ಗಾರ್ದಭ ವಿವಾಹ!

-ಮಲ್ಲಿಕಾರ್ಜುನ ಶೆಲ್ಲಿಕೇರಿ

ಗಾರ್ದಭ ವಿವಾಹ!
-ಮಲ್ಲಿಕಾರ್ಜುನ ಶೆಲ್ಲಿಕೇರಿ

ಮದುವೆ ಏನೋ ಮುಗಿದಿತ್ತು. ಮಳೆ ಬಂತೋ ಇಲ್ಲೋ ಗೊತ್ತಿಲ್ಲ. ಒಂದು ವಾರ ರಜೆ ಕೇಳಿದ್ದ ವಿರುಪಾಕ್ಷಿಗೆ ಹದಿನೈದು ದಿನ ರಜೆ ಸಿಕ್ಕಿತು. ಆದರೆ, ಅದು ಆಸ್ಪತ್ರೆಯ ಬೆಡ್ ರೆಸ್ಟ್ ರೂಪದಲ್ಲಿ. –ಮಲ್ಲಿಕಾರ್ಜುನ ಶೆಲ್ಲಿಕೇರಿ ಬೇಸಿಗೆಯ ಆ ದಿನಗಳಲ್ಲಿ ವಿರುಪಾಕ್ಷಿಯು ತಮ್ಮ ಬಾಸ್‍ಗೆ ಹೇಳಿ ಒಂದು ವಾರ ರಜೆ ಪಡೆದು ಊರಲ್ಲಿಯ ಗೆಳೆಯನ ಮದುವೆಯನ್ನು ಮುಗಿಸಿ ಬರುವ ಹವಣಿಕೆ ವಾರದಿಂದಲೂ ಮಾಡುತ್ತಿದ್ದನು. ಬಾಸ್ ಮಾತ್ರ ಅಡಿಟ್ ನೆಪ ಹೇಳಿ ಯಾವುದೆ ಕೆಲಸವು ಪೆಂಡಿಂಗ್ ಇರಬಾರದೆಂದು ಎಲ್ಲ ಕೆಲಸ ಕೂಡಲೆ […]

ಡಿಜಿಟಲ್ ಸೈಟು ಕೊಳ್ಳಲು ಬಿಟ್ ಕಾಯಿನ್

-ಎಂ.ಎಸ್.ನರಸಿಂಹಮೂರ್ತಿ

ಡಿಜಿಟಲ್ ಸೈಟು ಕೊಳ್ಳಲು ಬಿಟ್ ಕಾಯಿನ್
-ಎಂ.ಎಸ್.ನರಸಿಂಹಮೂರ್ತಿ

`ನೀನಿನ್ನೂ ನಿಜಲಿಂಗಪ್ಪನವರ ಕಾಲದಲ್ಲಿದ್ದೀಯ. ಬೊಮ್ಮಾಯಿ ಅವರಿಗೆ ಅರ್ಥ ಆಗೋದು ನಿನಗೆ ತಿಳೀತಿಲ್ಲ’ ಎಂದು ವಿಶ್ವ ನನ್ನ ಅಜ್ಞಾನಕ್ಕೆ ಮರುಗಿದ! –ಎಂ.ಎಸ್.ನರಸಿಂಹಮೂರ್ತಿ ವಿಶ್ವನ ಮನೆಗೆ ನಾನು ಬಂದಾಗ ಅವನು ಖುಷಿಯಿಂದ ತಾನು ಮಾಡಿರುವ ಸೈಟುಗಳ ಬಗ್ಗೆ ಹೇಳಿದ. `60ಘಿ40 ಸೈಟು, 50ಘಿ80 ಸೈಟು. ಸುಮಾರು 100 ಸೈಟುಗಳನ್ನ ರೆಡಿ ಮಾಡಿದ್ದೀನಿ’ ನನಗೆ ಆಶ್ಚರ್ಯವಾಯಿತು. ಒಂದೊಂದು ಸೈಟು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಈ ಕಾಲದಲ್ಲಿ ಇಷ್ಟು ಜಮೀನು ಎಲ್ಲಿ ಸಿಕ್ಕಿತು ಎಂದು ಯೋಚನೆ ಮಾಡಿದೆ. ಒಳ್ಳೆ ಗಾಳಿ, ಒಳ್ಳೆ […]

‘ನಾಗರಹಾವು’ ಶೂಟಿಂಗ್ ದಿನ ಪೊಲೀಸ್ ಅಧಿಕಾರಿ ದರ್ಪ!

-ಜಿ.ಎ.ಜಗದೀಶ್

‘ನಾಗರಹಾವು’ ಶೂಟಿಂಗ್ ದಿನ  ಪೊಲೀಸ್ ಅಧಿಕಾರಿ ದರ್ಪ!
-ಜಿ.ಎ.ಜಗದೀಶ್

ನಾನು ಚಿತ್ರದುರ್ಗ ಪಟ್ಟಣದ ಪ್ರೌಢಶಾಲೆಯಲ್ಲಿ 1971-72ರಲ್ಲಿ ಎಂಟನೆಯ ತರಗತಿಯ ವಿದ್ಯಾರ್ಥಿಯಾಗಿದ್ದಾಗಿನ ಘಟನೆ ಇದು. ಮುಂದೆ ಸ್ವತಃ ನಾನೇ ಪೊಲೀಸ್ ಅಧಿಕಾರಿಯಾಗಿ, ಎಸ್ಪಿಯಾಗಿ ನಾನಾ ಕಡೆ ಕೆಲಸ ಮಾಡಿದಾಗ್ಯೂ,… You must be logged in to view this content. Please click here to Login

ಹುಳಿ ದ್ರಾಕ್ಷಿ ಪ್ರಭಾವ!

-ಬೇಲೂರು ರಾಮಮೂರ್ತಿ

ಹುಳಿ ದ್ರಾಕ್ಷಿ ಪ್ರಭಾವ!
-ಬೇಲೂರು ರಾಮಮೂರ್ತಿ

-ಬೇಲೂರು ರಾಮಮೂರ್ತಿ ಈ ದ್ರಾಕ್ಷಿಗಿಂತ ಆ ದ್ರಾಕ್ಷಿ ಪರವಾಗಿಲ್ಲ. ಆದರೆ ಆ ದ್ರಾಕ್ಷಿ ಹುಳಿ, ಇದು ಹೇಳೋಕೆ ಅಸಾಧ್ಯ ಅಂದುಕೊಂಡು ಸೋಮಿ ಕಡೆ ವಾಲಿ, ‘ಮೈ ಕೈ… You must be logged in to view this content. Please click here to Login

ಖಾಕಿ ಕಾವಲು

-ಡಾ.ಪ್ರಕಾಶ ಗ.ಖಾಡೆ

ಖಾಕಿ ಕಾವಲು
-ಡಾ.ಪ್ರಕಾಶ ಗ.ಖಾಡೆ

-ಡಾ.ಪ್ರಕಾಶ ಗ.ಖಾಡೆ ‘ಇದ್ಯಾವುದೋ ದೆವ್ವ ಮಾಯವಾಗಲಾರದ ಇಲ್ಲೇ ಬಿತ್ತಲ್ಲ’ ಎಂದು ಪೊಲೀಸಪ್ಪ ಇದು ದೆವ್ವ ಆಗಿರಲಾಕ ಇಲ್ಲಂತ, ಅದರ ಕಾಲ ನೋಡಿದಾ, ಬರೋಬ್ಬರಿ ಇದ್ದವು. ಮುಖಾ ಮೋತಿ… You must be logged in to view this content. Please click here to Login

ನಲ್ಲಿ ನೀರು ಮತ್ತು ವಡೆ ಪ್ರಸಂಗ!

-ಬೇಲೂರು ರಾಮಮೂರ್ತಿ

ನಲ್ಲಿ ನೀರು ಮತ್ತು ವಡೆ ಪ್ರಸಂಗ!
-ಬೇಲೂರು ರಾಮಮೂರ್ತಿ

-ಬೇಲೂರು ರಾಮಮೂರ್ತಿ ಸೋಮುನ ಕಂಡೊಡನೇ ಶ್ರೀಮತಿ, “ಸೋಮು ಸರ್. ಹೌ ಸ್ವೀಟ್ ಆಫ್ ಯು, ಮುನಿಸಿಪಾಲಿಟಿಗೆ ಹೋಗಿ ನೀರು ತರಿಸಿದೀರಲ್ಲ. ನೀವು ಭಗೀರಥನಿಗಿಂತ ಏನೂ ಕಡಿಮೆಯಿಲ್ಲ, ನೀವು… You must be logged in to view this content. Please click here to Login

ಹಗಲು ಬಸ್ ಪ್ರಯಾಣದ ಸುಖ!

-ಚೂಟಿ ಚಿದಾನಂದ

ಹಗಲು ಬಸ್ ಪ್ರಯಾಣದ ಸುಖ!
-ಚೂಟಿ ಚಿದಾನಂದ

ಬಸ್ ಪ್ರಯಾಣ ಅದರಲ್ಲೂ ಹಗಲು ಬಸ್ ಪ್ರಯಾಣ ತುಂಬಾ ಸೊಗಸು. ರಾತ್ರಿ ಪ್ರಯಾಣವಾದರೆ ಪಕ್ಕ ಕುಳಿತವರ ತಲೆ ಭಾರವನ್ನು ಹೊರಬೇಕು. ಮಲಗಿದ್ದರೆ ಪಕ್ಕದವರ ಕಾಲು ಕೈಗಳನ್ನು ಹೊರಬೇಕಾಗುತ್ತದೆ.… You must be logged in to view this content. Please click here to Login

ಭಾಷಾ ಅಜಗಜಾಂತರ…!

-ಯಶಸ್ವಿ ದೇವಾಡಿಗ

-ಯಶಸ್ವಿ ದೇವಾಡಿಗ ನಮ್ಮ ಸೈನ್ಯ ಅಂದ್ರೆ, ಮಾಮೂಲಿ ಜಡೆಗಳ ಸೈನ್ಯ ಮಾತ್ರ ಅಲ್ಲ. ಹಲವು ಭಾಷೆಗಳ ಸಮ್ಮಿಲನ ಅಂದರೆ ತಪ್ಪಿಲ್ಲ. ಆದರೆ ಇಲ್ಲಿ ಮಾತನಾಡುವಾಗ ಕೂಡ ಮಜವಾದ… You must be logged in to view this content. Please click here to Login

ಬಳೆ ಬಳೆ ಎಂದು ಹೀಗಳಿಯದಿರಿ!

ಭುವನೇಶ್ವರಿ ಹೆಗಡೆ

ಬಳೆ ಬಳೆ ಎಂದು ಹೀಗಳಿಯದಿರಿ!
ಭುವನೇಶ್ವರಿ ಹೆಗಡೆ

‘ನಾನು ಹಾಕಿರುವುದು ಬಳೆಯಲ್ಲ, ಕಡಗ’ ಎಂದು ಟ್ವೀಟ್ ಮಾಡಿ ಪೌರುಷ ಮೆರೆಯುವವರು ಒಮ್ಮೆ ಈ ‘ಬಳೆ’ಯ ಕಹಳೆ ಕೇಳುವುದೊಳಿತು! ‘ಯಾರ್ತೊಟ್ಕೊಳ್ತಾರೆ ಬಿಡಮ್ಮ’ ಎಂದಳು ಮಗಳು. ಕೈಲಿದ್ದ ಬಳೆಯನ್ನು… You must be logged in to view this content. Please click here to Login