ಹರಿಹರ ಕವಿಯ ಪಂಪಾಶತಕ, ಪಂಪಾಕ್ಷೇತ್ರರಗಳೆ, ಹಿರಿಯೂರು ರಂಗಕವಿಯ ವಿರೂಪಾಕ್ಷಶತಕಗಳಂತೆ ಹಂಪಿಯ ವಿರೂಪಾಕ್ಷನನ್ನು, ಆ ಪರಿಸರದ ಭೌಗೋಳಿಕ ಪರಿಸರವನ್ನು ಕುರಿತು ಮಹತ್ವದ ಸಂಗತಿಗಳನ್ನು ಬಿಚ್ಚಿಡುವ ಕೃತಿಯಿದು. ಡಾ.ಕೆ.ರವೀಂದ್ರನಾಥ ಕನ್ನಡದಲ್ಲಿ… You must be logged in to view this content. Please click here to Login
ಇದು ಕನ್ನಡ ಸಾಹಿತ್ಯದ ಉತ್ತಮ ಚಂಪೂ ಕೃತಿ ಮಾತ್ರವಲ್ಲ; ಉತ್ತಮ ನೀತಿ ಪ್ರತಿಪಾದಕ ಕಾವ್ಯವಾಗಿದೆ. ಸಂಸ್ಕೃತ ಪಂಚತಂತ್ರದ ಒಂದು ಪರಂಪರೆಯನ್ನು ಕನ್ನಡದಲ್ಲಿ ಮೊದಲಬಾರಿಗೆ ಪರಿಚಯ ಮಾಡಿಕೊಟ್ಟ ಕೀರ್ತಿ… You must be logged in to view this content. Please click here to Login
ಓದುಗರು ಧರಿಸಿರುವ ಭಾವಗಳೇ ಪದ್ಯದ ಅರ್ಥವಾಗಿ ತೋರುವ ವಿಶಿಷ್ಟ ಪದ್ಯ ಇದು. ನೀವು ಕ್ರೋಧರಾಗಿ, ಈ ಪದ್ಯವನ್ನು ನೋಡಿರಿ. ಅದು ಸತ್ಯವತಿಯು ಶಂತನುವಿನ ಲಜ್ಜೆಗೇಡಿತನವನ್ನು, ಒಂಟಿ ಹೆಣ್ಣಿನ… You must be logged in to view this content. Please click here to Login
ಭೋಗದ ವರ್ಣನೆ, ಶೃಂಗಾರದ ವರ್ಣನೆ, ಪುರದ ವರ್ಣನೆ, ಊಟದ ವರ್ಣನೆ, ಮಾತೃವಾತ್ಸಲ್ಯದ ವರ್ಣನೆ, ವಿರಹದ ವರ್ಣನೆ, ಯುದ್ಧ ವರ್ಣನೆ ಹೀಗೆ ಎಲ್ಲವೂ ಕನಕದಾಸರ ಕಾವ್ಯದಲ್ಲಿ ವರ್ಣನಾ ವೈಭವವಾಗಿ… You must be logged in to view this content. Please click here to Login
ಕನ್ನಡವೆಂಬ ರತ್ನದ ಕನ್ನಡಿಯಲ್ಲಿ ನೋಡಿಕೊಂಡರೆ ದೋಷವೇನಾದರೂ ಬರುವುದೇ? -ಇದು ಕವಿ ಅಂಡಯ್ಯ ಬೀಸುವ ಚಾಟಿ ಏಟು! ಹಳಗನ್ನಡ ಪರಂಪರೆಯಲ್ಲಿ ‘ಕಬ್ಬಿಗರ ಕಾವ’ ಹೆಸರಿನ ಖಂಡಕಾವ್ಯಕ್ಕೆ ವಿಶೇಷವಾದ ಸ್ಥಾನವಿದೆ.… You must be logged in to view this content. Please click here to Login
ಈ ಕೃತಿಯು ಜೀವಕ್ಕೆ ಒಳಿತನ್ನು ಮತ್ತು ಮಾನವಧರ್ಮವನ್ನು ಬೋಧಿಸುತ್ತಲೇ ಜೈನಧರ್ಮದ ತತ್ವಗಳನ್ನು ಅನುಸರಿಸಿ ಮೋಕ್ಷದ ಕಡೆಗೆ ಸಾಗಲು ಅನುವಾಗುವ ಅನೇಕ ಅಂಶಗಳನ್ನು ಉದಾಹರಣೆ ಸಹಿತವಾಗಿ ವಿವರಿಸುವ ಗ್ರಂಥವಾಗಿದೆ.… You must be logged in to view this content. Please click here to Login
ವಚನೋತ್ತರ ಯುಗದಲ್ಲಿ ಸೋಮನಾಥ, ಹರಿಹರ, ಭೀಮಕವಿ, ಗುಬ್ಬಿಮಲ್ಲಣ್ಣಾರ್ಯ ಮುಂತಾದ ಹಲವು ವೀರಶೈವ ಕವಿಗಳು ಚಾರಿತ್ರಿಕ ಶರಣರ ಘಟನೆಗಳನ್ನು ಪೌರಾಣೀಕೃತಗೊಳಿಸಿ ಹೇಳುವ ಪರಂಪರೆಗೆ ಈ ಕವಿಯೂ ಸೇರಿದ್ದಾನೆ. ಕನ್ನಡ… You must be logged in to view this content. Please click here to Login
ಕವಿ ಸಾಂಪ್ರದಾಯಿಕವಾದ ಮತ್ತು ಚಿರಪರಿಚಿತವಾದ ವಸ್ತುವನ್ನು ಬಿಟ್ಟು ಅಪಾತ್ರ ಪ್ರಣಯದ ಎರಡು ದಿಕ್ಕುಗಳನ್ನು ನಿರೂಪಿಸಿ ಬದುಕಿನ ವಾಸ್ತವಿಕತೆಗೆ ಕನ್ನಡಿ ಹಿಡಿದಿದ್ದಾನೆ. ಅವನ ಪಾತ್ರಗಳು ಪೌರಾಣಿಕ ಅಥವಾ ಐತಿಹಾಸಿಕ… You must be logged in to view this content. Please click here to Login
ಇಡೀ ಕಾವ್ಯ ಕಾಡು-ನಾಡು, ಬಡವ-ಬಲ್ಲಿದ, ವಿನಯ ಅಹಂಕಾರ, ಭಕ್ತಿ-ದಾಷ್ಟ್ರ್ಯ ಮುಂತಾದ ಹಲವಾರು ವೈರುಧ್ಯ ಮತ್ತು ಸಮರಸದ ಕಥನವನ್ನು ಒಳಗೊಂಡಿದೆ. ಜಾತಿಸಂಕರ ಮಾಡಿ ಜಾತ್ಯತೀತರನ್ನು ಅಪ್ಪಿಕೊಳ್ಳುವ, ಕತ್ತಲನ್ನು ಕಳೆಯುವ,… You must be logged in to view this content. Please click here to Login
ಕುಮಾರವ್ಯಾಸನ ಪ್ರಕಾರ ಭೀಮನು ಅರಣ್ಯವನ್ನೇ ಬಗಿದು ಹೊಕ್ಕುಬಿಟ್ಟ. ಆದರೆ ಭೀಮನ ಈ ಬಲವು ಮುಂದೆ ಎದುರಾಗುವ ವಾನರನ ಬಾಲದ ಒಂದು ರೋಮವನ್ನು ಅಲ್ಲಾಡಿಸದಂತಾಯಿತು! ಆಂಜನೇಯನ ಬಾಲದ ರೋಮವು… You must be logged in to view this content. Please click here to Login
ಸೀತೆ ನಿಜಕ್ಕೂ ಹೆಣ್ಣೊಬ್ಬಳ ಆಂತರಿಕ ಶಕ್ತಿಯ ಪ್ರತೀಕವಾಗಿ ಕಾಣುತ್ತಾಳೆ. ಅಷ್ಟು ಗಂಡುಗಳ ಮಧ್ಯೆ ತನ್ನನ್ನು ತಾನು ಯಾವ ಹಿಂಜರಿಕೆಯಿಲ್ಲದೆ ಸಾಬೀತು ಪಡಿಸುತ್ತಾಳೆ. ಸೀತೆಯಿಂದಲೂ ದೂರವಿದ್ದ ರಾಮನನ್ನು ಅವಳೆಂದೂ… You must be logged in to view this content. Please click here to Login
ರಸೋತ್ಪತ್ತಿಯು ಪ್ರೇಕ್ಷಕನಲ್ಲೇ ಉಂಟಾದರೂ ನಟರ ನಟನೆಯು ಅದಕ್ಕೆ ವಿಭಾವ ಮತ್ತು ಅನುಭಾವಗಳಾಗಿ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಗೊಂದಲವಿಲ್ಲದಂತೆ ಹೇಳಿರುವುದು ಕವಿ ಸಾಳ್ವನ ವಿಶೇಷತೆಯಾಗಿದೆ. ಗೇರುಸೊಪ್ಪೆಯ ಸಾಳ್ವ ಕವಿಯು… You must be logged in to view this content. Please click here to Login
ಹರಿಹರ ಕವಿಯ ಬಗ್ಗೆಯೇ ಅನೇಕ ಪವಾಡಗಳು ಕೇಳಿಬಂದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಅವನನ್ನು ಗುರುತಿಸುವುದು ಅವನ ಪ್ರತಿಭಟನೆ, ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಗುಣಗಳಿಗಾಗಿ. ಅದರೊಂದಿಗೆ ರಾಜನಿಷ್ಠೆಯನ್ನು ನಿರಾಕರಿಸಿ… You must be logged in to view this content. Please click here to Login
ಪ್ರಾಚೀನ ಕನ್ನಡ ಕವಿಗಳಲ್ಲಿ ನಾಗವರ್ಮ ಒಬ್ಬ ಮಹತ್ವದ ಕವಿ. ಕನ್ನಡ ಕಾವ್ಯಲೋಕದಲ್ಲಿ ಲೌಕಿಕ ನೆಲೆಯನ್ನು ಅರಸುವವರಿಗೆ ಒಂದು ಅದ್ಭುತ ಪ್ರಣಯ ಕಾವ್ಯವನ್ನಿತ್ತವನು. ಬಹುಶಃ ಈ ಪ್ರಣಯ ಕಾವ್ಯದ… You must be logged in to view this content. Please click here to Login
ಕವಿಚಕ್ರವರ್ತಿ, ಕವಿರತ್ನ ಮುಂತಾದ ಬಿರುದುಗಳನ್ನು ಪಡೆದುಕೊಂಡಿರುವ ರನ್ನ ರತ್ನತ್ರಯರಲ್ಲಿ ಮೂರನೆಯವನಾಗಿದ್ದಾನೆ. ಹತ್ತನೇ ಶತಮಾನದಲ್ಲಿ ಜೀವಿಸಿದ್ದ ರನ್ನ ಕನ್ನಡ ಸಾಹಿತ್ಯಲೋಕಕ್ಕೆ ಅಜಿತನಾಥ ಪುರಾಣ, ಸಾಹಸಭೀಮವಿಜಯ (ಗದಾಯುದ್ಧ) ಮೊದಲಾದ ಕೃತಿಗಳನ್ನು… You must be logged in to view this content. Please click here to Login
ಮರದೊಳಗೊಂದು ಮರಹುಟ್ಟುವರೀತಿಮಹಾಭಾರತದೊಳಗೆ ರಾಮಾಯಣ ಹುಟ್ಟುವುದು ಲಕ್ಷ್ಮೀಶನಜೈಮಿನಿ ಭಾರತದಲ್ಲಿ. ಜೈಮಿನಿ ಭಾರತಮಧ್ಯಕಾಲದಒಂದುಜನಪ್ರಿಯಕೃತಿ. ‘ಕೇಳುವ’ಪರಂಪರೆಯಲ್ಲಿಬಂದಕಾವ್ಯಇದು. ಹಾಗಾಗಿ ಇದಕ್ಕೆಜನಮನ್ನಣೆ. ಕಥೆಗಳ ಮಹಾಸರಿತ್ಸಾಗರದಂತೆಇರುವಇದರಲ್ಲಿನ ಕಥೆಗಳನ್ನು ಎಷ್ಟು ಓದಿದರೂ, ಎಷ್ಟು ಕೇಳಿದರೂ ತಾಜಾತನ ಮಾಸದೇ… You must be logged in to view this content. Please click here to Login
ಕನ್ನಡ ಸಾರಸ್ವತ ಕ್ಷೇತ್ರದಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಹೆಸರು ಮಹಾಕವಿ ಪಂಪನದು. ಕಾಲ ಮತ್ತು ಕಾವ್ಯಗಳೆರಡರ ದೃಷ್ಟಿಯಿಂದಲೂ ಆದಿಕವಿ ಎನಿಸಿಕೊಂಡವನು. “ಪಸರಿಪ ಕನ್ನಡಕ್ಕೊಡೆಯನೊರ್ವನೆ ಸತ್ಕವಿಪಂಪನ್’’ ಎಂಬ ಗೌರವಕ್ಕೆ ಪಾತ್ರನಾದ… You must be logged in to view this content. Please click here to Login
ಹನ್ನೆರಡನೆಯ ಶತಮಾನದ ವಚನ ಚಳವಳಿ ಹಾಗೂ ಕಲ್ಯಾಣದಲ್ಲಿ ನಡೆದ ಸಾಮಾಜಿಕ ಹೋರಾಟಗಳು ಕನ್ನಡ ಸಾಹಿತ್ಯ ಸಂಸ್ಕೃತಿಯಲ್ಲಿ ಗಣನೀಯ ಪರಿಣಾಮಗಳನ್ನುಂಟು ಮಾಡಿದ ಘಟನೆಗಳು. ಈ ವಿದ್ಯಮಾನಗಳ ಮೇಲಿನ ಕಥನಗಳನ್ನು… You must be logged in to view this content. Please click here to Login