ಕೊರೊನಾ ಕಾಲದ ಸಂಕಟಗಳು

ಕೊರೊನಾ ಕಾಲದ ಸಂಕಟಗಳು

ಇಂತಹ ಆಕಸ್ಮಿಕಗಳು ಎದುರಾದಾಗಲೇ ಪ್ರಭುತ್ವದ ಶಕ್ತಿಯನ್ನು ಅಳೆಯಲು ಸಾಧ್ಯ. ಭಾರತದ ಸಂದರ್ಭದಲ್ಲಿ ಸೋಲುಮುಖವೇ ಢಾಳಾಗಿ ಕಾಣಿಸುತ್ತಿರುವುದು ವಿಷಾದನೀಯ.\ ಕೊರೊನಾ ಸಾಂಕ್ರಾಮಿಕ ನಮಗೆ ಹೊಸ ಹೊಸ ಪಾಠಗಳನ್ನು ಕಲಿಸಿದೆ.… You must be logged in to view this content. Please click here to Login

ಹೀಗಿದೆ ನಮ್ಮೂರ ಆರೋಗ್ಯ ಸೌಲಭ್ಯ!

-ಶ್ರೀಶೈಲ ಆಲದಹಳ್ಳಿ

ಹೀಗಿದೆ ನಮ್ಮೂರ ಆರೋಗ್ಯ ಸೌಲಭ್ಯ!
-ಶ್ರೀಶೈಲ ಆಲದಹಳ್ಳಿ

ಇದು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಸರ್ಕಾರಿ ಆರೋಗ್ಯ ವ್ಯವಸ್ಥೆ ಕುರಿತ ಒಂದು ಯಥಾಸ್ಥಿತಿ ವರದಿ. ಬಹುಶಃ ಸಂಡೂರು ಬದಲು ರಾಜ್ಯದ ಯಾವುದೇ ತಾಲೂಕಿನ ಹೆಸರು ಸೇರಿಸಿಕೊಂಡು… You must be logged in to view this content. Please click here to Login

ಪಲ್ಲಟಗೊಳ್ಳುತ್ತಿರುವ ಪತ್ರಿಕೋದ್ಯಮ:ಉಳಿವಿಗೆ ಹೊಸ ಮಾರ್ಗಗಳು

-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

ಪಲ್ಲಟಗೊಳ್ಳುತ್ತಿರುವ ಪತ್ರಿಕೋದ್ಯಮ:ಉಳಿವಿಗೆ ಹೊಸ ಮಾರ್ಗಗಳು
-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ

-ಡಾ.ಎ.ಎಸ್.ಬಾಲಸುಬ್ರಹ್ಮಣ್ಯ ಹೊಸದಾಗಿ ಚಾಲ್ತಿಗೆ ಬರುತ್ತಿರುವ ಪತ್ರಿಕೆಗಳ ಆದಾಯ ಮಾದರಿಗಳು ಹೀಗಿವೆ: ಸಾರ್ವಜನಿಕರಿಂದ ನೇರವಾಗಿ ಸಹಾಯಧನ ಸ್ವೀಕರಿಸುವುದು; ದಾನ, ದತ್ತಿ ಸಂಸ್ಥೆಗಳಿಂದ ನೆರವು ಪಡೆಯುವುದು, ಪತ್ರಕರ್ತರ ಸೇವೆಯನ್ನು ಉಚಿತವಾಗಿ… You must be logged in to view this content. Please click here to Login

ತುರ್ತುಪರಿಸ್ಥಿತಿ ಬೆಂಬಲಿಸಿದ ಪತ್ರಕರ್ತರು, ಕಲಾವಿದರು!

-ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ

ತುರ್ತುಪರಿಸ್ಥಿತಿ ಬೆಂಬಲಿಸಿದ ಪತ್ರಕರ್ತರು, ಕಲಾವಿದರು!
-ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ

-ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ ಈ ಹೊತ್ತಿನ ಅಘೋಷಿತ ತುರ್ತುಪರಿಸ್ಥಿತಿಯಲ್ಲಿ ಮಾಧ್ಯಮಗಳು ‘ಸತ್ಯ’ಕ್ಕೆ ನಿಷ್ಠರಾಗದೇ, ‘ವ್ಯವಸ್ಥೆ’ಗೆ ಅಥವಾ ‘ಪ್ರಭುತ್ವ’ಕ್ಕೆ ನಿಷ್ಠರಾಗಲು ಕಾರಣ; ಅವುಗಳ ವ್ಯಾವಹಾರಿಕ ‘ಸತ್ಯ’ದ ಮನಃಸ್ಥಿತಿ. ‘ಸಮಾಜಮುಖಿ’ ಪತ್ರಿಕೆಯಲ್ಲಿ… You must be logged in to view this content. Please click here to Login

ಪೆಗಸಸ್: ಭಾರತದ ವಾಟರ್ ಗೇಟ್ ಪ್ರಕರಣ ಮೋದಿಯವರಿಗೆ ಮುಳುವಾಗಲಿದೆಯೇ?

-ಡಿ.ಉಮಾಪತಿ

ಪೆಗಸಸ್: ಭಾರತದ ವಾಟರ್ ಗೇಟ್ ಪ್ರಕರಣ ಮೋದಿಯವರಿಗೆ ಮುಳುವಾಗಲಿದೆಯೇ?
-ಡಿ.ಉಮಾಪತಿ

-ಡಿ.ಉಮಾಪತಿ ಇಸ್ರೇಲಿ ಮೂಲದ ಎನ್.ಎಸ್.ಒ. ಸಂಸ್ಥೆಯ ಉತ್ಪನ್ನ ಈ ಪೆಗಸಸ್. ಅತ್ಯಾಧುನಿಕ ಬೇಹುಗಾರಿಕೆಯ ಈ ತಂತ್ರಾಂಶವನ್ನು ಶಸ್ತ್ರಾಸ್ತ್ರ ಎಂದು ಖುದ್ದು ಇಸ್ರೇಲ್ ಸರ್ಕಾರವೇ ಕರೆದಿದೆ. ಭಾರತದಲ್ಲಿ ಪೆಗಸಸ್… You must be logged in to view this content. Please click here to Login

ಬದುಕು ಮುಗಿಸಿದ ಕನ್ನಡದ ಮೊದಲ ಬಾಂಡ್‍ಗರ್ಲ್ ಜಯಂತಿ

-ಎನ್.ಎಸ್.ಶ್ರೀಧರ ಮೂರ್ತಿ

ಬದುಕು ಮುಗಿಸಿದ ಕನ್ನಡದ ಮೊದಲ ಬಾಂಡ್‍ಗರ್ಲ್ ಜಯಂತಿ
-ಎನ್.ಎಸ್.ಶ್ರೀಧರ ಮೂರ್ತಿ

-ಎನ್.ಎಸ್.ಶ್ರೀಧರ ಮೂರ್ತಿ ಜಯಂತಿ ಎಂದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಬರೀ ಕಲಾವಿದೆ ಮಾತ್ರವಲ್ಲ, ಒಂದು ಅಧ್ಯಾಯವೇ ಸರಿ. ರಾಜ್‍ಕುಮಾರ್ ಅವರನ್ನು ಜಯಂತಿಯವರೊಬ್ಬರೇ ‘ರಾಜ್’ ಅಂತ ಕರೆಯುತ್ತಾ ಇದ್ದಿದ್ದು.… You must be logged in to view this content. Please click here to Login

ಯಡಿಯೂರಪ್ಪ ಎಂಬ ಜನನಾಯಕನ ಪತನ ಪರ್ವ!

-ಎನ್.ರವಿಕುಮಾರ್ ಟೆಲೆಕ್ಸ್

ಯಡಿಯೂರಪ್ಪ ಎಂಬ ಜನನಾಯಕನ ಪತನ ಪರ್ವ!
-ಎನ್.ರವಿಕುಮಾರ್ ಟೆಲೆಕ್ಸ್

-ಎನ್.ರವಿಕುಮಾರ್ ಟೆಲೆಕ್ಸ್ ಕುಟುಂಬ ವ್ಯಾಮೋಹ, ಭ್ರಷ್ಟಾಚಾರದ ಆರೋಪಗಳಿಗೆ ತುತ್ತಾಗದೆ ಹೋಗಿದ್ದಿದ್ದರೆ ಯಡಿಯೂರಪ್ಪನವರು ಈ ರಾಜ್ಯ ಕಂಡ ಧೀಮಂತ ನಾಯಕರ ಸಾಲಿನಲ್ಲಿ ಕಂಗೊಳಿಸುತ್ತಿದ್ದರು. ತಾವೊಬ್ಬ ಮಾಸ್ ಲೀಡರ್ ಎಂಬ… You must be logged in to view this content. Please click here to Login

ಅಫ್ಗಾನಿಸ್ತಾನ: ತಾಲಿಬಾನ್ ತೆಕ್ಕೆಗೆ ಮರಳುವುದೇ?

ಸುಧೀಂದ್ರ ಬುಧ್ಯ

ಅಫ್ಗಾನಿಸ್ತಾನ:  ತಾಲಿಬಾನ್ ತೆಕ್ಕೆಗೆ  ಮರಳುವುದೇ?
ಸುಧೀಂದ್ರ ಬುಧ್ಯ

ಸುಧೀಂದ್ರ ಬುಧ್ಯ ಅಫ್ಗಾನಿಸ್ತಾನದಲ್ಲಿ ಸಂಘರ್ಷ ಹೊಸ ವಿದ್ಯಮಾನವೇನಲ್ಲ. ಅರಾಜಕತೆ ಮತ್ತು ಅಸ್ಥಿರತೆ ಆ ದೇಶದ ಮುಖ್ಯ ಚಹರೆ. ಅದಕ್ಕೆ ಕಾರಣಗಳು ಹಲವು. ಅಫ್ಗಾನಿಸ್ತಾನ ಮತ್ತೊಮ್ಮೆ ಪ್ರಮುಖ ತಿರುವಿನ… You must be logged in to view this content. Please click here to Login

1947ರ ವಜ್ರಮಹೋತ್ಸವದಲ್ಲಿ ನಮ್ಮ ಆರ್ಥಿಕ ಸ್ವಾತಂತ್ರ್ಯ ಹೇಗಿದೆ..?

ಇದೇ 2021ರ ಆಗಸ್ಟ್ 15 ರಿಂದ ಒಂದು ವರ್ಷಗಳವರೆಗೆ ನಾವು 1947ರ ಸ್ವಾತಂತ್ರ್ಯದಿನದ ವಜ್ರಮಹೋತ್ಸವವನ್ನು ಆಚರಿಸಲಿದ್ದೇವೆ. ದೇಶಾದ್ಯಂತ ಸಭೆ, ಸಮಾರಂಭ, ಗೋಷ್ಠಿ, ಉತ್ಸವಗಳಲ್ಲಿ ಸ್ವಾತಂತ್ರ್ಯೋತ್ಸವದ ಗುಣಗಾನ ಮಾಡಲಿದ್ದೇವೆ.… You must be logged in to view this content. Please click here to Login

1947 ರ ವಜ್ರಮಹೋತ್ಸವ: ದೇಶದ ಆರ್ಥಿಕತೆಯೆಲ್ಲೆಡೆ ಸಾಗಿದೆ..?

-ಮೋಹನದಾಸ್

1947 ರ ವಜ್ರಮಹೋತ್ಸವ: ದೇಶದ ಆರ್ಥಿಕತೆಯೆಲ್ಲೆಡೆ ಸಾಗಿದೆ..?
-ಮೋಹನದಾಸ್

-ಮೋಹನದಾಸ್ ಒಕ್ಕೂಟ ಸರ್ಕಾರದ ಸ್ವದೇಶಿ ನೀತಿ, ಆತ್ಮನಿರ್ಭರ್ ನೀತಿ, ಆಮದು ಪರ್ಯಾಯ ಹುಡುಕುವ ನೀತಿ ಹಾಗೂ ಹಣಕಾಸು ನೀತಿಗಳು 1991 ರಿಂದ ಇಲ್ಲಿಯವರೆಗೆ ನಡೆದುಬಂದ ಆರ್ಥಿಕ ಸುಧಾರಣೆಯ… You must be logged in to view this content. Please click here to Login

ಅರ್ಥಸ್ವಾತಂತ್ರ್ಯ@75 ಹೀಗೊಂದು ಹಿನ್ನೋಟ

-ಎ.ನಾರಾಯಣ

ಅರ್ಥಸ್ವಾತಂತ್ರ್ಯ@75  ಹೀಗೊಂದು ಹಿನ್ನೋಟ
-ಎ.ನಾರಾಯಣ

-ಎ.ನಾರಾಯಣ 1991ರಿಂದೀಚೆಗೆ ಭಾರತ ಒಂದು ಹೊಸ ಶ್ರೀಮಂತಿಕೆ ಮತ್ತು ಅದೇ ಹಳೆಯ ಬಡತನ ಇವೆರಡನ್ನೂ ಒಟ್ಟೊಟ್ಟಿಗೆ ನಿಭಾಯಿಸುತ್ತಿದೆ. ಬಡತನವನ್ನು ಭಾರತೀಯರಷ್ಟು ಪ್ರಬುದ್ಧವಾಗಿ, ಭಾರತೀಯರಷ್ಟು ಸಹನಶೀಲರಾಗಿ ನಿಭಾಯಿಸಿದ ಇನ್ನೊಂದು… You must be logged in to view this content. Please click here to Login

ಸಂವಿಧಾನದ ಅರ್ಥಿಕ ಸ್ವಾತಂತ್ರ್ಯದ ಆಶಯಗಳು

-ಡಾ.ವೆಂಕಟಾಚಲ ಹೆಗಡೆ

ಸಂವಿಧಾನದ ಅರ್ಥಿಕ ಸ್ವಾತಂತ್ರ್ಯದ ಆಶಯಗಳು
-ಡಾ.ವೆಂಕಟಾಚಲ ಹೆಗಡೆ

-ಡಾ.ವೆಂಕಟಾಚಲ ಹೆಗಡೆ ಸಂವಿಧಾನದ ಒಡಲಲ್ಲಿ ಸಾಕಷ್ಟು ಜನಪರ ಆಶಯಗಳು ಅಡಕವಾಗಿವೆ. ಆದರೆ, ಅವುಗಳನ್ನು ಗಂಭೀರವಾಗಿ, ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವ ಪ್ರಯತ್ನಗಳು ಆಗಬೇಕಾಗಿದೆ. ಸಂವಿಧಾನ ನೀಡಬಯಸುವ ಆರ್ಥಿಕ ಮತ್ತು ಸಾಮಾಜಿಕ… You must be logged in to view this content. Please click here to Login

ಭಾರತದ ಆರ್ಥಿಕತೆ ಏಳು ನಕಾಶೆಗಳಲ್ಲಿ ಮೋದಿಯವರ ಏಳು ವರ್ಷಗಳು

-ನಿಖಿಲ್ ಇನಾಂದಾರ್

ಭಾರತದ ಆರ್ಥಿಕತೆ ಏಳು ನಕಾಶೆಗಳಲ್ಲಿ  ಮೋದಿಯವರ  ಏಳು ವರ್ಷಗಳು
-ನಿಖಿಲ್ ಇನಾಂದಾರ್

-ನಿಖಿಲ್ ಇನಾಂದಾರ್ ಅಪರ್ಣಾ ಅಲ್ಲುರಿ, ಬಿಬಿಸಿ ಅನುವಾದ: ಎಂ.ಕೆ.ಆನಂದರಾಜೇ ಅರಸ್ ಹೆಚ್ಚು ಉದ್ಯೋಗಗಳ ಸೃಷ್ಟಿ, ಅಭಿವೃದ್ಧಿ ಹಾಗೂ ವಿಧಾನ ವಿಳಂಬವನ್ನು ಕಡಿತಗೊಳಿಸುವ ಅದ್ಧೂರಿ ಭರವಸೆಗಳೊಂದಿಗೆ ನರೇಂದ್ರ ಮೋದಿ… You must be logged in to view this content. Please click here to Login

ನಮ್ಮ ಸಾಧನೆಗಳು – ಸೋಲುಗಳು

ಡಾ.ಟಿ.ಆರ್.ಚಂದ್ರಶೇಖರ

ನಮ್ಮ ಸಾಧನೆಗಳು – ಸೋಲುಗಳು
ಡಾ.ಟಿ.ಆರ್.ಚಂದ್ರಶೇಖರ

ಡಾ.ಟಿ.ಆರ್.ಚಂದ್ರಶೇಖರ ಜಿಡಿಪಿ ಮತ್ತು ತಲಾ ಜಿಡಿಪಿಗಳು ಅಭಿವೃದ್ಧಿಯ ಸೂಚಕವಾದರೆ ನೆರೆಹೊರೆಯ ದೇಶಗಳ ನಡುವೆಯಾದರೂ ತೌಲನಿಕವಾಗಿ ನಾವು ಪ್ರಗತಿ ಸಾಧಿಸಿದ್ದೇವೆಯೇ? ಮೊದಲನೆಯದಾಗಿ ಜಿಡಿಪಿ/ತಲಾ ಜಿಡಿಪಿಗಳನ್ನು ಅಭಿವೃದ್ಧಿಯ ಮಾಪಕಗಳಾಗಿ ಬಳಸುವ… You must be logged in to view this content. Please click here to Login

ಸರ್ಕಾರದ ತಪ್ಪು ನೀತಿನಿಲುವು ಸಂಕಟಸ್ಥಿತಿಯ ಮೂಲ

-ಟಿ.ಎಸ್.ವೇಣುಗೋಪಾಲ್

ಸರ್ಕಾರದ ತಪ್ಪು ನೀತಿನಿಲುವು ಸಂಕಟಸ್ಥಿತಿಯ ಮೂಲ
-ಟಿ.ಎಸ್.ವೇಣುಗೋಪಾಲ್

-ಟಿ.ಎಸ್.ವೇಣುಗೋಪಾಲ್ ಮೊದಲಿಗೆ ನಾವು ತಪ್ಪಿದ್ದೇವೆ ಎಂಬುದನ್ನು ಒಪ್ಪಿಕೊಳ್ಳುವ ಪ್ರಾಮಾಣಿಕತೆ ಬೇಕು. ಆಮೇಲೆ ಎಲ್ಲಿ ತಪ್ಪಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ಅದಕ್ಕೆ ಪ್ರಾಮಾಣಿಕ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ತಪ್ಪು ಮಾಡುತ್ತಲೇ… You must be logged in to view this content. Please click here to Login

ಅಪ್ರಸ್ತುತತೆಯ ಹಾದಿಯಲ್ಲಿ ಸಿಸಿಪಿ

-ಶೇಷಾದ್ರಿ ಚಾರಿ

ಅಪ್ರಸ್ತುತತೆಯ ಹಾದಿಯಲ್ಲಿ ಸಿಸಿಪಿ
-ಶೇಷಾದ್ರಿ ಚಾರಿ

-ಶೇಷಾದ್ರಿ ಚಾರಿ ಅನುವಾದ: ಹರ್ಷವರ್ಧನ ವಿ.ಶೀಲವಂತ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ಆರ್‍ಎಸ್‍ಎಸ್‍ನ್ನು ತಮ್ಮ ವಿಶಿಷ್ಟ ದೃಷ್ಟಿಕೋನದಲ್ಲಿ ಗ್ರಹಿಸಿ, ಒಳಾರ್ಥ ವಿಶ್ಲೇಷಿಸಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳಿಗೆ… You must be logged in to view this content. Please click here to Login

ನೂರರ ಸಂಭ್ರಮದಲ್ಲಿನ ಚೀನಾ ಕಮ್ಯುನಿಸ್ಟ್ ಪಕ್ಷಕ್ಕೆ ಸಂಕೀರ್ಣ ಸೈದ್ಧಾಂತಿಕ ಸವಾಲುಗಳು

-ಡಾ.ಬಿ.ಆರ್.ಮಂಜುನಾಥ್

ನೂರರ ಸಂಭ್ರಮದಲ್ಲಿನ ಚೀನಾ ಕಮ್ಯುನಿಸ್ಟ್ ಪಕ್ಷಕ್ಕೆ ಸಂಕೀರ್ಣ ಸೈದ್ಧಾಂತಿಕ ಸವಾಲುಗಳು
-ಡಾ.ಬಿ.ಆರ್.ಮಂಜುನಾಥ್

-ಡಾ.ಬಿ.ಆರ್.ಮಂಜುನಾಥ್ ಚೀನಾದ ಕಮ್ಯುನಿಸ್ಟ್ ಪಕ್ಷಕ್ಕೆ ಇದೀಗ ನೂರು ವರ್ಷ ತುಂಬಿದೆ. ಒಂದು ರಾಜಕೀಯ ಪಕ್ಷದ ಶತಮಾನೋತ್ಸವ ನಿಜಕ್ಕೂ ಅಷ್ಟು ದೊಡ್ಡ ಸುದ್ದಿಯಾಗಬೇಕೇ, ಅದೂ ಯಾವುದೋ ದೇಶದ್ದು? ಹೌದು,… You must be logged in to view this content. Please click here to Login

ಇತಿಹಾಸದ ಪುನರ್ ರಚನೆಯಲ್ಲಿ ನೂರು ವರ್ಷ ಪೂರೈಸಿದ ಚೀನಾ ಕಮ್ಯುನಿಸ್ಟ್ ಪಕ್ಷ

-ರಾಣಾ ಮಿಟ್ಟರ್

ಇತಿಹಾಸದ ಪುನರ್ ರಚನೆಯಲ್ಲಿ ನೂರು ವರ್ಷ ಪೂರೈಸಿದ ಚೀನಾ ಕಮ್ಯುನಿಸ್ಟ್ ಪಕ್ಷ
-ರಾಣಾ ಮಿಟ್ಟರ್

-ರಾಣಾ ಮಿಟ್ಟರ್ ಅನುವಾದ: ನಾ.ದಿವಾಕರ ಚೀನಾ ಕಮ್ಯುನಿಸ್ಟ್ ಪಕ್ಷ ನೂರು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಪಕ್ಷದ ಇತಿಹಾಸವನ್ನು ಸಾರುವ ಹೊಸ ಮ್ಯೂಸಿಯಂ ಒಂದನ್ನು ಬೀಜಿಂಗ್‍ನಲ್ಲಿ ತೆರೆಯಲಾಗಿದೆ. ಆನ್‍ಲೈನ್‍ನಲ್ಲಿ… You must be logged in to view this content. Please click here to Login

ವಿಶ್ವ ವಿದ್ಯಮಾನ

-ಪುರುಷೋತ್ತಮ ಆಲದಹಳ್ಳಿ

ವಿಶ್ವ ವಿದ್ಯಮಾನ
-ಪುರುಷೋತ್ತಮ ಆಲದಹಳ್ಳಿ

ಕಡೆಗೂ ಶುರುವಾದ ಓಲಿಂಪಿಕ್ಸ್ 2020 ರ ಜುಲೈನಲ್ಲಿ ಶುರುವಾಗಬೇಕಿದ್ದ ಜಪಾನ್ ಓಲಿಂಪಿಕ್ಸ್ ಕಡೆಗೂ 2021 ರ ಜುಲೈ 23 ರಂದು ಟೋಕಿಯೋದಲ್ಲಿ ಪ್ರಾರಂಭವಾಗಿದೆ. ಜಪಾನಿನ ಟೆನಿಸ್ ಆಟಗಾರ್ತಿ… You must be logged in to view this content. Please click here to Login

ಸಾಮ್ರಾಜ್ಯದ ಭ್ರಮೆಗಳು: ಭಾರತದಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಅಮತ್ರ್ಯ ಸೇನ್‍ರ ಅನಿಸಿಕೆಗಳು

-ಅಮತ್ರ್ಯ ಸೇನ್

ಸಾಮ್ರಾಜ್ಯದ ಭ್ರಮೆಗಳು: ಭಾರತದಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಅಮತ್ರ್ಯ ಸೇನ್‍ರ ಅನಿಸಿಕೆಗಳು
-ಅಮತ್ರ್ಯ ಸೇನ್

-ಅಮತ್ರ್ಯ ಸೇನ್ ‘ದ ಗಾರ್ಡಿಯನ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಅಮತ್ರ್ಯ ಸೇನ್ ಅವರ ಆತ್ಮಚರಿತ್ರೆ ”ಹೋಮ್ ಇನ್ ದ ವಲ್ರ್ಡ್: ಅ ಮೆಮೊರ್”ನ ಆಯ್ದ ಭಾಗ. ಅನುವಾದ: ವೀರೇಂದ್ರ… You must be logged in to view this content. Please click here to Login