ನಮ್ಮನ್ನು ಬಿಟ್ಟರೆ ಇಲ್ಲ; ಧೋರಣೆ ಸರಿಯಲ್ಲ!

-ಉಮಾ ವೆಂಕಟೇಶ್. ಅಮೆರಿಕಾ ಮಾರ್ಚ್ ಸಂಚಿಕೆಯಲ್ಲಿ ಪ್ರಕಟಿಸಿರುವ ಎಲ್ಲ ಲೇಖನಗಳು ಬಹಳ ಚಿಂತನಶೀಲವಾಗಿವೆ. ಈ ಲೇಖನಗಳ ವಸ್ತುವಿಷಯ ನಿಜಕ್ಕೂ ಗಂಭೀರವಾದವು ಹಾಗು ಬಹಳ ಪ್ರಸ್ತುತವಾದ ವಿಷಯಗಳು. ನಮ್ಮ… You must be logged in to view this content. Please click here to Login

ವೈರಾಣು ವೈರಾಗ್ಯ!

ವೈರಾಣು ವೈರಾಗ್ಯ!

ಹತ್ತಾರು ತಲೆಮಾರುಗಳ ತರುವಾಯ ಅನುಭವಕ್ಕೆ ಬರಬಹುದಾದ ವಿಪರೀತ ಪರಿಸ್ಥಿತಿಯೊಂದಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. ಜಗತ್ತಿನೆಲ್ಲೆಡೆ ಒಂಥರಾ ದುಗುಡ, ಅತಂತ್ರ, ಹತಾಶೆ, ಅಸ್ಪಷ್ಟತೆಯ ವಾತಾವರಣ. ಬದುಕಿನ ಯಾವುದೋ ಸಂದರ್ಭದಲ್ಲಿ ಒಬ್ಬ… You must be logged in to view this content. Please click here to Login

ಗಾಂಧೀ ಅವರನ್ನೊಳಗೊಂಡ ಕುವೆಂಪು ಮಾರ್ಗವೇ ಪ್ರಸ್ತುತ

ಎನ್.ಬೋರಲಿಂಗಯ್ಯ

ನಮ್ಮ ಈ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈಪರೀತ್ಯಗಳನ್ನು ಆಧುನಿಕ ವೈಜ್ಞಾನಿಕ ಸಂದರ್ಭಕ್ಕೆ ವಿವರಿಸಿಕೊಳ್ಳುವುದು ಹೇಗೆ? ಈ ಯಥಾಸ್ಥಿತಿಯಿಂದ ಹೊರಬರಬೇಕಾದರೆ ಹೂವಿನಂತೆ ಅರಳುವ ಮೊದಲು ಅದೇ ಹೂವಿನ ಮೊಗ್ಗಿನಂತೆ… You must be logged in to view this content. Please click here to Login

ವಿಷಮ ಕಲ್ಪನೆಗಳ ಕಳಚಿ ಪ್ರತಿಸಂಸ್ಕೃತಿ ಕಟ್ಟುವ ಅಗತ್ಯ

-ಎಸ್.ಎಸ್.ಯರನಾಳ

ವಿಷಮ ಕಲ್ಪನೆಗಳ ಕಳಚಿ ಪ್ರತಿಸಂಸ್ಕೃತಿ ಕಟ್ಟುವ ಅಗತ್ಯ
-ಎಸ್.ಎಸ್.ಯರನಾಳ

ಮಹಾಭಾರತದ ಕರ್ಣನ ಪಾತ್ರ ಆಗಿರಬಹುದು ಅಥವಾ ಏಕಲವ್ಯನೇ ಆಗಿರಬಹುದು, ಅವರು ಸಾಮರ್ಥ್ಯವನ್ನು ಮುಂದಿಟ್ಟುಕೊಡು ಹೋರಾಡುವ ಸಂದರ್ಭಗಳು ಬಂದಾಗ ಅವರ ಸಾಮರ್ಥ್ಯಕ್ಕೆ ಕವಡೆಕಾಸು ಬೆಲೆ ಕೊಡದೆ ಅವರನ್ನು ದೂರವಿಟ್ಟಿದ್ದನ್ನು ಇತಿಹಾಸ… You must be logged in to view this content. Please click here to Login

ಬಹುತ್ವ ಭಾರತ

-ಇಂದಿರಾ ಹೆಗ್ಗಡೆ

ಬಹುತ್ವ ಭಾರತ
-ಇಂದಿರಾ ಹೆಗ್ಗಡೆ

ಜನರನ್ನು ಮೇಲು ಕೀಳುಗಳೆಂದು ಪದರ ಪದರವಾಗಿ ವಿಂಗಡಿಸಿದ ಬಹುಪುರಾತನ ಸಮಾಜಪದ್ಧತಿಯ ದೇಶವಿದು. ಇಂತಹ ಸಮಾಜವನ್ನು ಸಮಾನವಾಗಿ ಕಾಣಬೇಕಾದರೆ ಮೊದಲು ಕೆಳಪದರದವರನ್ನು ಮೇಲೆ ತರುವ ಕೆಲಸ ಆಗಬೇಕು. ದೇಶವೊಂದರ… You must be logged in to view this content. Please click here to Login

ಬದಲಾವಣೆ ಅಸಾಧ್ಯ

-ಮಂಜುನಾಥ ಡಿ.ಎಸ್., ಬೆಂಗಳೂರು.

ಸಂಸ್ಕೃತಿ ಎಂಬ ಪದವು ವಿಶಾಲವಾದ ಅರ್ಥವ್ಯಾಪ್ತಿಯನ್ನು ಹೊಂದಿದ್ದು ಸಾಮಾಜಿಕ ನಡವಳಿಕೆ ಮತ್ತು ಮಾನವ ಸಮಾಜದಲ್ಲಿ ಕಾಣಬಹುದಾದ ರೂಢಿಗತ ಮಾನಕಗಳನ್ನಲ್ಲದೆ ಆ ಸಮುದಾಯದ ವ್ಯಕ್ತಿಗಳ ಜ್ಞಾನ, ನಂಬಿಕೆ, ಕಲೆ,… You must be logged in to view this content. Please click here to Login

ನಮ್ಮನ್ನು ಬಿಟ್ಟರೆ ಇಲ್ಲ; ಧೋರಣೆ ಸರಿಯಲ್ಲ!

-ಉಮಾ ವೆಂಕಟೇಶ್. ಅಮೆರಿಕಾ

ಮಾರ್ಚ್ ಸಂಚಿಕೆಯಲ್ಲಿ ಪ್ರಕಟಿಸಿರುವ ಎಲ್ಲ ಲೇಖನಗಳು ಬಹಳ ಚಿಂತನಶೀಲವಾಗಿವೆ. ಈ ಲೇಖನಗಳ ವಸ್ತುವಿಷಯ ನಿಜಕ್ಕೂ ಗಂಭೀರವಾದವು ಹಾಗು ಬಹಳ ಪ್ರಸ್ತುತವಾದ ವಿಷಯಗಳು. ನಮ್ಮ ದೇಶದಲ್ಲಿ ಪ್ರಾರಂಭವಾಗಿರುವ ಹೊಸ… You must be logged in to view this content. Please click here to Login

ಕೊರೊನಾ ನಂತರದ ಕಾಲದಲ್ಲಿ ಕರ್ನಾಟಕದ ಹಣಕಾಸು ಪರಿಸ್ಥಿತಿ ನಿಭಾಯಿಸುವುದು ಹೇಗೆ..?

-ಮೋಹನದಾಸ್

ಕೊರೊನಾ ನಂತರದ  ಕಾಲದಲ್ಲಿ  ಕರ್ನಾಟಕದ ಹಣಕಾಸು ಪರಿಸ್ಥಿತಿ  ನಿಭಾಯಿಸುವುದು ಹೇಗೆ..?
-ಮೋಹನದಾಸ್

ಈ 2020-21ನೇ ವಿತ್ತವರ್ಷ ಕರ್ನಾಟಕದ ಪಾಲಿಗೆ ಅತ್ಯಂತ ಕಠಿಣ ವರ್ಷವಾಗಲಿದೆ. ಆರೋಗ್ಯ ಸೇವೆಯಲ್ಲಿ ಸರ್ಕಾರದ ಖರ್ಚು ಹೆಚ್ಚಾದರೆ ತೆರಿಗೆ ಸಂಗ್ರಹ ಗಣನೀಯವಾಗಿ ಕಡಿಮೆಯಾಗಲಿದೆ. ಈ ಆದಾಯ-ವೆಚ್ಚಗಳನ್ನು ಸರಿದೂಗಿಸಲು… You must be logged in to view this content. Please click here to Login

ಪ್ರಾಧ್ಯಾಪಕರ ನೇಮಕಾತಿ: ಭ್ರಶ್ಟತೆ ಮತ್ತು ಸಮಾಜದ ನೈತಿಕ ಅಧಃಪತನ!

-ರಂಗನಾಥ ಕಂಟನಕುಂಟೆ

ಪ್ರಾಧ್ಯಾಪಕರ ನೇಮಕಾತಿ: ಭ್ರಶ್ಟತೆ ಮತ್ತು ಸಮಾಜದ ನೈತಿಕ ಅಧಃಪತನ!
-ರಂಗನಾಥ ಕಂಟನಕುಂಟೆ

ಈ ಪರಿಯಲ್ಲಿ ನೇಮಕಾತಿಯ ಭ್ರಶ್ಟಾಚಾರದಲ್ಲಿ ಮುಳುಗಿರುವ ವಿಶ್ವವಿದ್ಯಾಲಯಗಳು ಮತ್ತು ಪದವಿ ಕಾಲೇಜುಗಳು ಹೇಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡಲು ಸಾಧ್ಯ? ಭ್ರಶ್ಟಾಚಾರದ ಕೂಪದಲ್ಲಿ ಬಿದ್ದಿರುವ ವಿಶ್ವವಿದ್ಯಾಲಯಗಳು ಮತ್ತು… You must be logged in to view this content. Please click here to Login

ನ್ಯಾಯಾಧೀಶರ ಆಯ್ಕೆಯ ಹೊಸ ಮಾರ್ಗ ‘ಅಖಿಲ ಭಾರತ ನ್ಯಾಯಾಂಗ ಸೇವೆ’

-ಡಾ.ವೆಂಕಟಾಚಲ ಹೆಗಡೆ

ನ್ಯಾಯಾಧೀಶರ ಆಯ್ಕೆಯ ಹೊಸ ಮಾರ್ಗ ‘ಅಖಿಲ ಭಾರತ ನ್ಯಾಯಾಂಗ ಸೇವೆ’
-ಡಾ.ವೆಂಕಟಾಚಲ ಹೆಗಡೆ

ಹಲವಾರು ಕಾರಣಗಳಿಂದಾಗಿ ‘ಅಖಿಲ ಭಾರತ ನ್ಯಾಯಾಂಗ ಸೇವೆ’ಯ ವಿಚಾರ ನೆನೆಗುದಿಗೆ ಬಿದ್ದಿದೆ. ಯಾಕೆ ಹೀಗಾಯಿತು? ನಮ್ಮ ದೇಶದ ಅಗಾಧವಾದ ಸಂಕೀರ್ಣ ವ್ಯವಸ್ಥೆಯಲ್ಲಿ ಈ ಬಗೆಯ ಕೇಂದ್ರಿತ ನ್ಯಾಯಾಂಗ… You must be logged in to view this content. Please click here to Login

ಕೊರೊನಾ ನಿಯಂತ್ರಣ: ಚೀನಾದ ತುರ್ತು ಕ್ರಮಗಳು ಇತರೆಡೆ ಕಾರ್ಯಸಾಧು ಆಗಲಿಕ್ಕಿಲ್ಲ

-ಕೈ ಕುಪ್‌ಫ಼ರ್‌ಶ್ಮಿಚ್, ಜಾನ್ ಕೊಹೆನ್

ಕೆಲವೇ ವಾರಗಳ ಹಿಂದೆ ಕೊವಿಡ್-19 ರೋಗಿಗಳಿಂದ ತುಂಬಿ ತುಳುಕುತ್ತಿದ್ದ ಚೀನಾದ ಆಸ್ಪತ್ರೆಗಳಲ್ಲಿ ಈಗ ಹಾಸಿಗೆಗಳು ಖಾಲಿ ಇವೆ. ಅನೇಕ ಪ್ರಾಯೋಗಿಕ ಔಷಧಿಗಳ ಸಂಶೋಧನೆಗೆ ಅರ್ಹ ರೋಗಿಗಳು ದೊರಕುತ್ತಿಲ್ಲ.… You must be logged in to view this content. Please click here to Login

ವದಂತಿಗಳು ಹುಟ್ಟುವ ಗುಟ್ಟು!

-ರಾಜೀವ್ ಭಾರ್ಗವ

ವದಂತಿಗಳು ಹುಟ್ಟುವ ಗುಟ್ಟು!
-ರಾಜೀವ್ ಭಾರ್ಗವ

ಇಂದಿನ ಕೊರೊನಾ ಸಂದರ್ಭದಲ್ಲಿ ಹರಿದಾಡಿದಷ್ಟು ಗಾಳಿಸುದ್ದಿಗಳು, ವದಂತಿಗಳು ಹಿಂದೆAದೂ ಜೀವ ಪಡೆದಿರಲಿಕ್ಕಿಲ್ಲ. ಅದಾಗ್ಯೂ ಈ ವದಂತಿಗಳ ಹುಟ್ಟು ಮತ್ತು ಹರಡುವಿಕೆಗೆ ಸುದೀರ್ಘ ಇತಿಹಾಸವೇ ಇದೆ. ಇವು ದಿಢೀರ್… You must be logged in to view this content. Please click here to Login

ಮುಖ್ಯಚರ್ಚೆಗೆ-ಪ್ರವೇಶ

‘ಕೊರೊನಾ ನಂತರ’ ಯುಗದ ಗುಣಲಕ್ಷಣಗಳೇನು..? ಇದುವರೆಗೆ ನಾವು ಬಲ್ಲೆವೆಂದು ತಿಳಿದಿದ್ದ ನಮ್ಮ ಪ್ರಪಂಚ ಅಚಾನಾಕ್ಕಾಗಿ ತಲೆಕೆಳಗಾಗಿದೆ. ವ್ಯವಸ್ಥೆ, ಸುರಕ್ಷತೆ ಹಾಗೂ ಆರೋಗ್ಯಗಳ ಬಗ್ಗೆ ನಮ್ಮ ಕಲ್ಪನೆ ನುಚ್ಚುನೂರಾದರೆ… You must be logged in to view this content. Please click here to Login

‘ಕೊರೋನ ನಂತರ’ ಯುಗದ ಗುಣಲಕ್ಷಣಗಳೇನು?

-ವಿ.ಆರ್.ಫೆರೋಸ್

‘ಕೊರೋನ ನಂತರ’ ಯುಗದ ಗುಣಲಕ್ಷಣಗಳೇನು?
-ವಿ.ಆರ್.ಫೆರೋಸ್

ಭವಿಷ್ಯವನ್ನು ಕುರಿತು ಮುನ್ನೋಟವನ್ನು ವ್ಯಕ್ತಪಡಿಸುವಾಗ ಇರುವ ಸವಾಲೆಂದರೆ, ನೀವು ಹೇಳಿದ್ದು ಸರಿಯಾದರೆ ನಿಮ್ಮನ್ನು ಮಹಾನ್ ಮೇಧಾವಿ ಎಂದು ಕರೆಯುತ್ತಾರೆ. ತಪ್ಪಾದರೆ ಮುಠ್ಠಾಳ ಎನ್ನುತ್ತಾರೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡೇ,… You must be logged in to view this content. Please click here to Login

ಗಾಂಧಿ ಚಿಂತನೆಗೆ ಕಾಲ ಕೂಡಿಬಂದಿದೆಯೇ..?

-ಮೋಹನದಾಸ್

ಯಾವುದೇ ಸಮಯದಲ್ಲಿ ಯಾವುದೇ ಕಾರಣಕ್ಕೆ ಅಡಚಣೆಗೆ ಒಳಪಡಬಲ್ಲ ಜಾಗತೀಕರಣ ಹಾಗೂ ರಾಷ್ಟ್ರೀಯತೆ ಆಧಾರದ ಅರ್ಥ ವ್ಯವಸ್ಥೆಯ ಬದಲಿಗೆ ಸ್ಥಳೀಯ ಹಾಗೂ ಸ್ವಾವಲಂಬಿ ಆಧಾರದ ಮೇಲೆ ಕಟ್ಟಿಕೊಳ್ಳುವ ಆರ್ಥಿಕತೆ… You must be logged in to view this content. Please click here to Login

ಬದಲಾವಣೆ ಬಯಕೆ ಅಷ್ಟೇ; ಕಾರ್ಯಗತ ಆಗುವುದು ಕಷ್ಟ!

-ಡಾ.ಎಂ.ಚಂದ್ರ ಪೂಜಾರಿ

ಬದಲಾವಣೆ ಬಯಕೆ ಅಷ್ಟೇ;  ಕಾರ್ಯಗತ ಆಗುವುದು ಕಷ್ಟ!
-ಡಾ.ಎಂ.ಚಂದ್ರ ಪೂಜಾರಿ

ಲಸಿಕೆ ಬಂದು ಕೊರೋನ ಗುಣಪಡಿಸಬಹುದಾದ ಖಾಯಿಲೆ ಎಂದಾದ ಮೇಲೆ ಆಯ್ಯಪ್ಪನ ಭಕ್ತರ ಸ್ಥಿತಿ ನಿರ್ಮಾಣವಾಗಬಹುದು. ಕುಡಿತ, ಸಿಗರೇಟ್ ಮತ್ತು ಇತರ ಚಟ ಇರುವ ಕೆಲವರು ಇವುಗಳಿಂದ ಮುಕ್ತಿ… You must be logged in to view this content. Please click here to Login

ಕೊರೋನೋತ್ತರ ನಿತ್ಯ ಜೀವನದ ಹತ್ತು ನಿದರ್ಶನಗಳು

-ಡೆರಿಕ್ ಓ ಬ್ರಿಯೆನ್

ಕೊರೋನೋತ್ತರ ನಿತ್ಯ ಜೀವನದ  ಹತ್ತು ನಿದರ್ಶನಗಳು
-ಡೆರಿಕ್ ಓ ಬ್ರಿಯೆನ್

ಕೋವಿದ್-19 ಪಿಡುಗು ನಮ್ಮನ್ನು ವ್ಯಕ್ತಿಗಳಾಗಿ ಮತ್ತು ಒಂದು ಸಮಾಜವಾಗಿ ಬದಲಿಸುತ್ತಿದೆ. ಇದರ ಪರಿಣಾಮ ಗಾಢವಾಗಿರುತ್ತದೆ. ಕೆಲವು ಪರಿಣಾಮಗಳು ಈಗ ನಮ್ಮ ಊಹೆಗೂ ನಿಲುಕುವುದಿಲ್ಲ. ಆದರೆ ಕಳೆದ ಕೆಲವು… You must be logged in to view this content. Please click here to Login

ಜಗತ್ತನ್ನು ಗೆಲ್ಲಹೊರಟವರನ್ನು ಕೊರೊನಾ ಗೆದ್ದೀತೆ?

-ನಾಗೇಶ ಹೆಗಡೆ

ಜಗತ್ತನ್ನು ಗೆಲ್ಲಹೊರಟವರನ್ನು  ಕೊರೊನಾ ಗೆದ್ದೀತೆ?
-ನಾಗೇಶ ಹೆಗಡೆ

ಅಚ್ಚರಿಯೇ ಆಗಬಾರದ ಸಂಗತಿ ಏನು ಗೊತ್ತೆ? ಜಗದ ವ್ಯಾಪಾರ ಹಿಂದಿನಂತೆಯೇ ನಾಳೆಯೂ ಮುಂದುವರೆಯಲಿದೆ… ನೋಡುತ್ತಿರಿ. ಮನೆಯಿಂದ ಆಚೆ ಹೊರಟು ಇಡೀ ಜಗತ್ತನ್ನೇ ಗೆಲ್ಲುತ್ತೇನೆಂದು ಬೀಗುತ್ತ ಸಾಗುತ್ತಿದ್ದ ಮನುಷ್ಯ… You must be logged in to view this content. Please click here to Login

ಅಭಿವೃದ್ಧಿಶೀಲ ರಾಷ್ಟçಗಳಲ್ಲಿ ಸಾವು: ಹಸಿವಿನಿಂದಲೋ? ವೈರಾಣುವಿನಿಂದಲೋ?

ರುಚಿರ್ ಶರ್ಮಾ

ಅಭಿವೃದ್ಧಿಶೀಲ ರಾಷ್ಟçಗಳಲ್ಲಿ ಸಾವು:  ಹಸಿವಿನಿಂದಲೋ? ವೈರಾಣುವಿನಿಂದಲೋ?
ರುಚಿರ್ ಶರ್ಮಾ

ಇಂಡೋನೇಷ್ಯಾದ ಸಚಿವ ಲುಹುತ್ ಪಾಂಡ್ ಜೈತಾನ್ಸಾ ಹೇಳುವಂತೆ ‘ಸಾಮಾಜಿಕ ಭದ್ರತೆ ಹೊಂದದ ರಾಷ್ಟçಗಳಲ್ಲಿ, ಪೂರ್ಣ ಪ್ರಮಾಣದ ಲಾಕ್‌ಡೌನ್ ಹೆಚ್ಚಿನ ಹಸಿವು ಮತ್ತು ಸಾವಿಗೆ ಕಾರಣವಾಗುತ್ತದೆ’. ಅನೇಕ ಶ್ರೀಮಂತ… You must be logged in to view this content. Please click here to Login

ಕೊರೋನೋತ್ತರ ಸಮಾಜದ ಅನಿರೀಕ್ಷಿತ ತಿರುವುಗಳು

-ಸಂತೋಷ್ ನಾಯಕ್ ಆರ್.

ಕೊರೋನೋತ್ತರ ಸಮಾಜದ  ಅನಿರೀಕ್ಷಿತ ತಿರುವುಗಳು
-ಸಂತೋಷ್ ನಾಯಕ್ ಆರ್.

ಭವಿಷ್ಯದ ಸಮಾಜದ ಮೇಲೆ ಕೊರೋನಾ ಬೀರುವ ಪ್ರಭಾವಗಳು ಅಲ್ಪಾವಧಿ, ದೀರ್ಘಾವಧಿ ಅಥವಾ ಶಾಶ್ವತ ಸ್ವರೂಪದವಾಗಿರುವ ಸಾಧ್ಯತೆ ಇದೆ. ಸಾಂಕ್ರಾಮಿಕ ರೋಗವೊಂದು ಯಾರೂ ಊಹಿಸದ ರೀತಿಯಲ್ಲಿ ಮನುಷ್ಯಕುಲವನ್ನೇ ಹೆದರಿಸಿ… You must be logged in to view this content. Please click here to Login

1 2 3