ಚುಕ್ಕಿ ರಂಗೋಲಿ

-ಎಂ.ಕುಸುಮ

ಚುಕ್ಕಿ ರಂಗೋಲಿ
-ಎಂ.ಕುಸುಮ

ಮನೆಯ ಡೋರ್ ಲಾಕ್ ತೆಗೆದ ಕಿರಣ ಮತ್ತು ಗೆಳೆಯ ಶ್ರೀನಿವಾಸ ಏನಾದರೂ ಸುಳಿವು ದೊರೆತೀತೆಂದು ಮನೆಯೆಲ್ಲಾ ತಡಕಾಡತೊಡಗಿದರು. ರಾಜೀವ ಮಾತ್ರ ಶಾಂತಳಿಲ್ಲದ ಮನೆಯೊಳಗೆ ಹೋಗಲು ಮನಸಾಗದೆ, ಬಾಗಿಲ ಹೊರಗೇ ನಿಂತು, ಬೆಳಗ್ಗೆ ತಾನೇ ಶಾಂತ, ತನ್ನ ಕೈಯಾರೆ ಬಿಡಿಸಿದ್ದ ಚುಕ್ಕಿ ರಂಗೋಲಿಯನ್ನೇ ದಿಟ್ಟಿಸಿ ನೋಡತೊಡಗಿದ. –ಎಂ.ಕುಸುಮ ಹಬ್ಬದ ನಂತರ ಉಳಿಕೆಯಾದ ಹಳಸಿದ ಭೂರಿಭೋಜನವನ್ನೇನು ಮಾಡುವುದೆಂದು ಶಾಂತಳಿಗೆ ಚಿಂತೆಯಾಗಿತ್ತು. ಮನೆಯ ಪಕ್ಕದಲ್ಲೇ ಸುರಿದರೆ, ಬೀದಿ ನಾಯಿಗಳ ಖಾಯಂ ಆವಾಸಸ್ಥಾನ ಏರ್ಪಡುವ ಸಂಭವವಿತ್ತು. ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ, ಮುನಿಸಿಪಾಲಿಟಿಯ ಕಸದ […]

ಜ್ಞಾನಶಾಖೆಯಾಗಿ ‘ಮದನ ತಿಲಕಂ’

-ಡಾ.ಗುರುಪಾದ ಮರಿಗುದ್ದಿ

ಜ್ಞಾನಶಾಖೆಯಾಗಿ ‘ಮದನ ತಿಲಕಂ’
-ಡಾ.ಗುರುಪಾದ ಮರಿಗುದ್ದಿ

ಕನ್ನಡದ ಚಂದ್ರರಾಜನ ‘ಮದನ ತಿಲಕ’ ಕೃತಿ ಸಂಸ್ಕøತ ಏಕಮೂಲ ಆಧರಿಸಿ ಹೊರಬಂದುದಲ್ಲ; ಶಾಸ್ತ್ರಕೃತಿಯಾದರೂ ನೀರಸವಾಗಿಲ್ಲ, ಕಠಿಣವಾಗಿಲ್ಲ, ಸರಸ ಪ್ರಸನ್ನವಾಗಿದೆ. –ಡಾ.ಗುರುಪಾದ ಮರಿಗುದ್ದಿ ಪಂಪ ಮಹಾಕವಿಯ ‘ವಿಕ್ರಮಾರ್ಜುನ ವಿಜಯಂ’ ಕಾವ್ಯದಲ್ಲಿ ತರುಣರಾದ ಕೌರವ–ಪಾಂಡವರು ಗುರುಗಳ ನಿರ್ದೇಶನದಲ್ಲಿ ಹಲವಾರು ವಿದ್ಯೆಗಳನ್ನು ಕಲಿಯುವ ಚಿತ್ರಣ ಬಂದಿದೆ. ಅವುಗಳಲ್ಲಿ ಪಂಚಾಂಗ ವ್ಯಾಕರಣಾದಿಗಳು, ನಾಲ್ಕು ವೇದಗಳು ಇತ್ಯಾದಿ ಹೇಳುತ್ತ ರತಿಶಾಸ್ತ್ರ ಕಲಿತುದನ್ನೂ ಹೇಳಲಾಗಿದೆ. ನೇಮಿಚಂದ್ರನ ‘ಲೀಲಾವತಿ ಪ್ರಬಂಧ’ದಲ್ಲಿ ಯುವರಾಜನಾದ ರೂಪಕಂದರ್ಪನು ಹಲವು ವಿದ್ಯೆಗಳನ್ನು ಕಲಿತುದಾಗಿ ವಿವರಿಸುವಾಗ ಮದನಶಾಸ್ತ್ರ ಸೂಚಕ ಕೆಲವು ವಿದ್ಯೆಗಳನ್ನು ಸೂಚಿಸಲಾಗಿದೆ. ಕವಿತಾ […]

ರೋಲ್‍ಕಾಲ್ ರಮೇಶನಿಂದ ಖನ್ನಡ ರಕ್ಷಣೆ!

-ಬಾಲಚಂದ್ರ ಬಿ.ಎನ್.

ರೋಲ್‍ಕಾಲ್ ರಮೇಶನಿಂದ  ಖನ್ನಡ ರಕ್ಷಣೆ!
-ಬಾಲಚಂದ್ರ ಬಿ.ಎನ್.

‘ಕರ್ನಾಟಕ ಅನ್ನೋದು ಕನ್ನಡಿಗರ ಅಪ್ಪನ ಮನೆಯ ಆಸ್ತಿ ಇದ್ದಂಗೆ. ಇಲ್ಲಿ ಯಾವನೂ ಬಂದು ಬಾಲ ಬಿಚ್ಚುವಂಗಿಲ್ಲ. ನಮ್ಮ ಬಾಸೆ, ನೆಲ, ನಮ್ಮ ಜನ ಬಗ್ಗೆ ಎಲ್ಲಾ ಅವರು… You must be logged in to view this content. Please click here to Login

ಐತಿಹಾಸಿಕ ಒಕ್ಕಣೆ ಬಾವಿ

-ಕವಲಕೋಡು ಕೆ. ವೆಂಕಟೇಶ

ಐತಿಹಾಸಿಕ ಒಕ್ಕಣೆ ಬಾವಿ
-ಕವಲಕೋಡು ಕೆ. ವೆಂಕಟೇಶ

-ಕವಲಕೋಡು ಕೆ. ವೆಂಕಟೇಶ ವರದಾ ನದಿಯ ಉಗಮ ಸ್ಥಾನ ವರದಾಮೂಲ, ಆತವಾಡಿ ತಿರುಮಲ ದೇವಸ್ಥಾನ ಮುಂತಾದವುಗಳನ್ನು ಒಗ್ಗೂಡಿಸಿ ಅಭಿವೃದ್ಧಿ ಪಡಿಸಿದಲ್ಲಿ ಹೊಸದೊಂದು ಪ್ರವಾಸೀ ಕೇಂದ್ರವಾಗುವುದರಲ್ಲಿ ಸಂಶಯವಿಲ್ಲ. ಸಾಗರ… You must be logged in to view this content. Please click here to Login

ಆರಾಮಾಗಿ ಮಗುವಿನಂತೆ ನಿದ್ರಿಸಿ!

-ಚೂಟಿ ಚಿದಾನಂದ

ಆರಾಮಾಗಿ ಮಗುವಿನಂತೆ ನಿದ್ರಿಸಿ!
-ಚೂಟಿ ಚಿದಾನಂದ

-ಚೂಟಿ ಚಿದಾನಂದ ಸಂಗ್ಯಾನ ಅಪ್ಪ, ‘ಬಾರ್ಲೆ ಊರೀಗೆ ಹೋಗಾನ ಸ್ವಲ್ಪ ಕೆಲ್ಸ ಐತಿ’ ಅಂತಾ ಕರ್ಕೊಂಡು ಹೋಗಿ ಒಂದು ವಾರ್ದಾಗ ಸಂಗ್ಯಾಗ ಅವ್ರ ಬಳಗದ ಹುಡುಗೀನ ಮದ್ವಿಮಾಡಿ… You must be logged in to view this content. Please click here to Login

ಜೋರ್ಡಾನಿನ ಆಧುನಿಕ ಸಮಾಜ

-ರಹಮತ್ ತರೀಕೆರೆ

ಜೋರ್ಡಾನಿನ ಆಧುನಿಕ ಸಮಾಜ
-ರಹಮತ್ ತರೀಕೆರೆ

-ರಹಮತ್ ತರೀಕೆರೆ ಜೋರ್ಡಾನ್ ಒಂದು ಅರಬ್‍ದೇಶ. ಜೋರ್ದಾನ್ ನದಿಯಿಂದ ಅದಕ್ಕೀ ಹೆಸರು ಬಂದಿದೆ. ರೋಮನ್ ಸಾಮ್ರಾಜ್ಯದ ಸ್ಮಾರಕ ಮತ್ತು ಕ್ರೈಸ್ತ ಯಾತ್ರಾಸ್ಥಳಗಳನ್ನು ತನ್ನ ಪೂರ್ವಜರ ಹೆಮ್ಮೆಯಾಗಿ, ಜಗತ್ತಿನ… You must be logged in to view this content. Please click here to Login

ನನ್ನ ಕೊಡಗಿನ ಘೋರ ಆಘಾತಗಳು!

-ಕಾವೇರಿ ಮನೆ ಬೋಜಪ್ಪ

ನನ್ನ ಕೊಡಗಿನ ಘೋರ ಆಘಾತಗಳು!
-ಕಾವೇರಿ ಮನೆ ಬೋಜಪ್ಪ

‘ನಮ್ಮೂರು ಕೊಡಗು. ಅದೊಂದು ಪ್ರಕೃತಿಯ ಬೆಡಗು’ ಎಂದು ಹೇಳುತ್ತಲೇ ಅಲ್ಲಿನ ಅವಘಡಗಳನ್ನು ಬಿಡಿಸಿಡುತ್ತಾರೆ ಅಲ್ಲಿಯವರೇ ಆದ ಹಿರಿಯ ಪರಿಸರಪ್ರೇಮಿ ಡಾ.ಕೆ.ಎಂ.ಬೋಜಪ್ಪ. -ಕಾವೇರಿ ಮನೆ ಬೋಜಪ್ಪ ಈ ಲೇಖನ… You must be logged in to view this content. Please click here to Login

ಆನೆಸೊಂಡಿಲ ಜಲ ಬಂಗಾರಮ್ಮ ಕೆರೆಯ ಫಲ

-ಅಖಿಲೇಶ್ ಚಿಪ್ಪಳಿ

ಹೂಳು ತುಂಬಿದಾಗ ಬರೀ ಹತ್ತು ಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮಥ್ರ್ಯ ಹೊಂದಿದ್ದ ಬಂಗಾರಮ್ಮ ಕೆರೆಯಲ್ಲೀಗ 2 ಕೋಟಿ ಲೀಟರ್ ನೀರು ಸಂಗ್ರಹವಾಗಿದೆ. ಆನೆಸೊಂಡಿಲು ಕೆರೆಯಲ್ಲಿ 65… You must be logged in to view this content. Please click here to Login

ಇದು ಬರೀ ರುದ್ರಭೂಮಿ ಅಲ್ಲೋ ಅಣ್ಣಾ…!

ಇದು ಬರೀ ರುದ್ರಭೂಮಿ ಅಲ್ಲೋ ಅಣ್ಣಾ…!

ಮನುಷ್ಯನ ಬದುಕಿನ ಅಂತಿಮ ಧಾಮವಾಗಿರುವ ರುದ್ರಭೂಮಿಗಳನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಹಾರೂಗೇರಿ ಯುವಕರು ಕೈಗೊಂಡಿರುವ ಕಾರ್ಯ ಮಾದರಿಯಂತಿದೆ! -ಕಲ್ಲೇಶ್ ಕುಂಬಾರ್ ಶಿವನ ವಾಸಸ್ಥಾನ ಎನ್ನುವ ರುದ್ರಭೂಮಿಯ ಬಗ್ಗೆ ಅದೇಕೇನೋ… You must be logged in to view this content. Please click here to Login

ಟ್ರ್ಯಾಕ್ಟರ್ ಸಗಣಿ ಹಾಕುವುದಿಲ್ಲ ಎತ್ತು ಹೊಗೆ ಉಗುಳುವುದಿಲ್ಲ!

-ಹುರುಕಡ್ಲಿ ಶಿವಕುಮಾರ

ಟ್ರ್ಯಾಕ್ಟರ್ ಸಗಣಿ ಹಾಕುವುದಿಲ್ಲ  ಎತ್ತು ಹೊಗೆ ಉಗುಳುವುದಿಲ್ಲ!
-ಹುರುಕಡ್ಲಿ ಶಿವಕುಮಾರ

-ಹುರುಕಡ್ಲಿ ಶಿವಕುಮಾರ ರಂಗಪ್ಪನ ಜಾತ್ರೆ ಮುಗಿಸಿ ಊರಿಗೆ ಬರುವಷ್ಟರಲ್ಲೇ ಕತ್ತಲಾಗಿಬಿಡುತ್ತಿತ್ತು. ಆದರೆ ಪೂರ್ವ ದಿಗಂತದಲ್ಲಿ ಹುಣ್ಣಿಮೆಯ ಚಂದಿರ ಬೆಳಕು ಚೆಲ್ಲುತ್ತಾ ಬಂದು ಕತ್ತಲೆಯನ್ನು ಓಡಿಸುತ್ತಿದ್ದ. ಮರುದಿನ ಬೆಳಿಗ್ಗೆ… You must be logged in to view this content. Please click here to Login

ಬೆಂಗಳೂರಿನ ಹತ್ತು ಸ್ಥಳಗಳ ಕುತೂಹಲಕಾರಿ ಕತೆಗಳು

-ಪ್ರೊ.ಪದ್ಮನಾಭ ರಾವ್

ಬೆಂಗಳೂರಿನ ಹತ್ತು ಸ್ಥಳಗಳ ಕುತೂಹಲಕಾರಿ ಕತೆಗಳು
-ಪ್ರೊ.ಪದ್ಮನಾಭ ರಾವ್

-ಪ್ರೊ.ಪದ್ಮನಾಭ ರಾವ್ ಪ್ರತಿಯೊಂದು ಊರಿಗೂ ತನ್ನದೇ ಆದ ಕುರುಹುಗಳು ಇರುತ್ತವೆ. ಅವು ಆ ಊರಿನ ವ್ಯಕ್ತಿತ್ವದ ಭಾಗವೇ ಆಗಿರುತ್ತವೆ. ಈಗ ಮಹಾನಗರವಾಗಿ ಬೆಳೆದು ನಿಂತಿರುವ ಬೆಂಗಳೂರಿನ ಹಳೆಯ… You must be logged in to view this content. Please click here to Login

ಜನಪದ ಆಟಗಳಲ್ಲಿ ಹೆಣ್ಣಿಗೆ ಪಾಠಗಳು

- ಮಂಜುಳಾ ಶೆಟ್ಟಿ

ಜನಪದ ಆಟಗಳಲ್ಲಿ ಹೆಣ್ಣಿಗೆ ಪಾಠಗಳು
- ಮಂಜುಳಾ ಶೆಟ್ಟಿ

ಸಾಮಾನ್ಯವಾಗಿ ಒಳಾಂಗಣ ಆಟಗಳನ್ನು ಹೆಣ್ಣುಮಕ್ಕಳು, ಹೊರಾಂಗಣ ಆಟಗಳನ್ನು ಗಂಡುಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಹೆಣ್ಣು ಮನೆಯ ಒಳಗಿದ್ದು ಕುಟುಂಬದ ಗೋಡೆಗಳನ್ನು ಭದ್ರಪಡಿಸಿಕೊಳ್ಳಬೇಕಾದ, ಗಂಡು ಮನೆಯ ಹೊರಗೆ ಹೋಗಿ ಯಶಸ್ಸು… You must be logged in to view this content. Please click here to Login

ನೆನೆವುದೆನ್ನ ಮನಂ ನಮ್ಮೂರ ಮೊಹರಂ

- ಹುರುಕಡ್ಲಿ ಶಿವಕುಮಾರ

ನೆನೆವುದೆನ್ನ ಮನಂ ನಮ್ಮೂರ ಮೊಹರಂ
- ಹುರುಕಡ್ಲಿ ಶಿವಕುಮಾರ

ಊರಿನ ಹಿಂದೂ ಮುಸಲ್ಮಾನರೆಲ್ಲರೂ ಒಂದಾಗಿ ಮೊಹರಂ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದಿದೆಯಲ್ಲ… ಅದು ನೀಡುವ ಸಂದೇಶವೇ ಬೇರೆ! – ಹುರುಕಡ್ಲಿ ಶಿವಕುಮಾರ ನಮ್ಮೂರು ಬಾಚಿಗೊಂಡನಹಳ್ಳಿಯ ಮೊಹರಂ ಹಬ್ಬದ ಕೊನೆಯ ದಿನವನ್ನು… You must be logged in to view this content. Please click here to Login

ಮಲೆನಾಡಿನ ಆಲೇಮನೆ ಗಮ್ಮತ್ತೇ ಬೇರೆ!

-ಅಮರಜಾ ಹೆಗಡೆ

ಮಲೆನಾಡಿನ ಆಲೇಮನೆ ಗಮ್ಮತ್ತೇ ಬೇರೆ!
-ಅಮರಜಾ ಹೆಗಡೆ

ಮೈಸೂರು-ಮಂಡ್ಯ ಕಡೆಯ ಹಳ್ಳಿಗಳಲ್ಲಿ ವರ್ಷಪೂರ್ತಿ ನೂರಾರು ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಟನ್ನುಗಟ್ಟಲೇ ಕಬ್ಬಿನ ರಾಶಿಗಳ ಆಲೇಮನೆಗಳು ನಡೆಯುತ್ತಿದ್ದರೂ ಅವು ತುಂಬ ಯಾಂತ್ರಿಕ ಹಾಗೂ ವ್ಯಾವಹಾರಿಕ. ಆದರೆ ಮಲೆನಾಡಿನಲ್ಲಿ… You must be logged in to view this content. Please click here to Login

ನವಪೀಳಿಗೆಗೆ ನಗಣ್ಯವಾಯಿತೇ ತುಮಕೂರಿನ ಹೆಮ್ಮೆಯ ಕಲೆ?

ನಿವೇದಿತಾ ಬಿ.

ನವಪೀಳಿಗೆಗೆ ನಗಣ್ಯವಾಯಿತೇ ತುಮಕೂರಿನ ಹೆಮ್ಮೆಯ ಕಲೆ?
ನಿವೇದಿತಾ ಬಿ.

‘ಸ್ಮಾರ್ಟ್ ಸಿಟಿ’ ಆದರೆ ಸಾಲದು, ತುಮಕೂರಿನ ಯುವಜನ ಸ್ಮಾರ್ಟ್ ಆದ ಅಭಿರುಚಿ ಬೆಳೆಸಿಕೊಳ್ಳಬೇಕು! ನಾಟಕ ಆಡುವ ಸಾಮರ್ಥ್ಯ ಎಲ್ಲರಿಗೂ ಬರಲಿಕ್ಕಿಲ್ಲ, ಆದರೆ ನೋಡಲು ಅಡ್ಡಿಯೇನು? ಏನೋ ಬೇಸರ… You must be logged in to view this content. Please click here to Login

ತೆರೆದ ಮನಸ್ಸು, ಸತ್ಕಾರದ ಹುಮ್ಮಸ್ಸು!

ಅಬ್ದುಲ್ ಹೈ, ತೋರಣಗಲ್ಲು.

ತೆರೆದ ಮನಸ್ಸು, ಸತ್ಕಾರದ ಹುಮ್ಮಸ್ಸು!
ಅಬ್ದುಲ್ ಹೈ, ತೋರಣಗಲ್ಲು.

ಎಲ್ಲಿಂದಲೋ ಬಂದ ಗಡ್ಡಧಾರಿ ಶೇರವಾನಿಯೊಬ್ಬ, ‘ಕಾಫೀರರ ರಿವಾಜುಗಳನ್ನು ಆಚರಿಸಬೇಡಿ, ಅದು ಧರ್ಮ ವಿರೋಧಿ, ನಿಮಗೆ ಜನ್ನತ್ತಿನಲ್ಲಿ ಜಾಗ ಸಿಗೋಲ್ಲ…’ ಎಂದು ಅರ್ಥವಾಗದ ಪರಲೋಕ ಪಾಠ ಹೇಳಿ ಇಲ್ಲದ್ದನ್ನು… You must be logged in to view this content. Please click here to Login

ಕಲಬುರಗಿ ಭಾಷಾ ಸಂಸ್ಕೃತಿ

ಡಾ.ಮಲ್ಲಿನಾಥ ಶಿ.ತಳವಾರ

ಕಲಬುರಗಿ ಭಾಷಾ ಸಂಸ್ಕೃತಿ
ಡಾ.ಮಲ್ಲಿನಾಥ ಶಿ.ತಳವಾರ

ಕಲಬುರಗಿ ಭಾಷೆ ಸಂಸ್ಕೃತಿ ಕಲಬುರಗಿ ಭಾಷೆಯ ಮೇಲೆ ಕಾಲಕಾಲಕ್ಕೆ ಅನ್ಯಭಾಷೆಗಳ ಪ್ರಭಾವ ಉಂಟಾಗಿದೆ. ಅದರಲ್ಲೂ ಉರ್ದುವಂತೂ ಕನ್ನಡಕ್ಕೆ ಕುತ್ತಾಗಿ ಬಂದರೂ ಇಲ್ಲಿನ ಕನ್ನಡಿಗರು ಕನ್ನಡವನ್ನು ಉಳಿಸಿಕೊಂಡು, ಬೆಳೆಸಿಕೊಂಡು… You must be logged in to view this content. Please click here to Login

ಇನ್ನಾದರೂ ಪ್ರಗತಿಯತ್ತ ಹೆಜ್ಜೆ ಹಾಕೋಣ…

-ಮಾಲತಿ ಪಟ್ಟಣಶೆಟ್ಟಿ

ಇನ್ನಾದರೂ ಪ್ರಗತಿಯತ್ತ ಹೆಜ್ಜೆ ಹಾಕೋಣ…
-ಮಾಲತಿ ಪಟ್ಟಣಶೆಟ್ಟಿ

ಈ ಊರ ಜನ ಹೆಚ್ಚು ಮಾತನಾಡುವವರಲ್ಲ, ಮೌನಿಗಳು. ಸಹನೆ ಉಳ್ಳವರು. ಆದರೆ ಒಮ್ಮೆ ತುಟಿ ಬಿಚ್ಚಿದರೆ ಸಾಕು ಬೈಗುಳ ಸಮೇತ ಮುತ್ತಿನಂಥ ಮಾತಿನ ಮಳೆ ಸುರಿಸುತ್ತಾರೆ. ಇವರದು… You must be logged in to view this content. Please click here to Login

ಭತ್ತ ಬೇಸಾಯದ ಪರಿ

-ಡಾ.ಇಂದಿರಾ ಹೆಗ್ಗಡೆ

ಭತ್ತ ಬೇಸಾಯದ ಪರಿ
-ಡಾ.ಇಂದಿರಾ ಹೆಗ್ಗಡೆ

ಹಿಂದೆ ಬೇಸಾಯ ಬಹು ಶ್ರಮದ ಕೆಲಸ ಆಗಿದ್ದರೂ ಅದರಲ್ಲೊಂದು ಸುಖ ಇತ್ತು. ಈಗ ಎಲ್ಲಾ ಸುಲಭ; ಸುಖ ಮಾತ್ರ ಇಲ್ಲ! ನಾನು ವಿವಾಹವಾಗಿ ಊರು ಬಿಟ್ಟ ಮೇಲೂ… You must be logged in to view this content. Please click here to Login