ನಮ್ಮ ಊರಿನ ಜನರೇ ವಿಚಿತ್ರ. ಅದು ಎಲ್ಲಿ ಮಾತು ಕಲಿತುಕೊಂಡು ಬಂದರೋ ಏನೋ ಸಂದರ್ಭಕ್ಕೆ ತಕ್ಕಂತಹ ಮಾತುಗಳನ್ನು ಆಡಿ ಕೇಳುಗರನ್ನು ಮೈಮರೆಯಿಸಿ ಬಾಯಿ ಮುಚ್ಚುವಂತೆ ಮಾಡಿಬಿಡುತ್ತಾರೆ. ಅವರ ಮಾತು ಸಂದರ್ಭಕ್ಕೆ ತಕ್ಕಂತೆ ಬಹಳ ಸೊಗಸಾಗಿರುತ್ತದೆ. ನನ್ನ ಊರು ಸೂರಗೊಂಡನಹಳ್ಳಿ, ಚಿತ್ರದುರ್ಗ ಜಿಲ್ಲೆ…

ನಮ್ಮೂರು

• ನಮ್ಮೂರು
• ನಮ್ಮೂರು
• ನಮ್ಮೂರು
• ನಮ್ಮೂರು
• ನಮ್ಮೂರು