ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ…

ಸಂಪಾದಕೀಯ

ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ…
ಸಂಪಾದಕೀಯ

ಇದೀಗ ಐದನೇ ವರ್ಷದ ಮೊದಲ ಸಂಚಿಕೆಯನ್ನು ನಿಮ್ಮ ಕೈಯಲ್ಲಿ ಇರಿಸಿದ ಪುಳಕ ನನ್ನೊಳಗೆ ತೊನೆದಾಡುತ್ತಿದೆ. ಜೊತೆಗೆ ತೇಲಿಬರುವ ನೆನಪಿನ ದೋಣಿಯಲ್ಲಿ ದೂರತೀರ ತಲುಪುವ ತವಕ. ಜಗತ್ತನ್ನು ಸಾಕಷ್ಟು ಸಮೀಪದಿಂದ ದಿಟ್ಟಿಸುವ ನಮ್ಮ ಬಳಗದ ಗೆಳೆಯರೊಬ್ಬರಿಗೆ ನಾಲ್ಕು ವರ್ಷಗಳ ಹಿಂದೆ ಬಿತ್ತೊಂದು ಕನಸು; ಆ ಕನಸಿನಲ್ಲಿ ಕಂಡದ್ದು ಬೀಗಬಿದ್ದ ಕನ್ನಡಿಗರ ಮನಸು. ಬೆಚ್ಚಿಬಿದ್ದ ಅವರು ಕಳೆದುಹೋದ ಬೀಗದಕೈ ಹುಡುಕುವ ಹುಚ್ಚು ಹಿಡಿಸಿಕೊಂಡರು. ಹೇಗಾದರೂ ಮಾಡಿ ಕನ್ನಡಿಗರ ಮನಕ್ಕೆ ಬಿದ್ದ ಬೀಗ ಬಿಚ್ಚುವ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಾಂಭಿಸುವ ಹಠ ಅವರದು. […]

ಅಭಿವೃದ್ಧಿಯಲ್ಲಿ ಕೇರಳ ಏಕೆ ಮುಂದಿರುತ್ತದೆ?

-ಡಾ.ಟಿ.ಆರ್.ಚಂದ್ರಶೇಖರ

ಅಭಿವೃದ್ಧಿಯಲ್ಲಿ ಕೇರಳ ಏಕೆ ಮುಂದಿರುತ್ತದೆ?
-ಡಾ.ಟಿ.ಆರ್.ಚಂದ್ರಶೇಖರ

ಈಗ ನಮ್ಮ ಮುಂದೆ ಸ್ಪಷ್ಟವಾದ ಆಯ್ಕೆಯಿದೆ. ಕರ್ನಾಟಕಕ್ಕೆ ಮತ್ತು ದೇಶಕ್ಕೆ ಅಗತ್ಯವಾಗಿರುವುದು ಕೇರಳ ಅಭಿವೃದ್ಧಿ ಮಾದರಿಯೇ ವಿನಾ ಗುಜರಾತ್ ಅಥವಾ ಉತ್ತರ ಪ್ರದೇಶ ಮಾದರಿಯಲ್ಲ! –ಡಾ.ಟಿ.ಆರ್.ಚಂದ್ರಶೇಖರ ಒಕ್ಕೂಟ ಸರ್ಕಾರವಾಗಲಿ ಅಥವಾ ಅದರ ಅಧೀನದ ಯಾವುದೇ ಸಂಸ್ಥೆಯಾಗಲಿ ಪ್ರಕಟಿಸುವ ಅಭಿವೃದ್ಧಿಗೆ ಸಂಬಂಧಿಸಿದ ಪ್ರತಿ ಸೂಚಿ/ಸೂಚ್ಯಂಕದಲ್ಲಿ ಕೇರಳ ಏಕೆ ಮೊದಲ ಸ್ಥಾನದಲ್ಲಿರುತ್ತದೆ? ಅಭಿವೃದ್ಧಿ ಸೂಚಿಗಳಲ್ಲಿ ಮೊದಲ ಸ್ಥಾನ; ದುಸ್ಥಿತಿ ಸೂಚಿಗಳಲ್ಲಿ ಕಡೆಯ ಸ್ಥಾನ. ಏನಿದರ ರಹಸ್ಯ? ಇಂದು ಗುಜರಾತ್ ಅಭಿವೃದ್ಧಿ ಮಾದರಿಯನ್ನು ರಾಷ್ಟ್ರಮಟ್ಟದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಒತ್ತಾಯ ಮಾಡಲಾಗುತ್ತದೆ. ಆದರೆ […]

ಸೌಂದರ್ಯ ಸ್ಪರ್ಧೆಗಳ ಗುರಿ ಮಹಿಳಾ ಸಬಲೀಕರಣವೇ?

-ಡಾ.ಕಾವ್ಯಶ್ರೀ ಎಚ್.

ಸೌಂದರ್ಯ ಸ್ಪರ್ಧೆಗಳ ಗುರಿ ಮಹಿಳಾ ಸಬಲೀಕರಣವೇ?
-ಡಾ.ಕಾವ್ಯಶ್ರೀ ಎಚ್.

ಈ ಸೌಂದರ್ಯ ಸ್ಪರ್ಧೆಗಳನ್ನು ಏರ್ಪಡಿಸುವುದರ ಹಿಂದಿನ ಹುನ್ನಾರವೇನು? ನಿಜಕ್ಕೂ ನಮಗೆ ಈ ಸ್ಪರ್ಧೆಗಳ ಅಗತ್ಯವಿದೆಯೇ? ಇವುಗಳಿಂದ ಸಮಾಜಕ್ಕಾಗುವ ಮಹದುಪಕಾರವೇನು? ಮಹಿಳಾ ಸಬಲೀಕರಣದ ಹೆಸರಿನಲ್ಲಿ ನಡೆಯುವ ಈ ಸ್ಪರ್ಧೆಗಳು ಮಾಡುತ್ತಿರುವುದಾದರೂ ಏನನ್ನು? –ಡಾ.ಕಾವ್ಯಶ್ರೀ ಎಚ್. ಭಾರತ ಇಪ್ಪತ್ತೊಂದು ವರ್ಷಗಳ ನಂತರ ಮತ್ತೆ ಭುವನ ಸುಂದರಿ ಸ್ಪರ್ಧೆಯಲ್ಲಿ ಗೆಲುವಿನ ಕಿರೀಟ ಮುಡಿಗೇರಿಸಿಕೊಂಡ ಸಂಭ್ರಮದಲ್ಲಿದೆ. ಡಿಸೆಂಬರ್ 12ರಂದು ಇಸ್ರೇಲ್‍ನ ದಕ್ಷಿಣ ಈಲಿಯಟ್‍ನಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯ 70ನೇ ಆವೃತ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಪಂಜಾಬ್ ಮೂಲದ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ […]

ಪರ್ಯಾಯ ಪತ್ರಿಕೋದ್ಯಮ ಹೊಸ ಸಾಧ್ಯತೆಗಳು

-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ಪರ್ಯಾಯ ಪತ್ರಿಕೋದ್ಯಮ ಹೊಸ ಸಾಧ್ಯತೆಗಳು
-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ಸ್ಥಳೀಯ ಸುದ್ದಿ ಮತ್ತು ತನಿಖಾ ಪತ್ರಿಕೋದ್ಯಮವನ್ನು ಬೆಂಬಲಿಸಲು ಗೂಗಲ್ ಸಂಸ್ಥೆ ಸಹ ಧನಸಹಾಯ ನೀಡುತ್ತಿದೆ. ಅಮೆರಿಕ ಮತ್ತು ಕೆನಡಾ ದೇಶಗಳ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ತನಿಖಾ ಪತ್ರಕರ್ತರಿಗೆ ನಿಗದಿತ ಅವಧಿಗೆ ವೇತನವನ್ನು ನೀಡುತ್ತದೆ. ತಂತ್ರಜ್ಞಾನ ಮತ್ತು ಸಂಪನ್ಮೂಲಗಳ ಕೊರತೆಯನ್ನು ನೀಗಿಸವಲ್ಲಿ ಇಂತಹ ಪ್ರಯತ್ನಗಳು ಬಹಳ ಮುಖ್ಯವಾಗುತ್ತಿವೆ. –ಡಾ.ಎ.ಎಸ್.ಬಾಲಸುಬ್ರಹ್ಮಣ್ಯ ತಂತ್ರಜ್ಞಾನ ಬದಲಾಗುತ್ತಿದ್ದಂತೆ ಮಾಧ್ಯಮ ಸಂಸ್ಥೆಗಳ ಸ್ವರೂಪವೂ ಬದಲಾಗುತ್ತಿದೆ. ಅದು ಸಹಜ ಪ್ರಕ್ರಿಯೆ ಕೂಡ. ಇದು ಎಲ್ಲ ಬಗೆಯ ಉದ್ದಿಮೆಗಳಿಗೆ ಅನ್ವಯಿಸುತ್ತದೆ. ನೂರಕ್ಕೂ ಅಧಿಕ ವರ್ಷಗಳ ಕಾಲ ಪತ್ರಿಕೆಗಳು […]

ಜ್ಞಾನಪೀಠ ಪುರಸ್ಕøತ ಕೊಂಕಣಿ ಸಾಹಿತಿ ದಾಮೋದರ ಮೌಜೋ

-ಸಂಗಮೇಶ ಮೆಣಸಿನಕಾಯಿ

ಜ್ಞಾನಪೀಠ ಪುರಸ್ಕøತ ಕೊಂಕಣಿ ಸಾಹಿತಿ  ದಾಮೋದರ ಮೌಜೋ
-ಸಂಗಮೇಶ ಮೆಣಸಿನಕಾಯಿ

ಯಾವುದೇ ಊರಿಗೆ ಹೋದರೂ ಹತ್ತಾರು ಯುವ ಲೇಖಕರನ್ನು–ಹೋರಾಟಗಾರರನ್ನು ಕೆಲವೇ ಕ್ಷಣಗಳಲ್ಲಿ ಒಂದೆಡೆ ಸೇರಿಸಿ ಭವಿತವ್ಯದ ಚರ್ಚೆಗೆ ಕುಳಿತುಕೊಳ್ಳುವ ಕಲೆ ಅವರಿಗೆ ಚೆನ್ನಾಗಿಯೇ ಕರಗತವಾಗಿದೆ. ಇದರಿಂದಾಗಿಯೇ ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗುತ್ತಲೇ ಸಂಭ್ರಮಿಸುವ ಜನ ದೇಶಾದ್ಯಂತ ಅಷ್ಟೇ ಅಲ್ಲ, ವಿದೇಶಗಳಲ್ಲೂ ಕಂಡುಬಂದದ್ದು. –ಸಂಗಮೇಶ ಮೆಣಸಿನಕಾಯಿ ಕೊಂಕಣಿ ಸಾಹಿತಿ ದಾಮೋದರ ಮೌಜೋ ಅವರಿಗೆ 57ನೆಯ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗುತ್ತಲೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ನಾನಾ ವಯೋಮಾನದ ಲೇಖಕರು ಮತ್ತು ಹೋರಾಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಸುರಿಮಳೆಗೈದರು. ಕೊಂಕಣಿ ಎಂಬ ಒಂದು ಚಿಕ್ಕ […]

ಬುದ್ಧಿಜೀವಿ ಮತ್ತು ಸಾಕ್ಷಿಪ್ರಜ್ಞೆ

-ಎಂ.ಎ.ಶ್ರೀರಂಗ

ಬುದ್ಧಿಜೀವಿ ಮತ್ತು  ಸಾಕ್ಷಿಪ್ರಜ್ಞೆ
-ಎಂ.ಎ.ಶ್ರೀರಂಗ

ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಬುದ್ಧಿಜೀವಿ ಮತ್ತು ಸಾಕ್ಷಿಪ್ರಜ್ಞೆ ಎಂಬ ಪದಗಳು ಚಾಲ್ತಿಗೆ ಬಂದಿದ್ದು ನವ್ಯಸಾಹಿತ್ಯ ಮತ್ತು ವಿಮರ್ಶೆ ಭದ್ರವಾಗಿ ಬೇರೂರಿದ 1970ರ ಮಧ್ಯಭಾಗದಲ್ಲಿ. ಈ ವಿಶಿಷ್ಟ ಪದದ ಮಾತಾಪಿತೃಗಳು ಕನ್ನಡದ ನವ್ಯ ಸಾಹಿತಿಗಳು ಮತ್ತು ವಿಮರ್ಶಕರು. ಆಗ ಇವರಲ್ಲಿ ಕೆಲವರಿಗೆ ಬುದ್ಧಿಜೀವಿಗಳ ಒಂದು ಪಟ್ಟಿ ತಯಾರಿಸಿ ತಮ್ಮ ಮುಂದಿನ ಪೀಳಿಗೆಗೆ ಅನುಕೂಲಮಾಡಿಕೊಡುವ ಉಮೇದು ಹುಟ್ಟಿತು… –ಎಂ.ಎ.ಶ್ರೀರಂಗ ನವ್ಯ ಸಾಹಿತ್ಯ ಎಂಬ ಪಂಥ (ಗುಂಪು) ಬರುವುದಕ್ಕಿಂತ ಮುಂಚೆ ಇದ್ದ ನವೋದಯ ಹಾಗೂ ಪ್ರಗತಿಶೀಲ ಸಾಹಿತಿಗಳನ್ನು ಸೇರಿಸಿಕೊಂಡು ಬುದ್ಧಿಜೀವಿ ಎಂದರೆ […]

ಮೂಢನಂಬಿಕೆ ಎಂಬ ರೋಗಕ್ಕೆ ಅಪನಂಬಿಕೆಯ ಔಷಧಿ!

ಸಂಪಾದಕೀಯ

ಮೂಢನಂಬಿಕೆ ಎಂಬ ರೋಗಕ್ಕೆ ಅಪನಂಬಿಕೆಯ ಔಷಧಿ!
ಸಂಪಾದಕೀಯ

ಜಗತ್ತು ನಂಬಿಕೆ ಮೇಲೆ ನಿಂತಿದೆ ಎಂದು ಹೇಳಲಾಗುತ್ತದೆ. ಈ ಮಾತಿಗೆ ವಿಶಾಲ ಅರ್ಥ, ಅನುಭವದ ತಳಹದಿ, ಅವಲಂಬನೆಯ ಗುಣ ಇರುವುದನ್ನು ಗಣಿಸಬೇಕು, ನಿಜ. ಇದು ಮನುಷ್ಯ ಸಂಬಂಧಗಳನ್ನು ಉದ್ದೇಶಿಸಿದ, ಪರಸ್ಪರ ‘ನಂಬಿಕೆ’ ಕುರಿತ ವ್ಯಾಖ್ಯಾನಕ್ಕೆ ಸೀಮಿತ ಹೇಳಿಕೆಯಾಗಿ ಸ್ವಾಗತಾರ್ಹ ಕೂಡಾ. ಹಾಗಂತ ಈ ಜಗದಲ್ಲಿ ಅಪನಂಬಿಕೆಗೆ ಜಾಗವೇ ಇಲ್ಲ, ಇರಕೂಡದು ಅಂತ ಹೇಳಲಾಗದು. ನಂಬಿಕೆ ತನ್ನೊಳಗೆ ಪ್ರಶ್ನೆಗಳನ್ನು ಬಿಟ್ಟುಕೊಳ್ಳುವುದಿಲ್ಲ; ಇನ್ನೊಂದೆಡೆ ಅಪನಂಬಿಕೆ ಹುಟ್ಟು ಪಡೆಯುವುದೇ ಶಂಕೆ ಮೂಲಕ, ಶಂಕೆಯೊಳಗೆ ಪ್ರಶ್ನೆ ಕಾವು ಕುಳಿತಿರುತ್ತದೆ. ಅಂತೆಯೇ ಅಪನಂಬಿಕೆಗೆ ವೈಚಾರಿಕ […]

ಶವಸಂಸ್ಕಾರದ ಬಹು ಆಯಾಮಗಳು

-ಡಾ.ಟಿ.ಗೋವಿಂದರಾಜು

ಶವಸಂಸ್ಕಾರದ ಬಹು ಆಯಾಮಗಳು
-ಡಾ.ಟಿ.ಗೋವಿಂದರಾಜು

ಸತ್ತವನು ಎಷ್ಟು ಐಭೋಗದಿಂದ ತಿಥಿ ಮಾಡಿಸಿಕೊಂಡ ಎಂಬುದಕ್ಕಿಂತ ಸತ್ತೂಬದುಕಿದ ಎಂಬುದೇ ಆದರ್ಶ ಆಗಬೇಕು. ಕೋಟಿ ಕೊಟ್ಟರೂ ಸಿಗಲಾರದ ಕಣ್ಣು ಮಣ್ಣಾಗುವ ಬದಲು ಇನ್ನೊಬ್ಬರಿಗೆ ಕಣ್ಣಾಗುವುದು ಒಳ್ಳೆಯದು. ‘ಅಪ್ಪು’ ಕಣ್ಣುಗಳಿಂದ ನಾಲ್ವರ ಕತ್ತಲೆಗೆ ಬೆಳಕು ಬಂದಿದೆ. –ಡಾ.ಟಿ.ಗೋವಿಂದರಾಜು ಜನಪ್ರಿಯ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನರಾದಾಗ ಜಾತಿ–ಸಂಬಂಧ ಮೀರಿದ ಜೀವಗಳು ಮನೆಗಳಿಂದಲೇ ಬಹುಬಗೆಯ ‘ಎಡೆ’ಗಳನ್ನು ತಂದು, ಮೃತರಿಗೆ ‘ಉಣ್ಣಿಸಿ’ ತಾವೂ ಪ್ರಸಾದದಂತೆ ಕಣ್ಣಿಗೆ ಒತ್ತಿಕೊಂಡು ಹೋದದ್ದರಲ್ಲಿ ಯಾವ ಪ್ರಚಾರ ಆಕರ್ಷಣೆಯಾಗಲೀ, ರಾಜಕಾರಣವಾಗಲೀ ಇರಲಿಲ್ಲ. ಇದ್ದದ್ದು ಗೌರವ; ಮಹಾ ಚೇತನವನ್ನು […]

ದಾರಾ ಶಿಕೊಹ್ ಪತ್ತೆಯಾದ..!

-ಮೋಹನದಾಸ್

ದಾರಾ ಶಿಕೊಹ್ ಪತ್ತೆಯಾದ..!
-ಮೋಹನದಾಸ್

ದಕ್ಷಿಣ ದಿಲ್ಲಿಯ ಇಂಜಿನಿಯರ್ ಸಂಜೀವ್‍ಕುಮಾರ್ ಸಿಂಗ್ ಕಳೆದ ಹತ್ತು ವರ್ಷಗಳಿಂದ ಸತತ ಶೋಧಿಸಿ ಹುಮಾಯೂನ್ ಗೋರಿ ಸಂಕೀರ್ಣದಲ್ಲಿ ದಾರಾ ಶಿಕೊಹ್ ಶವಪೆಟ್ಟಿಗೆಯನ್ನು ಪತ್ತೆಹಚ್ಚಿದ್ದಾರೆ. ಹಲವು ಸಾಕ್ಷ್ಯಾಧಾರಗಳನ್ನು ಮುಂದಿಟ್ಟು ಇತಿಹಾಸದ ಗರ್ಭದಲ್ಲಿ ಅಡಗಿಹೋಗಿದ್ದ ಮಹನೀಯನನ್ನು ಅಕ್ಷರಶಃ ಹೊರತೆಗೆದಿದ್ದಾರೆ. –ಮೋಹನದಾಸ್ ಔರಂಗಜೇಬನ ಬದಲು ದಾರಾ ಶಿಕೊಹ್ ಮೊಘಲ್ ಸಾಮ್ರಾಟನಾಗಿದ್ದಿದ್ದರೆ ಭಾರತದ ಇತಿಹಾಸವೇನಾಗುತ್ತಿತ್ತು ಎಂಬುದೊಂದು ಯಕ್ಷಪ್ರಶ್ನೆ. 1658 ರ ಮೇ 29ರ ಆ ಸಮುಘರ್ ಯುದ್ಧದಲ್ಲಿ ದಾರಾ ಗೆದ್ದಿದ್ದರೆ ದೇಶದ ಇತಿಹಾಸವೇ ಬದಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಮೊಘಲ್ ಸಾಮ್ರಾಜ್ಯ ಮುಂದುವರೆದು ಮರಾಠರ […]

ಮಹಿಳೆಯರ ಸ್ವ ಅರಿವಿಗೆ ಮೂಢನಂಬಿಕೆಗಳ ತಡೆಗೋಡೆ!

-ಡಾ.ಜ್ಯೋತಿ

ಮಹಿಳೆಯರ ಸ್ವ ಅರಿವಿಗೆ  ಮೂಢನಂಬಿಕೆಗಳ ತಡೆಗೋಡೆ!
-ಡಾ.ಜ್ಯೋತಿ

ಮಹಿಳೆಯರು ಪುರುಷರಿಗಿಂತ ಹೆಚ್ಚು ಮೂಢನಂಬಿಕೆಯನ್ನು ಹೊಂದಿರುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಇದು ತಮ್ಮ ಅಸ್ಮಿತೆಯನ್ನು ಕೀಳಾಗಿಸುತ್ತಿದೆ ಅಥವಾ ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿಯುತ್ತದೆ ಎನ್ನುವ ಸ್ವಅರಿವಿನ ಕೊರತೆಯಿಂದ ಮಹಿಳೆಯರು, ಈ ಮೂಢ ಆಚರಣೆಗಳನ್ನು ಪ್ರಶ್ನಿಸದೇ, ಬಹಳ ಶ್ರದ್ಧೆಯಿಂದ ಆಚರಿಸುತ್ತಾರೆ. –ಡಾ.ಜ್ಯೋತಿ ಮೂಢನಂಬಿಕೆಗಳ ಕುರುಡು ಆಚರಣೆಯನ್ನು ನಮ್ಮ ಸಮಾಜದಿಂದ ಕಿತ್ತೊಗೆಯುವ ನಿಟ್ಟಿನಲ್ಲಿ ಸರಕಾರವು ಕಾನೂನನ್ನು ಜಾರಿಗೆ ತರಬೇಕೆ? ಅದರಿಂದ ಮೂಢನಂಬಿಕೆಗಳ ಸಂಪೂರ್ಣ ನಿರ್ಮೂಲನ ಸಾಧ್ಯವೇ? ಅಥವಾ ಅದಕ್ಕೆ ಬೇರೆ ಸೂಕ್ತ ಮಾರ್ಗಗಳೇನಾದರೂ ಇವೆಯೇ? ಎನ್ನುವುದನ್ನು ಚರ್ಚಿಸುವ ಮೊದಲು ಪ್ರಾಸ್ತಾವಿಕವಾಗಿ, `ಮೂಢನಂಬಿಕೆ‘ ಎಂದರೇನು, […]

ಮೂಢನಂಬಿಕೆ ವಿರೋಧಿ ಕರಡು ವಿಧೇಯಕ ಬರಗೂರು ವಿಶ್ಲೇಷಣೆ

-ಬರಗೂರು ರಾಮಚಂದ್ರಪ್ಪ

ಮೂಢನಂಬಿಕೆ ವಿರೋಧಿ ಕರಡು ವಿಧೇಯಕ ಬರಗೂರು ವಿಶ್ಲೇಷಣೆ
-ಬರಗೂರು ರಾಮಚಂದ್ರಪ್ಪ

2013ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ತಜ್ಞರ ತಂಡ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರಕ್ಕೆ ಮೂಢನಂಬಿಕೆ ನಿಷೇಧ ಕಾಯ್ದೆ ರೂಪಿಸಲು ಕರಡು ಮಾದರಿ ಸಲ್ಲಿಸಿತ್ತು. ಆಗ ಸಾರ್ವಜನಿಕ ಚರ್ಚೆ ಏರ್ಪಟ್ಟು ಪರ–ವಿರೋಧ ಬಹಳ ಜೋರಾಗಿಯೇ ಮಂಡನೆಯಾಗಿ ಕಾಯ್ದೆ ನೆನೆಗುದಿಗೆ ಬೀಳುವಂತಾಯಿತು. ಆ ಸಂದರ್ಭದಲ್ಲಿ ಬರಗೂರು ರಾಮಚಂದ್ರಪ್ಪ ದಾಖಲಿಸಿದ ವಿಶ್ಲೇಷಣೆ ಇಲ್ಲಿವೆ. –ಬರಗೂರು ರಾಮಚಂದ್ರಪ್ಪ ರಾಷ್ಟ್ರೀಯ ಕಾನೂನು ಶಾಲೆಯ ವತಿಯಿಂದ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವ ಅಧ್ಯಯನ ಕೇಂದ್ರದವರು ಆಯ್ದ ತಜ್ಞರ ತಂಡದ ಜೊತೆ ಚರ್ಚಿಸಿ ರೂಪಿಸಿದ ‘ಮೂಢನಂಬಿಕೆ […]

ಶ್ರವಣ ಸಮಸ್ಯೆಗೆ ಡಿಜಿಟಲ್ ಪರಿಹಾರ

-ಡಾ.ಉದಯ ಶಂಕರ ಪುರಾಣಿಕ

ಶ್ರವಣ ಸಮಸ್ಯೆಗೆ ಡಿಜಿಟಲ್ ಪರಿಹಾರ
-ಡಾ.ಉದಯ ಶಂಕರ ಪುರಾಣಿಕ

ಇಸ್ರೇಲ್ ದೇಶದ ವಿಜ್ಞಾನಿಗಳು, ತಂತ್ರಜ್ಞರು ಮತ್ತು ನವೋದ್ಯಮಿಗಳು ಅಧುನಿಕ ತಂತ್ರಜ್ಞಾನಗಳನ್ನು ಶ್ರವಣ ಸಮಸ್ಯೆ ಇರುವವರ ನೆರವಿಗಾಗಿ ಹೇಗೆ ಬಳಸುತ್ತಿದ್ದಾರೆ? –ಡಾ.ಉದಯ ಶಂಕರ ಪುರಾಣಿಕ ವಿಶ್ವಾದಂತ್ಯ 40 ಕೋಟಿಗೂ ಹೆಚ್ಚು ಜನ ಶ್ರವಣ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ. ಮನೆಗೆ ಬಂದವರು ಬಳಸುವ ಡೋರ್‍ಬೆಲ್ ಇರಬಹುದು, ಅಡುಗೆಮನೆಯಲ್ಲಿ ಕುಕ್ಕರಿನ ಸೀಟಿಯಿರಬಹುದು, ಮಗು ಅಳುತ್ತಿರುವುದಾಗಿರಬಹುದು, ರಸ್ತೆಯಲ್ಲಿ ವಾಹನಗಳ ಹಾರ್ನ್ ಇರಬಹುದು, ಕಾರ್ಖಾನೆಯ ಸೈರೆನ್ ಇರಬಹುದು, ಹೀಗೆ ಹಲವು ಕಡೆ ತಮಗಿರುವ ಶ್ರವಣ ಸಮಸ್ಯೆಯಿಂದಾಗಿ ಈ ಜನರಿಗೆ ತೊಂದರೆಯಾಗುತ್ತಿದೆ. ಇವರಿಗೆ […]

ಬದುಕು ರೈಲು ಬಂಡಿ, ಹಳಿ ಅದರ ಸಾಹೇಬ!

-ಸಂಪಾದಕ

ಬದುಕು ರೈಲು ಬಂಡಿ, ಹಳಿ ಅದರ ಸಾಹೇಬ!
-ಸಂಪಾದಕ

ಮನುಷ್ಯರ ಬದುಕಿನ ಓಘಕ್ಕೂ ರೈಲು ಗಾಡಿಯ ಓಟಕ್ಕೂ ತುಂಬಾ ಹೋಲಿಕೆ. ಎಲ್ಲೆಲ್ಲಿಂದಲೋ ಬಂದು ಒಂದರ ಹಿಂದೆ ಒಂದರಂತೆ ಜೊತೆಯಾಗುವ ಬೋಗಿಗಳನ್ನು ಪೋಣಿಸಿ ಎಳೆದೊಯ್ಯಲು ಅಣಿಯಾಗುವ ಇಂಜಿನ್ನು ಒಂದು… You must be logged in to view this content. Please click here to Login

ವಿಶ್ವಮಾನವತೆಯೆಡೆಗೆ ಕುಪ್ಪಳಿ ನಡಿಗೆ

-ರಮೇಶ ಗಬ್ಬೂರ್

ವಿಶ್ವಮಾನವತೆಯೆಡೆಗೆ ಕುಪ್ಪಳಿ ನಡಿಗೆ
-ರಮೇಶ ಗಬ್ಬೂರ್

ಪಶ್ಚಿಮಘಟ್ಟದ ಜೀವವೈವಿಧ್ಯ ಬಹುದೊಡ್ಡ ಜ್ಞಾನವಲಯ. ಇದು ಮಹಾನ್ ಕವಿಗಳಿಗೆ ಮತ್ತು ಬರಹಗಾರರಿಗೆ ಪ್ರೇರಣೆಯಾಗಿದೆ. ಸಮಾಜಮುಖಿ ಪತ್ರಿಕೆ ಕುಪ್ಪಳಿ ನಡಿಗೆಯನ್ನು ಆಯೋಜಿಸಿ ನಮ್ಮನ್ನು ಸೆಳೆಯುವ ಕೆಲಸ ಮಾಡಿದೆ. ಕುವೆಂಪು… You must be logged in to view this content. Please click here to Login

ಭತ್ತದ ಬೆಳೆಗೆ ಆಘಾತದ ಘಳಿಗೆ!

-ಪ್ರೊ.ಕೆ.ಎಂ.ಬೋಜಪ್ಪ

ಭತ್ತದ ಬೆಳೆಗೆ  ಆಘಾತದ ಘಳಿಗೆ!
-ಪ್ರೊ.ಕೆ.ಎಂ.ಬೋಜಪ್ಪ

ಭತ್ತದ ಬೆಳೆ ಇಂದೇಕೆ ವಿನಾಶದ ಕಡೆ ಭರದಿಂದ ಹೆಜ್ಜೆ ಹಾಕುತ್ತಿದೆ ಎಂಬುದಕ್ಕೆ ಸರಿಯಾದ ಕಾರಣಗಳನ್ನು ಪತ್ತೆ ಹಚ್ಚಿ, ಈ ಸಮಸ್ಯೆ ಎಚ್ಚರಿಕೆ ಘಂಟೆಯನ್ನು ಜೋರಾಗಿ ಬಾರಿಸುವ ಮೊದಲೇ,… You must be logged in to view this content. Please click here to Login

ನಿರ್ಭೀತ ಪತ್ರಿಕೋದ್ಯಮಕ್ಕೆ ಒಲಿದ ನೊಬೆಲ್

-ಹೇಮಂತ್ ಎಲ್.

ನಿರ್ಭೀತ ಪತ್ರಿಕೋದ್ಯಮಕ್ಕೆ ಒಲಿದ ನೊಬೆಲ್
-ಹೇಮಂತ್ ಎಲ್.

ಪ್ರಮುಖ ಮತ್ತು ದಿಟ್ಟ ಪತ್ರಕರ್ತರಾದ ಮಾರಿಯಾ ರೆಸ್ಸಾ ಮತ್ತು ದಿಮಿತ್ರಿ ಮುರತೋವ್ ಅವರಿಗೆ ನೋಬೆಲ್ ಬಂದಿರುವುದು ವ್ಯಕ್ತಿಗತವಾಗಿ ಮತ್ತು ಸ್ವಚ್ಛಂದವಾಗಿ ಸುದ್ದಿಯನ್ನು ವರದಿ ಮಾಡಲು ದಣಿವರಿಯದೆ ಶ್ರಮಿಸುತ್ತಿರುವ… You must be logged in to view this content. Please click here to Login

ಬಾಂಗ್ಲಾದೇಶದಲ್ಲಿ ಮತೀಯ ಹಿಂಸಾಚಾರ

-ಪುರುಷೋತ್ತಮ್ಮ ಆಲದಹಳ್ಳಿ

ಬಾಂಗ್ಲಾದೇಶದಲ್ಲಿ ಮತೀಯ ಹಿಂಸಾಚಾರ
-ಪುರುಷೋತ್ತಮ್ಮ ಆಲದಹಳ್ಳಿ

ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ದೇವಾಲಯಗಳು ಮತ್ತು ದುರ್ಗಾಪೂಜಾ ಪೆಂಡಾಲುಗಳ ಮೇಲೆ ನಡೆದ ದಾಳಿ ಮತೀಯ ಗಲಭೆಯ ಸ್ವರೂಪ ಪಡೆದಿದೆ. ಮೂರು ಜನರ ಸಾವಿಗೂ ಕಾರಣವಾಗಿರುವ ಈ… You must be logged in to view this content. Please click here to Login

ಘರ್ಷಣೆ ಇಲ್ಲದೆ ಹರಿಯುವ 2 ಡಿ ಸೂಪರ್ ಸಾಲಿಡ್

-ಎಲ್.ಪಿ.ಕುಲಕರ್ಣಿ, ಬಾದಾಮಿ

ಘರ್ಷಣೆ ಇಲ್ಲದೆ ಹರಿಯುವ  2 ಡಿ ಸೂಪರ್ ಸಾಲಿಡ್
-ಎಲ್.ಪಿ.ಕುಲಕರ್ಣಿ, ಬಾದಾಮಿ

ಇತ್ತೀಚೆಗೆ ಭೌತವಿಜ್ಞಾನಿಗಳು ಮೊದಲ ಬಾರಿಗೆ ಪ್ರಯೋಗಾಲಯದಲ್ಲಿ ಎರಡು ಆಯಾಮದ ಸೂಪರ್ ಸಾಲಿಡ್ ವಸ್ತುವನ್ನು ತಯಾರಿಸಿದ್ದಾರೆ. ಏನಿದರ ವಿಶೇಷ, ಪ್ರಯೋಜನ? -ಎಲ್.ಪಿ.ಕುಲಕರ್ಣಿ, ಬಾದಾಮಿ     ಯಂತ್ರವೊಂದು ಸಾರಾಗವಾಗಿ… You must be logged in to view this content. Please click here to Login

ನಾನು ನಾವೇಕೆ ಒಮ್ಮೆಯೂ ನೇಣು ಹಾಕಿಕೊಂಡಿಲ್ಲ!

ಸಂಪಾದಕೀಯ

ನಾನು ನಾವೇಕೆ ಒಮ್ಮೆಯೂ ನೇಣು ಹಾಕಿಕೊಂಡಿಲ್ಲ!
ಸಂಪಾದಕೀಯ

ಮೂಲತಃ ಸೃಜನಶೀಲ ಲೇಖಕನಾದ ನನ್ನ ಪರಿಚಿತ ಯುವಕನೊಬ್ಬ ಸೌಜನ್ಯದಿಂದ ವಾಟ್ಸಾಪ್‍ನಲ್ಲಿ ಸಂದೇಶ ಕಳಿಸಿ, ನಾನು ಬಿಡುವಾಗಿರುವುದನ್ನು ಖಾತ್ರಿಪಡಿಸಿಕೊಂಡು ಕರೆ ಮಾಡಿದ. ತಲೆತುಂಬ ಕನಸುಗಳನ್ನು ಹೊತ್ತು ಇತ್ತೀಚೆಗಷ್ಟೇ ಪತ್ರಿಕಾರಂಗ… You must be logged in to view this content. Please click here to Login

ನೀಟ್ ಪರೀಕ್ಷೆ ಮೆರಿಟ್ ಎಂಬ ಹಿಪಾಕ್ರೆಸಿ

-ಸಲೆಂ ಧರಣಿಧರನ್

ನೀಟ್ ಪರೀಕ್ಷೆ ಮೆರಿಟ್ ಎಂಬ ಹಿಪಾಕ್ರೆಸಿ
-ಸಲೆಂ ಧರಣಿಧರನ್

-ಸಲೆಂ ಧರಣಿಧರನ್ ಕನ್ನಡಕ್ಕೆ: ಹರೀಶ್ ಎಂ.ಜಿ. ಮೆರಿಟ್ ಎಂಬ ಕಲ್ಪನೆಯೇ ಅಮೂರ್ತವೂ ಅಸ್ಪಷ್ಟವೂ ಆದುದಾಗಿದೆ. ಇದು ಅತಿದೊಡ್ಡ ವಂಚನೆ ಕೂಡ ಇರಬಹುದು. ಈ ಹಿನ್ನೆಲೆಯಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ… You must be logged in to view this content. Please click here to Login

1 2 3 4