ಪರ್ಯಾಯ ಪತ್ರಿಕೋದ್ಯಮ ಹೊಸ ಸಾಧ್ಯತೆಗಳು

-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ಪರ್ಯಾಯ ಪತ್ರಿಕೋದ್ಯಮ ಹೊಸ ಸಾಧ್ಯತೆಗಳು
-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ಸ್ಥಳೀಯ ಸುದ್ದಿ ಮತ್ತು ತನಿಖಾ ಪತ್ರಿಕೋದ್ಯಮವನ್ನು ಬೆಂಬಲಿಸಲು ಗೂಗಲ್ ಸಂಸ್ಥೆ ಸಹ ಧನಸಹಾಯ ನೀಡುತ್ತಿದೆ. ಅಮೆರಿಕ ಮತ್ತು ಕೆನಡಾ ದೇಶಗಳ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ತನಿಖಾ ಪತ್ರಕರ್ತರಿಗೆ ನಿಗದಿತ ಅವಧಿಗೆ ವೇತನವನ್ನು ನೀಡುತ್ತದೆ. ತಂತ್ರಜ್ಞಾನ ಮತ್ತು ಸಂಪನ್ಮೂಲಗಳ ಕೊರತೆಯನ್ನು ನೀಗಿಸವಲ್ಲಿ ಇಂತಹ ಪ್ರಯತ್ನಗಳು ಬಹಳ ಮುಖ್ಯವಾಗುತ್ತಿವೆ. –ಡಾ.ಎ.ಎಸ್.ಬಾಲಸುಬ್ರಹ್ಮಣ್ಯ ತಂತ್ರಜ್ಞಾನ ಬದಲಾಗುತ್ತಿದ್ದಂತೆ ಮಾಧ್ಯಮ ಸಂಸ್ಥೆಗಳ ಸ್ವರೂಪವೂ ಬದಲಾಗುತ್ತಿದೆ. ಅದು ಸಹಜ ಪ್ರಕ್ರಿಯೆ ಕೂಡ. ಇದು ಎಲ್ಲ ಬಗೆಯ ಉದ್ದಿಮೆಗಳಿಗೆ ಅನ್ವಯಿಸುತ್ತದೆ. ನೂರಕ್ಕೂ ಅಧಿಕ ವರ್ಷಗಳ ಕಾಲ ಪತ್ರಿಕೆಗಳು […]

ವೆಬ್3: ಅಂತರ್ಜಾಲದಲ್ಲೀಗ ವಿಕೇಂದ್ರೀಕರಣ

-ಎಂ.ಕೆ.ಆನಂದರಾಜೇ ಅರಸ್

ವೆಬ್3: ಅಂತರ್ಜಾಲದಲ್ಲೀಗ ವಿಕೇಂದ್ರೀಕರಣ
-ಎಂ.ಕೆ.ಆನಂದರಾಜೇ ಅರಸ್

ವೆಬ್3 ಈಗಷ್ಟೇ ವಿಕಾಸವಾಗುತ್ತಿದೆ. ಅದರ ಸಾಮರ್ಥ್ಯದ ಬಗ್ಗೆ ಸ್ಪಷ್ಟ ನಿಲುವುಗಳನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲದಿರಬಹುದು. ಆದರೆ ಮುಂದೊಂದು ದಿನ ಇದು ಇಡೀ ಅಂತರ್ಜಾಲವನ್ನು ನಾವು ಬಳಸುವ ರೀತಿಯನ್ನು ಪುನರ್‍ವ್ಯಾಖ್ಯಾನಿಸಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. –ಎಂ.ಕೆ.ಆನಂದರಾಜೇ ಅರಸ್ ರಾಜಕೀಯ ಬದಿಗಿಡಿ. ವಿಕೇಂದ್ರೀಕರಣದ ಗಾಳಿ ಈಗ ತಂತ್ರಜ್ಞಾನದಲ್ಲಿ ಹೆಚ್ಚಾಗಿ ಬೀಸುತ್ತಿದೆ. ಒಂದೆಡೆ ಕ್ರಿಪೆ್ಟೀಕರೆನ್ಸಿಯು ಕರೆನ್ಸಿಯ ವಿಕೇಂದ್ರೀಕರಣದ ಬಗ್ಗೆ ಚರ್ಚೆ ಹುಟ್ಟುಹಾಕಿದ್ದರೆ, ವೆಬ್3 ಈಗ ಅಂತಹುದೇ ಕ್ರಾಂತಿಯನ್ನು ಅಂತರ್ಜಾಲದಲ್ಲಿ ಮಾಡಲಿದೆಯೇ ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ. ಏನಿದು ವೆಬ್3…? ೀಸ್‍ಬುಕ್, ಗೂಗಲ್, ಅಮೆeóನ್, ಟ್ವಿಟ್ಟರ್ […]

ಜ್ಞಾನಪೀಠ ಪುರಸ್ಕøತ ಕೊಂಕಣಿ ಸಾಹಿತಿ ದಾಮೋದರ ಮೌಜೋ

-ಸಂಗಮೇಶ ಮೆಣಸಿನಕಾಯಿ

ಜ್ಞಾನಪೀಠ ಪುರಸ್ಕøತ ಕೊಂಕಣಿ ಸಾಹಿತಿ  ದಾಮೋದರ ಮೌಜೋ
-ಸಂಗಮೇಶ ಮೆಣಸಿನಕಾಯಿ

ಯಾವುದೇ ಊರಿಗೆ ಹೋದರೂ ಹತ್ತಾರು ಯುವ ಲೇಖಕರನ್ನು–ಹೋರಾಟಗಾರರನ್ನು ಕೆಲವೇ ಕ್ಷಣಗಳಲ್ಲಿ ಒಂದೆಡೆ ಸೇರಿಸಿ ಭವಿತವ್ಯದ ಚರ್ಚೆಗೆ ಕುಳಿತುಕೊಳ್ಳುವ ಕಲೆ ಅವರಿಗೆ ಚೆನ್ನಾಗಿಯೇ ಕರಗತವಾಗಿದೆ. ಇದರಿಂದಾಗಿಯೇ ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗುತ್ತಲೇ ಸಂಭ್ರಮಿಸುವ ಜನ ದೇಶಾದ್ಯಂತ ಅಷ್ಟೇ ಅಲ್ಲ, ವಿದೇಶಗಳಲ್ಲೂ ಕಂಡುಬಂದದ್ದು. –ಸಂಗಮೇಶ ಮೆಣಸಿನಕಾಯಿ ಕೊಂಕಣಿ ಸಾಹಿತಿ ದಾಮೋದರ ಮೌಜೋ ಅವರಿಗೆ 57ನೆಯ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗುತ್ತಲೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ನಾನಾ ವಯೋಮಾನದ ಲೇಖಕರು ಮತ್ತು ಹೋರಾಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಸುರಿಮಳೆಗೈದರು. ಕೊಂಕಣಿ ಎಂಬ ಒಂದು ಚಿಕ್ಕ […]

ಬೀಜಿಂಗ್ ಚಳಿಗಾಲದ ಓಲಿಂಪಿಕ್ಸ್‍ಗೆ ಅಮೆರಿಕದ ಕೊಂಕು

ಬೀಜಿಂಗ್ ಚಳಿಗಾಲದ ಓಲಿಂಪಿಕ್ಸ್‍ಗೆ ಅಮೆರಿಕದ ಕೊಂಕು

2020ರ ಬೇಸಿಗೆ ಕಾಲದ ಓಲಿಂಪಿಕ್ಸ್ 2021 ರಲ್ಲಿ ಜಪಾನಿನ ಟೊಕಿಯೋ ನಗರದಲ್ಲಿ ನಡೆದರೆ, ಅದೇ 2020ರ ಚಳಿಗಾಲದ ಓಲಿಂಪಿಕ್ಸ್ ಫೆಬ್ರವರಿ 2022ರಲ್ಲಿ ಬೀಜಿಂಗ್ ಬಳಿಯ ಜಾಂಗ್‍ಜಿಯಾಕುನಲ್ಲಿ ನಡೆಯಲಿದೆ. ಟೋಕಿಯೋ ಓಲಿಂಪಿಕ್ಸ್‍ಗೆ ಇದ್ದಂತೆ ಈ ಚಳಿಗಾಲದ ಓಲಿಂಪಿಕ್ಸ್‍ಗೆ ಕೂಡಾ ಕೊರೊನಾ ಆತಂಕವಿದೆ. ಚೀನಾ ದೇಶವು ತನ್ನ ಗಡಿಗಳನ್ನು ಮುಚ್ಚಿ ಅತ್ಯಂತ ಕಟುವಾದ ಲಾಕ್‍ಡೌನ್ ಹೇರಿ ಕೋವಿಡ್ ಮೇಲೆ ನಿಯಂತ್ರಣ ಸಾಧಿಸಿದೆ. ಆದರೆ ಈ ‘ಶೂನ್ಯ ಕೋವಿಡ್ ನೀತಿ’ಯಿಂದಾಗಿ ಚೀನಾದ ಆರ್ಥಿಕತೆ ಸೊರಗಿದೆ. ಎಲ್ಲಿಯವರೆಗೆ ಚೀನಾ ತನ್ನ ಗಡಿಯನ್ನು ಮುಕ್ತವಾಗಿ […]

ಬವಣೆಯ ಬದುಕನ್ನು ಬರವಣಿಗೆಯಾಗಿಸಿದ ಅಬ್ದುಲ್ ರಜಾಕ್ ಗುರ್ನಾ

-ನಿವೇದಿತಾ ಬಿ.ತುಮಕೂರು

ಬವಣೆಯ ಬದುಕನ್ನು ಬರವಣಿಗೆಯಾಗಿಸಿದ ಅಬ್ದುಲ್ ರಜಾಕ್ ಗುರ್ನಾ
-ನಿವೇದಿತಾ ಬಿ.ತುಮಕೂರು

ನೊಬೆಲ್ ಪುರಸ್ಕಾರದ 120 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಸಾಹಿತ್ಯ ಕ್ಷೇತ್ರದ ಗರಿಯನ್ನು ಮುಡಿಗೇರಿಸಿಕೊಂಡ ಕೇವಲ ನಾಲ್ಕನೇ ಕಪ್ಪುವರ್ಣೀಯರಾಗಿ ಅಬ್ದುಲ್ ರಜಾಕ್ ಗುರ್ನಾ ಹೊರಹೊಮ್ಮಿದ್ದಾರೆ. –ನಿವೇದಿತಾ ಬಿ.ತುಮಕೂರು ಸಾಹಿತ್ಯ, ಶಾಂತಿ ಮತ್ತು ಆರ್ಥಿಕ ಕ್ಷೇತ್ರದ ನೊಬೆಲ್ ಪುರಸ್ಕಾರವು ತೀವ್ರವಾಗಿ ರಾಜಕೀಯ ಪ್ರೇರಿತವಾದುದು ಮತ್ತು ಐರೋಪ್ಯ–ಕೇಂದ್ರಿತವಾದುದು ಎಂಬ ವಿವಾದಗಳ ಹೊರತಾಗಿಯೂ ತಮ್ಮ ಹೆಜ್ಜೆಗುರುತನ್ನು ಸ್ಥಾಪಿಸಲು ಯಶಸ್ವಿಯಾಗಿದ್ದಾರೆ ಅಬ್ದುಲ್ ರಜಾಕ್ ಗುರ್ನಾ. ಅವರು ‘ವಸಾಹತುಶಾಹಿಯ ಪರಿಣಾಮಗಳು ಹಾಗೂ ವಿವಿಧ ಸಂಸ್ಕøತಿ ಮತ್ತು ಖಂಡಗಳ ನಡುವೆ ಸಿಲುಕಿರುವ ನಿರಾಶ್ರಿತರ ಬವಣೆಗಳನ್ನು ಯಥಾವತ್ತಾಗಿ ಮತ್ತು […]

ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿ ಆಯ್ಕೆ ಮಾಡಿದವರಿಗೆ ಯಾವ ಶಿಕ್ಷೆ?

ರಮಾನಂದ ಶರ್ಮಾ

ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿ  ಆಯ್ಕೆ ಮಾಡಿದವರಿಗೆ ಯಾವ ಶಿಕ್ಷೆ?
ರಮಾನಂದ ಶರ್ಮಾ

ಚುನಾವಣೆಯಲ್ಲಿ ಕ್ರಿಮಿನಲ್ ಅಪರಾಧದ ಹಿನ್ನೆಲೆಯವರನ್ನು ತಡೆಯುವಲ್ಲಿ ಮತದಾರರ ಪಾತ್ರವು ನ್ಯಾಯಾಲಯ ಮತ್ತು ಸರ್ಕಾರದಷ್ಟೇ ಮಹತ್ವದ್ದು ಮತ್ತು ನಿರ್ಣಾಯಕವೂ ಕೂಡಾ. –ರಮಾನಂದ ಶರ್ಮಾ ರಾಜಕಾರಣದಲ್ಲಿನ ಅಪರಾಧೀಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೇಶದ ಸುಪ್ರೀಂ ಕೋರ್ಟು ಇನ್ನೊಮ್ಮೆ ಬಲವಾಗಿ ಚಾಟಿಯನ್ನು ಬೀಸಿದೆ, ಛೀಮಾರಿ ಹಾಕಿದೆ ಮತ್ತು ಸಂಬಂಧಪಟ್ಟ ರಾಜಕೀಯ ಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಆರ್.ಎಫ್.ನಾರಿಮನ್ ಮತ್ತು ಬಿ.ಆರ್.ಗವಾಯಿ ವಿಭಾಗೀಯ ಪೀಠವು ಎರಡು ಮಹತ್ವದ ಅದೇಶ ನೀಡಿದ್ದು, ದೇಶಾದ್ಯಂತ ಮುಖ್ಯವಾಗಿ ರಾಜಕೀಯ ವಲಯದಲ್ಲಿ ಶಾಕ್ ಮತ್ತು ಸಂಚಲನ ಮೂಡಿಸಿದೆ. ಬಿಹಾರ […]

ಶ್ರವಣ ಸಮಸ್ಯೆಗೆ ಡಿಜಿಟಲ್ ಪರಿಹಾರ

-ಡಾ.ಉದಯ ಶಂಕರ ಪುರಾಣಿಕ

ಶ್ರವಣ ಸಮಸ್ಯೆಗೆ ಡಿಜಿಟಲ್ ಪರಿಹಾರ
-ಡಾ.ಉದಯ ಶಂಕರ ಪುರಾಣಿಕ

ಇಸ್ರೇಲ್ ದೇಶದ ವಿಜ್ಞಾನಿಗಳು, ತಂತ್ರಜ್ಞರು ಮತ್ತು ನವೋದ್ಯಮಿಗಳು ಅಧುನಿಕ ತಂತ್ರಜ್ಞಾನಗಳನ್ನು ಶ್ರವಣ ಸಮಸ್ಯೆ ಇರುವವರ ನೆರವಿಗಾಗಿ ಹೇಗೆ ಬಳಸುತ್ತಿದ್ದಾರೆ? –ಡಾ.ಉದಯ ಶಂಕರ ಪುರಾಣಿಕ ವಿಶ್ವಾದಂತ್ಯ 40 ಕೋಟಿಗೂ ಹೆಚ್ಚು ಜನ ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ. ಮನೆಗೆ ಬಂದವರು ಬಳಸುವ ಡೋರ್‍ಬೆಲ್ ಇರಬಹುದು, ಅಡುಗೆಮನೆಯಲ್ಲಿ ಕುಕ್ಕರಿನ ಸೀಟಿಯಿರಬಹುದು, ಮಗು ಅಳುತ್ತಿರುವುದಾಗಿರಬಹುದು, ರಸ್ತೆಯಲ್ಲಿ ವಾಹನಗಳ ಹಾರ್ನ್ ಇರಬಹುದು, ಕಾರ್ಖಾನೆಯ ಸೈರೆನ್ ಇರಬಹುದು, ಹೀಗೆ ಹಲವು ಕಡೆ ತಮಗಿರುವ ಶ್ರವಣ ಸಮಸ್ಯೆಯಿಂದಾಗಿ ಈ ಜನರಿಗೆ ತೊಂದರೆಯಾಗುತ್ತಿದೆ. ಇವರಿಗೆ […]

ಜರ್ಮನಿಯಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಸರ್ಕಾರ ಖಚಿತ

ಜರ್ಮನಿಯಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಸರ್ಕಾರ ಖಚಿತ

ಚುನಾವಣೆಗಳು ನಡೆದ ಎರಡು ತಿಂಗಳ ನಂತರವಾದರೂ ಜರ್ಮನಿಯಲ್ಲಿ ಹೊಸ ಒಕ್ಕೂಟ ಸರ್ಕಾರ ಅಧಿಕಾರಕ್ಕೆ ಬರುವಂತೆ ಕಾಣುತ್ತಿದೆ. ಓಲೋಫ್ ಶುಲ್ಜ್‍ರವರ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ(ಎಸ್‍ಡಿಪಿ) ತನ್ನ ಮಿತ್ರ ಪಕ್ಷಗಳಾದ ಫ್ರೀ ಡೆಮಾಕ್ರೆಟಿಕ್ ಪಕ್ಷ (ಎಫ್‍ಡಿಪಿ) ಮತ್ತು ಗ್ರೀನ್ ಪಕ್ಷಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿದೆ. ಎಸ್‍ಡಿಪಿಯ ಓಲೋಫ್ ಶುಲ್ಜ್ ಛಾನ್ಸೆಲರ್ ಆಗಲಿದ್ದರೆ, ಎಫ್‍ಡಿಪಿಯ ಕ್ರಿಶ್ಚಿಯನ್ ಲಿಂಡರ್ ವಿತ್ತ ಮಂತ್ರಿಯಾಗಿ ಹಾಗೂ ಗ್ರೀನ್ ಪಕ್ಷದ ರಾಬರ್ಟ್ ಹೆಬೆಕ್ ಪರಿಸರ ಆರ್ಥಿಕತೆಯ ಮಂತ್ರಿಯಾಗಲಿದ್ದಾರೆ. ಈ ಮೂರೂ ಪಕ್ಷಗಳ ನಡುವಿನ ಒಡಂಬಡಿಕೆ […]

ಒಟಿಟಿ ಎಂಬ ಮನರಂಜನೆಯ ಮಾಯಾಲೋಕ

-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ಒಟಿಟಿ ಎಂಬ ಮನರಂಜನೆಯ ಮಾಯಾಲೋಕ
-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ಪ್ರಸ್ತುತ ಚಾಲ್ತಿಯಲ್ಲಿರುವ 40ಕ್ಕೂ ಅಧಿಕ ಒಟಿಟಿ ವಾಹಿನಿಗಳು ಮುಂದಿನ ವರ್ಷಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಟ್ಟಣ ಪ್ರದೇಶಗಳನ್ನು ಪ್ರವೇಶಿಸಲಿವೆ. 2023ರ ವೇಳೆಗೆ ದೇಶದ ಒಟಿಟಿ ಮಾರುಕಟ್ಟೆ 37,500 ಕೋಟಿ ರೂ ತಲುಪುವ ಸಾಧ್ಯತೆ ಇದೆ. –ಡಾ.ಎ.ಎಸ್.ಬಾಲಸುಬ್ರಹ್ಮಣ್ಯ ಕಳೆದ ಎರಡು ವರ್ಷಗಳಲ್ಲಿ ಮಿಂಚಿನ ವೇಗದಲ್ಲಿ ಬೆಳೆದ ಮನರಂಜನಾ ಮಾಧ್ಯಮವೆಂದರೆ ಒಟಿಟಿ ಎಂಬ ಅಂತರ್ಜಾಲ ಆಧಾರಿತ ಆಧುನಿಕ ತಂತ್ರಜ್ಞಾನ. ಒಟಿಟಿ (ಓವರ್ ದಿ ಟಾಪ್) ಎಂದರೆ ಕೇಬಲ್ ಇಲ್ಲವೇ ಡಿಶ್ ಗಳ ಮೇಲೆ ಅವಲಂಬನೆ ಇಲ್ಲದೆ ನೇರವಾಗಿ ಅಂತರ್ಜಾಲ ಇರುವವರ ಮನೆಗೆ […]

ಲೇಖನಗಳಿಗೆ ಆಹ್ವಾನ

• ಆಸಕ್ತರು ಪತ್ರಿಕೆಯ ಸ್ವರೂಪ, ಚೌಕಟ್ಟಿಗೆ ತಕ್ಕಂತೆ ಲೇಖನ, ಕವಿತೆ, ನೀಳ್ಗತೆ, ವ್ಯಂಗ್ಯಚಿತ್ರ, ಪ್ರವಾಸ ಕಥನ, ಪ್ರಬಂಧಗಳನ್ನು ಕಳಿಸಬಹುದು. ಅನುವಾದಗಳಿಗೂ ಅವಕಾಶವಿದೆ. • ಮುಂಚಿತವಾಗಿ ಪ್ರಕಟಿಸುವ ‘ಮುಖ್ಯಚರ್ಚೆ’ಯ… You must be logged in to view this content. Please click here to Login

ನಿರ್ಭೀತ ಪತ್ರಿಕೋದ್ಯಮಕ್ಕೆ ಒಲಿದ ನೊಬೆಲ್

-ಹೇಮಂತ್ ಎಲ್.

ನಿರ್ಭೀತ ಪತ್ರಿಕೋದ್ಯಮಕ್ಕೆ ಒಲಿದ ನೊಬೆಲ್
-ಹೇಮಂತ್ ಎಲ್.

ಪ್ರಮುಖ ಮತ್ತು ದಿಟ್ಟ ಪತ್ರಕರ್ತರಾದ ಮಾರಿಯಾ ರೆಸ್ಸಾ ಮತ್ತು ದಿಮಿತ್ರಿ ಮುರತೋವ್ ಅವರಿಗೆ ನೋಬೆಲ್ ಬಂದಿರುವುದು ವ್ಯಕ್ತಿಗತವಾಗಿ ಮತ್ತು ಸ್ವಚ್ಛಂದವಾಗಿ ಸುದ್ದಿಯನ್ನು ವರದಿ ಮಾಡಲು ದಣಿವರಿಯದೆ ಶ್ರಮಿಸುತ್ತಿರುವ… You must be logged in to view this content. Please click here to Login

ಬಾಂಗ್ಲಾದೇಶದಲ್ಲಿ ಮತೀಯ ಹಿಂಸಾಚಾರ

-ಪುರುಷೋತ್ತಮ್ಮ ಆಲದಹಳ್ಳಿ

ಬಾಂಗ್ಲಾದೇಶದಲ್ಲಿ ಮತೀಯ ಹಿಂಸಾಚಾರ
-ಪುರುಷೋತ್ತಮ್ಮ ಆಲದಹಳ್ಳಿ

ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ದೇವಾಲಯಗಳು ಮತ್ತು ದುರ್ಗಾಪೂಜಾ ಪೆಂಡಾಲುಗಳ ಮೇಲೆ ನಡೆದ ದಾಳಿ ಮತೀಯ ಗಲಭೆಯ ಸ್ವರೂಪ ಪಡೆದಿದೆ. ಮೂರು ಜನರ ಸಾವಿಗೂ ಕಾರಣವಾಗಿರುವ ಈ… You must be logged in to view this content. Please click here to Login

ಪಾಡ್ ಪ್ರಸಾರ: ಹೊಸ ಶ್ರವಣ ಮಾಧ್ಯಮ

-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ಪಾಡ್ ಪ್ರಸಾರ:  ಹೊಸ ಶ್ರವಣ ಮಾಧ್ಯಮ
-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ನಿಮ್ಮ ಚಿತ್ರ, ವಿಡಿಯೋಗಳು ಹಾಗು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹಲವಾರು ವೇದಿಕೆಗಳು ಇರುವಂತೆ, ಪಾಡ್ ಪ್ರಸಾರಕ್ಕೆ ಹತ್ತಾರು ವೇದಿಕೆಗಳಿವೆ. ಇಂತಹ ಕಾರ್ಯಕ್ರಮಗಳನ್ನು ಆಸಕ್ತರಿಗೆ ಲಭ್ಯವಾಗುವಂತೆ ನೆರವಾಗುತ್ತವೆ. -ಡಾ.ಎ.ಎಸ್.ಬಾಲಸುಬ್ರಹ್ಮಣ್ಯ  … You must be logged in to view this content. Please click here to Login

ಘರ್ಷಣೆ ಇಲ್ಲದೆ ಹರಿಯುವ 2 ಡಿ ಸೂಪರ್ ಸಾಲಿಡ್

-ಎಲ್.ಪಿ.ಕುಲಕರ್ಣಿ, ಬಾದಾಮಿ

ಘರ್ಷಣೆ ಇಲ್ಲದೆ ಹರಿಯುವ  2 ಡಿ ಸೂಪರ್ ಸಾಲಿಡ್
-ಎಲ್.ಪಿ.ಕುಲಕರ್ಣಿ, ಬಾದಾಮಿ

ಇತ್ತೀಚೆಗೆ ಭೌತವಿಜ್ಞಾನಿಗಳು ಮೊದಲ ಬಾರಿಗೆ ಪ್ರಯೋಗಾಲಯದಲ್ಲಿ ಎರಡು ಆಯಾಮದ ಸೂಪರ್ ಸಾಲಿಡ್ ವಸ್ತುವನ್ನು ತಯಾರಿಸಿದ್ದಾರೆ. ಏನಿದರ ವಿಶೇಷ, ಪ್ರಯೋಜನ? -ಎಲ್.ಪಿ.ಕುಲಕರ್ಣಿ, ಬಾದಾಮಿ     ಯಂತ್ರವೊಂದು ಸಾರಾಗವಾಗಿ… You must be logged in to view this content. Please click here to Login

ಸ್ಪರ್ಧಾತ್ಮಕತೆವಿರೋಧಿ ಆಚರಣೆಗಳು ದೊಡ್ಡವರ ಕಳ್ಳಾಟಗಳು!

ಎಂ.ಕೆ.ಆನಂದರಾಜೇ ಅರಸ್

ಸ್ಪರ್ಧಾತ್ಮಕತೆವಿರೋಧಿ ಆಚರಣೆಗಳು ದೊಡ್ಡವರ ಕಳ್ಳಾಟಗಳು!
ಎಂ.ಕೆ.ಆನಂದರಾಜೇ ಅರಸ್

-ಎಂ.ಕೆ.ಆನಂದರಾಜೇ ಅರಸ್ ಅಂತಿಮವಾಗಿ ದೇಶದ ಕಾನೂನು ಏನು ಹೇಳುತ್ತದೆ ಎಂಬುದು ಮುಖ್ಯವಾಗುತ್ತದೆ. ಅಮೆeóÁನ್ ಹಾಗೂ ಫಿû್ಲಪ್‍ಕಾರ್ಟ್ ಸಂಸ್ಥೆಗಳು ‘ಸ್ಪರ್ಧೆ ಕಾನೂನು 2002’ರ ನಿಯಮಗಳನ್ನು ಉಲ್ಲಂಘಿಸಿದ್ದರೆ ಅದಕ್ಕಾಗಿ ದಂಡ… You must be logged in to view this content. Please click here to Login

ಅಭಿವೃದ್ಧಿ ಗೋಪುರಗಳು ಕಂಪಿಸುತ್ತಿವೆ-ಕುಸಿಯುತ್ತಿವೆ!

-ಪ್ರೊ. ಶಿವರಾಮಯ್ಯ

ಅಭಿವೃದ್ಧಿ ಗೋಪುರಗಳು ಕಂಪಿಸುತ್ತಿವೆ-ಕುಸಿಯುತ್ತಿವೆ!
-ಪ್ರೊ. ಶಿವರಾಮಯ್ಯ

-ಪ್ರೊ. ಶಿವರಾಮಯ್ಯ ಅಭಿವೃದ್ಧಿಯ ಕಾರ್ಮೋಡ ಹಿಮಾಲಯ ಹಾಗೂ ಪಶ್ಚಿಮ ಘಟ್ಟಗಳ ಮೇಲೆ ಕವಿಯದಂತೆ ಸತ್ಯ ನಿಷ್ಠರಾಗಿ ಅವುಗಳ ಪಾವಿತ್ರ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಇಲ್ಲವಾದರೆ ನಮ್ಮ ಅಭಿವೃದ್ಧಿಯ ಗೋಪುರಗಳೇ ಕಂಪಿಸಿ… You must be logged in to view this content. Please click here to Login

ಜರ್ಮನಿಯಲ್ಲಿ ಮುಗಿದ ಎಂಗೆಲಾ ಮೆರ್ಕೆಲ್ ಯುಗ

ವಿಶ್ವ ವಿದ್ಯಮಾನ

ಜರ್ಮನಿಯಲ್ಲಿ ಮುಗಿದ ಎಂಗೆಲಾ ಮೆರ್ಕೆಲ್ ಯುಗ
ವಿಶ್ವ ವಿದ್ಯಮಾನ

ಕಳೆದ ಹದಿನಾರು ವರ್ಷಗಳಿಂದ ಜರ್ಮನಿಗೆ ಹಾಗೂ ಐರೋಪ್ಯ ಒಕ್ಕೂಟಕ್ಕೆ ಆಧಾರಸ್ತಂಭವಾಗಿದ್ದ ಛಾನ್ಸೆಲರ್ ಎಂಗೆಲಾ ಮೆರ್ಕೆಲ್ ಅವರ ಆಡಳಿತ ಅವಧಿ ಇದೀಗ ಮುಗಿದು ಬಂದಿದೆ. 2021 ರ ಸೆಪ್ಟೆಂಬರ್… You must be logged in to view this content. Please click here to Login

ದಿ ಗಾರ್ಡಿಯನ್ ಪತ್ರಿಕೆ: ಎರಡು ಶತಮಾನಗಳ ಐತಿಹಾಸಿಕ ಪಯಣ

-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ದಿ ಗಾರ್ಡಿಯನ್ ಪತ್ರಿಕೆ: ಎರಡು ಶತಮಾನಗಳ ಐತಿಹಾಸಿಕ ಪಯಣ
-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ ಈ ಅಸಾಧಾರಣ ಪತ್ರಿಕೆಯ ಸಾಹಸಕ್ಕೆ ಮನಸೋತ 180 ದೇಶಗಳಲ್ಲಿನ 5,30,000 ಓದುಗರು ಮತ್ತು ಅಭಿಮಾನಿಗಳು ಸ್ವತಂತ್ರ ಹಾಗೂ ಸಾಹಸ ಪತ್ರಿಕೋದ್ಯಮ ಬೆಂಬಲಿಸಲು ತಮ್ಮ ಧನಸಹಾಯವನ್ನು ಪತ್ರಿಕೆಗೆ… You must be logged in to view this content. Please click here to Login

ಅಫಘಾನಿಸ್ತಾನದ ಸಮಾಜವಾದಿ ಕನಸು: ಭರವಸೆಯ ಬೇರು ಕಿತ್ತ ಅಮೆರಿಕ

-ಮೆರಿಲಿನ್ ಬೆಚಿಲ್

ಅಫಘಾನಿಸ್ತಾನದ ಸಮಾಜವಾದಿ ಕನಸು: ಭರವಸೆಯ ಬೇರು ಕಿತ್ತ ಅಮೆರಿಕ
-ಮೆರಿಲಿನ್ ಬೆಚಿಲ್

-ಮೆರಿಲಿನ್ ಬೆಚಿಲ್ ಅಮೆರಿಕದ ‘ಪೀಪಲ್ಸ್ ವಲ್ರ್ಡ್’ ಆನ್‍ಲೈನ್ ಪತ್ರಿಕೆ 2001ರಲ್ಲಿ ಪ್ರಕಟಿಸಿದ ಒಂದು ಲೇಖನವನ್ನು ಈಗ ಮತ್ತೊಮ್ಮೆ ಪ್ರಕಟಿಸಿದೆ. ಅಮೆರಿಕದ ಸಿಟ್ಟು ಕೇವಲ 9/11ರ ಭಯೋತ್ಪಾದಕ ದಾಳಿಯಿಂದ… You must be logged in to view this content. Please click here to Login

ಅಮೆರಿಕದ ಎತ್ತು ಓಡಿಸಿ ಮತ್ತೆ ನೀರಿಗಿಳಿದ ಅಫಘಾನಿಸ್ತಾನ

ವಿಶ್ವ ವಿದ್ಯಮಾನ

ಅಮೆರಿಕದ ಎತ್ತು ಓಡಿಸಿ ಮತ್ತೆ ನೀರಿಗಿಳಿದ ಅಫಘಾನಿಸ್ತಾನ
ವಿಶ್ವ ವಿದ್ಯಮಾನ

ಈ ಅಂಕಣವನ್ನು ಬರೆಯುವ ಸಮಯಕ್ಕೆ ಅಮೆರಿಕದ ಸೈನ್ಯ ಅಫಘಾನಿಸ್ತಾನದಿಂದ ಕಾಲ್ಕೀಳಲು ತಾಲಿಬಾನ್ ನೀಡಿರುವ ಆಗಸ್ಟ್ 31 ರ ಗಡುವನ್ನು ಪಾಲಿಸುವುದಾಗಿ ಹೇಳಿಕೊಂಡಿದೆ. ಅಮೆರಿಕದ ಅಧ್ಯಕ್ಷ ಬೈಡೆನ್ ಆಗಸ್ಟ್… You must be logged in to view this content. Please click here to Login

1 2 3 10