ಪುನಶ್ಚೇತನದ ಹಾದಿಯಲ್ಲಿ ಮೂಡಲಪಾಯ ಯಕ್ಷಗಾನ

-ಡಾ.ಎಂ.ಕೆಂಪಮ್ಮ ಕಾರ್ಕಹಳ್ಳಿ

ಪುನಶ್ಚೇತನದ ಹಾದಿಯಲ್ಲಿ  ಮೂಡಲಪಾಯ ಯಕ್ಷಗಾನ
-ಡಾ.ಎಂ.ಕೆಂಪಮ್ಮ ಕಾರ್ಕಹಳ್ಳಿ

ಜೀ.ಶಂ.ಪ. ಮತ್ತು ಹೆಚ್.ಎಲ್.ನಾಗೇಗೌಡ ಅವರ ನಂತರ ವ್ಯವಸ್ಥಿತ ಸಂಘಟನೆಯಿಲ್ಲದೆ ಚದುರಿ ಹೋಗಿದ್ದ ಮೂಡಲಪಾಯದ ಕಲಾವಿದರನ್ನು, ಭಾಗವತರನ್ನು, ತಜ್ಞರನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿರುವ ಪ್ರೊ.ಜಯಪ್ರಕಾಶಗೌಡ ಹಾಗೂ ಜಯರಾಮ್ ರಾಯಪುರ ಜೋಡಿ ದಿಟ್ಟತನದಿಂದ ಈ ಕಲೆಯನ್ನು ಸಂರಕ್ಷಿಸಲು ಮುಂದಡಿಯಿಟ್ಟಿದ್ದಾರೆ. ಇದು ಈ ಕಲೆಯ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ. –ಡಾ.ಎಂ.ಕೆಂಪಮ್ಮ ಕಾರ್ಕಹಳ್ಳಿ ಜನಪದ ರಂಗಭೂಮಿ ಕಲೆಗಳಲ್ಲಿ `ಯಕ್ಷಗಾನ’ ಅಪೂರ್ವವೂ ಆಕರ್ಷಕವೂ ಆದ ಕಲೆಯಾಗಿದೆ. ಯಕ್ಷಗಾನ ಬಯಲಾಟ ಜನರಿಂದ ರೂಪುಗೊಂಡು ಜನರ ನೋವು–ನಲಿವುಗಳಿಗೆ ಸ್ಪಂದಿಸುವ ಸಮೂಹ ಕಲೆ. ಒಂದು ಕಡೆ ಜ್ಞಾನ ಮತ್ತೊಂದು […]

ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗ

-ಮುರಳೀಧರ ಖಜಾನೆ

ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ಚಿತ್ರರಂಗ
-ಮುರಳೀಧರ ಖಜಾನೆ

ಭಜರಂಗಿ-2 ಬಿಡುಗಡೆಯಾಗಿ ಕನ್ನಡ ಚಿತ್ರರಂಗದ ಸ್ಥಿತಿ ಸುಧಾರಿಸಿ ಎಲ್ಲವೂ ಮೊದಲಿನಂತಾಗುತ್ತದೆ ಎನ್ನುವಷ್ಟರಲ್ಲಿ, ಕನ್ನಡ ಚಿತ್ರರಂಗದ ಆಧಾರಸ್ತಂಭಗಳಲ್ಲೊಂದಾದ ಪುನೀತ್ ರಾಜ್‍ಕುಮಾರ್ ಅವರನ್ನು ಜವರಾಯ ಕರೆದೊಯ್ದ! –ಮುರಳೀಧರ ಖಜಾನೆ ಕಳೆದ ಇಪ್ಪತ್ತೊಂದು ತಿಂಗಳಿಂದ ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಮಹಾಮಾರಿಯ ಭೀತಿ ಚಿತ್ರರಂಗಕ್ಕೇನೂ ವಿನಾಯತಿ ನೀಡಲಿಲ್ಲ. ಎಲ್ಲ ಭಾಷೆಯ ಚಿತ್ರರಂಗಗಳಂತೆ, ಕನ್ನಡ ಚಿತ್ರರಂಗ ಕೂಡ ಸ್ತಬ್ಧವಾಗಿತ್ತು. ಸಿನಿಮಾ ಚಿತ್ರೀಕರಣವಿಲ್ಲದೆ, ಪ್ರದರ್ಶನವಿಲ್ಲದೆ ಚಿತ್ರರಂಗ ಕಂಗಾಲಾದ ಸ್ಥಿತಿಯಲ್ಲಿತ್ತು. ಖಾಲಿ ಕುಳಿತ ಕಲಾವಿದರೂ ಸೇರಿದಂತೆ ಪ್ರತ್ಯಕ್ಷವಾಗಿ–ಪರೋಕ್ಷವಾಗಿ ಚಿತ್ರರಂಗದೊಂದಿಗೆ ಬದುಕು ಬೆಸೆದುಕೊಂಡಿದ್ದ ಸಾವಿರಾರು ಮಂದಿಯನ್ನು ಈ ಕೋವಿಡ್-19 […]

ವಿಷಮ ಕಾಲದಲ್ಲಿ ಕನ್ನಡ ಸಿನಿಮಾ

-ಶರೀಫ್ ಕಾಡುಮಠ

ವಿಷಮ ಕಾಲದಲ್ಲಿ  ಕನ್ನಡ ಸಿನಿಮಾ
-ಶರೀಫ್ ಕಾಡುಮಠ

ಕನ್ನಡದಲ್ಲಿ ಉತ್ತಮ ಚಲನಚಿತ್ರಗಳು ಬರಬೇಕಾದರೆ `ಹೀರೋಯಿಸಂ’ ಹುಚ್ಚುತನವನ್ನು ಅಭಿಮಾನಿಗಳೇ ಬಿಟ್ಟುಬಿಡಬೇಕು. ಈಗಾಗಲೇ ಕನ್ನಡ ಚಿತ್ರರಂಗ ಜನ ಬಯಸಿದ್ದನ್ನು ಉಣಬಡಿಸುವ ರೆಸ್ಟೋರೆಂಟ್‍ನಂತಾಗಿದೆ! -ಶರೀಫ್ ಕಾಡುಮಠ     ಟ್ರೈಲರ್… You must be logged in to view this content. Please click here to Login

`ಜಕಾರಿಯ’ ಸಿನಿಮಾಗಳಲ್ಲಿ ಲಂಕೇಶರ ಜೀವನ ದೃಷ್ಟಿ!

-ಯತಿರಾಜ್ ಬ್ಯಾಲಹಳ್ಳಿ

`ಜಕಾರಿಯ’ ಸಿನಿಮಾಗಳಲ್ಲಿ ಲಂಕೇಶರ ಜೀವನ ದೃಷ್ಟಿ!
-ಯತಿರಾಜ್ ಬ್ಯಾಲಹಳ್ಳಿ

-ಯತಿರಾಜ್ ಬ್ಯಾಲಹಳ್ಳಿ ಮುಸ್ಲಿಮರನ್ನು ಭಯೋತ್ಪಾದಕರಂತೆ, ಅವರಲ್ಲಿ ಸಾಮಾನ್ಯ ಜನಜೀವನದ ಯಾವುದೇ ಚಹರೆಗಳು ಇಲ್ಲವೆಂಬಂತೆ ಪೂರ್ವಗ್ರಹ ಮನಸ್ಥಿತಿಯನ್ನು ಈ ಸಮಾಜ ಹೊಂದಿದೆ. ಇಂತಹ ಸಂದರ್ಭಗಳಲ್ಲಿ `ಹಲಾಲ್ ಲವ್‍ಸ್ಟೋರಿ’, `ಸುಡಾನಿ… You must be logged in to view this content. Please click here to Login

ಯೋಗರಾಜ್ ಭಟ್ಟರ ಸಿನಿ ಸಾಹಿತ್ಯ

-ಶರೀಫ್ ಕಾಡುಮಠ

ಯೋಗರಾಜ್ ಭಟ್ಟರ ಸಿನಿ ಸಾಹಿತ್ಯ
-ಶರೀಫ್ ಕಾಡುಮಠ

-ಶರೀಫ್ ಕಾಡುಮಠ ಯೋಗರಾಜ್ ಭಟ್ ಸಾಹಿತ್ಯದ ಬಗ್ಗೆ ಅರೆಬರೆ ಗೊತ್ತಿರುವ ನಿರ್ದೇಶಕ ಎಂದು ಟೀಕಾಕಾರರು ಭಾವಿಸಿದ್ದಾರೋ ಏನೊ. ಆದರೆ ಉಡುಪಿಯ ಮಂದಾರ್ತಿ ಮೂಲದ ಭಟ್ಟರು ಬೆಳೆದದ್ದೇ ಸಾಹಿತ್ಯದ… You must be logged in to view this content. Please click here to Login

ಧರ್ಮದ ಹೆಸರಿನ ಮೋಸ ಬಯಲುಮಾಡುವ ‘ಟ್ರ್ಯಾನ್ಸ್’

-ಎಲ್.ಚಿನ್ನಪ್ಪ ಬೆಂಗಳೂರು

ಧರ್ಮದ ಹೆಸರಿನ ಮೋಸ ಬಯಲುಮಾಡುವ ‘ಟ್ರ್ಯಾನ್ಸ್’
-ಎಲ್.ಚಿನ್ನಪ್ಪ ಬೆಂಗಳೂರು

-ಎಲ್.ಚಿನ್ನಪ್ಪ ಬೆಂಗಳೂರು ಹುಸಿ ಪವಾಡಗಳ ಮೂಲಕ ಭಕರನ್ನು ಮರುಳುಮಾಡಿ ಹಣ ಗಳಿಸುವ ಧಾರ್ಮಿಕ ಪಂಥವೊಂದರ ಕಾರ್ಯವೈಖರಿಯನ್ನು ಬಯಲು ಮಾಡುವ ಈ ವಿಶಿಷ್ಟ ಮಲಯಾಳಂ ಸಿನಿಮಾ ಯೂಟ್ಯೂಬ್ ನಲ್ಲಿ… You must be logged in to view this content. Please click here to Login

ಕನ್ನಡ ಸೊಗಡಿನ ‘ಸಿನಿಮಾ ಬಂಡಿ’

-ಮುದ್ದುಪ್ರಿಯ

ಕನ್ನಡ ಸೊಗಡಿನ ‘ಸಿನಿಮಾ ಬಂಡಿ’
-ಮುದ್ದುಪ್ರಿಯ

ನೆಟ್‍ಪ್ಲಿಕ್ಸ್‍ನಲ್ಲಿ ಬಿಡುಗಡೆಯಾದ ‘ಸಿನಿಮಾ ಬಂಡಿ’ (ತೆಲುಗು) ಎರಡು ಕಾರಣಕ್ಕೆ ಕನ್ನಡಿಗರಿಗೂ ಮೆಚ್ಚುಗೆಯಾಗಿದೆ. ಒಂದು: ಕನ್ನಡ ಪದಗಳು ಮಿಶ್ರಿತ ಕೋಲಾರ ಭಾಗದ ತೆಲುಗು ಭಾಷೆಯ ಬಳಕೆ. ಎರಡು: ಇಡೀ… You must be logged in to view this content. Please click here to Login

ರೂಪಕ ಮತ್ತು ಸಂಕೇತಗಳಲ್ಲಿ ಕರ್ಣನ್ ಕಥನ

-ವೀರೇಂದ್ರ ಯಾದವ್ ಬಿ.ಎಂ.

ರೂಪಕ ಮತ್ತು ಸಂಕೇತಗಳಲ್ಲಿ  ಕರ್ಣನ್ ಕಥನ
-ವೀರೇಂದ್ರ ಯಾದವ್ ಬಿ.ಎಂ.

ತಮಿಳಿನ ಕರ್ಣನ್ ಸಿನಿಮಾ ಹೇಗೆ ರೂಪಕಗಳಿಂದ ಕಟ್ಟಲ್ಪಟ್ಟಿದೆ ಹಾಗೂ ಕೌರವರ ದೃಷ್ಟಿಯಿಂದ ವೀಕ್ಷಕ ನೋಡುವಂತೆ ಪರ್ಯಾಯ ಮಹಾಭಾರತದ ಜಗತ್ತನ್ನು ಹೇಗೆ ಮತ್ತು ಏಕೆ ಕಟ್ಟಿಕೊಡುತ್ತದೆ ಎಂಬುದನ್ನು ವಿಶ್ಲೇಷಿಸುವ… You must be logged in to view this content. Please click here to Login

ಅಗ್ಗದ ಸರಕಿಗೆ ಕೆಂಪುಗಂಬಳಿ ಹಾಸುವ ಸಂಸ್ಕೃತಿ

-ಎಂ.ಕೆ.ಆನಂದರಾಜೇ ಅರಸ್

ಉನ್ನತ ಗುಣಮಟ್ಟದ ಅಥವಾ ಮಾನದಂಡದ ಪ್ರಶ್ನೆಯನ್ನು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ, ಅದರಲ್ಲಿಯೂ ವಿಮರ್ಶೆಗೆ ಸಂಬಂಧಿಸಿದಂತೆ ಎತ್ತಬೇಕಾದ ತುರ್ತು ಅಗತ್ಯವಿದೆ. ಎಲ್ಲಿ ಉತ್ಕೃಷ್ಟತೆಯ ಅಭಾವವಿರುತ್ತದೋ, ಅಲ್ಲಿ ಭಟ್ಟಂಗಿತನ ಹಾಗೂ… You must be logged in to view this content. Please click here to Login

ಕನ್ನಡ ಭಕ್ತಿ ಸಿನೆಮಾಗಳಲ್ಲಿ ಹಿಂಸೆಯ ಅಭಿವ್ಯಕ್ತಿ

ಭಕ್ತಿ ಸಿನೆಮಾಗಳೆಲ್ಲವೂ ಹಿಂಸೆಯೆಂಬ ಕಚ್ಚಾವಸ್ತುವಿನಿಂದ ತಯಾರಿಸಿದ ಮಾರ್ಕೆಟಿಂಗ್ ಸರಕುಗಳಂತೆ ಕಾಣುತ್ತವೆ. ಭಕ್ತರಿಗೆ ಹೆಚ್ಚೆಚ್ಚು ಹಿಂಸೆ ಉಂಟಾದಷ್ಟೂ ಆ ಸಿನೆಮಾದ ಶಕ್ತಿ ಹೆಚ್ಚುತ್ತದೆ. ಸಿನೆಮಾ ಮುಗಿಯುವ ವೇಳೆಗೆ ತೆರೆಯ… You must be logged in to view this content. Please click here to Login

ಸ್ಟಾರ್ ನಟರ ನಿಲ್ಲದ ‘ಪೊಗರು’ ಅಪ್‍ಡೇಟ್ ಆಗದ ‘ರಾಬರ್ಟ್’

-ಮುದ್ದುಪ್ರಿಯ

ಸ್ಟಾರ್ ನಟರ ನಿಲ್ಲದ ‘ಪೊಗರು’ ಅಪ್‍ಡೇಟ್ ಆಗದ ‘ರಾಬರ್ಟ್’
-ಮುದ್ದುಪ್ರಿಯ

ಕೋವಿಡ್ ನಂತರ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ‘ಆಕ್ಟ್ 1978′ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಉತ್ತಮ ಆರಂಭವನ್ನೇ ನೀಡಿತು. ಆದರೆ ಈಗ ಬಿಡುಗಡೆಯಾಗಿರುವ ‘ಪೊಗರು’ ಮತ್ತು ‘ರಾಬರ್ಟ್’ ಸಿನಿಮಾಗಳು… You must be logged in to view this content. Please click here to Login

ಗಂಡಂದಿರಿಗೆ ಪರಿವರ್ತನೆಯ ಪಾಠ ದಿ ಗ್ರೇಟ್ ಇಂಡಿಯನ್ ಕಿಚನ್

-ರೇವಣ್ಣ ಎ.ಜೆ.

ಗಂಡಂದಿರಿಗೆ ಪರಿವರ್ತನೆಯ ಪಾಠ ದಿ ಗ್ರೇಟ್ ಇಂಡಿಯನ್ ಕಿಚನ್
-ರೇವಣ್ಣ ಎ.ಜೆ.

-ರೇವಣ್ಣ ಎ.ಜೆ. ಹೆಣ್ಣಿನ ಶೋಷಣೆಯ ಬೇರುಗಳು ಕುಟುಂಬ ವ್ಯವಸ್ಥೆಯಲ್ಲಿವೆ. ಸಮಾನತೆಯ ಭಾವನೆಗಳನ್ನು, ಹೆಣ್ಣು ಇರುವುದು ಗಂಡಸರ ಸೇವೆಗಾಗಿ ಅಲ್ಲ ಎಂಬ ಸಂಗತಿಗಳನ್ನು ಗಂಡು ಮಕ್ಕಳಿಗೆ ಕಲಿಸಬೇಕು ಎಂಬ… You must be logged in to view this content. Please click here to Login

ಆಕ್ಟ್-1978: ಇದು ನಮ್ಮದೇ ಕಥೆ!

-ಶರೀಫ್ ಕಾಡುಮಠ

ಆಕ್ಟ್-1978: ಇದು ನಮ್ಮದೇ ಕಥೆ!
-ಶರೀಫ್ ಕಾಡುಮಠ

-ಶರೀಫ್ ಕಾಡುಮಠ ಲಾಕ್ ಡೌನ್ ಬಳಿಕ ಥಿಯೇಟರಿನಲ್ಲಿ ಬಿಡುಗಡೆಗೊಂಡ ಮೊತ್ತಮೊದಲ ಚಿತ್ರ ಎಂಬ ಹೆಗ್ಗಳಿಕೆ ಹೊಂದಿದೆ ಆಕ್ಟ್-1978. ಇದು ಸಾಮಾಜಿಕ ವ್ಯವಸ್ಥೆಗೆ, ಅದನ್ನು ಹಾಳುಗೆಡವಿದ ಅಧಿಕಾರಿಗಳ, ರಾಜಕೀಯ… You must be logged in to view this content. Please click here to Login

ಮನರಂಜನೆ ಉದ್ಯಮದಲ್ಲಿ ದತ್ತಾಂಶದ ಪರ್ವ

-ಎಂ.ಕೆ.ಆನಂದರಾಜೇ ಅರಸ್

ಮನರಂಜನೆ ಉದ್ಯಮದಲ್ಲಿ ದತ್ತಾಂಶದ ಪರ್ವ
-ಎಂ.ಕೆ.ಆನಂದರಾಜೇ ಅರಸ್

-ಎಂ.ಕೆ.ಆನಂದರಾಜೇ ಅರಸ್ ದತ್ತಾಂಶದ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ದೇಶದ ಮನರಂಜನೆ ಉದ್ಯಮದಲ್ಲಿ ಸಹ ಹೆಚ್ಚಾಗಲಿದ್ದು, ಮುಂಬರುವ ದಿನಗಳಲ್ಲಿ ಈ ಉದ್ಯಮದ ಸ್ವರೂಪ ಬೃಹತ್ ಮಟ್ಟದಲ್ಲಿ ಬದಲಾಗಲಿದೆ.… You must be logged in to view this content. Please click here to Login

ಕನ್ನಡದ ಹಿರಿಮೆಗೆ ತಮಿಳಿನ ಗರಿಮೆ ಸೂರರೈ ಪೋಟ್ರು

-ರೇವು ಸೂರ್ಯ

ಕನ್ನಡದ ಹಿರಿಮೆಗೆ ತಮಿಳಿನ ಗರಿಮೆ ಸೂರರೈ ಪೋಟ್ರು
-ರೇವು ಸೂರ್ಯ

-ರೇವು ಸೂರ್ಯ ನಿರ್ದೇಶಕಿಯ ಜಾಣ್ಮೆಯೊಂದು ನಮ್ಮನ್ನು ಆಕರ್ಷಿಸುತ್ತದೆ. ಮಾರ ಮತ್ತು ಸುಂದರಿಯ ಆತ್ಮಗೌರವದ ಮದುವೆ ‘ಮಂತ್ರ ಮಾಂಗಲ್ಯ’ ಮಾದರಿಯಲ್ಲಿ ಆಗುತ್ತದೆ. ಮದುವೆಯ ಬ್ಯಾನರ್ ನಲ್ಲಿ ತಮಿಳು ವರ್ಷನ್… You must be logged in to view this content. Please click here to Login

ಮಲಯಾಳಂ ಸಿನಿಮಾಗಳ ಯಶಸ್ಸು ಕನ್ನಡ ಚಿತ್ರರಂಗದ ಬಿಕ್ಕಟ್ಟು

-ಯತಿರಾಜ್ ಬ್ಯಾಲಹಳ್ಳಿ

ಮಲಯಾಳಂ ಸಿನಿಮಾಗಳ ಯಶಸ್ಸು ಕನ್ನಡ ಚಿತ್ರರಂಗದ ಬಿಕ್ಕಟ್ಟು
-ಯತಿರಾಜ್ ಬ್ಯಾಲಹಳ್ಳಿ

-ಯತಿರಾಜ್ ಬ್ಯಾಲಹಳ್ಳಿ ಸಿನಿಮಾ ಎಂಬ ಜನಪ್ರಿಯ ಮಾಧ್ಯಮ ದೇಶ, ಭಾಷೆಗಳಾಚೆ ಚಲಿಸುವ ಗುಣವನ್ನು ಮಲಯಾಳಂ ಚಿತ್ರರಂಗ ಅಳವಡಿಸಿಕೊಂಡಿದೆ. ಒಂದು ಕಾಲದಲ್ಲಿ ‘ಎ’ ಸರ್ಟಿಫಿಕೇಟ್ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದ ಮಲಯಾಳಂ… You must be logged in to view this content. Please click here to Login

ಮನರಂಜನೆ ಉದ್ಯಮ: ಆಟ ಬದಲಿಸುತ್ತಿರುವ ಓಟಿಟಿ

- ಶುಭಾನಂದ

ಮನರಂಜನೆ ಉದ್ಯಮ: ಆಟ ಬದಲಿಸುತ್ತಿರುವ ಓಟಿಟಿ
- ಶುಭಾನಂದ

ಚಲನಚಿತ್ರಗಳ ಬಗ್ಗೆ ಹಾಗೂ ಮೆಚ್ಚಿನ ತಾರೆಯರ ಮೇಲೆ ಅಭಿಮಾನಿಗಳಿಗಿರುವ ಹುಚ್ಚು ಕಡಿಮೆಯಾಗಿಲ್ಲ. ಆದರೆ ಚಲನಚಿತ್ರಗಳು, ಕಿರುಚಿತ್ರಗಳು, ಧಾರಾವಾಹಿಗಳು ಹಾಗೂ ಸಾಕ್ಷ್ಯ ಚಿತ್ರಗಳು ನಮ್ಮನ್ನು ತಲುಪುವ ಬಗೆ ಬದಲಾಗಿದೆ.… You must be logged in to view this content. Please click here to Login

ರಾಗಾಭೈರವಿ ಬಿಡುಗಡೆಯಾಗದ ಸದಭಿರುಚಿ ಸಿನಿಮಾ

- ಪ್ರೇಮಕುಮಾರ್ ಹರಿಯಬ್ಬೆ

ರಾಗಾಭೈರವಿ  ಬಿಡುಗಡೆಯಾಗದ ಸದಭಿರುಚಿ ಸಿನಿಮಾ
- ಪ್ರೇಮಕುಮಾರ್ ಹರಿಯಬ್ಬೆ

ಬಿಡುಗಡೆ ಆಗದ, ಒಟಿಟಿಗೂ ಬಾರದ ಸಿನಿಮಾಗಳು ಹೇಗಿವೆ ಎಂಬ ಕುತೂಹಲ ನನ್ನಂತೆ ಅನೇಕರಿಗೆ ಇರಬಹುದು. ಅಂಥದೊಂದು ಸಿನಿಮಾ ನೋಡುವ ಅವಕಾಶ ಇತ್ತೀಚೆಗೆ ಸಿಕ್ಕಿತು. – ಪ್ರೇಮಕುಮಾರ್ ಹರಿಯಬ್ಬೆ… You must be logged in to view this content. Please click here to Login

ಗಾನಕೋಗಿಲೆ, ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು

-ಗುಡಿಹಳ್ಳಿ ನಾಗರಾಜ

ಗಾನಕೋಗಿಲೆ, ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು
-ಗುಡಿಹಳ್ಳಿ ನಾಗರಾಜ

ಇತ್ತೀಚೆಗೆ ಅಗಲಿದ ಸುಭದ್ರಮ್ಮ ಮನ್ಸೂರು ಬದುಕಿನುದ್ದಕ್ಕೂ ಲವಲವಿಕೆಯಿಂದ ನಟಿಸುತ್ತಿದ್ದರು, ಹಾಡುತ್ತಿದ್ದರು. ಅವರ ಆ ಉತ್ಸಾಹ ಕೊನೆಯವರೆಗೂ ಕುಂದಲಿಲ್ಲ ಎಂಬುದೇ ಒಂದು ಸಂತಸದ ಸೋಜಿಗ!   ಸಂಗೀತದಲ್ಲಿ ಸಾಧನೆಯ… You must be logged in to view this content. Please click here to Login

ಪವನ್ ಕುಮಾರ್ ‘ಶಿಳ್ಳೆಗಾರ’ನ ಒಳ್ಳೆಯ ಕನಸುಗಳು

-ಶರೀಫ್ ಕಾಡುಮಠ

ಪವನ್ ಕುಮಾರ್ ‘ಶಿಳ್ಳೆಗಾರ’ನ ಒಳ್ಳೆಯ ಕನಸುಗಳು
-ಶರೀಫ್ ಕಾಡುಮಠ

ವಾಸ್ತವದಲ್ಲಿ ಫಿಲ್ಮ್ ಮೇಕರ್ಸ್ ಯುನೈಟೆಡ್ ಕ್ಲಬ್ ಮೂಲಕ ಪವನ್‌ಕುಮಾರ್ ಕೇವಲ ಕನ್ನಡ ಚಿತ್ರರಂಗವನ್ನು ಬದಲಾಯಿಸಲು ಹೊರಟಂತೆ ಕಾಣುತ್ತಿಲ್ಲ, ಹೊರತಾಗಿ ಇಡೀ ಭಾರತೀಯ ಚಿತ್ರರಂಗವನ್ನೇ ಇದು ಪ್ರಭಾವಿಸುವ ಸಾಧ್ಯತೆ… You must be logged in to view this content. Please click here to Login