ನಾಯಿಕತೆಗೆ ಸಾವಿರ ರೂಪಾಯಿ!

-ಅಜಮೀರ ನಂದಾಪುರ

ನಾಯಿಕತೆಗೆ ಸಾವಿರ ರೂಪಾಯಿ!
-ಅಜಮೀರ ನಂದಾಪುರ

“ನಾಯಿ ಮುಖ ನೋಡಬೇಕು ನ್ಯಾಯವಾಗಿ ಬಾಳಬೇಕು” ಎನ್ನುತ್ತಾ ಕೈ ಮುಗಿದು ನಿಂತ್ಲು ಸುಬ್ಬಿ. ಮನೆಯಲ್ಲೊಂದು ನಾಯಿ ಸಾಕಿದ್ಲು, ಇದು ದೇವರ ನಾಯಿ ಎಂದು ಹೆಸರಿಟ್ಟು ತಿಮ್ಮನ ಹಿಂದೆ ಬಿಟ್ಲು! –ಅಜಮೀರ ನಂದಾಪುರ ಅವನ ಕಥೆ ಕೇಳಲು ಮೂರು ತಿಂಗಳ ಮುಂಚೆ ಹೆಸರು ಬರೆಸಬೇಕಿತ್ತು. ಸುತ್ಲು ಊರಿಂದ ಜನ ಕಥೆ ಕೇಳಲು ನೀರಿನಂತೆ ಹರಿದು ಬರುತ್ತಿತ್ತು. ಒಂದು ಕಥೆ ಹೇಳಲು ಅವನು ಸಾವಿರದೊಂದು ರುಪಾಯಿ ಫೀಜು ಮಾಡಿದ್ದ, ಕಥೆ ಕೇಳುವ ಸೌಭಾಗ್ಯ ಎಲ್ಲರಿಗೂ ಸಿಗ್ತಿರಲಿಲ್ಲ, ಕತೆ ಕೇಳುವ ಸೌಭಾಗ್ಯ […]

ಕಾಯೋಕಿಟ್ಟ ನೀರು ಕಣ್ಣಾಡಿಸ್ತಿದ್ರೆ ಕುದಿಯೋದಿಲ್ಲ!

-ಡಾ.ಕೆ.ಎಸ್.ಮಲ್ಲೇಶ್

ಕಾಯೋಕಿಟ್ಟ ನೀರು ಕಣ್ಣಾಡಿಸ್ತಿದ್ರೆ ಕುದಿಯೋದಿಲ್ಲ!
-ಡಾ.ಕೆ.ಎಸ್.ಮಲ್ಲೇಶ್

ಊರು ಬಿಟ್ಟು ಪಟ್ಟಣಗಳನ್ನು ಸೇರಿದ ನಮ್ಮನ್ನು ಸಾಧಕರೆಂದು ಗುರುತಿಸಿ ನಾಗರಿಕ ಪ್ರಪಂಚ ಆಗಾಗ್ಗೆ ಹೊಗಳಿದರೂ, ನನ್ನ ಮಟ್ಟಿಗೆ ನಿಜ ಅರ್ಥದಲ್ಲಿ ಊರಿನಲ್ಲೇ ನೆಲೆನಿಂತ ನನ್ನೂರಿನ ಮಂದಿಯೇ ಇಂದಿಗೂ ಊರಿನ ಅಸ್ತಿತ್ವಕ್ಕೆ ಅದರ ಅಸ್ಮಿತೆಗೆ ಕಾರಣವೂ ಆಧಾರವೂ ಆಗಿರುವುದು ಸತ್ಯ. –ಡಾ.ಕೆ.ಎಸ್.ಮಲ್ಲೇಶ್ ನಾನು ಒಂದರಿಂದ ಆರನೇ ತರಗತಿಯವರೆಗೆ ಓದಿದ್ದು ನಮ್ಮೂರಿನಲ್ಲಿದ್ದ ಶಾಲೆಯಲ್ಲಿಯೇ. ಶಾಲೆಯ ಸಮಯ ಮುಂಜಾನೆ ಏಳೂವರೆಯಿಂದ ಹನ್ನೊಂದರವರೆಗೆ, ಮತ್ತೆ ಮಧ್ಯಾಹ್ನ ಮೂರರಿಂದ ಐದರವರೆಗೆ. ಶನಿವಾರ ಅರ್ಧ ದಿನ, ಭಾನುವಾರ ರಜೆ. ಶಾಲೆಗೆ ಎಷ್ಟು ಹೊತ್ತಿಗೆ ಹೊರಡಬೇಕೆನ್ನುವುದನ್ನು ನಿರ್ಧರಿಸುತ್ತಿದ್ದ […]

ಕಟ್ಟೆಯ ಪುರಾಣ

-ಮಾಲತಿ ಪಟ್ಟಣಶೆಟ್ಟಿ

ಕಟ್ಟೆಯ ಪುರಾಣ
-ಮಾಲತಿ ಪಟ್ಟಣಶೆಟ್ಟಿ

ಸ್ಮಾರ್ಟ್‍ಸಿಟಿ ಅಂತ ಕೋಟಿಗಟ್ಟಲೇ ದುಡ್ಡು ಸುರಿದವರಿಗೆ ಪೇಟೆಗಳಲ್ಲಾಗಲಿ, ವಾಯುವಿಹಾರದ ರಸ್ತೆಗಳಲ್ಲಾಗಲಿ ಅಥವಾ ತೋಟಗಳಲ್ಲಾಗಲಿ ಅಲ್ಲಲ್ಲಿ ಕಟ್ಟೆಗಳನ್ನು ಕಟ್ಟಿಸಬೇಕೆಂಬ ಕಾಳಜಿ ಬೇಡವೇ? -ಮಾಲತಿ ಪಟ್ಟಣಶೆಟ್ಟಿ     ಹೌದು,… You must be logged in to view this content. Please click here to Login

ಚೌಕಟ್ಟಿನೊಳಗೆ ಅವಿತ ಬಾಲ್ಯದ ಊರು

-ಸ್ಮಿತಾ ಅಮೃತರಾಜ್

ಚೌಕಟ್ಟಿನೊಳಗೆ ಅವಿತ ಬಾಲ್ಯದ ಊರು
-ಸ್ಮಿತಾ ಅಮೃತರಾಜ್

-ಸ್ಮಿತಾ ಅಮೃತರಾಜ್ ಇದು ಊರಿಡೀ ಗೊತ್ತಿರುವ ಸಂಗತಿಯಾದರೂ ಅದಕ್ಕೆ ಯಾರೂ ತಲೆಕೆಡಿಸಿಕೊಂಡಂತೆ ಇರಲಿಲ್ಲ; ರೆಕ್ಕೆ ಪುಕ್ಕವೂ ಕಟ್ಟಿರಲಿಲ್ಲ ಅಥವಾ ನನ್ನ ಕಿವಿಗೆ ಬಿದ್ದಿರಲಿಲ್ಲವೋ ಏನೋ! ಅಮೂಲ್ಯ ಬಾಲ್ಯದ… You must be logged in to view this content. Please click here to Login

ಒಗ್ಗರಣೆ ಲೋಕ

-ಸಹನಾ ಕಾಂತಬೈಲು

ಒಗ್ಗರಣೆ ಲೋಕ
-ಸಹನಾ ಕಾಂತಬೈಲು

-ಸಹನಾ ಕಾಂತಬೈಲು ಅಡುಗೆಯಲ್ಲಿ ಮಾತ್ರವಲ್ಲ, ಸಾಹಿತ್ಯ ಸೃಷ್ಟಿಯಲ್ಲೂ ಹದವರಿತು ಒಗ್ಗರಣೆ ಕೊಡುವುದನ್ನು ತಿಳಿದಿರಬೇಕಾಗುತ್ತದೆ. ಸಾಹಿತ್ಯದಲ್ಲಿ ಕವಿಗಳು ಒಗ್ಗರಣೆ ಹಾಕುವಷ್ಟು ಇನ್ಯಾರೂ ಹಾಕುವುದಿಲ್ಲ. ಒಬ್ಬ ಸಾಮಾನ್ಯ ರೂಪಿನ ಹೆಣ್ಣನ್ನೂ… You must be logged in to view this content. Please click here to Login

ಚಾರಿತ್ರಿಕ ನಗರಿ ಗ್ವಾಲಿಯರ್‍ನಲ್ಲಿ ನೀನಾಸಂಗೆ ಪುರಸ್ಕಾರದ ಗರಿ

-ಕವಲಕೋಡು ಕೆ. ವೆಂಕಟೇಶ

ಚಾರಿತ್ರಿಕ ನಗರಿ ಗ್ವಾಲಿಯರ್‍ನಲ್ಲಿ ನೀನಾಸಂಗೆ ಪುರಸ್ಕಾರದ ಗರಿ
-ಕವಲಕೋಡು ಕೆ. ವೆಂಕಟೇಶ

-ಕವಲಕೋಡು ಕೆ. ವೆಂಕಟೇಶ ವರ್ಷಕ್ಕೊಮ್ಮೆ ಒಂದು ವಾರ ಗ್ವಾಲಿಯರ್ ನಲ್ಲಿ ನಡೆಯುವ ಅಂತಾರಾಷ್ಟ್ರೀಯ ತಾನ್ಸೇನ್ ಸಮಾರೋಹ್‍ದಲ್ಲಿ ದೇಶ ವಿದೇಶಗಳ ಪ್ರಸಿದ್ಧ ಕಲಾವಿದರು ಗಾಯನ, ಸಂಗೀತ, ನೃತ್ಯ ಕಾರ್ಯಕ್ರಮ… You must be logged in to view this content. Please click here to Login

ಕಂಠಶೋಷಣೆ

-ವೆಂಕಟೇಶ ಮಾಚಕನೂರ

ಕಂಠಶೋಷಣೆ
-ವೆಂಕಟೇಶ ಮಾಚಕನೂರ

-ವೆಂಕಟೇಶ ಮಾಚಕನೂರ ನಾನೀಗ ಕಂಠಶೋಷಣೆ ಕುರಿತು ಮಾತ್ರ ನಿಮ್ಮನ್ನು ಸ್ವಲ್ಪ ಶೋಷಣೆ ಮಾಡಲೆತ್ನಿಸುತ್ತೇನೆ. ಶೋಷಣೆ ಅನ್ನುವುದು ತುಳಿತ, ದಮನಿತ ಅನ್ನುವ ಅರ್ಥ ನೀಡಿದರೆ, ಕಂಠಶೋಷಣೆ ಅನ್ನುವುದು ಫಲವಿಲ್ಲದ… You must be logged in to view this content. Please click here to Login

ಅಪ್ಪನೆಂಬ ಆಲ್ರೌಂಡ್ ಮೆಕ್ಯಾನಿಕ್

-ಹೇಮಂತ್ ಎಲ್

ಅಪ್ಪನೆಂಬ ಆಲ್ರೌಂಡ್ ಮೆಕ್ಯಾನಿಕ್
-ಹೇಮಂತ್ ಎಲ್

ಮನೆಯಲ್ಲಿ ಒಬ್ಬನೇ ಇದ್ದ ಬಾಲಕ ಆಲ್ರೌಂಡ್ ಅಪ್ಪನಿಂದ ಭೇಷ್ ಎನ್ನಿಸಿಕೊಳ್ಳುವ ಆಸೆ ನೀಗೀಸಿಕೊಳ್ಳಲು ಟಿವಿ ಕಾಂಪೆÇೀನೆಂಟುಗಳನ್ನು ತೆಗೆದ. ಹೀಟರ್ ಮಾಡಲು ಹೊರಟ. ಎಲ್ಲಾ ಜೋಡಿಸಿದ ಮೇಲೆ ಸ್ವಲ್ಪ… You must be logged in to view this content. Please click here to Login

ಬರೆದಂತೆ ನಡೆಯಲು ಸಾಧ್ಯವಿಲ್ಲ!

-ಗೊರೂರು ಅನಂತರಾಜು

ಬರೆದಂತೆ ನಡೆಯಲು ಸಾಧ್ಯವಿಲ್ಲ!
-ಗೊರೂರು ಅನಂತರಾಜು

‘ಇಲ್ಲಮ್ಮ ನಾನು ಕಾಲೇಜಿನಲ್ಲಿ ಓದುವಾಗ ಯಾರಿಗೂ ಪ್ರೇಮಪತ್ರ ಬರೆಯಲಿಲ್ಲ. ಆದರೆ ಕಲ್ಪನೆಯ ಕಾಳಿದಾಸ ನಾನೇ. ಕಾವ್ಯ ಮಾತ್ರ ನನ್ನ ಹೆಂಡತಿ, ನಾನೀಗ ಅವಳ ದಾಸ’ ಎಂದೆ. ಮಂಗಳ… You must be logged in to view this content. Please click here to Login

ಅಕ್ಕನೆಂಬೋ ಅಮ್ಮ

-ಗೌರಿ ಚಂದ್ರಕೇಸರಿ

ತಾಯಿ ಇಲ್ಲದ ಕೊರತೆಯನ್ನು ನೀಗಿಸುವ ಅಕ್ಕ ತಾಯಿಯ ಅನುಪಸ್ಥಿತಿಯಲ್ಲಿ ಎರಡನೆಯ ತವರಾಗಿರುತ್ತಾಳೆ. ತಾಯಿ ಇಲ್ಲದ ಹೆಣ್ಣುಮಕ್ಕಳು ತನ್ನ ಅಕ್ಕನಲ್ಲಿ ತೆರಳಿ ತವರಿನ ಸುಖವನ್ನು ಅನುಭವಿಸುತ್ತಾರೆ. -ಗೌರಿ ಚಂದ್ರಕೇಸರಿ… You must be logged in to view this content. Please click here to Login

ಅಜ್ಜೀನಾ ಬಜ್ಜಿ ಮಾಡಿ… ತಾತಂಗೆ ತಾಳಿ ಕಟ್ಟಿ…

-ನಳಿನಿ ಟಿ. ಭೀಮಪ್ಪ

ನಮ್ಮ ಅಜ್ಜೀಮನೆ ಎಂದರೆ ನಾಲ್ಕು ಜನ ಅಜ್ಜಂದಿರ ತುಂಬು ಕುಟುಂಬದ ಮನೆಯದು. ಕನಿಷ್ಠ ಮೂವತ್ತೈದು ಜನರ ವಾಸ. ಜೊತೆಗೆ ಮನೆಯಲ್ಲಿ ನಾಲ್ಕು ಜನ ಆಳುಗಳು. ಹತ್ತು, ಹದಿನೈದು… You must be logged in to view this content. Please click here to Login

ಮುಗಿಲಿಗೊಂದು ಉಯ್ಯಾಲೆ ಕಟ್ಟಿ

-ಸ್ಮಿತಾ ಅಮೃತರಾಜ್

ಮುಗಿಲಿಗೊಂದು ಉಯ್ಯಾಲೆ ಕಟ್ಟಿ
-ಸ್ಮಿತಾ ಅಮೃತರಾಜ್

-ಸ್ಮಿತಾ ಅಮೃತರಾಜ್ ಉಯ್ಯಾಲೆ ಆಡುತ್ತಿದ್ದ ಸಮಯದಲ್ಲಿ ಎರಡು ಹಗ್ಗವನ್ನು ಬಲವಾಗಿ ಹಿಡಿದುಕೊಂಡು, ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡು, ಅದೆಷ್ಟು ರಭಸದಲ್ಲಿ ತೂಗಿಸಿಕೊಳ್ಳುತ್ತಿದ್ದೆವೆಂದರೆ ಮುಗಿಲಿಗೆ ಕಾಲು ತಾಕಲು ಸ್ವಲ್ಪವೇ ಕಡಿಮೆ… You must be logged in to view this content. Please click here to Login

ಜಪಾನ ಹಕ್ಕಿ ಹಾರಿಬಂತು ಕನ್ನಡ ಹಕ್ಕಲಕ್ಕೆ!

-ಪ್ರೊ.ಜಿ.ಎಚ್.ಹನ್ನೆರಡುಮಠ

ಜಪಾನ ಹಕ್ಕಿ ಹಾರಿಬಂತು  ಕನ್ನಡ ಹಕ್ಕಲಕ್ಕೆ!
-ಪ್ರೊ.ಜಿ.ಎಚ್.ಹನ್ನೆರಡುಮಠ

-ಪ್ರೊ.ಜಿ.ಎಚ್.ಹನ್ನೆರಡುಮಠ ಆ ಫಾರೆಸ್ಟ್ ಆಫೀಸರು ಜಿಲ್ಲಾ ಪಕ್ಷಿಸರ್ಜನ್ ಮತ್ತು ಗಾರ್ಡುಗಳೊಂದಿಗೆ ಬಂದ. ಅದರ ಮೆಡಿಕಲ್ ಟೆಸ್ಟ್ ಆತು. ಆ ಸರ್ಜನ್ ದಿಲ್ಲಿಗೆ ಅದನ್ನು ಸಾಗಿಸಲು ಯಸ್ ರಿಪೋರ್ಟು… You must be logged in to view this content. Please click here to Login

ರಾಜಕೀಯ ನಿಘಂಟು

-ವೆಂಕಟೇಶ ಮಾಚಕನೂರ

ರಾಜಕೀಯ ನಿಘಂಟು
-ವೆಂಕಟೇಶ ಮಾಚಕನೂರ

-ವೆಂಕಟೇಶ ಮಾಚಕನೂರ ಆಂಗ್ಲ ಭಾಷೆಯ ಕೋಶಗಳಿಗೆ ಲೆಕ್ಕವಿಲ್ಲ. ಒಂದೊಂದು ಅಕ್ಷರಗಳಿಗೆ ಒಂದು ಕೋಶ ಇವೆ. ಇತರ ಅನೇಕ ಭಾಷೆಗಳಲ್ಲೂ ಇವೆ. ಹೀಗೆ ವಿಷಯವಾರು ನಿಘಂಟುಗಳಿರುವಾಗ ರಾಜಕೀಯ ಪಾರಿಭಾಷಿಕ… You must be logged in to view this content. Please click here to Login

‘ಕನ್ನಡಕ’? ‘ಕಣ್ಣಡಕ’

-ಟಿ.ಕೆ.ಗಂಗಾಧರ ಪತ್ತಾರ

‘ಕನ್ನಡಕ’? ‘ಕಣ್ಣಡಕ’
-ಟಿ.ಕೆ.ಗಂಗಾಧರ ಪತ್ತಾರ

-ಟಿ.ಕೆ.ಗಂಗಾಧರ ಪತ್ತಾರ ‘ಕಣ್ಣಡಕ’ ಎಂಬುದು ‘ಕನ್ನಡಕ’ ಎಂದಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ‘ಕಣ್ಣಡಕ’ಕ್ಕೆ ಅರ್ಥವಿದೆ; ‘ಕಣ್ಣು’ಗಳಿಗೆ ಅಡಕವಾದದ್ದು ಕಣ್ಣಡಕ. ಹಾಗಾದರೆ ‘ಕನ್ನಡಕ’ ಪದಕ್ಕೆ ಏನರ್ಥ? ಸಾಮಾನ್ಯವಾಗಿ ನರ-ನಾರಿಯರ ವಯಸ್ಸು… You must be logged in to view this content. Please click here to Login

ಅತ್ತೆ ಅಮ್ಮನಾಗುವ ಅಚ್ಚರಿ!

-ಡಾ.ವಸುಂಧರಾ ಭೂಪತಿ

ಅತ್ತೆ ಅಮ್ಮನಾಗುವ ಅಚ್ಚರಿ!
-ಡಾ.ವಸುಂಧರಾ ಭೂಪತಿ

-ಡಾ.ವಸುಂಧರಾ ಭೂಪತಿ ಜಗತ್ತಿನ ಓಟದ ಜೊತೆಗೆ ನನ್ನ ಅತ್ತೆಯವರ ನಡಿಗೆಯೂ ಇದೆ. ಅವರು ಆಧುನಿಕತೆಗೆ ತೆರೆÀದುಕೊಳ್ಳುವ ಮನೋಭಾವದವರು; ಸ್ತ್ರೀವಾದವನ್ನು ಓದದೆಯೇ ಸ್ತ್ರೀವಾದಿಯಾಗಿರುವವರು. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧಿಯವರನ್ನು… You must be logged in to view this content. Please click here to Login

ವ್ಹಾಹ್! ಕಿಂಗ್!

- ಜಿ.ಎನ್.ರಂಗನಾಥ ರಾವ್

ವ್ಹಾಹ್! ಕಿಂಗ್!
- ಜಿ.ಎನ್.ರಂಗನಾಥ ರಾವ್

ಮುಂಜಾನೆ-ಸಂಜೆಯ ಈ ಎಡತಾಕುವಿಕೆಗೆ ಕನ್ನಡದಲ್ಲಿ ವಾಯು ವಿಹಾರ, ತಿರುಗಾಟ ಎನ್ನುವ ಸುಂದರ ಪ್ರಯೋಗಗಳಿರುವಾಗ ವಾಕಿಂಗ್ ಎನ್ನುವ ಆಂಗ್ಲ ವ್ಯಾಮೊಹ ಏಕೆ? ಎನ್ನುವುದು ನನ್ನ ತಕರಾರು. `ವಾಕಿಂಗ್’ನಲ್ಲಿ `ಕಿಂಗ್’… You must be logged in to view this content. Please click here to Login

ಅಜ್ಜಿ ಅಡುಗೆ, ಗಾಂಧೀ ಮಾದರಿಗೆ ಮರು ನಡಿಗೆ!

- ಪ್ರೊ.ಶಿವರಾಮಯ್ಯ

ಅಜ್ಜಿ ಅಡುಗೆ, ಗಾಂಧೀ ಮಾದರಿಗೆ ಮರು ನಡಿಗೆ!
- ಪ್ರೊ.ಶಿವರಾಮಯ್ಯ

ಪ್ರಸ್ತುತ ಕೊರೊನಾ ಪಿಡುಗಿನಿಂದ ನಾವು ದೂರ ಉಳಿಯಬೇಕಾದರೆ ಪುನಃ ಅಜ್ಜಿ ಮಾಡುತ್ತಿದ್ದ ಅಡುಗೆ ಪದ್ಧತಿಗೆ, ಗಾಂಧಿಯ ಮಾದರಿಗೆ ಮರು ಪಯಣ ಮಾಡುವುದು ಅನಿವಾರ್ಯ. – ಪ್ರೊ.ಶಿವರಾಮಯ್ಯ ಎಂಬತ್ತು… You must be logged in to view this content. Please click here to Login

ಚಟ ಚಕ್ರವರ್ತಿಗಳ ದಿಟ ಚಿತ್ರಗಳು!

-ಗುರುಪ್ರಸಾದ ಕುರ್ತಕೋಟಿ

ಚಟ ಚಕ್ರವರ್ತಿಗಳ ದಿಟ ಚಿತ್ರಗಳು!
-ಗುರುಪ್ರಸಾದ ಕುರ್ತಕೋಟಿ

ಚಟ ಚಕ್ರವರ್ತಿಗಳು ತಮ್ಮದೇ ಆದ ಕಾರಣಗಳನ್ನು ಕೊಟ್ಟುಕೊಂಡು ತಮ್ಮ ಚಟಾದಿಗಳನ್ನು ತಮ್ಮ ಅಂತ್ಯದವರೆಗೆ ಕಾದಿರಿಸಿಕೊಳ್ಳುತ್ತಾರೆ. ಕೆಲವರದು ಸುಖಾಂತವಾದರೆ, ಇನ್ನೂ ಎಷ್ಟೋ ದುಃಖಾಂತಗಳು! ಯಾರಾದರೂ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡಾಗ… You must be logged in to view this content. Please click here to Login

ರಬ್ಬರ್ ಇಡ್ಲಿ!

-ನರೇಂದ್ರ ರೈ ದೇರ್ಲ

ರಬ್ಬರ್ ಇಡ್ಲಿ!
-ನರೇಂದ್ರ ರೈ ದೇರ್ಲ

ಇಡೀ ಕ್ಲಾಸುರೂಂಗೆ ಕಮಟು ವಾಸನೆ ಬೀರುತ್ತಿದ್ದ ಅಂಗೈ ತುಂಬುವ ರಬ್ಬರ್ ಇಡ್ಲಿಯನ್ನು ಎತ್ತಿ ಎತ್ತಿ ಶಾಂತಣ್ಣ ಕಾಗದದ ಮೇಲಿನ ಅಕ್ಷರಗಳನ್ನು ಉಜ್ಜುವಾಗ ಆನಂದ ಮೇಷ್ಟ್ರ ಕೈಗೆ ಸಿಕ್ಕಿ… You must be logged in to view this content. Please click here to Login