ಅಮರಸಿಂಹನ ಅಮರಕೋಶ

-ಡಾ.ಮೋಹನ್ ಚಂದ್ರಗುತ್ತಿ

ಅಮರಸಿಂಹನ ಅಮರಕೋಶ
-ಡಾ.ಮೋಹನ್ ಚಂದ್ರಗುತ್ತಿ

ಅಮರಸಿಂಹನ ಅಮರಕೋಶ ಎಂಬ ನಾಮಲಿಂಗಾನುಶಾಸನ ಕೃತಿ ಒಂದು ನಿಘಂಟು. ಸುಮಾರು ಹನ್ನೆರಡು ಸಾವಿರ ಶಬ್ದಗಳಿರುವ ಈ ಅಮರಕೋಶವು ಸಾಮಾನ್ಯಜನರ ಪರಿಮಿತಿಯನ್ನು ದಾಟಿ ವಿದ್ವತ್ ಪ್ರತಿಭಾಪೂರ್ಣ ವಾಗಿರುವುದರಿಂದ ಸಾಮಾನ್ಯ ವ್ಯವಹಾರಗಳಿಗೆ ಬದಲಾಗಿ ಬೌದ್ಧಿಕ ಬೆಳವಣಿಗೆಗೆ ಮಾತ್ರ ಬಳಸಿಕೊಳ್ಳಬಹುದಾಗಿದೆ. ಹಾಗಾಗಿ ಜನಸಾಮಾನ್ಯರಿಗೆ ಇದು ನಿಲುಕದು. –ಡಾ.ಮೋಹನ್ ಚಂದ್ರಗುತ್ತಿ ಭಾಷೆ ಎಂಬುದು ನಿಂತ ನೀರಲ್ಲ, ಅದು ಪ್ರದೇಶದಿಂದ ಪ್ರದೇಶಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ. ಪ್ರಪಂಚದಾದ್ಯಂತ ಸಾವಿರಾರು ಭಾಷೆಗಳು ಹುಟ್ಟಿದುದು ಇದೇ ಕಾರಣಕ್ಕೆ. ವಿಷಯ ಒಂದೇ ಇರಬಹುದು, ಅಥವಾ ವಸ್ತು ಒಂದೇ ಇರಬಹುದು. […]

ಕೈಕೋಳ

ವೈಕಂ ಮುಹಮ್ಮದ್ ಬಷೀರ್

ಕೈಕೋಳ
ವೈಕಂ ಮುಹಮ್ಮದ್ ಬಷೀರ್

ಕೈಕೋಳಗಳ ಮೆರವಣಿಗೆ ನ್ಯಾಯಾಲಯಕ್ಕೆ ಸಾರ್ವಜನಿಕ ದಾರಿಯಲ್ಲಿ ಮುಂದುವರಿದಿತ್ತು. ಹದಿನೆಂಟು ಕೋಳಗಳು, ಮೂವತ್ತಾರು ಕೋಳ ತೊಟ್ಟವರು. ಹೆಚ್ಚಿನವರ ತಲೆಯ ಮೇಲೆ ಹೊರೆಗಳಿವೆ. ಮೂಲ ಮಲಯಾಳಂ: ವೈಕಂ ಮುಹಮ್ಮದ್ ಬಷೀರ್ ಕನ್ನಡ ಅನುವಾದ: ಮೋಹನ ಕುಂಟಾರ್ `ಕೈಕೋಳ ನೋಡಿದ್ರಾ‘ ಎಂದು ನನ್ನ ಜೊತೆಯ ಖೈದಿಯು, ಕೈಗಳನ್ನು ಬಂಧಿಸಿರುವ ಕೋಳವನ್ನು ತೋರಿಸಿಕೊಂಡು ಹೃದಯದ ನೋವಿನಿಂದ ದಯನೀಯವಾಗಿರುವ ತನ್ನ ಕತೆ ಹೇಳಿ ಮುಗಿಸಿದಾಗ, ನನ್ನ ಮನಸ್ಸಿನಲ್ಲಿ ಎಂತಹ ಭಾವನೆಗಳುದಿಸಿದುವು? ವ್ಯಕ್ತಿಯಾಗಿ ನನಗೆ ಗೊತ್ತಿಲ್ಲ. ನನ್ನ ಬಲಕೈಯೊಡನೆ ಆತನನ್ನು ಬಂಧಿಸಲಾಗಿದೆ. ನಾನು ಬರೆದ, ಬರೆಯುವ, […]

ಕನ್ನಡದಲ್ಲಿ ಯೋಗ ಪಠ್ಯಗಳು

-ಡಾ.ಕೆ.ರವೀಂದ್ರನಾಥ

ಕನ್ನಡದಲ್ಲಿ ಯೋಗ ಪಠ್ಯಗಳು
-ಡಾ.ಕೆ.ರವೀಂದ್ರನಾಥ

ಯೋಗ ಆಯಾ ಧರ್ಮದ ಆಯಾ ಕಾಲದ ಅಗತ್ಯತೆಗಳಿಗೆ ಅನುಗುಣವಾಗಿ ಬೆಳೆದುಬಂದಿದೆ. ಜೈನರಲ್ಲಿ ಸಮಾಧಿ (ಶಮ), ಲಿಂಗಾಯತರಲ್ಲಿ ಶಿವಯೋಗ, ವೈದಿಕರಲ್ಲಿ ಭಕ್ತಿಯೋಗ ಬೆಳೆದು ಬಂದಿರುವುದನ್ನು ಸಾಹಿತ್ಯ ಕೃತಿಗಳಿಂದ ತಿಳಿಯಬಹುದು.… You must be logged in to view this content. Please click here to Login

ವರ್ಣನೆಯಲ್ಲಿ ಜೀವ ತಳೆವ ಏಕೋರಾಮೇಶ್ವರ ಪುರಾಣ

-ಸುರೇಶ ಮೂಲಿಮನಿ

ವರ್ಣನೆಯಲ್ಲಿ ಜೀವ ತಳೆವ ಏಕೋರಾಮೇಶ್ವರ ಪುರಾಣ
-ಸುರೇಶ ಮೂಲಿಮನಿ

-ಸುರೇಶ ಮೂಲಿಮನಿ ಕಾವ್ಯದ ವಸ್ತು ತೆಳುವಾಗಿದ್ದರೂ ನಿರೂಪಣೆಯ ಸೊಗಸಿನಿಂದಾಗಿ ಏಕೋರಾಮೇಶ್ವರ ಪುರಾಣ ಸತ್ಕಾವ್ಯವಾಗಿದೆ. ಹರದನಹಳ್ಳಿ ನಂಜಣಾರ್ಯನು ವೀರಶೈವ ಪುರಾಣಗಾರರ ಸಾಲಿನಲ್ಲಿ, ಕನ್ನಡ ಷಟ್ಪದಿಕಾರರ ಪಂಕ್ತಿಯಲ್ಲಿ, ನಡುಗನ್ನಡ ಕವಿಗಳ… You must be logged in to view this content. Please click here to Login

ಎರಡನೆಯ ನಾಗವರ್ಮನ ‘ಕರ್ಣಾಟಕ ಭಾಷಾಭೂಷಣ’

-ರಾಜಶೇಖರ ಬಿರಾದಾರ

ಎರಡನೆಯ ನಾಗವರ್ಮನ  ‘ಕರ್ಣಾಟಕ ಭಾಷಾಭೂಷಣ’
-ರಾಜಶೇಖರ ಬಿರಾದಾರ

-ರಾಜಶೇಖರ ಬಿರಾದಾರ ಕನ್ನಡದ ಮೊದಲ ಲಭ್ಯ ವ್ಯಾಕರಣ ಕೃತಿಯೆಂದರೆ, ಎರಡನೆಯ ನಾಗವರ್ಮನ ‘ಕರ್ಣಾಟಕ ಭಾಷಾಭೂಷಣಂ. ‘ಅಭಿನವ ಶರ್ವವರ್ಮ’, ‘ಕವಿತಾ ಗುಣೋದಯ’ ಎಂಬ ಬಿರುದಾಂಕಿತ ನಾಗವರ್ಮನ ಸಂಕ್ಷಿಪ್ತ ಪರಿಚಯದೊಂದಿಗೆ… You must be logged in to view this content. Please click here to Login

ತಗರ ಪವಾಡ

-ಡಾ.ಜಾಜಿ ದೇವೇಂದ್ರಪ್ಪ

ತಗರ ಪವಾಡ
-ಡಾ.ಜಾಜಿ ದೇವೇಂದ್ರಪ್ಪ

-ಡಾ.ಜಾಜಿ ದೇವೇಂದ್ರಪ್ಪ ಕನ್ನಡ ಮತ್ತು ತೆಲುಗಿನಲ್ಲಿ ಹದಿನೆಂಟನೆ ಶತಮಾನದವರೆಗೂ ಅನೇಕ ಕಾವ್ಯಗಳು ಬಸವಣ್ಣನವರನ್ನು ದಾಖಲಿಸಿಕೊಂಡು ಬಂದಿವೆ. ಅಂತಹ ಸಾಲಿಗೆ ಸೇರುವ ವಿಶಿಷ್ಟ ಕೃತಿ ತಗರ ಪವಾಡ. ಹನ್ನೆರಡನೆ… You must be logged in to view this content. Please click here to Login

ಉಭಯ ಕವಿ ರನ್ನನ ಅಜಿತನಾಥ ಪುರಾಣಂ

ಇದು ರನ್ನನ ಧಾರ್ಮಿಕ ಕಾವ್ಯ. ಕ್ರಿ.ಶ. 993ರಲ್ಲಿ ಈ ಕೃತಿಯ ರಚನೆಯಾಗಿದೆ. ಇದು ಜೈನಧರ್ಮದ ತ್ರಿಷಷ್ಟಿ ಶಲಾಕ ಪುರುಷರಲ್ಲಿ ಒಬ್ಬನಾದ ಎರಡನೆಯ ತೀರ್ಥಂಕರ ಅಜಿತನಾಥನ ಕಥೆ ಹಾಗೂ… You must be logged in to view this content. Please click here to Login

ಪುಲಿಗೆರೆ ಸೋಮನಾಥನ ‘ಸೋಮೇಶ್ವರ ಶತಕ’

-ಡಾ.ತಿಪ್ಪೇರುದ್ರ ಸಂಡೂರು

ಪುಲಿಗೆರೆ ಸೋಮನಾಥನ ‘ಸೋಮೇಶ್ವರ ಶತಕ’
-ಡಾ.ತಿಪ್ಪೇರುದ್ರ ಸಂಡೂರು

ಮಾನವನ ಬಹಿರಂಗ ಜೀವನದ ನಡೆನುಡಿಯ ಏಳ್ಗೆಗಾಗಿ ಲೋಕ ನೀತಿಯನ್ನು ತಿಳಿಸುವ ಈ ಕೃತಿ ಜನಸಾಮಾನ್ಯರ ನೈತಿಕ ಬದುಕಿಗೆ ದಾರಿದೀಪವಾಗಿದ್ದು, ಕನ್ನಡ ಸಾಹಿತ್ಯದಲ್ಲಿ ಜನಾನುರಾಗ ಪಡೆದಿದೆ. -ಡಾ.ತಿಪ್ಪೇರುದ್ರ ಸಂಡೂರು… You must be logged in to view this content. Please click here to Login

ಪಾಂಚಾಳ ಗಂಗನ ಹಳೆಯ ಕುಮಾರರಾಮನ ಸಾಂಗತ್ಯ

-ಬಸವರಾಜ ಡಂಕನಕಲ್

ಕುಮಾರರಾಮನ ಬದುಕನ್ನೇ ಕೇಂದ್ರವಾಗಿಟ್ಟುಕೊಂಡು ಕನ್ನಡದಲ್ಲಿ ಐದು ಕಾವ್ಯಗಳು ರಚನೆಯಾಗಿವೆ. ಇವುಗಳಲ್ಲಿ ಪಾಂಚಾಳ ಗಂಗನ ಕಾವ್ಯವೆ ಮಿಕ್ಕುಳಿದ ಕಾವ್ಯಗಳಿಗೆ ಆಕರ ಸಾಮಗ್ರಿಯನ್ನು ಒದಗಿಸಿತು ಎಂಬುದು ಡಾ.ಎಂ.ಎಂ.ಕಲಬುರ್ಗಿಯವರ ಅಭಿಮತ. -ಬಸವರಾಜ… You must be logged in to view this content. Please click here to Login

ತಾತ್ವಿಕ ಸಂಚಲನ ಹುಟ್ಟುಹಾಕಿದ ‘ಯಶೋಧರಾ’ ರಂಗಪ್ರಯೋಗ

-ಸುಬ್ರಾಯ ಮತ್ತೀಹಳ್ಳಿ

ತಾತ್ವಿಕ ಸಂಚಲನ ಹುಟ್ಟುಹಾಕಿದ ‘ಯಶೋಧರಾ’ ರಂಗಪ್ರಯೋಗ
-ಸುಬ್ರಾಯ ಮತ್ತೀಹಳ್ಳಿ

-ಸುಬ್ರಾಯ ಮತ್ತೀಹಳ್ಳಿ ಇತ್ತೀಚೆಗೆ ಶಿರಸಿಯಲ್ಲಿ ಡಾ.ಶ್ರೀಪಾದ ಭಟ್ ನಿರ್ದೇಶನದಲ್ಲಿ ‘ಯಶೋಧರಾ’ ನಾಟಕ ಪ್ರದರ್ಶನಗೊಂಡಿತು. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ತೊಂಬತ್ತು ವರ್ಷಗಳ ಹಿಂದೆ ಬರೆದ, ಈವರೆಗೆ ರಂಗಪ್ರಯೋಗವೇ… You must be logged in to view this content. Please click here to Login

ಹಳಗನ್ನಡ

-ಅನಿಲಕುಮಾರ್ ಎನ್.

ಹಳಗನ್ನಡ
-ಅನಿಲಕುಮಾರ್ ಎನ್.

-ಅನಿಲಕುಮಾರ್ ಎನ್. ಕರ್ಣಪಾರ್ಯನ ‘ನೇಮಿನಾಥಪುರಾಣ’ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜನಪ್ರಿಯವಾದ ನೇಮಿನಾಥ ತೀರ್ಥಂಕರನ ಕತೆಯನ್ನು ಆಧರಿಸಿ ರಚನೆಯಾದ ನೇಮಿನಾಥ ಪುರಾಣಗಳ ಉಲ್ಲೇಖ ಸಾಕಷ್ಟು ಇವೆ. ಅದರಲ್ಲಿ ಕರ್ಣಪಾರ್ಯನ… You must be logged in to view this content. Please click here to Login

ಕುಮಾರವ್ಯಾಸನ ವಿರಾಟಪರ್ವ

ಮಹೇಶ್ವರಿ ಯು

ಕುಮಾರವ್ಯಾಸನ ವಿರಾಟಪರ್ವ
ಮಹೇಶ್ವರಿ ಯು

-ಮಹೇಶ್ವರಿ ಯು ಕನ್ನಡ ಭಾಷೆ ಇರುವವರೆಗೆ ನೆನೆಯಬೇಕಾದ ಕವಿ ಕುಮಾರವ್ಯಾಸ. ಅವನ ಶಬ್ದ ಸಂಪತ್ತೊ, ಅವನ ನಿರರ್ಗಳತೆಯೊ, ಅವನ ದೇಸೀ ಪ್ರಿಯತೆಯೊ- ಯಾವುದನ್ನು ಹೇಳೋಣ? ಕನ್ನಡಕ್ಕೆ ಅವನ… You must be logged in to view this content. Please click here to Login

ಕನ್ನಡದ ಮೊದಲ ಮಹಾಪುರಾಣ ‘ಚಾವುಂಡರಾಯ ಪುರಾಣಂ’

-ಡಾ.ತಿಪ್ಪೇರುದ್ರ ಸಂಡೂರು

ಕನ್ನಡದ ಮೊದಲ ಮಹಾಪುರಾಣ  ‘ಚಾವುಂಡರಾಯ ಪುರಾಣಂ’
-ಡಾ.ತಿಪ್ಪೇರುದ್ರ ಸಂಡೂರು

-ಡಾ.ತಿಪ್ಪೇರುದ್ರ ಸಂಡೂರು ಕನ್ನಡ ಸಾಹಿತ್ಯದ ಆರಂಭದ ಗದ್ಯಕೃತಿಗಳಲ್ಲಿ ಚಾವುಂಡರಾಯ ಪುರಾಣವು ಮಹತ್ವದ ಗ್ರಂಥವಾಗಿದ್ದು, ಜೈನ ಧರ್ಮದ ಪುರಾಣಗಳ ಸಮಸ್ತ ತೀರ್ಥಂಕರರ ವಿವರಗಳನ್ನು ನೀಡಿದ ಮೊದಲ ಕೃತಿ ಎನ್ನುವ… You must be logged in to view this content. Please click here to Login

ಜೀವಸಂಬೋಧನಂ ವಸಂತತಿಲಕೆಯ ಕಥೆ

-ಡಾ.ಚಂದ್ರಕಲಾ ಹೆಚ್.ಆರ್.

ಜೀವಸಂಬೋಧನಂ ವಸಂತತಿಲಕೆಯ ಕಥೆ
-ಡಾ.ಚಂದ್ರಕಲಾ ಹೆಚ್.ಆರ್.

-ಡಾ.ಚಂದ್ರಕಲಾ ಹೆಚ್.ಆರ್. ಇದು ಶಾಸ್ತ್ರಗ್ರಂಥವಾಗಿದ್ದರೂ ಕಾವ್ಯಲಕ್ಷಣಗಳನ್ನು ಪ್ರತಿಧ್ವನಿಸುತ್ತದೆ. ಗಾದೆ, ಉಪಮೆಗಳು, ಒಗಟು ಯಥೇಚ್ಛವಾಗಿವೆ. ಜೈನ ಮತೀಯ ಗ್ರಂಥವಾದರೂ ಪರಮತ ಸಹಿಷ್ಣುತೆ, ವಿಶಾಲದೃಷ್ಟಿ ಕಂಡುಬರುತ್ತದೆ. ವೃತ್ತ, ಕಂದ, ಗದ್ಯ,… You must be logged in to view this content. Please click here to Login

ಪಂಪನ ದ್ರೌಪದಿಯ ಮುಡಿ: ಒಂದು ಸ್ತ್ರೀವಾದಿ ಓದು

- ಶ್ರೀಧರ ಆರ್.ವಿ.

ಪಂಪನ ದ್ರೌಪದಿಯ ಮುಡಿ:  ಒಂದು ಸ್ತ್ರೀವಾದಿ ಓದು
- ಶ್ರೀಧರ ಆರ್.ವಿ.

ಇಂದಿಗೂ ಹಿರಿಯ ತಲೆಮಾರು ಸ್ತ್ರೀಯಿಂದ (ದ್ರೌಪದಿ) ಮಹಾಭಾರತವೆಂಬ ದೊಡ್ಡ ಯುದ್ಧ ನಡೆಯಿತು, ಸ್ತ್ರೀಯಿಂದ (ಸೀತೆ) ರಾಮಾಯಣದಲ್ಲಿ ಘೋರ ಯುದ್ಧ ಸಂಭವಿಸಿತು ಎಂದು ಹೇಳುತ್ತಾರೆ. ಹಾಗಾದರೆ ಪುರುಷನಿಂದ ಯಾವ… You must be logged in to view this content. Please click here to Login

ಕನ್ನಡದ ಮೊದಲ ಉಪಲಬ್ಧ ಕೃತಿ ಕವಿರಾಜಮಾರ್ಗ

- ಡಾ.ವಿ.ಸಿ.ಕಟ್ಟೆಪ್ಪನವರ

ಕನ್ನಡದ ಮೊದಲ ಉಪಲಬ್ಧ ಕೃತಿ ಕವಿರಾಜಮಾರ್ಗ
- ಡಾ.ವಿ.ಸಿ.ಕಟ್ಟೆಪ್ಪನವರ

ಕವಿರಾಜಮಾರ್ಗದಿಂದ ಅಂದಿನ ಸಮಕಾಲೀನ ಜೀವನ ಪರಿಣತಿಯ ಚಿತ್ರ ದೊರೆಯುವಂತೆಯೇ ಅದಕ್ಕಿಂತ ಹಿಂದಿನ ಸಾಹಿತ್ಯ ಪರಂಪರೆಯ ಸೂಚನೆಯೂ ಸಾಕಷ್ಟು ದೊರೆಯುತ್ತದೆ. ಹಾಗಾಗಿ ಇದು ಕನ್ನಡ ಸಾಹಿತ್ಯದ ಕತ್ತಲು ಯುಗದ… You must be logged in to view this content. Please click here to Login

ನವವೀರ ಕವಿ ರಚಿಸಿದ ಕೋಡಗದ ಮಾರಯ್ಯನ ಚರಿತ್ರೆ

-ಡಾ.ಜಾಜಿ ದೇವೇಂದ್ರಪ್ಪ

ನವವೀರ ಕವಿ ರಚಿಸಿದ ಕೋಡಗದ ಮಾರಯ್ಯನ ಚರಿತ್ರೆ
-ಡಾ.ಜಾಜಿ ದೇವೇಂದ್ರಪ್ಪ

ಈ ಕಾವ್ಯ ಮೇಲ್ನೋಟಕ್ಕೆ ಸಾಂಪ್ರದಾಯಿಕ ಪುರಾಣದಂತಿದೆ. ಪುರಾಣಾಂಶ ಆ ಕಾಲದ ಕಾವ್ಯ ಶೈಲಿ. ಅದನ್ನು ಬಿಟ್ಟು ಒಳಾರ್ಥದಲ್ಲಿ ನಿಜಚರಿತ್ರೆಯನ್ನಷ್ಟೇ ಓದಿಕೊಂಡರೆ ಶರಣಯುಗದ ಆದರ್ಶಗಳ ಅನಾವರಣವಾಗುತ್ತದೆ. ಭುವನದ ಭಾಗ್ಯವೆಂಬಂತೆ… You must be logged in to view this content. Please click here to Login

ಕೇಶಿರಾಜ ವಿರಚಿತ ಶಬ್ದಮಣಿದರ್ಪಣಂ

ಡಾ.ಅನ್ನಪೂರ್ಣ ಎನ್.ಎಸ್.

ಕೇಶಿರಾಜ ವಿರಚಿತ ಶಬ್ದಮಣಿದರ್ಪಣಂ
ಡಾ.ಅನ್ನಪೂರ್ಣ ಎನ್.ಎಸ್.

ಭಾಷೆಯ ನಿರಂತರ ಹರಿವನ್ನು ಅರಿತು ಅದಲ್ಲಿ ಮುಳುಗೆದ್ದು ಅದರ ಆಳ-ಅಂತರಾಳವನ್ನು ಬಿಚ್ಚಿಡುವುದು ವ್ಯಾಕರಣಕಾರನ ಕೆಲಸ. ಅದು ಅಷ್ಟು ಸುಲಭದ್ದಲ್ಲ. ಎಲ್ಲಾ ಭಾಷಿಕ ಜ್ಞಾನನ್ನು ಒಳಗೊಂಡಿರುವ ಕೇಶಿರಾಜನಿಂದ ರಚಿಸಲ್ಪಟ್ಟ… You must be logged in to view this content. Please click here to Login

ಕುಮಾರವ್ಯಾಸನ ಬೆಳಕು ಕಾಣದ ಕೃತಿ ‘ಐರಾವತ’

-ಡಾ.ಶಿಲ್ಪ ಎಸ್.

ಕುಮಾರವ್ಯಾಸನ ಬೆಳಕು ಕಾಣದ ಕೃತಿ ‘ಐರಾವತ’
-ಡಾ.ಶಿಲ್ಪ ಎಸ್.

ಕುಮಾರವ್ಯಾಸ ಎಂದ ಕೂಡಲೇ ಥಟ್ ಎಂದು ನೆನಪಾಗುವುದು ಅವನ ಕೃತಿ `ಕರ್ಣಾಟ ಭಾರತ ಕಥಾ ಮಂಜರಿ’. ಆದರೆ ಈತ `ಕರ್ಣಾಟ ಭಾರತ’ ಅಲ್ಲದೆ `ಐರಾವತ’ ಎಂಬ ಕೃತಿಯನ್ನು… You must be logged in to view this content. Please click here to Login

ರತ್ನಾಕರವರ್ಣಿಯ ಮಹಾಕಾವ್ಯ ‘ಭರತೇಶವೈಭವ’

-ಡಾ.ಮಾಧವ ಎಂ.ಕೆ.

ರತ್ನಾಕರವರ್ಣಿಯ ಮಹಾಕಾವ್ಯ ‘ಭರತೇಶವೈಭವ’
-ಡಾ.ಮಾಧವ ಎಂ.ಕೆ.

ಹಳಗನ್ನಡ ಕಾವ್ಯಗಳ ಸಾಲಿನಲ್ಲಿ ಈ ಕೃತಿಯನ್ನು ಗುರುತಿಸಿದರೂ ಈ ಕೃತಿಯಲ್ಲಿ ಬಳಸಿರುವ ಕನ್ನಡವು ಹಳಗನ್ನಡದ ಪ್ರಭಾವದಿಂದ ಮುಕ್ತವಾಗಿದ್ದು ಹೊಸಗನ್ನಡಕ್ಕೆ ಹತ್ತಿರದಲ್ಲಿದೆ. ಇದನ್ನು ನಡುಗನ್ನಡದ ಕೃತಿಯೆಂದು ಪರಿಗಣಿಸಲಾಗಿದೆ. ಈ… You must be logged in to view this content. Please click here to Login