ಡಮರುಗದ ನಾದಮುಂ ಢಣಢಣಮ್ ಎನುತ್ತಿರಲ್…

-ಕಾವ್ಯಶ್ರೀ ಎಚ್.

ಡಮರುಗದ ನಾದಮುಂ ಢಣಢಣಮ್ ಎನುತ್ತಿರಲ್…
-ಕಾವ್ಯಶ್ರೀ ಎಚ್.

ಹರಿಹರ ಕವಿಯ ಬಗ್ಗೆಯೇ ಅನೇಕ ಪವಾಡಗಳು ಕೇಳಿಬಂದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಅವನನ್ನು ಗುರುತಿಸುವುದು ಅವನ ಪ್ರತಿಭಟನೆ, ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಗುಣಗಳಿಗಾಗಿ. ಅದರೊಂದಿಗೆ ರಾಜನಿಷ್ಠೆಯನ್ನು ನಿರಾಕರಿಸಿ… You must be logged in to view this content. Please click here to Login

ಹೊಸ ಪುಸ್ತಕ

ಕಾಮನ ಹುಣ್ಣಿಮೆ ನಟರಾಜ್ ಹುಳಿಯಾರ್ ಪುಟ: 218, ಬೆಲೆ: ರೂ.180 ಟೆಲಿಪೋನ್ ಸುಲಭವಾಗಿ ದಕ್ಕದ ಕಾಲದ ವಿದ್ಯಮಾನಗಳನ್ನು ಕೇಂದ್ರೀಕರಿಸಿ ಈಗಿನ ಕಾಲದ ಓದುಗರನ್ನೂ ಆವರಿಸುವಂತೆ ರಚಿಸಿದ ಕಾದಂಬರಿ… You must be logged in to view this content. Please click here to Login

ಓದುಗರ ಸಂವೇದನೆ ಕಲಕುವ ಕೃತಿ ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ

-ಡಾ.ಸುಭಾಷ್ ರಾಜಮಾನೆ.

ಕನ್ನಡದ ಹೆಸರಾಂತ ಕವಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಅಂಕಣ ಬರಹಗಳ ಸಂಕಲನ ‘ಬಹುತ್ವದ ಭಾರತ ಮತ್ತು ಬೌದ್ಧ ತಾತ್ವಿಕತೆ’ ಕೃತಿಯು ಆರು ತಿಂಗಳಲ್ಲಿ ಮರು ಮುದ್ರಣಗೊಂಡಿದೆ. ಸಂಸ್ಕೃತಿಕವಾಗಿ… You must be logged in to view this content. Please click here to Login

ತೇಜಸ್ವಿ ಕಥನದಲ್ಲಿ ಅಲಕ್ಷಿತ ಪ್ರತಿಭೆಗಳ ಹುಡುಕಾಟದ ಆಯಾಮಗಳು

ಡಾ.ಕಲೀಮ್ ಉಲ್ಲಾ.

ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿವರ್ಷ ನೂರಾರು ಪಿ.ಹೆಚ್.ಡಿ. ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಗುತ್ತಿದೆ. ಈ ಪ್ರಬಂಧಗಳನ್ನು ನುರಿತ ಪ್ರಾಧ್ಯಾಪಕರಿಂದ ಪರಿಶೀಲನೆ ನಡೆಸಿ ಡಾಕ್ಟರೇಟ್ ಪದವಿಗಳನ್ನೂ ನೀಡಲಾಗುತ್ತಿದೆ. ಆದರೆ ಈ ಸಂಶೋಧನೆಗಳ… You must be logged in to view this content. Please click here to Login

ಕರ್ನಾಟಕ ಆಯವ್ಯಯ ಜನಪರ-ಜನಪ್ರಿಯ ಮಿಶ್ರಣ

-ಡಾ.ಎಸ್.ಆರ್.ಕೇಶವ

ಒಟ್ಟಾರೆಯಾಗಿ ಕೆಲವು ಪ್ರಸ್ತಾವನೆಗಳನ್ನು ಹೊರುತುಪಡಿಸಿದರೆ, good economics is good politics too ಎಂಬಂತೆ ಜನಪರ ಹಾಗೂ ಜನಪ್ರಿಯ ಅಂಶಗಳಿಂದ ಹದವಾಗಿ ಮಿಶ್ರಿತವಾದ ಆಯವ್ಯಯ ಇದಾಗಿದೆ. ಕುಮಾರಸ್ವಾಮಿ… You must be logged in to view this content. Please click here to Login

‘ಕನ್ನಡ ಮಹಾಭಾರತ’ದಲ್ಲಿ ರಣರಂಗದ ವರ್ಣನೆ

-ರವಿ ಎಂ.ಸಿದ್ಲಿಪುರ.

ಸೈನಿಕರು ಕೇವಲ ಸರಕುಗಳಾಗಿ ಪೇಟೆಯಲ್ಲಿ ಮಾರಲ್ಪಡುವ ಸನ್ನಿವೇಶವೊಂದು ಮನುಷ್ಯ ಸಂಬಂಧಗಳ ಅವನತಿಯನ್ನು ಸೂಚಿಸುತ್ತದೆ. ಯುದ್ಧದಲ್ಲಿ ‘ಮನುಷ್ಯ’ ಮುಖ್ಯವಾಗುವುದಿಲ್ಲ. ಆತ ‘ಸರಕು’ ಮಾತ್ರವಾಗುತ್ತಾನೆಂಬ ಧ್ವನಿ ಹೊರಡಿಸುವ ಕುಮಾರವ್ಯಾಸನ ರೂಪಕ… You must be logged in to view this content. Please click here to Login

ಬಿಜೆಪಿ ವಿರೋಧಿ ಮಹಾಮೈತ್ರಿ

ಮೂಲ: ಅಕ್ಷಯ ಮುಕುಲ್ ಸಂಗ್ರಹಾನುವಾದ: ವಸಂತ ನಾಡಿಗೇರ ಸೌಜನ್ಯ: ದಿ ಕ್ಯಾರವಾನ್

ರಾಮ ಮನೋಹರ ಲೋಹಿಯಾ ಅವರಿಂದ ಕಲಿಯಬೇಕಾದ ಪಾಠವೇನು? ಭಾರತದ ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಪಕ್ಷಗಳ ಮೈತ್ರಿಯುಗ ಆರಂಭವಾದದ್ದು 1967ರಲ್ಲಿ; ನಂತರ 1977ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ರಾಮ… You must be logged in to view this content. Please click here to Login

ಎಲ್ಲರನ್ನೂ ಸಂಪ್ರೀತಿಗೊಳಿಸಿದ ಕೇಂದ್ರದ ಅರೆ-ಬಜೆಟ್

-ಮೋಹನದಾಸ್.

ಎಲ್ಲರನ್ನೂ ಸಂಪ್ರೀತಿಗೊಳಿಸಿದ  ಕೇಂದ್ರದ ಅರೆ-ಬಜೆಟ್
-ಮೋಹನದಾಸ್.

ಪೂರ್ಣ ಪ್ರಮಾನದ ಕೇಂದ್ರ ಬಜೆಟ್ ಮಂಡನೆಯನ್ನು ವಿರೋಧ ಪಕ್ಷಗಳು ಅಡ್ಡಿಪಡಿಸಿದ ಕಾರಣದಿಂದ ಕೇಂದ್ರದ ಮೋದಿ ಸರ್ಕಾರ “ರೋಗಿ ಬಯಸಿದ್ದೂ ಹಾಲುಅನ್ನ, ವೈದ್ಯ ಹೇಳಿದ್ದೂ ಹಾಲುಅನ್ನ” ಎನ್ನುವಂತೆ ಲಾಭ… You must be logged in to view this content. Please click here to Login

ಕನ್ನಡ ಮಾಧ್ಯಮದ ಐಎಎಸ್ ಅಧಿಕಾರಿ ಉಷಾ ಪಾಡಿ

-ಶಶಿಧರ ಎಸ್.ಎಂ.

ಕನ್ನಡ ಮಾಧ್ಯಮದ ಐಎಎಸ್ ಅಧಿಕಾರಿ ಉಷಾ ಪಾಡಿ
-ಶಶಿಧರ ಎಸ್.ಎಂ.

ಬಳ್ಳಾರಿ ಜಿಲ್ಲೆ ಹೊಸಪೇಟೆಯ ಉಷಾ ಪಾಡಿ ಕನ್ನಡ ಮಾಧ್ಯಮದಲ್ಲಿ ಓದಿ ಐಎಎಸ್ ಮಾಡಿದ್ದಾರೆ. ಈಗ ಕೇಂದ್ರ ವಿಮಾನಯಾನ ಇಲಾಖೆಯ ಜಂಟಿಕಾರ್ಯದರ್ಶಿ. ಜನಸಾಮಾನ್ಯರೂ ವಿಮಾನದಲ್ಲಿ ಸಂಚರಿಸುವಂತಾಗಬೇಕೆಂದು ಇವರು ರೂಪಿಸಿದ… You must be logged in to view this content. Please click here to Login

ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ.

ತುರ್ತು ಪರಿಸ್ಥಿತಿ ಘೋಷಿಸಿದ ಡಾನಲ್ಡ್ ಟ್ರಂಪ್ ಅಮೆರಿಕೆಯ ಅಧ್ಯಕ್ಷ ಡಾನಲ್ಡ್ ಟ್ರಂಪ್ ಮತ್ತು ಅಮೆರಿಕ ಶಾಸಕಾಂಗದ ಕೆಳಮನೆ ‘ಹೌಸ್ ಆಫ್ ರೆಪ್ರೆಸೆಂಟಿಟಿವ್ಸ್’ ನಡುವಿನ ಕಾಳಗ ತಾರಕಕ್ಕೇರಿದೆ. 2018ರ… You must be logged in to view this content. Please click here to Login

ಇ-ಜ್ಞಾನ

-ಟಿ.ಜಿ.ಶ್ರೀನಿಧಿ.

ಟೆಕ್ ಸುದ್ದಿ ಮೊಬೈಲಿನಲ್ಲಿರಲಿ, ಕಂಪ್ಯೂಟರಿನಲ್ಲಿರಲಿ, ಯಾವುದೇ ಜಾಲತಾಣ -ಅಂದರೆ ವೆಬ್‍ಸೈಟ್- ಅನ್ನು ತೆರೆಯಲು ಬ್ರೌಸರ್ ತಂತ್ರಾಂಶ ಬೇಕೇಬೇಕು. ಒಂದು ಕಾಲದಲ್ಲಿ ಕಂಪ್ಯೂಟರ್ ಬಳಕೆದಾರರು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ… You must be logged in to view this content. Please click here to Login

ನೆರೆಹೊರೆಯ ಹಿಂದೂ ನಿರಾಶ್ರಿತರಿಗೆ ಹಿಂಬಾಗಿಲು ತೆರೆಯಬಯಸಿದ ಪೌರತ್ವ ಮಸೂದೆ

-ಮಾಧವ ಶೆಣೈ.

ನೆರೆಹೊರೆಯ ಹಿಂದೂ ನಿರಾಶ್ರಿತರಿಗೆ ಹಿಂಬಾಗಿಲು ತೆರೆಯಬಯಸಿದ  ಪೌರತ್ವ ಮಸೂದೆ
-ಮಾಧವ ಶೆಣೈ.

ದೇಶದ ಕಾನೂನಿನ ಮುಂದೆ ಎಲ್ಲಾ ಧರ್ಮೀಯರನ್ನು ಸರಿಸಮಾನವಾಗಿ ನೋಡುವ ನಿಯಮವಿದೆ. ಆದರೆ ಇದೀಗ ಮೊಟ್ಟಮೊದಲ ಬಾರಿಗೆ ಹಿಂದೂ ನಿರಾಶ್ರಿತರಿಗೆ ಭಾರತವೇ ಕಟ್ಟಕಡೆಯ ತಾಣವೆಂದು ಹೇಳಿಕೊಂಡು ಭಾರತದ ಲೋಕಸಭೆಯು… You must be logged in to view this content. Please click here to Login

ಅದೆಲ್ಲಿ ಮಾಯವಾಗಿದ್ದೀರಿ, ಬನ್ನಿ ನ್ಯಾಯ ಕೊಡಿಸೋಣ

-ವಿರುಪಾಕ್ಷಿ ಕಡ್ಲೆ, ಕಲ್ಲುಕಂಬ

ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರಸ್ತೆಯ ಬದಿಯಲ್ಲಿ ಕೈಹೊತ್ತು ಕುಳಿತ ಮಣ್ಣಿನ ಮಕ್ಕಳ ಆಕ್ರಂದನದ ಕೂಗಿದು. ಕಣ್ಣಿದ್ದು ಕುರುಡಾದ ರೈತ ಸಂಘಟನೆಗಳ ಕಥೆ ಇದು. ಈ… You must be logged in to view this content. Please click here to Login

ಮಳೆಯಾಶ್ರಿತ ರೈತನ ಬದುಕು

-ಗುರುಮೂರ್ತಿ ಯರಗಂಬಳಿಮಠ

ಮಳೆಯಾಶ್ರಿತ ರೈತನ ಬದುಕು
-ಗುರುಮೂರ್ತಿ ಯರಗಂಬಳಿಮಠ

ಧಾರವಾಡ ತಾಲೂಕು ಅಮ್ಮಿನಬಾವಿ ಗ್ರಾಮದ ಕುರುಬರ ಓಣಿಯ ಈರಪ್ಪ ಬಸಪ್ಪ ಕುರಿ ಕುಟುಂಬ ಸಂಪೂರ್ಣ ಕೃಷಿಯನ್ನೇ ಅವಲಂಬಿಸಿದೆ. ಈರಪ್ಪನೂ ಒಳಗೊಂಡಂತೆ ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿ… You must be logged in to view this content. Please click here to Login

ಇದು ನಿಜವಾದ ಹಕೀಕತ್ತು

-ಹುರುಕಡ್ಲಿ ಶಿವಕುಮಾರ

ರೈತ ಹೋರಾಟ ಇಂದು ನಿನ್ನೆಯದಲ್ಲ; ಹತ್ತನೇ ಶತಮಾನದಲ್ಲೇ ರೈತರ ಬಂಡಾಯ ದಾಖಲಾಗಿದೆ. ಇಷ್ಟು ದೀರ್ಘಕಾಲವೂ ಹೋರಾಟದಿಂದ ನ್ಯಾಯ ಪಡೆಯದ ವರ್ಗವೆಂದರೆ ಅದು ರೈತ ವರ್ಗವೇ ಆಗಿದೆ. ಗುಂಡುಸೂಜಿ,… You must be logged in to view this content. Please click here to Login

ಊರಿಗೆ ಹೋಗುವ ಆಶಯದ ರಾಮಪ್ಪ

-ಟಿ.ಗೋವಿಂದರಾಜು

ಊರಿಗೆ ಹೋಗುವ ಆಶಯದ ರಾಮಪ್ಪ
-ಟಿ.ಗೋವಿಂದರಾಜು

ಉತ್ತರ ಕರ್ನಾಟಕದಿಂದ ವಲಸೆ ಬಂದ ಕೂಲಿಕಾರ್ಮಿಕ ಕುಟುಂಬಗಳ ಗುಡಿಸಲುಗಳನ್ನು ನಾನು ಒಬ್ಬ ಸಾಮಾಜಿಕ ಅಧ್ಯಯನಕಾರನಾಗಿ ಗಮನಿಸುತ್ತಾ ಬಂದಿದ್ದೇನೆ. ಮಕ್ಕಳನ್ನು ಶಾಲೆಗೆ ಸೇರಿಸುವುದು, ಗುಟ್ಕಾದಂತಹ ದುರಭ್ಯಾಸಗಳು ಹಾಗೂ ಬಯಲುಶೌಚದ… You must be logged in to view this content. Please click here to Login

ನಾಯಕರ ಮೆರವಣಿಗೆಯಲ್ಲಿ ಮರೆಯಾದ ರೈತ!

-ಬಾದಾಮಿ ಭಾಸ್ಕರ ನಾಯಕ

ಕರ್ನಾಟಕದಲ್ಲಿ ಮೊದಲಿಗಿಂತಲೂ ಹೆಚ್ಚು ರೈತಪರ ಸಂಘಟನೆಗಳು ಇವೆ. ಅತಿ ಹೆಚ್ಚು ಸಂಖ್ಯೆಯ ಕಾರ್ಯಕರ್ತರ ಪಡೆ ಇದೆ. ಆದರೂ ಈ ದಿನಮಾನಗಳಲ್ಲಿ ರೈತ ಚಳವಳಿ ತನ್ನ ಪ್ರಸ್ತುತತೆ ಕಳೆದುಕೊಳ್ಳಲು… You must be logged in to view this content. Please click here to Login

ನರೇಂದ್ರ ಮೋದಿ ಅನಿವಾರ್ಯವೇ..? ಅನಗತ್ಯವೇ..?

ನರೇಂದ್ರ ಮೋದಿ ಅನಿವಾರ್ಯವೇ..? ಅನಗತ್ಯವೇ..? ನಾವು ಬೇಕು-ಬೇಡವೆಂದರೂ 2019ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಅಧ್ಯಕ್ಷೀಯ ಮಾದರಿಯ ಆಯ್ಕೆಗೆ ವೇದಿಕೆ ಸಜ್ಜಾಗಿದೆ. 2014ರಿಂದ 2019ರವರೆಗಿನ ಎನ್‍ಡಿಎ ಸರ್ಕಾರದ ಸಫಲತೆ-ವಿಫಲತೆಗಳನ್ನು ಅಳೆಯುವ… You must be logged in to view this content. Please click here to Login

ದೊಡ್ಡ ಕುಟುಂಬದ ಒಡೆಯ ಘೋರ್ಪಡೆ

-ಪ್ರೊ.ಭಾರ್ಗವ ಎಚ್.ಕೆ.

ದೊಡ್ಡ ಕುಟುಂಬದ ಒಡೆಯ ಘೋರ್ಪಡೆ
-ಪ್ರೊ.ಭಾರ್ಗವ ಎಚ್.ಕೆ.

ಈ ಕುಟುಂಬದ ಚರಾಸ್ತಿ ಹಾಗೂ ಸ್ಥಿರಾಸ್ತಿ ಎಂದರೆ 3 ಬೈಕುಗಳು, ಒಂದು ಹಮಾಲರ ಆಶ್ರಯ ಮನೆ. ಗದಗ ಪಟ್ಟಣದ ಹಮಾಲರ ಕಾಲೊನಿಯಲ್ಲಿ ವಾಸವಾಗಿರುವ 70 ವರ್ಷದ ಹನುಮಂತಪ್ಪ… You must be logged in to view this content. Please click here to Login

ಆರ್ಥಿಕ ಹೊರೆ ಇಲ್ಲದ ರಫಿ

-ಎಚ್.ಎಸ್.ಸಚ್ಚಿತ್

ಆರ್ಥಿಕ ಹೊರೆ ಇಲ್ಲದ ರಫಿ
-ಎಚ್.ಎಸ್.ಸಚ್ಚಿತ್

ಮಹಮದ್ ರಫಿ ಯಾವುದೇ ಬ್ಯಾಕಿನಿಂದ ಸಾಲ ಅಥವಾ ಕೈಸಾಲ, ಮೀಟರ್ ಬಡ್ಡಿ ಸಾಲದ ಸಹವಾಸವಿಲ್ಲದೆ ವ್ಯವಹರಿಸುತ್ತಿದ್ದಾರೆ. ಹುಣಸೂರು ಪಟ್ಟಣದ ಹಣ್ಣಿನ ವ್ಯಾಪಾರಿ ಮಹಮದ್ ರಫಿ (38) ಕಳೆದ… You must be logged in to view this content. Please click here to Login

1 47 48 49 50 51 56