ಭಾರತದ ಮುಖ್ಯ ನ್ಯಾಯಾಧೀಶ ಎಸ್.ಎ.ಬೊಬ್ಡೆಯವರ ಅಧಿಕಾರವಧಿಯಲ್ಲಿ ಪ್ರಮುಖವಾಗಿ ಗುರುತಿಸಬಹುದಾದ ಅಂಶವೆಂದರೆ, ಅವರಿಗೆ ಜನಸಾಮಾನ್ಯರ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಪರಿಣಾಮ ಬೀರುವ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಇಷ್ಟವಿರಲಿಲ್ಲ! -ರೇಖಾ ಶರ್ಮಾ… You must be logged in to view this content. Please click here to Login
ಆಂತರಿಕ ಟೀಕೆ ಅಥವಾ ವಿಮರ್ಶೆಯನ್ನು ಹೇಗೆ ಪರಿಗಣಿಸಬೇಕು? ಪ್ರಸಕ್ತ ಅಸ್ತಿತ್ವದಲ್ಲಿರುವ ಪ್ರಭುತ್ವವು ಪ್ರಜಾತಂತ್ರವನ್ನು ಭಾರತದಲ್ಲಿ ಹೇಗೆ ನಾಶಮಾಡಿದೆ? ಸುಹಾಸ ಪಾಲಸಿಕಾರ್ ಮೂಲ: ದ ಇಂಡಿಯನ್ ಎಕ್ಸ್ ಪ್ರೆಸ್… You must be logged in to view this content. Please click here to Login
ಇದು ಅಮೆಜ಼ಾನ್ ಹಾಗೂ ಮುಖೇಶ್ ಅಂಬಾನಿಯ ನಡುವೆ ಮುಂದೊಂದು ದಿನ ಭಾರತದ ಚಿಲ್ಲರೆ ಮಾರುಕಟ್ಟೆಗೆ ಹಾಗೂ ವಿದ್ಯುನ್ಮಾನ ವಾಣಿಜ್ಯಕ್ಕೆ ಯಾರು ಅಧಿಪತಿಯಾಗುತ್ತಾರೆ ಎಂಬುದನ್ನು ನಿರ್ಧರಿಸುವ ಯುದ್ಧ. ಈ… You must be logged in to view this content. Please click here to Login
2021 ರ ಮಾರ್ಚ್ ಅಂತ್ಯದಲ್ಲಿ ಇಸ್ರೇಲಿನ ಸಂಸತ್ತಿಗೆ ನಡೆದ ಚುನಾವಣೆಯ ಫಲಿತಾಂಶ ಬರಲಾರಂಭಿಸಿದ್ದು ಹಾಲಿ ಪ್ರಧಾನಮಂತ್ರಿ ಬೆನ್ಯಾಮಿನ್ ನೆತನ್ಯಾಹುರವರಿಗೆ ಹಿನ್ನಡೆಯಾದಂತೆ ಕಾಣುತ್ತಿದೆ. 120 ಸದಸ್ಯರ ಇಸ್ರೇಲಿ ಸಂಸತ್… You must be logged in to view this content. Please click here to Login
ಜಗತ್ತಿನ ಗ್ರೇಟ್ ಟೆಕ್ನಾಲಜಿ ಕಂಪೆನಿಗಳ ಜನಕರಲ್ಲಿ ಒಬ್ಬ ಎಂದು ತನ್ನ ಹೆಸರನ್ನ ದಾಖಲಿಸಿಕೊಳ್ಳಲು ಜಾಕ್ ಮಾ ಸಿದ್ಧರಾಗಿದ್ದರು. ಆದರೆ ಇದ್ದಕ್ಕಿದ್ದಹಾಗೆ ಜಾಕ್ ಮಾ ತಮ್ಮ ಇನ್ನೊಂದು ಸಂಸ್ಥೆ… You must be logged in to view this content. Please click here to Login
ಮನುಷ್ಯ ಇನ್ನೂ ವಿಕಾಸವಾಗುತ್ತಿದ್ದಾನೆಯೆ ಅಥವಾ ವಿಕಾಸ ಬಂದ್ ಆಗಿದೆಯೆ? ವಿಜ್ಞಾನ ವಲಯದಲ್ಲಿ, ಅದರಲ್ಲೂ ಜೀವಿವಿಜ್ಞಾನ ಕ್ಷೇತ್ರದಲ್ಲಿ ಬಹು ದೀರ್ಘಕಾಲ ಅಧ್ಯಯನ ಮಾಡಿ ಅಂಕಿ-ಅಂಶಗಳ ಮೂಲಕ ಪ್ರಸ್ತುತಪಡಿಸಬೇಕಾದ ವiಹಾ… You must be logged in to view this content. Please click here to Login
-ಪ್ರೊ.ದೇವಿ ಶ್ರೀಧರ್ ಅನು: ಹೇಮಂತ್ ಎಲ್. ವಿಶ್ವವ್ಯಾಪಿಯಾಗಿರುವ ಸಾಂಕ್ರಾಮಿಕ ರೋಗಕ್ಕೆ ಅಂತ್ಯ ಹಾಡಲು ಸಂಚಾರ ನಿಯಂತ್ರಣ ಹೇರುವುದು ಮತ್ತು ಎಲ್ಲಾ ದೇಶಗಳಿಗೂ ಲಸಿಕೆ ಲಭ್ಯವಾಗುವಂತೆ ಮಾಡುವುದು ಬಹುಮುಖ್ಯ.… You must be logged in to view this content. Please click here to Login
-ಮಲ್ಲಿಕಾ ಜೋಷಿ ಅನುವಾದ: ನಾ ದಿವಾಕರ ದೆಹಲಿಯಲ್ಲಿ ನಡೆಯುತ್ತಿರುವ ರೈತ ಮುಷ್ಕರವನ್ನು ಬೆಂಬಲಿಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾಗಿರುವ, ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಶೇರ್ ಮಾಡಿರುವ ಟೂಲ್ ಕಿಟ್… You must be logged in to view this content. Please click here to Login
-ಪುರುಷೋತ್ತಮ ಆಲದಹಳ್ಳಿ 2019ರಲ್ಲಿ ಮ್ಯಾನ್ಮಾರ್ನ (ಬರ್ಮಾ) ಆಂಗ್ಸಾನ್ ಸೂಚಿಯವರು ರೊಹಿಂಗ್ಯಾ ನರಹತ್ಯೆಯ ವಿಷಯದಲ್ಲಿ ಅಂತರರಾಷ್ಟ್ರೀಯ ನ್ಯಾಯಿಕ ಸಂಸ್ಥೆಯ ಮುಂದೆ ಬರ್ಮಾದ ಸೈನ್ಯವನ್ನು ಬೆಂಬಲಿಸಿ ಮಾತನಾಡಿದ್ದಾಗ ಇಡೀ ವಿಶ್ವವೇ… You must be logged in to view this content. Please click here to Login
-ರಂಗಸ್ವಾಮಿ ಮೂಕನಹಳ್ಳಿ ‘ಹಣ ಎಂದಿಗೂ ಮುಖ್ಯವಲ್ಲ’ ಎನ್ನುತ್ತಾರೆ ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್; ಇದು ಅವರ ಎಲ್ಲಾ ಉದ್ದಿಮೆಗಳ ಪ್ರಥಮ ಮಂತ್ರ ಕೂಡಾ! ಇಲಾನ್… You must be logged in to view this content. Please click here to Login
ಸುರ್ಜಿತ್ ಎಸ್. ಭಲ್ಲಾ ಕರನ್ ಭಾಸಿನ್ ಕೋವಿಡ್ ವಿರುದ್ಧದ ಹೋರಾಟದ ಯಶಸ್ಸಿನಲ್ಲಿ ಲಾಕ್ಡೌನ್ ಕಡ್ಡಾಯವಾಗಿ ಅತ್ಯಗತ್ಯವಾದ ಕ್ರಮವೇನಲ್ಲ ಎಂಬುದು ಲಭ್ಯವಿರುವ ಸಂಗತಿಗಳಿOದ ತಿಳಿಯುತ್ತದೆ. ನೂರಕ್ಕೂ ಹೆಚ್ಚು ರಾಷ್ಟçಗಳು… You must be logged in to view this content. Please click here to Login
-ಪುರುಷೋತ್ತಮ ಆಲದಹಳ್ಳಿ ಲಸಿಕೆ ರಾಷ್ಟçವಾದ ವ್ಯಾಕ್ಸಿನ್ ನ್ಯಾಶನಲಿಸಮ್ ಕೋವಿಡ್ ಸಾಂಕ್ರಾಮಿಕಕ್ಕೆ ನಾಲ್ಕೆöÊದು ಲಸಿಕೆಗಳು ಬಿಡುಗಡೆಯಾಗುತ್ತಲೇ ‘ವ್ಯಾಕ್ಸಿನ್ ನ್ಯಾಶನಲಿಸಮ್’ ಅಥವಾ ಲಸಿಕೆ ರಾಷ್ಟçವಾದ ಕೊರೊನಾ ನಿಯಂತ್ರಣಕ್ಕೆ ಅಡ್ಡಿಪಡಿಸುವಂತೆ ಕಾಣಿಸುತ್ತಿದೆ. ಇದರಿಂದ… You must be logged in to view this content. Please click here to Login
-ಎo.ಕೆ.ಆನoದರಾಜೇ ಅರಸ್ ಈ ಮಹಾನ್ ಮಾಧ್ಯಮ ನಾಯಕ ಈಗ ಸಾರ್ವಜನಿಕ ಕಟಕಟೆಯಲ್ಲಿ ನಿಂತಿದ್ದು, ನ್ಯಾಯಾಂಗದ ಕಟಕಟೆಯಲ್ಲಿ ನಿಲ್ಲುವ ದಿನಗಳು ದೂರವಿಲ್ಲ. ಸುದ್ದಿ ಮಾಧ್ಯಮದ ಇಂತಹದೊAದು ಬೆಳವಣಿಗೆ ಮಾಧ್ಯಮ… You must be logged in to view this content. Please click here to Login
-ಎಲ್.ಪಿ.ಕುಲಕರ್ಣಿ ಬಾದಾಮಿ ಇದುವರೆಗಿನ ಅಧ್ಯಯನದ ಪ್ರಕಾರ ಈ ಹೊಸ ಗ್ರಹದಲ್ಲಿ ಜೀವಾಂಕುರ ಇರುವ ಯಾವ ಲಕ್ಷಣಗಳೂ ಕಂಡುಬAದಿಲ್ಲ. ಗ್ರಹದ ಆಂತರಿಕ ಅಧ್ಯಯನ ಇನ್ನೂ ನಡೆದಿದೆ. ಸಂಪೂರ್ಣ ಅಧ್ಯಯನದ… You must be logged in to view this content. Please click here to Login
-ಎಲ್.ಪಿ.ಕುಲಕರ್ಣಿ ಕೊರೊನಾ ಅಂತ ಮನುಷ್ಯ ಕೈಕಟ್ಟಿ ಕುಳಿತಿಲ್ಲ; ವಿಜ್ಞಾನ-ತಂತ್ರಜ್ಞಾನದ ಮೂಲಕ ಹತ್ತುಹಲವು ಆವಿಷ್ಕಾರಗಳನ್ನು ಮಾಡಿ ಕೋವಿಡ್-19 ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿದ್ದಾನೆ. ವೈದ್ಯಕೀಯ ಕ್ಷೇತ್ರಕ್ಕೆ ನೆರವಾಗಬಲ್ಲ ಕೆಲವು ಆವಿಷ್ಕಾರಗಳು… You must be logged in to view this content. Please click here to Login
-ಡಾ.ವಿಷ್ಣು ಎಂ. ಶಿಂದೆ ಸಾಂಪ್ರದಾಯಿಕ ಸಂವಹನದಲ್ಲಿ ಸಂದೇಶಕಾರ, ಸಂದೇಶ ಹಾಗೂ ಸ್ವೀಕರಿಸುವವರ ನಡುವೆ ಸಂವಹನ ಪ್ರಕ್ರಿಯೆ ನಡೆಯುತ್ತಿತ್ತು. ಇಂದು ಹಾಗಲ್ಲ, ಸಂವಹನದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಬಂದಿವೆ. ಸಂವಹನವು… You must be logged in to view this content. Please click here to Login
-ಪುರುಷೋತ್ತಮ ಆಲದಹಳ್ಳಿ ನೇಪಾಳದಲ್ಲಿ ಸಾಂವಿಧಾನಿಕ ಕ್ಷೋಬೆ ಪ್ರಧಾನಮಂತ್ರಿ ಕೆ.ಪಿ.ಶರ್ಮಾ ಓಲಿಯವರು ಮತ್ತೊಮ್ಮೆ ನೇಪಾಳವನ್ನು ಸಾಂವಿಧಾನಿಕ ಕ್ಷೋಭೆಗೆ ದೂಡಿದ್ದಾರೆ. ಸಂಸತ್ತಿನ 275 ಸದಸ್ಯರ ಕೆಳಮನೆ ‘ಪ್ರತಿನಿಧಿ ಸಭಾ’ವನ್ನು ವಿಸರ್ಜಿಸುವಂತೆ… You must be logged in to view this content. Please click here to Login
-ಡಾ.ವೆಂಕಟಯ್ಯ ಅಪ್ಪಗೆರೆ ನಾಯಿಗಿರುವ ಘ್ರಾಣಶಕ್ತಿ, ಪಕ್ಷಿನೋಟಶಕ್ತಿ, ಗೀಜಗನ ಹಕ್ಕಿ ಗೂಡು ಕಟ್ಟುವ ಕೌಶಲ, ದ್ವಿಲಿಂಗಿ ತಂತ್ರಜ್ಞಾನ ಬಳಸುವ ಸಸ್ಯಗಳು, ಬಾವಲಿಗಳು, ಹುಟ್ಟಿದ ತಕ್ಷಣ ಓಡಾಡುವ ಹಸುಕರುಗಳು; ನೀರಿಗೆ… You must be logged in to view this content. Please click here to Login
-ಡಾ.ಡಿ.ಸಿ.ನಂಜುಂಡ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಆದಿವಾಸಿಗಳನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಬೇಕೆ ಅಥವಾ ಕೇವಲ ಅವರ ಸಂಸ್ಕೃತಿಯನ್ನು ಮಾತ್ರ ಉಳಿಸಿ ಪೋಷಿಸಬೇಕೆ ಎಂಬುದರ ಕುರಿತು ನಮ್ಮ… You must be logged in to view this content. Please click here to Login
-ಶಿರೂರು ಹನುಮಂತರೆಡ್ಡಿ ಸಂದಿಗ್ಧ ಕಾಲದಲ್ಲಿ ಅಮೆರಿಕೆಯ ಅಧ್ಯಕ್ಷರಾಗಿ ಆಯ್ಕೆಯಾಗಿರೋ ಜೋ ಬೈಡನ್ ಮುಂದೆ ಹಲವು ಸವಾಲುಗಳಿವೆ. ಮುಂದಿನ ನಾಲ್ಕು ವರ್ಷಗಳಲ್ಲಿ ಆತನ ಕನಸಿನ ಅಮೆರಿಕ ಹೇಗಿರಬಹುದು? ಕಳೆದ… You must be logged in to view this content. Please click here to Login