ಆಡಳಿತ ನಡೆಸೋದಕ್ಕೆ ಇವ್ರು ಅಯೋಗ್ಯರು!

-ಟಿ.ಎಸ್.ಗೊರವರ

ಆಡಳಿತ ನಡೆಸೋದಕ್ಕೆ ಇವ್ರು ಅಯೋಗ್ಯರು!
-ಟಿ.ಎಸ್.ಗೊರವರ

–ಎಸ್.ಆರ್.ಹಿರೇಮಠ ಕೆಲವೇ ವರ್ಷಗಳ ಹಿಂದೆ ‘ಬಳ್ಳಾರಿ ರಿಪಬ್ಲಿಕ್’ ಸ್ಥಾಪಿಸಿದ್ದ ಗಣಿ ಲೂಟಿಕೋರರನ್ನು ಜೈಲಿಗಟ್ಟಲು ಕಾರಣರಾದ ಏಕಾಂಗಿ ಹೋರಾಟಗಾರ ಇವರೇನಾ ಎಂದು ಬೆರಗಾಗುವಷ್ಟು ಸರಳ ವ್ಯಕ್ತಿತ್ವ ಎಸ್.ಆರ್.ಹಿರೇಮಠ ಅವರದು. ಅವರು ನೋಡಲಷ್ಟೇ ಹಾಗೆ. ಭ್ರಷ್ಟಾಚಾರ, ಅನ್ಯಾಯ, ಅಕ್ರಮಗಳ ವಿಷಯ ಬಂದರೆ ಯಾರ–ಯಾವ ಮುಲಾಜೂ ಇಲ್ಲದಂತೆ ಸೆಟೆದು ನಿಲ್ಲುವಷ್ಟು ಬಲಿಷ್ಠ, ಕಠಿಣ ಮತ್ತು ನಿಷ್ಟುರಿ. ಅವರು ಕಾಂಗ್ರೆಸ್ಸಿನ ಕೆ.ಆರ್.ರಮೇಶ್ ಕುಮಾರ್, ಜನತಾದಳದ ಎಚ್.ಡಿ.ಕುಮಾರಸ್ವಾಮಿ ಅಕ್ರಮಗಳ ವಿರುದ್ಧವೂ ದನಿ ಎತ್ತಿದ ನಿಷ್ಪಕ್ಷಪಾತಿ. ಭಾರತದ ಸಾಮಾಜಿಕ ಹೋರಾಟದ ಪರಂಪರೆಯಲ್ಲಿ ಅವರದೇ ಒಂದು ಅನನ್ಯ […]

ಮೂರೂ ಪಕ್ಷಗಳ ಝಂಡಾ ಬೇರೆ ಅಜೆಂಡಾ ಒಂದೇ!

-ದರ್ಶನ್ ಜೈನ್

ಮೂರೂ ಪಕ್ಷಗಳ ಝಂಡಾ ಬೇರೆ ಅಜೆಂಡಾ ಒಂದೇ!
-ದರ್ಶನ್ ಜೈನ್

ಹುಬ್ಬಳ್ಳಿಯ ಬಿಆರ್‍ಟಿಎಸ್, ಮಂಗಳೂರು, ದಾವಣಗೆರೆ, ತುಮಕೂರು, ಮೈಸೂರುಗಳ ಸ್ಮಾರ್ಟ್‍ಸಿಟಿ ಯೋಜನೆಗಳು ಅಯಾಯ ಊರಿನ ಚಂದವನ್ನು ಹಾಳು ಮಾಡಿದ್ದಲ್ಲದೇ, ಜನರಿಗಿಂತ ಹೆಚ್ಚಾಗಿ ಗುತ್ತಿಗೆದಾರರಿಗೆ/ರಾಜಕಾರಣಿಗಳಿಗೆ ಉಪಯೋಗಕಾರಿಯಾದ ಯೋಜನೆಗಳಾಗಿವೆ. ಬೆಂಗಳೂರಿನಲ್ಲಿ ಕಾಮಗಾರಿಗಳ ಗುತ್ತಿಗೆ ಎಂದರೆ ಹಳೇ ಕಲ್ಲು– ಹೊಸ ಬಿಲ್ಲು ಎನ್ನುವ ಪರಿಸ್ಥಿತಿ ಇದೆ. –ದರ್ಶನ್ ಜೈನ್ ಕರ್ನಾಟಕವು ಕರ್ನಾಟಕ ರಾಜ್ಯವಾಗುವ ಮೊದಲೇ, 1951 ರಲ್ಲೇ ಪ್ರಭಾವಿ ಗುತ್ತಿಗೆದಾರರ ಮರ್ಜಿಗೆ ಸಿಲುಕಿ ದುಂದುವೆಚ್ಚ ಮಾಡಿರುವ ಆರೋಪಕ್ಕೆ ಗುರಿಯಾಗಿತ್ತು. ರೂ. 33 ಲಕ್ಷಗಳಿಗೆ ಅನುಮೋದನೆ ಪಡೆದುಕೊಂಡ ಯೋಜನೆಯೊಂದು ಕುಂಟುತ್ತಾ ಸಾಗಿ 180 ಲಕ್ಷಗಳಿಗೆ […]

ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿ ಆಯ್ಕೆ ಮಾಡಿದವರಿಗೆ ಯಾವ ಶಿಕ್ಷೆ?

ರಮಾನಂದ ಶರ್ಮಾ

ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿ  ಆಯ್ಕೆ ಮಾಡಿದವರಿಗೆ ಯಾವ ಶಿಕ್ಷೆ?
ರಮಾನಂದ ಶರ್ಮಾ

ಚುನಾವಣೆಯಲ್ಲಿ ಕ್ರಿಮಿನಲ್ ಅಪರಾಧದ ಹಿನ್ನೆಲೆಯವರನ್ನು ತಡೆಯುವಲ್ಲಿ ಮತದಾರರ ಪಾತ್ರವು ನ್ಯಾಯಾಲಯ ಮತ್ತು ಸರ್ಕಾರದಷ್ಟೇ ಮಹತ್ವದ್ದು ಮತ್ತು ನಿರ್ಣಾಯಕವೂ ಕೂಡಾ. –ರಮಾನಂದ ಶರ್ಮಾ ರಾಜಕಾರಣದಲ್ಲಿನ ಅಪರಾಧೀಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೇಶದ ಸುಪ್ರೀಂ ಕೋರ್ಟು ಇನ್ನೊಮ್ಮೆ ಬಲವಾಗಿ ಚಾಟಿಯನ್ನು ಬೀಸಿದೆ, ಛೀಮಾರಿ ಹಾಕಿದೆ ಮತ್ತು ಸಂಬಂಧಪಟ್ಟ ರಾಜಕೀಯ ಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಆರ್.ಎಫ್.ನಾರಿಮನ್ ಮತ್ತು ಬಿ.ಆರ್.ಗವಾಯಿ ವಿಭಾಗೀಯ ಪೀಠವು ಎರಡು ಮಹತ್ವದ ಅದೇಶ ನೀಡಿದ್ದು, ದೇಶಾದ್ಯಂತ ಮುಖ್ಯವಾಗಿ ರಾಜಕೀಯ ವಲಯದಲ್ಲಿ ಶಾಕ್ ಮತ್ತು ಸಂಚಲನ ಮೂಡಿಸಿದೆ. ಬಿಹಾರ […]

ಬಹುಭಾಷಿ ಕನ್ನಡ ಬರಹಗಾರರ ಮಹತ್ವ

-ಮೋಹನ ಕುಂಟಾರ್

ಬಹುಭಾಷಿ ಕನ್ನಡ ಬರಹಗಾರರ ಮಹತ್ವ
-ಮೋಹನ ಕುಂಟಾರ್

ಕನ್ನಡದ ರಾಜಕೀಯ, ಸಾಂಸ್ಕತಿಕ ಸನ್ನಿವೇಶಗಳು ಎಲ್ಲಾ ಕಾಲಗಳಲ್ಲೂ ಬಹುಭಾಷಿಕ ಪರಿಸರವನ್ನೇ ಹೊಂದಿತ್ತು. ಭಾಷೆ ಭಾಷೆಗಳ ನಡುವೆ ಕೊಡುಕೊಳ್ಳುವಿಕೆಯ ಕೆಲಸವನ್ನು ತಮ್ಮ ವೃತ್ತಿಯ ಭಾಗವಾಗಿಯೋ ಅಥವಾ ಪ್ರವೃತ್ತಿಯ ಭಾಗವಾಗಿಯೋ… You must be logged in to view this content. Please click here to Login

ಬಹುಭಾಷಿಕತೆ ಎಂಬ ಕನ್ನಡದ ಶ್ರೀಮಂತಿಕೆ

-ಕಮಲಾಕರ ಕಡವೆ

ಬಹುಭಾಷಿಕತೆ ಎಂಬ ಕನ್ನಡದ ಶ್ರೀಮಂತಿಕೆ
-ಕಮಲಾಕರ ಕಡವೆ

ಜಾತಿ, ಮತ, ಪ್ರಾಂತ, ಕಸುಬುಗಳಿಗನುಗುಣವಾಗಿ ಜನರು ಭಾಷೆಗಳನ್ನು ಬಳಸುತ್ತಾರೆ. ಆದುದರಿಂದ, ಬಹುಸಾಂಸ್ಕೃತಿಕತೆಯಂತೆಯೇ ಬಹುಭಾಷಿಕತೆಯೂ ಕೂಡ ನಮ್ಮ ಸಮಾಜದ ಜಾತಿಪದ್ಧತಿಯಿಂದ ಪ್ರಭಾವಿತವಾದ ವಿದ್ಯಮಾನವಾಗಿದೆ. -ಕಮಲಾಕರ ಕಡವೆ   ನನ್ನ… You must be logged in to view this content. Please click here to Login

ದೇಶ ಮಾರುವವರಿಗೆ ಅಂಜಬೇಕೀಗ

-ರಾಜಾರಾಂ ತಲ್ಲೂರು

ದೇಶ ಮಾರುವವರಿಗೆ ಅಂಜಬೇಕೀಗ
-ರಾಜಾರಾಂ ತಲ್ಲೂರು

-ರಾಜಾರಾಂ ತಲ್ಲೂರು ಉಸಿರಾಡಿದರೆ ಸಾಕು, ಜೀವಂತ ಉಳಿದಿದೆಯಲ್ಲ ಎಂದು ಸಮಾಧಾನ ಪಟ್ಟುಕೊಳ್ಳಬೇಕಾದ ಸ್ಥಿತಿಗೆ ಭಾರತದ ಡೆಮಾಕ್ರಸಿ ತಲುಪಿದೆ. `ಜಗತ್ತಿನ ಅತಿದೊಡ್ಡ ಜೀವಂತ ಡೆಮಾಕ್ರಸಿ ನಾವು’ ಎಂಬ ಡೌಲೊಂದು… You must be logged in to view this content. Please click here to Login

ಸ್ಪರ್ಧಾತ್ಮಕತೆವಿರೋಧಿ ಆಚರಣೆಗಳು ದೊಡ್ಡವರ ಕಳ್ಳಾಟಗಳು!

ಎಂ.ಕೆ.ಆನಂದರಾಜೇ ಅರಸ್

ಸ್ಪರ್ಧಾತ್ಮಕತೆವಿರೋಧಿ ಆಚರಣೆಗಳು ದೊಡ್ಡವರ ಕಳ್ಳಾಟಗಳು!
ಎಂ.ಕೆ.ಆನಂದರಾಜೇ ಅರಸ್

-ಎಂ.ಕೆ.ಆನಂದರಾಜೇ ಅರಸ್ ಅಂತಿಮವಾಗಿ ದೇಶದ ಕಾನೂನು ಏನು ಹೇಳುತ್ತದೆ ಎಂಬುದು ಮುಖ್ಯವಾಗುತ್ತದೆ. ಅಮೆeóÁನ್ ಹಾಗೂ ಫಿû್ಲಪ್‍ಕಾರ್ಟ್ ಸಂಸ್ಥೆಗಳು ‘ಸ್ಪರ್ಧೆ ಕಾನೂನು 2002’ರ ನಿಯಮಗಳನ್ನು ಉಲ್ಲಂಘಿಸಿದ್ದರೆ ಅದಕ್ಕಾಗಿ ದಂಡ… You must be logged in to view this content. Please click here to Login

ಭಾರತೀಯ ಮುಸಲ್ಮಾನರು ಉದಾರವಾದ ಬಯಸುವುದು ಏಕೆ?

-ಮುಸ್ತಫಾ ಅಕ್ಯೋಲ್

ಭಾರತೀಯ ಮುಸಲ್ಮಾನರು ಉದಾರವಾದ ಬಯಸುವುದು ಏಕೆ?
-ಮುಸ್ತಫಾ ಅಕ್ಯೋಲ್

-ಮುಸ್ತಫಾ ಅಕ್ಯೋಲ್ -ಸ್ವಾಮಿನಾಥನ್ ಅಯ್ಯರ್ ಪ್ರಧಾನಿ ನರೇಂದ್ರ ಮೋದಿಯವರು ಹಿಂದೂಗಳನ್ನು ಧಾರ್ಮಿಕ ಅಲ್ಪಸಂಖ್ಯಾತರಿಗಿಂತ ‘ಹೆಚ್ಚು ಸಮಾನರನ್ನಾಗಿ’ ಮಾಡಲು ಹೊರಟಾಗ, ಮುಸ್ಲಿಮರು ಧರ್ಮನಿರಪೇಕ್ಷ ಸಂವಿಧಾನದಿಂದ ಸಮಾನತೆಯನ್ನು ಕೇಳುತ್ತಾರೆಯೇ ಹೊರತು… You must be logged in to view this content. Please click here to Login

ನೀವು ಪ್ರೀತಿಸುವ ಪುಸ್ತಕಗಳಾವುವು?

ಸಲ್ಮಾನ್ ರಶ್ದಿ

ನೀವು ಪ್ರೀತಿಸುವ ಪುಸ್ತಕಗಳಾವುವು?
ಸಲ್ಮಾನ್ ರಶ್ದಿ

ಸಲ್ಮಾನ್ ರಶ್ದಿ ನನ್ನ ಪ್ರಕಾರ, ನಾವು ಪ್ರೀತಿಸುವ ಪುಸ್ತಕಗಳು ಮತ್ತು ಕಥೆಗಳು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಇದು ನಿಮಗೆ ಸ್ವಲ್ಪ ಉತ್ಪ್ರೇಕ್ಷೆಯೆನಿಸಿದರೂ, ನಾವು ಪ್ರೀತಿಸುವ ಕಥೆಗಳು, ನಮ್ಮ… You must be logged in to view this content. Please click here to Login

ಯಡಿಯೂರಪ್ಪ ಎಂಬ ಜನನಾಯಕನ ಪತನ ಪರ್ವ!

-ಎನ್.ರವಿಕುಮಾರ್ ಟೆಲೆಕ್ಸ್

ಯಡಿಯೂರಪ್ಪ ಎಂಬ ಜನನಾಯಕನ ಪತನ ಪರ್ವ!
-ಎನ್.ರವಿಕುಮಾರ್ ಟೆಲೆಕ್ಸ್

-ಎನ್.ರವಿಕುಮಾರ್ ಟೆಲೆಕ್ಸ್ ಕುಟುಂಬ ವ್ಯಾಮೋಹ, ಭ್ರಷ್ಟಾಚಾರದ ಆರೋಪಗಳಿಗೆ ತುತ್ತಾಗದೆ ಹೋಗಿದ್ದಿದ್ದರೆ ಯಡಿಯೂರಪ್ಪನವರು ಈ ರಾಜ್ಯ ಕಂಡ ಧೀಮಂತ ನಾಯಕರ ಸಾಲಿನಲ್ಲಿ ಕಂಗೊಳಿಸುತ್ತಿದ್ದರು. ತಾವೊಬ್ಬ ಮಾಸ್ ಲೀಡರ್ ಎಂಬ… You must be logged in to view this content. Please click here to Login

ಸಾಮ್ರಾಜ್ಯದ ಭ್ರಮೆಗಳು: ಭಾರತದಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಅಮತ್ರ್ಯ ಸೇನ್‍ರ ಅನಿಸಿಕೆಗಳು

-ಅಮತ್ರ್ಯ ಸೇನ್

ಸಾಮ್ರಾಜ್ಯದ ಭ್ರಮೆಗಳು: ಭಾರತದಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಅಮತ್ರ್ಯ ಸೇನ್‍ರ ಅನಿಸಿಕೆಗಳು
-ಅಮತ್ರ್ಯ ಸೇನ್

-ಅಮತ್ರ್ಯ ಸೇನ್ ‘ದ ಗಾರ್ಡಿಯನ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಅಮತ್ರ್ಯ ಸೇನ್ ಅವರ ಆತ್ಮಚರಿತ್ರೆ ”ಹೋಮ್ ಇನ್ ದ ವಲ್ರ್ಡ್: ಅ ಮೆಮೊರ್”ನ ಆಯ್ದ ಭಾಗ. ಅನುವಾದ: ವೀರೇಂದ್ರ… You must be logged in to view this content. Please click here to Login

ಕರ್ನಾಟಕದಲ್ಲಿ ಸಹನೆ ಕಳೆದುಕೊಂಡ ಸಂಗೀತ

-ಡಾ.ಹರೀಶ ಹೆಗಡೆ

ಕರ್ನಾಟಕದಲ್ಲಿ ಸಹನೆ ಕಳೆದುಕೊಂಡ ಸಂಗೀತ
-ಡಾ.ಹರೀಶ ಹೆಗಡೆ

ಸಂಗೀತದಲ್ಲಿ ಮಹೋನ್ನತ ಕಲಾವಿದರು ಇಂದು ಕಾಣದೇ ಇರುವುದಕ್ಕೆ ಮುಖ್ಯ ಕಾರಣವೇ ಗುರು-ಶಿಷ್ಯ ಪರಂಪರೆಯ ಶಿಥಿಲತೆ. -ಡಾ.ಹರೀಶ ಹೆಗಡೆ ಜಗತ್ತಿನ ಬೇರಾವ ದೇಶದಲ್ಲಿಯೂ ಭಾರತೀಯ ಸಂಗೀತದಷ್ಟು ವೈವಿಧ್ಯಮಯ ಸಂಗೀತ… You must be logged in to view this content. Please click here to Login

‘ಶಾಸ್ತ್ರೀಯ ಸಂಗೀತದ ಸ್ವಂತಿಕೆ-ಶ್ರೀಮಂತಿಕೆ ಉಳಿಯಬೇಕು’

ರಂಗಸ್ವಾಮಿ ಮೂಕನಹಳ್ಳಿ

‘ಶಾಸ್ತ್ರೀಯ ಸಂಗೀತದ  ಸ್ವಂತಿಕೆ-ಶ್ರೀಮಂತಿಕೆ ಉಳಿಯಬೇಕು’
ರಂಗಸ್ವಾಮಿ ಮೂಕನಹಳ್ಳಿ

ಮೈಸೂರಿನ ಕೊಳಲುವಾದಕ ಚಂದನ್ ಕುಮಾರ್ ಪ್ರಖ್ಯಾತ ಸಂಗೀತ ಪರಂಪರೆಯ ಕುಟುಂಬಕ್ಕೆ ಸೇರಿದವರು; ಪಿಟೀಲು ವಾದನದ ದಂತಕತೆ ಎನ್ನಿಸಿದ ಸಂಗೀತ ರತ್ನ ಟಿ.ಚೌಡಯ್ಯ ಅವರ ಮರಿಮೊಮ್ಮಗ. ಹಾಗಾಗಿ ಬಾಲ್ಯದಿಂದಲೇ… You must be logged in to view this content. Please click here to Login

“ಪ್ರಾಣಗಳನ್ನು ರಕ್ಷಿಸಿ, ಯಾತನೆಯನ್ನು ನಿವಾರಿಸಿ”

-ಸೋನಿಯಾ ಗಾಂಧಿ

– ಸಂದೀಪ ಪುಕನ್ “ಕಾಂಗ್ರೆಸ್ ಪಕ್ಷವು ಈ ಸಂಕಷ್ಟದ ಸಮಯದಯಲ್ಲಿ ಸಾಧ್ಯವಿರುವ ಎಲ್ಲಾ ನೆರವನ್ನು ನೀಡುತ್ತಿದೆ ಮತ್ತು ನೀಡುವ ನೆರವನ್ನು ಯಾವ ಪ್ರಚಾರವು ಇಲ್ಲದೆ ಮಾಡುವುದನ್ನು ಬಯಸುತ್ತದೆ.”… You must be logged in to view this content. Please click here to Login

ಸಾಂಸ್ಕೃತಿಕ ಹೊಣೆಗಾರಿಕೆ ಹೊತ್ತ ಮುಖ್ತಿಯಾರ್ ಅಲಿ

-ರಹಮತ್ ತರೀಕೆರೆ

ಮುಖ್ತಿಯಾರ್ ಹೊನ್ನಾವರಕ್ಕೆ ಗಾಂಧಿ ಜಯಂತಿಯಂದು ಹಾಡಲು ಬಂದಾಗ (2019), ಡಾ.ಎಚ್.ಎಸ್.ಅನುಪಮಾ ಅವರ ಮನೆಯಲ್ಲಿ ವಾರಕಾಲ ಉಳಿದಿದ್ದರು. ಆಗ ಈ ಸಂದರ್ಶನವನ್ನು ಮಾಡಲಾಯಿತು. ಉರ್ದುವಿನಲ್ಲಿರುವ ಈ ಸಂದರ್ಶನ ಕನ್ನಡಕ್ಕೆ… You must be logged in to view this content. Please click here to Login

ಉದ್ಯಮಿಗಳ ಹಿತಕಾಯುವ ಸರ್ಕಾರಕ್ಕೆ ರೈತರ ಏಳಿಗೆ ಬೇಕಿಲ್ಲ!

-ಎನ್.ರವಿಕುಮಾರ್

ಉದ್ಯಮಿಗಳ ಹಿತಕಾಯುವ ಸರ್ಕಾರಕ್ಕೆ  ರೈತರ ಏಳಿಗೆ ಬೇಕಿಲ್ಲ!
-ಎನ್.ರವಿಕುಮಾರ್

ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯುದ್ಧವೀರ್ ಸಿಂಗ್ ಅವರು ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ರೈತಮಹಾಪಂಚಾಯತ್ ಸಮಾವೇಶಕ್ಕೆ ಆಗಮಿಸಿದ್ದರು. ಆಗ ಪತ್ರಕರ್ತ ಎನ್.ರವಿಕುಮಾರ್ ಸಮಾಜಮುಖಿಗಾಗಿ ನಡೆಸಿದ… You must be logged in to view this content. Please click here to Login

ಕೋವಿಡ್-19 ಬೇಗ ಅಂತ್ಯಗೊಳಿಸುವುದು ಹೇಗೆ?

-ಪ್ರೊ.ದೇವಿ ಶ್ರೀಧರ್

ಕೋವಿಡ್-19 ಬೇಗ ಅಂತ್ಯಗೊಳಿಸುವುದು ಹೇಗೆ?
-ಪ್ರೊ.ದೇವಿ ಶ್ರೀಧರ್

-ಪ್ರೊ.ದೇವಿ ಶ್ರೀಧರ್ ಅನು: ಹೇಮಂತ್ ಎಲ್. ವಿಶ್ವವ್ಯಾಪಿಯಾಗಿರುವ ಸಾಂಕ್ರಾಮಿಕ ರೋಗಕ್ಕೆ ಅಂತ್ಯ ಹಾಡಲು ಸಂಚಾರ ನಿಯಂತ್ರಣ ಹೇರುವುದು ಮತ್ತು ಎಲ್ಲಾ ದೇಶಗಳಿಗೂ ಲಸಿಕೆ ಲಭ್ಯವಾಗುವಂತೆ ಮಾಡುವುದು ಬಹುಮುಖ್ಯ.… You must be logged in to view this content. Please click here to Login

ನೇತಾಜಿ ಸುಭಾಷ್ ಚಂದ್ರ ಬೋಸ್ ಬದುಕು ಮತ್ತು ಪರಂಪರೆ

-ಸುಧೀಂದ್ರ ಕುಲಕರ್ಣಿ

ನೇತಾಜಿ ಸುಭಾಷ್ ಚಂದ್ರ ಬೋಸ್ ಬದುಕು ಮತ್ತು ಪರಂಪರೆ
-ಸುಧೀಂದ್ರ ಕುಲಕರ್ಣಿ

-ಸುಧೀಂದ್ರ ಕುಲಕರ್ಣಿ ಈ ಮತ್ರ್ಯಲೋಕದಲ್ಲಿ ಸಕಲವೂ ನಾಶವಾಗುತ್ತವೆ. ಆದರೆ ಚಿಂತನೆಗಳು ಮತ್ತು ಕನಸುಗಳು ನಾಶವಾಗುವುದಿಲ್ಲ. ಈ ಜಗತ್ತಿನಲ್ಲಿ ಯಾವ ಚಿಂತನೆಯೂ ನೋವಿನ ಮತ್ತು ತ್ಯಾಗದ ಸತ್ವಪರೀಕ್ಷೆಯನ್ನು ದಾಟದೆ… You must be logged in to view this content. Please click here to Login

ನ್ಯಾಯಾಲಯ ಜನಪರ ತೀರ್ಪು ನೀಡಲಿ

-ಡಾ.ಮಹಾಬಲೇಶ್ವರ ರಾವ್

ನ್ಯಾಯಾಲಯ ಜನಪರ ತೀರ್ಪು ನೀಡಲಿ
-ಡಾ.ಮಹಾಬಲೇಶ್ವರ ರಾವ್

-ಡಾ.ಮಹಾಬಲೇಶ್ವರ ರಾವ್ ಹೊಸ ವರ್ಷಕ್ಕೆ ಹೊಸ ಠರಾವುಗಳನ್ನು ಘೋಷಿಸಿ ಒಂದೆರಡು ದಿನಗಳ ಮಟ್ಟಿಗೆ ಸಂಭ್ರಮಿಸಿ ಮರೆಯುವವರೇ ಹೆಚ್ಚು. ನಾನಂತೂ ಯಾವತ್ತೂ ಹೊಸ ವರ್ಷವನ್ನು ಹೊಸ ನಿರೀಕ್ಷೆಗಳೊಂದಿಗೆ ಸ್ವಾಗತಿಸಿದ್ದೇ… You must be logged in to view this content. Please click here to Login

ಪ್ರಸನ್ನ ಅವರ ‘ದೇಸಿ’ ಆಟಗಳು!

-ಕೆ.ಪಿ.ಸುರೇಶ

ಪ್ರಸನ್ನ ಅವರ ‘ದೇಸಿ’ ಆಟಗಳು!
-ಕೆ.ಪಿ.ಸುರೇಶ

-ಕೆ.ಪಿ.ಸುರೇಶ ರಂಗಕರ್ಮಿ ಪ್ರಸನ್ನ, ಚಿಂತಕ ಪ್ರಸನ್ನ, ಆಕ್ಟಿವಿಸ್ಟ್ ಪ್ರಸನ್ನ ನಮಗೆಲ್ಲಾ ಗೊತ್ತು; ಈ ಮುಖವಾಡಗಳ ಹಿಂದೆ ಇರುವ ‘ದೇಸಿ’ಯ ನಿರ್ವಾಹಕ ಟ್ರಸ್ಟಿ ಪ್ರಸನ್ನ ಹೀಗಿದ್ದಾರೆ ನೋಡಿ! ಇದೆಲ್ಲಾ… You must be logged in to view this content. Please click here to Login

1 2 3 4