ಹಸಿ ಮಣ್ಣ ಧ್ಯಾನ

-ಸ್ಮಿತಾ ಅಮೃತರಾಜ್, ಸಂಪಾಜೆ

ಹಸಿ ಮಣ್ಣ ಧ್ಯಾನ
-ಸ್ಮಿತಾ ಅಮೃತರಾಜ್, ಸಂಪಾಜೆ

ಬಿದ್ದಿದ್ದಾರೆ ಪೈಪೋಟಿಗೆ ಎಲ್ಲರೂ ದುರ್ಬೀನು ಧರಿಸಿ ಹಸಿ ಮಣ್ಣ ಅರಸಿ ಗುದ್ದಲಿ ಪೂಜೆ ನಡೆಸಿ ಲೇಪಿಸುತ್ತಿದ್ದಾರೆ ಡಾಂಬರು ಫೌಂಡೇಶನ್ ಕ್ರೀಂ ಹಚ್ಚುವಂತೆ.   ಸಂಕಟ ಸುಲಭಕ್ಕೆ ದಕ್ಕುವ… You must be logged in to view this content. Please click here to Login

ಕವಿತೆ

ಎಸ್. ದಿವಾಕರ್

ಕವಿತೆ
ಎಸ್. ದಿವಾಕರ್

ವಿಧಾನಸಭೆಯಲ್ಲೊಂದು ಹಕ್ಕಿ   ನಿಧಾನ ಎಚ್ಚರಗೊಂಡ ವಿಧಾನಸಭೆಯಲ್ಲಿ ದೀಪಗಳು ಧಗ್ಗೆಂದು ಹೊತ್ತಿ ಫ್ಯಾನುಗಳು ಗರಗರ ಸುತ್ತಿ ಖದ್ದರುಗಳೆಲ್ಲ ಸುಖಾಸನಗಳ ಹತ್ತಿ  ಶೋಭಾಯಮಾನವಾಗಿರುವಾಗ    ಕಣ್ಣುಕುಕ್ಕುವ ಷಾಂಡ್ಲರುಗಳ ಬೆಳಕಿಗೆ… You must be logged in to view this content. Please click here to Login

ಕವಿತೆ

ಮೂಡ್ನಾಕೂಡು ಚಿನ್ನಸ್ವಾಮಿ

ಕವಿತೆ
ಮೂಡ್ನಾಕೂಡು ಚಿನ್ನಸ್ವಾಮಿ

ಬುರ್ಖಾ ಧರಿಸಿ             ಬುರ್ಖಾ ಧರಿಸಿ ನಾನು ಒಂದು ಪದವಿ ಪಡೆದೆ ಕಂಪ್ಯೂಟರನ್ನೂ ಕಲಿತೆ ಇತರರನ್ನು ಸಲೀಸಾಗಿ ಮೀರಿದೆ   ಅಮ್ಮಿ ಖುಷಿಯಾದಳು ಅಬ್ಬಾನು ಬಹಳ ಖುಷಿಪಟ್ಟ ನಾನು ಏಕಾಂಗಿಯಾಗಿ ಸಿನಾಯ್ ಪರ್ವತವನ್ನು ಎತ್ತಲಿಲ್ಲವೆ?   ಜಗತ್ತನ್ನು ಪಾದದಡಿಯಲ್ಲಿ ಹೊಸಕಿಹಾಕಬೇಕೆಂಬುದು ನನ್ನ ಹೃದಯದ ಬಯಕೆಯಾಗಿತ್ತು ಪ್ರತಿ ಉಸಿರು ಹೇಳಿತು ವಿಜಯಶಾಲಿಯಾಗು ಬುರ್ಖಾದೊಳಗಿನ ಅಲೆಗ್ಸಾಂಡರ್‌ನಂತೆ   ಮನರಂಜನೆಗೆಂದು ಹೊರಹೊರಟೆ ಸಿನಿಮಾ ಮಂದಿರದ ಬಳಿ ನೈತಿಕ ದಳ ತಡೆಯಿತು ನನ್ನನ್ನು ಕಬ್ಬಿಣದ ಸರಳ […]

ಕವಿತೆ

ಎಚ್ ಎಸ್ ಶಿವಪ್ರಕಾಶ

ಕವಿತೆ
ಎಚ್ ಎಸ್ ಶಿವಪ್ರಕಾಶ

ಎರಡು ಸೊನ್ನೆಗಳು ಯಮನಿಯಮ ಪ್ರಾಣಾಯಾಮವೆಂಬ ಅಷ್ಟಾಂಗಯೋಗದಲ್ಲಿಎರಡು ಯೋಗಗಳು: ಒಂದು ಅಳಿದು ಕೂಡುವ ಯೋಗ ಒಂದು ಅಳಿಯದೆ ಕೂಡುವ ಯೋಗ ಇವೆರಡರಲಿ… You must be logged in to view this content. Please click here to Login

ಕವಿತೆ

ಕವಿತೆ

ಪ್ರೀತಿಯ ರಾದ್ಧಾಂತಗಳು   ನಿದ್ದೆ ಬಾರದ ರಾತ್ರಿಗಳು ಸದ್ದೆ ಇರದ ಜಾತ್ರೆಗಳು ತುಂಬಿದ ಕೆರೆಗಳು ಖಾಲಿ ಬಿದ್ದ ಕೊಡಗಳು   ಜಮಾವಣೆಯಾಗದ ಖಾತೆಗಳು ಬಟವಾಡೆಯಾಗದ ರಸೀತಿಗಳು ಜನಜಂಗುಳಿಯ… You must be logged in to view this content. Please click here to Login

ಕವಿತೆ

ಕವಿತೆ

ಪಾಟಿ ಪೇಣೆ   ನೆನಪಿದೆ ನನಗೆ ಸ್ಪಷ್ಟ ನಿನ್ನ ಮಗು ನಾನು ಎಂದೇ ಭಾವಿಸಿದ್ದಿ ಅಂದು ಮಂಗಳವಾರ. ಸಂತೆ. ಹೋಗಿದ್ದಿ. ಪಾಟಿ ಪೇಣೆ ನನಗಾಗಿ ಕೊಂಡು ತಂದಿದ್ದಿ.… You must be logged in to view this content. Please click here to Login

ಎರಡು ಮಲಯಾಳಂ ಕವಿತೆಗಳು

ಎರಡು ಮಲಯಾಳಂ ಕವಿತೆಗಳು

ಮೂಲ:ಸಂಧ್ಯಾ ಇ. ಅನುವಾದ:ತೇರ್‍ಳಿ ಎನ್. ಶೇಖರ್ ಕವಿತೆ ಏತಕೆ ಪ್ರಿಯತಮ, ನನ್ನ ಕವಿತೆಗಳು ನಿನಗಿತ್ತ ಸಂದೇಶಗಳಾಗಿದ್ದವು ಒಂದೊಂದು ನಿನ್ನೆಡೆಗೆ ಬರುವ ಸೇತುವೆಗಳಾಗಿದ್ದವು ಕವಿತೆಯಿಂದ ನಿನ್ನನ್ನು ನನ್ನವನಾಗಿ… You must be logged in to view this content. Please click here to Login

ಹುಡುಗಿ, ಹುಡುಗ, ಆಕಾಶಮಲ್ಲಿಗೆ

- ರಘುನಂದನ

ಹುಡುಗಿ, ಹುಡುಗ, ಆಕಾಶಮಲ್ಲಿಗೆ
- ರಘುನಂದನ

– ರಘುನಂದನ ಹುಡುಗಿ ಟ್ರಾಫಿಕ್ಕು. ಎಳಬೆಳಗು. ರೋಡ್ ಡಿವೈಡರ್ ಮೇಲೆ. ದೀಪ ಹತ್ತದ ಈ ಲೈಟು ಕಂಬದ ಪಕ್ಕ ತೆಂಗಿನ ಗರಿ ಪೊರಕೆ ಕಾಲಿಗಾನಿಸಿ ಈ ಸೀಮೆಹುಣಿಸೆಯ ಬಿಳಲು ಇಂ ಟರ್‍ನೆಟ್… You must be logged in to view this content. Please click here to Login

ಅವಸರ ನನ್ನ ಆತ್ಮಕ್ಕೆ…

ಅವಸರ ನನ್ನ ಆತ್ಮಕ್ಕೆ…

ನಾನು- ನನ್ನ ಗತಿಸಿದ ವರ್ಷಗಳ ಎಣಿಸಿ ನೋಡಿದೆ ಕಳೆದದ್ದಕ್ಕಿಂತ ಜೀವಿಸಲು ಉಳಿದಿರುವವು ಬಹು ಕಡಿಮೆ ಎಂಬುದನ್ನರಿತೆ. ನಾನೊಬ್ಬ- ಮಿಠಾಯಿ ಪಾಕೀಟು ಗೆದ್ದ ಮಗುವಂತೆ ಮೊದ ಮೊದಲು ಹರ್ಷದಿಂದ… You must be logged in to view this content. Please click here to Login

ಬಾಪು ನೆನಪಿನಲ್ಲಿ

-ಸತ್ಯನಾರಾಯಣರಾವ್ ಅಣತಿ

ಬಾಪು ನೆನಪಿನಲ್ಲಿ
-ಸತ್ಯನಾರಾಯಣರಾವ್ ಅಣತಿ

ನಾವು ನಿನ್ನ ನೋಡುವ ಹೊತ್ತಿಗಾಗಲೇ ಅರೆಬೆತ್ತಲಾಗಿ ಕೋಲು ಹಿಡಿದು ನಡೆದಾಡುತ್ತಿದ್ದೆ ಇಬ್ಬರು ಹುಡುಗಿಯರ ಭುಜ ಹಿಡಿದು ಬಂದು ಕೂತು ಪ್ರಾರ್ಥನೆ ನಡೆಸುತ್ತಿದ್ದೆ ಪ್ರವಚನ ನೀಡುತ್ತಿದ್ದೆ ನಾನು ಚಿಕ್ಕವನಿದ್ದಾಗ… You must be logged in to view this content. Please click here to Login

ಗಜಲ್

ಸಿದ್ಧರಾಮ ಹಿರೇಮಠ ಕೂಡ್ಲಿಗಿ

ಗಜಲ್
ಸಿದ್ಧರಾಮ ಹಿರೇಮಠ ಕೂಡ್ಲಿಗಿ

1. ಹಣತೆ ಹಚ್ಚಿಟ್ಟಿರುವೆ ನಾನು ಒಮ್ಮೆಯಾದರೂ ನೀ ಮರಳಿ ಬರುವೆಯೆಂದು ಕನಸು ಕಟ್ಟಿರುವೆ ನಾನು ಒಮ್ಮೆಯಾದರೂ ನೀ ಮರಳಿ ಬರುವೆಯೆಂದು ಸಂಜೆಯ ರವಿ ಮುತ್ತಿಟ್ಟನು ಧರೆಗೆ ಶಶಿಯ… You must be logged in to view this content. Please click here to Login

2019ರ ಚಂಡಮಾರುತ: ಒಂದು ದೃಷ್ಟಾಂತ

ಕಮಲಾಕರ ಕಡವೆ

2019ರ ಚಂಡಮಾರುತ: ಒಂದು ದೃಷ್ಟಾಂತ
ಕಮಲಾಕರ ಕಡವೆ

1 ಇದೋ ನೋಡಿ ಹೀಗಿದೆ ದಿಗಿಲು ಹುಟ್ಟಿಸುವ ನಮ್ಮ ಕಾಲದ ದೃಷ್ಟಾಂತ. ಎಲ್ಲದರ ನಂತರ ಬಂತು ಆ ವಿಧ್ವಂಸಕ… You must be logged in to view this content. Please click here to Login

ಊರ ನೆನಪು

-ಅಪೂರ್ವ ಡಿ'ಸಿಲ್ವ

ಊರ ನೆನಪು
-ಅಪೂರ್ವ ಡಿ'ಸಿಲ್ವ

ಊರ ನೆನಪು ಊರ ನೆನಪೆಂದರೆ ಹಾಗೆ ಒಡಲು ತುಂಬಿಸುತ್ತಿದ್ದ ಪಾತ್ರೆ ಅಂಗಡಿ ನೀರು ಕಾಯಿಸುವ ತಾಮ್ರದ ಕಡಾಯಿ ಬಡವರ ಸಿಲ್ವರದ ಬೋಸಿ ಅಜ್ಜಿಯ ಚೌಕಾಶಿ ಆ… You must be logged in to view this content. Please click here to Login

ವಿಷಾದದ ದಾರಿಯೊಳಗೆ!

ವಿಷಾದದ ದಾರಿಯೊಳಗೆ!

ಇಣುಕಿ ನೋಡಿದೆ ಚದುರಿ ಹೋಗಿತ್ತು ನದಿಯ- ಅಲೆಗಳಲಿ ನನ್ನದೆ ಬಿಂಬ ಇರಲಿ ಬಿಡು ಇನ್ನೊಮ್ಮೆ ನೋಡಿಯೆ ಬಿಡುವ ಎಂದು- ಮತ್ತೊಮ್ಮೆ ಇಣುಕಿದೆ ಮತ್ತೆ ಬಿಂಬ ಚದುರಿದೆ.… You must be logged in to view this content. Please click here to Login

ಕವಿತೆ

ಕವಿತೆ

ಬೀದಿಯಲ್ಲಿ ಒಬ್ಬ ಮನುಷ್ಯ ಹೊರಟಿದ್ದಾನೆ ಕಾಲೆಳೆದುಕೊಂಡು ಬೀದಿಯಲ್ಲಿ ಜೇಬಿನಿಂದ ತೆಗೆದ ಬೀಡಿಯನ್ನು ಹೊತ್ತಿಸಿಕೊಂಡು ಕಡು ಬಿಸಿಲಲ್ಲಿ ಇತಿಹಾಸದ ಕಾರ್ಗತ್ತಲು ಹಕ್ಕಿಗಳ ಕಲರವ ಹಸಿರು ಹೊದ್ದ ಮರಗಳತ್ತಲೂ ಧ್ಯಾಸವಿಲ್ಲ… You must be logged in to view this content. Please click here to Login

ಕವನಗಳು

ಕವನಗಳು

ಆ ತಾಯಿ… ನೆನೆಯುತ್ತಾ… ಮಗಳು ಬರ್ತಾಳಂತ ಮನೆಯಲ್ಲಿ ಕಾಯ್ತಿದ್ದೆ ಜಾಣೆ ಬರ್ತಾಳಂತ ಜಗುಲಿಯಲಿ ಕಾಯ್ತಿದ್ದೆ ಬಂದಳು ಮಗಳು ಹೆಣವಾಗಿ ಹೋದಳು ಓದು ಮುಗಿಯಲೆ ಇಲ್ಲ ಹೊರಟೋದಳು…  … You must be logged in to view this content. Please click here to Login

ಕವನಗಳು

ಕವನಗಳು

ಬುದ್ಧ ಬರುವ ತನಕ ಗೆದ್ದವನ ವಿಜಯೋತ್ಸಾಹದಲ್ಲೂ ಸೋತವನ ಅಳು, ನಿಟ್ಟುಸಿರುಗಳ ಪಿಸುಮಾತು ಬಹುದೂರದವರೆಗೂ ಕೇಳಿಸುತಿದೆ ರಮಜಾನು ದಸರಾ ದೀಪಾವಳಿ ಈದ್ ಗಣೇಶ ಕ್ರಿಸ್‍ಮಸ್ ಹಬ್ಬಗಳ ಮುಂಜಾವಿಗೆ ಮಿಲಿಟರಿ… You must be logged in to view this content. Please click here to Login