ಅಂತರ್ಗತ ಮೌಢ್ಯಕ್ಕೆ ಕಾನೂನು ಮದ್ದಲ್ಲ

-ನಾ ದಿವಾಕರ

ಅಂತರ್ಗತ ಮೌಢ್ಯಕ್ಕೆ ಕಾನೂನು ಮದ್ದಲ್ಲ
-ನಾ ದಿವಾಕರ

ವರ್ಷಕ್ಕೊಮ್ಮೆ ದೇವರಿಗೆ ಹರಕೆ ಹೊತ್ತು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದ್ದ ಜನಸಮುದಾಯಗಳು ಈಗ ಹೊಸ ಪೂಜಾ ವಿಧಾನಗಳು, ವ್ರತಾಚರಣೆಗಳು ಮತ್ತು ಹೋಮಗಳಲ್ಲಿ ಸಾಂತ್ವನ ಕಾಣುತ್ತಿವೆ. ಹಾಗಾಗಿಯೇ ವಾಸ್ತುಹೋಮ, ಗಣಹೋಮ, ಸತ್ಯನಾರಾಯಣ ಪೂಜೆಯಂತಹ ಮೌಢ್ಯಾಚರಣೆಯ ಸಾಧನಗಳು ಗ್ರಾಮ ಗ್ರಾಮಕ್ಕೂ ವ್ಯಾಪಿಸುತ್ತಿವೆ. –ನಾ ದಿವಾಕರ ಇತಿಹಾಸ ಕಾಲದಿಂದಲೂ ಮಾನವ ಸಮಾಜದಲ್ಲಿ ಮೌಢ್ಯ ತನ್ನ ಜೀವಂತಿಕೆಯನ್ನು ಉಳಿಸಿಕೊಂಡೇ ಬಂದಿದೆ. ಮೂಲತಃ ಮನುಷ್ಯ ತನ್ನ ಬದುಕಿನಲ್ಲಿ ತಾನು ಸ್ವಾನುಭವದಿಂದ ಅಥವಾ ಅನುಭಾವದಿಂದ ಕಂಡುಕೊಳ್ಳಲಾಗದ ವಿದ್ಯಮಾನಗಳನ್ನು ಅತೀತ ಶಕ್ತಿಗಳಲ್ಲಿ ಕಾಣಲು ಪ್ರಯತ್ನಿಸುತ್ತಾನೆ. ಹಾಗೆಯೇ ತನ್ನ […]

ಶಿಕ್ಷಣ ವ್ಯವಸ್ಥೆ ಬದಲಾಗಬೇಕು

-ನಟೇಶ್ ಬಿ. ದೊಡ್ಡಹಟ್ಟಿ

ಶಿಕ್ಷಣ ವ್ಯವಸ್ಥೆ ಬದಲಾಗಬೇಕು
-ನಟೇಶ್ ಬಿ. ದೊಡ್ಡಹಟ್ಟಿ

ಮೂಢ ನಂಬಿಕೆಗಳನ್ನು ಬೇರು ಸಹಿತ ಕಿತ್ತೆಸೆಯಲು ಕಾನೂನು ಬಲ ಬಹುಮುಖ್ಯ. ಜೊತೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ವೈಜ್ಞಾನಿಕ ಅರಿವು ಮೂಡಿಸುವಂತಹ ಪಠ್ಯ ಸದೃಢವಾಗಿರಬೇಕು. –ನಟೇಶ್ ಬಿ. ದೊಡ್ಡಹಟ್ಟಿ ನಮ್ಮ ಸಮಾಜದಲ್ಲಿರುವ ಮೂಢನಂಬಿಕೆಗಳು ಅವೈಜ್ಞಾನಿಕ ಆಚರಣೆಗಳಿಂದ ಆಗುತ್ತಿರುವ ದುಷ್ಪರಿಣಾಮಗಳು ಅನಾಹುತಗಳು, ಅವಘಡಗಳು, ಅನ್ಯಾಯ, ಮೋಸ, ವಂಚನೆ, ಶೋಷಣೆ ಇತ್ಯಾದಿಗಳ ಬಗ್ಗೆ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಅರಿವು ಮೂಡಿಸಬೇಕು. ಅಂತಹ ಪಠ್ಯ ನಮ್ಮ ಮಕ್ಕಳಿಗೆ ಇರಬೇಕು. ಇಂತಹ ವೈಜ್ಞಾನಿಕ, ವೈಚಾರಿಕ ವಿಚಾರಗಳನ್ನು ಪಠ್ಯಗಳಲ್ಲಿ ಅಳವಡಿಸಲು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ […]

ಅಗಲಿದ ಗೆಳತಿಯ ಅಳಿಯದ ನೆನಪುಗಳು

-ಪದ್ಮಾ ಶ್ರೀರಾಮ

ಅಗಲಿದ ಗೆಳತಿಯ ಅಳಿಯದ ನೆನಪುಗಳು
-ಪದ್ಮಾ ಶ್ರೀರಾಮ

ಇತ್ತೀಚೆಗೆ ನಮ್ಮನ್ನು ಅಗಲಿದ ಪ್ರಿಯ ಗೆಳತಿ ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರೊಂದಿಗಿನ ನನ್ನ ನೆನಪುಗಳು ಅರ್ಧ ಶತಮಾನಕ್ಕೂ ಹಿಂದಕ್ಕೆ ಸರಿಯುತ್ತವೆ. ನೆನಪಿನಾಳದಿಂದ ಮೂಡಿ ಬರುವ ಸ್ಮøತಿ ಚಿತ್ರಗಳಲ್ಲಿ ಅಗತ್ಯವಾಗಿ ತೇಜಸ್ವಿಯವರೂ ಕಾಣಿಸಿಕೊಳ್ಳುತ್ತಾರೆ. –ಪದ್ಮಾ ಶ್ರೀರಾಮ ನನ್ನ ಪತಿ ಪ್ರೊ.ಬಿ.ಎನ್.ಶ್ರೀರಾಮ ಮತ್ತು ತೇಜಸ್ವಿಯವರ ಸ್ನೇಹ ಸಂಬಂಧಕ್ಕೆ, ನಮ್ಮ ಮದುವೆಯ ನಂತರ ನಾನೂ ಸೇರ್ಪಡೆಯಾದೆ. ನಮ್ಮ ಮೊದಲ ಭೇಟಿ ಎಂದರೆ ಐವತ್ತು ವರ್ಷಗಳ ಹಿಂದಿನ ಕಾಲಮಾನದ ಜನಜೀವನದ ಒಂದು ಜಲಕ್ ಎನ್ನಬಹುದು. ಒಂದು ದಿನ ನಾವಿಬ್ಬರೂ ಮೈಸೂರಿಂದ ಹೊರಟು ಜನ್ನಾಪುರ […]

ಆರೋಗ್ಯ ಮಂತ್ರಿಯ ಅಗಾಧ ಭ್ರಷ್ಟಾಚಾರ!

-ಆರ್.ಪಿ.ವೆಂಕಟೇಶಮೂರ್ತಿ

ಆರೋಗ್ಯ ಮಂತ್ರಿಯ ಅಗಾಧ ಭ್ರಷ್ಟಾಚಾರ!
-ಆರ್.ಪಿ.ವೆಂಕಟೇಶಮೂರ್ತಿ

ಕೋತಿ ತಾನು ಕೆಟ್ಟಿದ್ದಲ್ಲದೆ, ವನ್ನವನ್ನೆಲ್ಲಾ ಕೆಡಿಸಿತು ಎಂಬ ಗಾದೆ ಮಾತಿದೆ. ಈ ಸುಧಾಕರ್ ತನ್ನ ಜೊತೆಗೆ ಎರಡೂ ಇಲಾಖೆಗಳ ಅನೇಕ ಅಧಿಕಾರಿಗಳನ್ನು ನಿರ್ದೇಶಕರನ್ನು, ಪ್ರಾಧ್ಯಾಪಕರನ್ನು, ಸಹಪ್ರಾಧ್ಯಾಪಕರನ್ನು ಸಿಬ್ಬಂದಿಯನ್ನು ಭ್ರಷ್ಟಗೊಳಿಸುತ್ತಿದ್ದಾರೆ. –ಆರ್.ಪಿ.ವೆಂಕಟೇಶಮೂರ್ತಿ ನನ್ನ ಪರಿಚಿತ ಕುಟುಂಬದವರ ಮಗ ಹಾಸನದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್ ಮುಗಿಸಿ, ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಈ ಪೋಷಕರು ನನ್ನ ಬಳಿ ಬಂದು ಹಾಸನ ಜಿಲ್ಲೆಯ ಯಾವುದಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಕೊಡಿಸಲು ಸಾಧ್ಯವೇ ಎಂದು ಕೇಳಿದ್ದರು. ಆರೋಗ್ಯ ಇಲಾಖೆಯ ಕೆಲವು ಅಧಿಕಾರಿಗಳನ್ನು […]

ಭಾರತದಲ್ಲಿ ಕೋವಿಡ್: ಸಾಂಕ್ರಾಮಿಕದಿಂದ ಸ್ಥಳಿಕವಾಗಿ ಪರಿವರ್ತನೆ

-ನಾ ದಿವಾಕರ

ಭಾರತದಲ್ಲಿ ಕೋವಿಡ್: ಸಾಂಕ್ರಾಮಿಕದಿಂದ ಸ್ಥಳಿಕವಾಗಿ ಪರಿವರ್ತನೆ
-ನಾ ದಿವಾಕರ

ವಿಶ್ವದಲ್ಲಿ ಸಾಂಕ್ರಾಮಿಕ (ಚಿಟಿಜಛಿ) ಹಂತವನ್ನು ದಾಟಿ ಸ್ಥಳಿಕ (ಇಟಿಜಛಿ) ಹಂತಕ್ಕೆ ಮನ್ವಂತರ ಹೊಂದಿದ ನಂತರ, ಈ ಹಂತವನ್ನು ಹೆಚ್ಚು ಕಾಲ ಸ್ಥಿರವಾಗಿ ಕಾಪಾಡಿಕೊಂಡು ಬಂದಿರುವ ಏಕೈಕ ರಾಷ್ಟ್ರ ಭಾರತ ಎನ್ನುವುದು ಹೆಮ್ಮೆಯ ವಿಚಾರ. ಕೋವಿಡ್-19 ಎದುರಿಸುವುದು ಹೇಗೆ ಎಂದು ಇಡೀ ವಿಶ್ವಕ್ಕೆ ತೋರಿಸಲು ಇದು ಸಕಾಲ. –ನಾ ದಿವಾಕರ ಕೋವಿಡ್ ಇನ್ನೂ ನಿವಾರಣೆಯಾಗಿಲ್ಲ. ಸದ್ಯದಲ್ಲಿ ಪೂರ್ಣ ನಿವಾರಣೆಯಾಗುವ ಸಂಭವವೂ ಕಾಣುತ್ತಿಲ್ಲ. ಅನೇಕ ದೇಶಗಳಲ್ಲಿ ಕೋವಿಡ್ ಸೋಂಕು ಇನ್ನೂ ವ್ಯಾಪಕವಾಗಿ ಹರಡುತ್ತಲೇ ಇದ್ದು, ಐರೋಪ್ಯ ರಾಷ್ಟ್ರಗಳಲ್ಲಿ, ಚೀನಾ, ಬ್ರಿಟನ್, […]

ಮೌಢ್ಯಮಾಪನ: ನಿಲುವು ಸ್ಪಷ್ಟವಾಗಿರಲಿ

-ಸುಧೀಂದ್ರ ಬುಧ್ಯ

ಮೌಢ್ಯಮಾಪನ: ನಿಲುವು ಸ್ಪಷ್ಟವಾಗಿರಲಿ
-ಸುಧೀಂದ್ರ ಬುಧ್ಯ

ಭಾರತ ಬಹುಸಂಸ್ಕೃತಿಯ ದೇಶ. ಇಲ್ಲಿ ಹತ್ತಾರು ಮತ ಪಂಥಗಳು, ಸಂಪ್ರದಾಯಗಳು, ರೀತಿ ರಿವಾಜುಗಳು ಇವೆ. ಮೂಢನಂಬಿಕೆ ನಿಷೇಧ ಕಾನೂನು ಈ ಎಲ್ಲ ಮತ ಸಂಪ್ರದಾಯಗಳಲ್ಲಿನ ಮೌಢ್ಯವನ್ನು ಚರ್ಚಿಸಬೇಕಾಗುತ್ತದೆ. ಏಕರೂಪದ ಕಾನೂನಿಗೆ ಮನ್ನಣೆ ಹೆಚ್ಚು. ಕೇವಲ ಒಂದು ಮತ ಅಥವಾ ಪಂಥದ ಆಚರಣೆಗಳನ್ನಷ್ಟೇ ನಿಕಷಕ್ಕೆ ಒಡ್ಡಿದರೆ, ಆ ಪ್ರಕ್ರಿಯೆಯನ್ನು ರಾಜಕೀಯ ಪಕ್ಷಗಳು ಸ್ವಹಿತಾಸಕ್ತಿಗೆ, ಮತಬ್ಯಾಂಕಿನ ಧ್ರುವೀಕರಣಕ್ಕೆ ಬಳಸಿಕೊಳ್ಳುತ್ತವೆ. –ಸುಧೀಂದ್ರ ಬುಧ್ಯ ಇದು ಕೇವಲ ಭಾರತಕ್ಕಷ್ಟೇ ಸೀಮಿತವಾದ ಸಂಗತಿಯಲ್ಲ. ಜಗತ್ತಿನ ಎಲ್ಲ ದೇಶಗಳಲ್ಲೂ, ಎಲ್ಲ ಬಗೆಯ ಜನರಲ್ಲೂ ಅವರವರ ನಂಬಿಕೆಗಳ […]

ಮೂಢನಂಬಿಕೆ ಮತ್ತು ಕಾನೂನು: ಸಾಂದರ್ಭಿಕ ಸಂಘರ್ಷ

-ಡಾ.ಶಿವಮೂರ್ತಿ ಮುರುಘಾ ಶರಣರು

ಮೂಢನಂಬಿಕೆ ಮತ್ತು ಕಾನೂನು: ಸಾಂದರ್ಭಿಕ ಸಂಘರ್ಷ
-ಡಾ.ಶಿವಮೂರ್ತಿ ಮುರುಘಾ ಶರಣರು

ಅರಿವಿನ ಜಾಗೃತಿಯು ಮೂಢನಂಬಿಕೆ ನಿವಾರಣೆಗೆ ಸಹಕಾರಿ. ಅರಿವಿನ ಆಂದೋಲನದ ಅಗತ್ಯ. –ಡಾ.ಶಿವಮೂರ್ತಿ ಮುರುಘಾ ಶರಣರು ಸಮಾಜವು ಸಂಪ್ರದಾಯಬದ್ಧವಾಗಿದೆ. ಸಂಪ್ರದಾಯಬದ್ಧ ಸಮಾಜವು ನಿಂತ ನೀರಿನಂತೆ. ಅದರಲ್ಲಿ ಎಲ್ಲ ರೀತಿಯ ಮಾಲಿನ್ಯ, ಕಶ್ಮಲ. ನಿಂತ ನೀರಿನ ಕಶ್ಮಲ ನಿವಾರಣೆ ಆಗಬೇಕೆಂದರೆ, ಅದಕ್ಕೆ ಹರಿಯುವ ನೀರು ಸೇರಬೇಕು; ಇಲ್ಲವೆ ಹಳೆಯ ನೀರು ಹೊರ ಹೋಗುವಂತೆ ಮಾಡಬೇಕು. ಏನೆಲ್ಲ ಕೊಳೆ, ಕಸ, ದುರ್ವಾಸನೆ. ನಿಂತ ನೀರಲ್ಲಿ ಸೊಳ್ಳೆಗಳು ವಾಸಿಸುತ್ತವೆ, ಅಲ್ಲೆ ಸಂಸಾರ ಹೂಡುತ್ತವೆ. ಇತ್ತೀಚಿನ ದಿನಗಳಲ್ಲಿ ಸೊಳ್ಳೆಗಳಿಂದಾಗಿ ಮಲೇರಿಯ, ಡೆಂಗ್ಯು, ಟೈಫಾಯಿಡ್, ಮೆದುಳು […]

ಒಟಿಟಿ ಎಂಬ ಮನರಂಜನೆಯ ಮಾಯಾಲೋಕ

-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ಒಟಿಟಿ ಎಂಬ ಮನರಂಜನೆಯ ಮಾಯಾಲೋಕ
-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ಪ್ರಸ್ತುತ ಚಾಲ್ತಿಯಲ್ಲಿರುವ 40ಕ್ಕೂ ಅಧಿಕ ಒಟಿಟಿ ವಾಹಿನಿಗಳು ಮುಂದಿನ ವರ್ಷಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಟ್ಟಣ ಪ್ರದೇಶಗಳನ್ನು ಪ್ರವೇಶಿಸಲಿವೆ. 2023ರ ವೇಳೆಗೆ ದೇಶದ ಒಟಿಟಿ ಮಾರುಕಟ್ಟೆ 37,500 ಕೋಟಿ ರೂ ತಲುಪುವ ಸಾಧ್ಯತೆ ಇದೆ. –ಡಾ.ಎ.ಎಸ್.ಬಾಲಸುಬ್ರಹ್ಮಣ್ಯ ಕಳೆದ ಎರಡು ವರ್ಷಗಳಲ್ಲಿ ಮಿಂಚಿನ ವೇಗದಲ್ಲಿ ಬೆಳೆದ ಮನರಂಜನಾ ಮಾಧ್ಯಮವೆಂದರೆ ಒಟಿಟಿ ಎಂಬ ಅಂತರ್ಜಾಲ ಆಧಾರಿತ ಆಧುನಿಕ ತಂತ್ರಜ್ಞಾನ. ಒಟಿಟಿ (ಓವರ್ ದಿ ಟಾಪ್) ಎಂದರೆ ಕೇಬಲ್ ಇಲ್ಲವೇ ಡಿಶ್ ಗಳ ಮೇಲೆ ಅವಲಂಬನೆ ಇಲ್ಲದೆ ನೇರವಾಗಿ ಅಂತರ್ಜಾಲ ಇರುವವರ ಮನೆಗೆ […]

ಕನ್ನಡ ಸಾಹಿತ್ಯದಲ್ಲಿ ಗರುಡ ವಿಮರ್ಶೆ!

-ರಂಗನಾಥ ಕಂಟನಕುಂಟೆ

ಕನ್ನಡ ಸಾಹಿತ್ಯದಲ್ಲಿ  ಗರುಡ ವಿಮರ್ಶೆ!
-ರಂಗನಾಥ ಕಂಟನಕುಂಟೆ

ಪ್ರೊ.ನಿತ್ಯಾನಂದ ಶೆಟ್ಟಿಯವರ ‘ಮಾರ್ಗಾನ್ವೇಶಣೆ’ ಕೃತಿಯ ಬಗೆಗೆ ‘ಸಮಾಜಮುಖಿ’ ಸೆಪ್ಟೆಂಬರ್ ಸಂಚಿಕೆಯಲ್ಲಿ ಪುಸ್ತಕ ವಿಮರ್ಶೆಯನ್ನು ಬರೆದಿದ್ದೆ. ಅದಕ್ಕೆ ಪ್ರತಿಯಾಗಿ ಅಕ್ಟೋಬರ್ ಸಂಚಿಕೆಯಲ್ಲಿ ಅಮರ್ ಹೊಳೆಗದ್ದೆಯವರು ‘ಮಾರ್ಗಾನ್ವೇಶಣೆ’ಯ ವಿಮರ್ಶೆ: ವಿಮರ್ಶಕರ… You must be logged in to view this content. Please click here to Login

ಪದವಿಪೂರ್ವ ವಿದ್ಯಾರ್ಥಿಗಳಿಗೆ ಕನ್ನಡವೇಕೆ ಬೇಡದ ಭಾಷೆ?

-ವನಿತಾ ಪಿ. ವಿಶ್ವನಾಥ್ -ಅಮರ ಬಿ.

ಪದವಿಪೂರ್ವ ದ್ವಿತೀಯ ಭಾಷೆಯ ಕನ್ನಡ ಪಠ್ಯಕ್ರಮವು ಸ್ಥಳೀಯ ಸಾಂಸ್ಕೃತಿಕ ಸೊಗಡನ್ನೂ, ರಾಜಿಯಿಲ್ಲದ ಗುಣಮಟ್ಟವನ್ನೂ ಹೊತ್ತು ನಿಂತಿದೆ. ಇದನ್ನು ಆಗುಮಾಡಿದ ಪಠ್ಯಪುಸ್ತಕ ಕಮಿಟಿಯ ಎಲ್ಲಾ ಸದಸ್ಯರೂ ಶ್ಲಾಘನಾರ್ಹರು. ಹೀಗೆ… You must be logged in to view this content. Please click here to Login

ಸಾಮುದಾಯಿಕ ಕ್ರಿಯಾ ಯೋಜನೆ ಬೇಕು

-ರಾಜೇಂದ್ರ ಚೆನ್ನಿ

ಸಾಮುದಾಯಿಕ ಕ್ರಿಯಾ ಯೋಜನೆ ಬೇಕು
-ರಾಜೇಂದ್ರ ಚೆನ್ನಿ

ಭಾಷೆ ಯಾವಾಗಲೂ ರಾಜಕೀಯ, ಸಾಂಸ್ಕತಿಕ ರಾಜಕೀಯದ ಅವಿನಾ ಭಾಗವೇ ಅಗಿರುತ್ತದೆ. ಹೀಗಾಗಿ ಬಹುಭಾಷಿಕತೆಯನ್ನು ಕೇವಲ ಆದರ್ಶ, ಭಾವುಕ ನೆಲೆಯಲ್ಲಿ ನೋಡಲಾಗದು. -ರಾಜೇಂದ್ರ ಚೆನ್ನಿ     ಕನ್ನಡ… You must be logged in to view this content. Please click here to Login

ಮಲಯಾಳಂ ಮತ್ತು ಕನ್ನಡ ಭಾಷಾ ಸಾಹಿತ್ಯ ಸಂಪರ್ಕ ಸೇತುವೆ ನಿರ್ಮಿಸಿದವರು

-ಮುಸ್ತಾಫ ಕೆ.ಎಚ್.

ಮಲಯಾಳಂ ಮತ್ತು ಕನ್ನಡ ಭಾಷಾ ಸಾಹಿತ್ಯ ಸಂಪರ್ಕ ಸೇತುವೆ ನಿರ್ಮಿಸಿದವರು
-ಮುಸ್ತಾಫ ಕೆ.ಎಚ್.

ಕನ್ನಡ ನೆಲದಲ್ಲಿ ಬದುಕಿ, ಕನ್ನಡವನ್ನು ಬಹುವಾಗಿ ಪ್ರೀತಿಸುತ್ತಾ ಮಲಯಾಳಂ ಭಾಷೆಯ ಸಾಹಿತ್ಯ, ಸಂಸ್ಕತಿ ಚಿಂತನೆಗಳನ್ನು ಅನುವಾದಗಳ ಮೂಲಕ ಕನ್ನಡ ಸಾಹಿತ್ಯ ವಲಯದೊಳಗೆ ಪಸರಿಸಿದ ಬಹುಭಾಷಿಕ ಕನ್ನಡಿಗರ ಬಗ್ಗೆ… You must be logged in to view this content. Please click here to Login

ಮಾರ್ಗಾನ್ವೇಷಣೆ’ಯ ವಿಮರ್ಶೆ: ವಿಮರ್ಶಕರ ಓದಿನ ಬಿಕ್ಕಟ್ಟುಗಳು!

-ಅಮರ್ ಹೊಳೆಗದ್ದೆ

ಮಾರ್ಗಾನ್ವೇಷಣೆ’ಯ ವಿಮರ್ಶೆ: ವಿಮರ್ಶಕರ ಓದಿನ ಬಿಕ್ಕಟ್ಟುಗಳು!
-ಅಮರ್ ಹೊಳೆಗದ್ದೆ

-ಅಮರ್ ಹೊಳೆಗದ್ದೆ  ಕಂಟನಕುಂಟೆ ಅವರು ಕೃತಿಯ ಅವಲೋಕನದಲ್ಲಿ ನಿತ್ಯಾನಂದ ಶೆಟ್ಟರ ಮೇಲೆ ಕ್ಷುದ್ರ ಆರೋಪಗಳನ್ನು ಮಾಡುವುದರಲ್ಲಿ ಸುಖಿಸುತ್ತಾರೆ. ‘ಮಾರ್ಗಾನ್ವೇಷಣೆ’ಯನ್ನು ಇಡಿಯಾಗಿ ಸಮಚಿತ್ತದಿಂದ ಓದಿದ್ದರೂ ಅವರಿಂದ ಇಂತಹ ಅಸಂಗತ… You must be logged in to view this content. Please click here to Login

ಶ್ರೀಲಂಕಾದ ಕೃಷಿ ಬಿಕ್ಕಟ್ಟು ಭಾರತಕ್ಕೆ ಎಚ್ಚರಿಕೆ ಘಂಟೆ!

-ಸ್ವಾಮಿನಾಥನ್ ಅಯ್ಯರ್

ಶ್ರೀಲಂಕಾದ ಕೃಷಿ ಬಿಕ್ಕಟ್ಟು ಭಾರತಕ್ಕೆ ಎಚ್ಚರಿಕೆ ಘಂಟೆ!
-ಸ್ವಾಮಿನಾಥನ್ ಅಯ್ಯರ್

-ಸ್ವಾಮಿನಾಥನ್ ಅಯ್ಯರ್ ಅನು: ಪ್ರಸಾದ ಕುಂದೂರು ಸಾವಯವ ಕೃಷಿಯನ್ನು ಅವೈಜ್ಞಾನಿಕವಾಗಿ ಹೆಚ್ಚು ಪೆ್ರೀತ್ಸಾಹಿಸಲು ಹೊರಟರೆ ಭಾರತ ಸರ್ಕಾರ ಮತ್ತೆ ಮೂರ್ಖವಾಗುವುದರಲ್ಲಿ ಸಂಶಯವಿಲ್ಲ! ಭಾರತ ಸಾವಯವ ಕೃಷಿಯತ್ತ ಸಾಗುತ್ತಿದೆ.… You must be logged in to view this content. Please click here to Login

ನಮ್ಮ ಒಕ್ಕೂಟ ವ್ಯವಸ್ಥೆ ಹೇಗಿದೆ? ಹೇಗಿರಬೇಕು?

-ಡಾ.ಟಿ.ಆರ್.ಚಂದ್ರಶೇಖರ

ನಮ್ಮ ಒಕ್ಕೂಟ ವ್ಯವಸ್ಥೆ ಹೇಗಿದೆ? ಹೇಗಿರಬೇಕು?
-ಡಾ.ಟಿ.ಆರ್.ಚಂದ್ರಶೇಖರ

-ಡಾ.ಟಿ.ಆರ್.ಚಂದ್ರಶೇಖರ ನಮ್ಮ ಸಂವಿಧಾನವು ಮೂಲತಃ ಒಕ್ಕೂಟ ಸ್ವರೂಪದ್ದು ಎಂಬುದಕ್ಕೆ ಇದರ ಏಳನೆಯ ಅನುಸೂಚಿಯ ಪರಿಚ್ಛೇದ 246ರÀಲ್ಲಿನ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ ನಡುವಿನ ಪ್ರಕಾರ್ಯಗಳ ಹಂಚಿಕೆಯ ನಿಯಮ… You must be logged in to view this content. Please click here to Login

ಒಕ್ಕೂಟ ವ್ಯವಸ್ಥೆಯ ಏಳುಬೀಳುಗಳು

-ಡಾ. ವೆಂಕಟಾಚಲ ಹೆಗಡೆ

ಒಕ್ಕೂಟ ವ್ಯವಸ್ಥೆಯ ಏಳುಬೀಳುಗಳು
-ಡಾ. ವೆಂಕಟಾಚಲ ಹೆಗಡೆ

-ಡಾ. ವೆಂಕಟಾಚಲ ಹೆಗಡೆ ನಮ್ಮ ದೇಶದ ಒಕ್ಕೂಟ ವ್ಯವಸ್ಥೆ ಈಗಿನ ಸಂದರ್ಭದಲ್ಲಿ ಕೇಂದ್ರದತ್ತ ಹೆಚ್ಚು ವಾಲುತ್ತಿದೆಯೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಸಂವಿಧಾನದ ಅನುಷ್ಠಾನದಲ್ಲಿ ಈ ಬಗೆಯ ಸ್ಥಿತ್ಯಂತರಗಳು… You must be logged in to view this content. Please click here to Login

ನ್ಯಾಯಾಂಗದ ಅಂಗಳದಲ್ಲಿ ಪೆಗಸಸ್ ಹಗರಣ

-ಡಿ.ಉಮಾಪತಿ

ನ್ಯಾಯಾಂಗದ ಅಂಗಳದಲ್ಲಿ ಪೆಗಸಸ್ ಹಗರಣ
-ಡಿ.ಉಮಾಪತಿ

-ಡಿ.ಉಮಾಪತಿ ತಮ್ಮ ಮೇಲೆ ಬೆಟ್ಟದಂತೆ ಎರಗಿ ಬರುವ ಆಪತ್ತುಗಳು ಹತ್ತಿಯಂತೆ ಕರಗಿ ಹೋಗುತ್ತವೆ ಎಂಬುದು ಮೋದಿ-ಅಮಿತ್ ಶಾ ಜೋಡಿಯ ಗಟ್ಟಿ ನಂಬಿಕೆ. ಆಕ್ರಮಣಕಾರಿ ಆಡಳಿತಪಕ್ಷವು ದೈತ್ಯ ಸದಸ್ಯಬಲ… You must be logged in to view this content. Please click here to Login

ಕ್ಷೀಣಿಸುತ್ತಿರುವ ಆಕಾಶವಾಣಿಯ ಜನಪದ ವಾಣಿ!

-ಸಿ.ಯು.ಬೆಳ್ಳಕ್ಕಿ

ಕ್ಷೀಣಿಸುತ್ತಿರುವ ಆಕಾಶವಾಣಿಯ ಜನಪದ ವಾಣಿ!
-ಸಿ.ಯು.ಬೆಳ್ಳಕ್ಕಿ

-ಸಿ.ಯು.ಬೆಳ್ಳಕ್ಕಿ ಆಕಾಶವಾಣಿ ಜನಪದ ಸಂಗೀತ ವಿಭಾಗಕ್ಕೆ ಈಗ ಗ್ರಹಣ ಹಿಡಿದಂತಿದೆ. ದೆಹಲಿಯಲ್ಲಿ ಕೇಂದ್ರೀಕ್ರತ ಆನ್-ಲೈನ್ ಅರ್ಜಿ ಸಲ್ಲಿಕೆ, ಮೇಲಿಂದ ಮೇಲೆ ಅಡಿಷನ್ ನಿಯಮಗಳ ಬದಲಾವಣೆ, ಈ ಪ್ರಕ್ರಿಯೆಗಳಲ್ಲಿ… You must be logged in to view this content. Please click here to Login

ತಬ್ಬಲಿತನದಿಂದ ನಲುಗಿದ ಮುಸಲ್ಮಾನ ಸಮುದಾಯ

-ಸನತ್ ಕುಮಾರ ಬೆಳಗಲಿ

ತಬ್ಬಲಿತನದಿಂದ ನಲುಗಿದ ಮುಸಲ್ಮಾನ ಸಮುದಾಯ
-ಸನತ್ ಕುಮಾರ ಬೆಳಗಲಿ

-ಸನತ್ ಕುಮಾರ ಬೆಳಗಲಿ ಮುಸಲ್ಮಾನರನ್ನು ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಆ ಸಮುದಾಯದ ಸುಧಾರಣಾವಾದಿಗಳು ಮಾಡಬೇಕೆಂಬುದು ನಿಜ. ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಈ ದೇಶದ ಬಹುಸಂಖ್ಯಾತ ಸಮುದಾಯದ… You must be logged in to view this content. Please click here to Login

ಅಫಘಾನಿಸ್ತಾನದ ಸಮಾಜವಾದಿ ಕನಸು: ಭರವಸೆಯ ಬೇರು ಕಿತ್ತ ಅಮೆರಿಕ

-ಮೆರಿಲಿನ್ ಬೆಚಿಲ್

ಅಫಘಾನಿಸ್ತಾನದ ಸಮಾಜವಾದಿ ಕನಸು: ಭರವಸೆಯ ಬೇರು ಕಿತ್ತ ಅಮೆರಿಕ
-ಮೆರಿಲಿನ್ ಬೆಚಿಲ್

-ಮೆರಿಲಿನ್ ಬೆಚಿಲ್ ಅಮೆರಿಕದ ‘ಪೀಪಲ್ಸ್ ವಲ್ರ್ಡ್’ ಆನ್‍ಲೈನ್ ಪತ್ರಿಕೆ 2001ರಲ್ಲಿ ಪ್ರಕಟಿಸಿದ ಒಂದು ಲೇಖನವನ್ನು ಈಗ ಮತ್ತೊಮ್ಮೆ ಪ್ರಕಟಿಸಿದೆ. ಅಮೆರಿಕದ ಸಿಟ್ಟು ಕೇವಲ 9/11ರ ಭಯೋತ್ಪಾದಕ ದಾಳಿಯಿಂದ… You must be logged in to view this content. Please click here to Login

1 2 3 8