ತಲೆಮಾರುಗಳ ಅಂತರ

ತಲೆಮಾರುಗಳ ಅಂತರ

ತಲೆಮಾರುಗಳ ಅಂತರ ಹೊಸದೇನಲ್ಲ; ಕಾಲಾನುಸಾರ ಎಲ್ಲ ಪೀಳಿಗೆಗಳ ಅನುಭವಕ್ಕೂ ಬಂದಿರುತ್ತದೆ. ಈ ಅಂತರದ ದೆಸೆಯಿಂದ ಹೊಸ ಪೀಳಿಗೆಯಲ್ಲಿ ಒಂದು ಬಗೆಯ ಪುಳಕ ಉಂಟಾದರೆ, ಹಳೆಯ ತಲೆಮಾರು ಮತ್ತೊಂದು… You must be logged in to view this content. Please click here to Login

ನಿಮ್ಮ ಪತ್ರಿಕೆಗೆ ಎರಡು ವರ್ಷ!

ಜನೆವರಿ 2020ರ ಸಂಚಿಕೆಯೊಂದಿಗೆ ‘ಸಮಾಜಮುಖಿ’ ಎರಡು ವರ್ಷಗಳನ್ನು ಪೂರೈಸಿ ಮೂರನೇ ವರ್ಷಕ್ಕೆ ಕಾಲಿರಿಸಲಿದೆ. ನಿಮ್ಮ ಪತ್ರಿಕೆಯ ಈ ಹೆಜ್ಜೆಗುರುತನ್ನು ಸಂಭ್ರಮದಿಂದ ಆಚರಿಸಲು 2020 ಜನೆವರಿ 4 ರಂದು… You must be logged in to view this content. Please click here to Login

ಆನೆಗೊಂದಿ ಪರಿಸರದಲ್ಲಿ ‘ಸಮಾಜಮುಖಿ ನಡಿಗೆ’

ರಮೇಶ್ ಗಬ್ಬೂರ

ಆನೆಗೊಂದಿ ಪರಿಸರದಲ್ಲಿ ‘ಸಮಾಜಮುಖಿ ನಡಿಗೆ’
ರಮೇಶ್ ಗಬ್ಬೂರ

ರಾಜ್ಯದ ಹಲವೆಡೆಯ ಸಾಹಿತಿಗಳು, ಕಲಾವಿದರು, ಪತ್ರಕರ್ತರು, ಪ್ರಾಧ್ಯಾಪಕರು, ವೈದ್ಯರು, ಅಧಿಕಾರಿಗಳು, ವಿದ್ಯಾರ್ಥಿಗಳನ್ನು ಒಳಗೊಂಡ ಐವತ್ತು ಜನರ ‘ಚಿಂತನಶೀಲ ಸಮಾಜಮುಖಿ’ ತಂಡ ನವೆಂಬರ್ 8 ರಿಂದ 10 ರವರೆಗೆ… You must be logged in to view this content. Please click here to Login

ಕನ್ನಡ ಮತ್ತೆ ತಲೆ ಎತ್ತುವ ಬಗೆ

-ವೆಂಕಟೇಶ ಮಾಚಕನೂರ

ಕನ್ನಡ ಮತ್ತೆ ತಲೆ ಎತ್ತುವ ಬಗೆ
-ವೆಂಕಟೇಶ ಮಾಚಕನೂರ

ಈವರೆಗೂ ರಾಷ್ಟ್ರೀಯ ಭಾಷಾ ನೀತಿ ಅಥವಾ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸದೆ ಎಲ್ಲ ದೇಶಿ ಭಾಷೆಗಳು ಇಂಗ್ಲಿಷ್ ಭಾಷೆ ಅಡಿ ನಲುಗುವಂತಾಗಿದೆ. ಆಗಾಗ ಹಿಂದಿ ಗುಮ್ಮನ ಬೆದರಿಕೆ… You must be logged in to view this content. Please click here to Login

ಕನ್ನಡಪರ ಹೋರಾಟಗಾರ ರಮಾನಂದ ಅಂಕೋಲ

ಕನ್ನಡಪರ ಹೋರಾಟಗಾರ  ರಮಾನಂದ ಅಂಕೋಲ

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ರಮಾನಂದ, ತಮ್ಮ ಇಂಜಿನಿಯರಂಗ್ ವೃತ್ತಿ ಬದುಕಿನ ಜೊತೆ ಕಳೆದ ಆರು ವಷರ್ದಿಂದ ಕನ್ನಡಪರ ಚಳವಳಿಯಲ್ಲಿ ಗುರುತಿಸಿಕೊಂಡವರು. ಕರ್ನಾಟಕ ರಣಧೀರ… You must be logged in to view this content. Please click here to Login

ಪ್ರತಿಬಿಂಬ

ಮೇಯರ್ ಸೇಟಣ್ಣ! ಸಿ.ಎಸ್.ದ್ವಾರಕಾನಾಥ್ ಅವರ ‘ಆಗ ಮೇಯರ್ ಮುತ್ತಣ್ಣ ಈಗ ಮೇಯರ್ ಸೇಟಣ್ಣ’ ಲೇಖನ ಕುರಿತು ಎರಡು ಮಾತು. ಕನ್ನಡ ಸಾಂಸ್ಕøತಿಕ ಪರಂಪರೆಯ ಅರಿವು ಇಲ್ಲದ ವ್ಯಕ್ತಿಯೊಬ್ಬ… You must be logged in to view this content. Please click here to Login

ಗೀತಸಾಹಿತಿ ಪ್ರಮೋದ್ ಮರವಂತೆ

ಮೌನೇಶ್

ಗೀತಸಾಹಿತಿ ಪ್ರಮೋದ್ ಮರವಂತೆ
ಮೌನೇಶ್

ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಮರವಂತೆಯ ಪ್ರಮೋದ್, ಕನ್ನಡ ಸಿನಿಮಾರಂಗದ ಈ ಹೊತ್ತಿನ ಪ್ರಸಿದ್ಧ ಯುವ ಗೀತಸಾಹಿತಿಗಳಲ್ಲಿ ಒಬ್ಬರು. ‘ಮೂಲೆ ಸೇರಿದ ಪದಗಳನ್ನು ತಂದು ಹಾಡಿನ ಸಾಲಿನಲ್ಲಿ ಕೂರಿಸುವ’… You must be logged in to view this content. Please click here to Login

ಕನ್ನಡಕ್ಕೆ ಬೇಕು ನುಡಿಹಮ್ಮುಗೆ

ಆನಂದ್ ಜಿ.

ಕನ್ನಡಕ್ಕೆ ಬೇಕು ನುಡಿಹಮ್ಮುಗೆ
ಆನಂದ್ ಜಿ.

ಅಳಿದೇ ಹೋಗಿದ್ದ ಹೀಬ್ರೂ ನುಡಿಯನ್ನು ನುಡಿಹಮ್ಮುಗೆಯ ಮೂಲಕ ಇಸ್ರೇಲಿಗಳು ಏಳಿಗೆ ಹೊಂದುವುದು ಸಾಧ್ಯವಾಗುವುದಾದರೆ… ಸಾವಿರಾರು ವರ್ಷಗಳ ಇತಿಹಾಸ ಇರುವ, ಆರು ಕೋಟಿ ಜನಸಂಖ್ಯೆಯಿರುವ, ಸಾಹಿತ್ಯ ಸಂಸ್ಕೃತಿಗಳ ಉಜ್ವಲ… You must be logged in to view this content. Please click here to Login

ಕನ್ನಡ ಕಟ್ಟುವ ಪರ್ಯಾಯ ಚಿಂತನೆಗಳು

ಡಾ.ಕೊಳ್ಚಪ್ಪೆ ಗೋವಿಂದ ಭಟ್

ಜಾಗತೀಕರಣದ ಬೀಸು ಭಾಷಾ ಕಲಿಕೆಯ ಮೇಲೆ ಪರಿಣಾಮ ಬೀರಿದಂತೆ ತಂತ್ರಜ್ಞಾನವನ್ನು ಸಾರ್ವಜನಿಕಗೊಳಿಸಿದೆ. ಈ ತಂತ್ರಜ್ಞಾನವನ್ನೇ ಸನ್ನೆಯಾಗಿಸಿ (ಲಿವೆರ್) ಕನ್ನಡವನ್ನು ಉಳಿಸಿ ಬೆಳೆಸುವ ಕೆಲ ಪರ್ಯಾಯ ಚಿಂತನೆಗಳು ಇಲ್ಲಿವೆ.… You must be logged in to view this content. Please click here to Login

ರಾಜಕಾರಣದಲ್ಲಿ ನೈತಿಕತೆ ಅಳವಡಿಸಿಕೊಳ್ಳಬೇಕಾದವರು ಯಾರು?

ರಾಜಕಾರಣದಲ್ಲಿ ನೈತಿಕತೆ ಅಳವಡಿಸಿಕೊಳ್ಳಬೇಕಾದವರು ಯಾರು?

ನಮ್ಮ ನಡುವಿನ ಅಪರೂಪದ ರಾಜಕಾರಣಿ ಬಿ.ಎಲ್.ಶಂಕರ್ ಅವರು ಇತ್ತೀಚೆಗಿನ ಅನರ್ಹ ಶಾಸಕರ ಪ್ರಕರಣದ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯ ಲೋಪಗಳನ್ನು ಪಕ್ಷಾತೀತ ದೃಷ್ಟಿಕೋನದಲ್ಲಿ ವಿದ್ವತ್ಪೂರ್ಣವಾಗಿ ವಿಶ್ಲೇಷಿಸಿದ್ದಾರೆ. ಕರ್ನಾಟಕದ… You must be logged in to view this content. Please click here to Login

ಅಯೋಧ್ಯೆ ತೀರ್ಪು: ಸಂವಿಧಾನ ಮೀರಿದ ನ್ಯಾಯಿಕ ಪರಿಕಲ್ಪನೆ

-ಮಾಧವ ಶೆಣೈ

ಅಯೋಧ್ಯೆ ತೀರ್ಪು:  ಸಂವಿಧಾನ ಮೀರಿದ ನ್ಯಾಯಿಕ ಪರಿಕಲ್ಪನೆ
-ಮಾಧವ ಶೆಣೈ

ಸುಪ್ರೀಮ್ ಕೋರ್ಟಿನ ಈ ನಿರ್ಣಯ ಸ್ಥೂಲವಾಗಿ ನಂಬಿಕೆ ಆಧಾರಿತ ಬಹುಮತಪರ ನಿರ್ಧಾರವೆಂದು ಹೇಳಬೇಕಾಗುತ್ತದೆ. ಪ್ರಚಲಿತ ಕಾನೂನು ಮತ್ತು ಪುರಾವೆಗಳನ್ನು ಬದಿಗಿಟ್ಟ ಈ ತೀರ್ಪು ಸಂವಿಧಾನ ಮೀರಿದ ನ್ಯಾಯಿಕ… You must be logged in to view this content. Please click here to Login

ಬಾಬಾಸಾಹೇಬರ ಎಚ್ಚರದ ನುಡಿ ರಾಜಕೀಯದಲ್ಲಿ ವ್ಯಕ್ತಿಪೂಜೆ ಎಂಬುದು ಅವನತಿಯ ಹಾದಿ

-ಸೋಲಿ ಜೆ. ಸೊರಾಬ್ಜಿ

ಭಾರತದ ವಿಷಯದಲ್ಲಿ ಈ ಎಚ್ಚರಿಕೆ ಹೆಚ್ಚು ಅಗತ್ಯ ಎಂದು ಅಂಬೇಡ್ಕರ್ ಒತ್ತಿ ಹೇಳಿದ್ದರು. ಭಾರತದ ರಾಜಕಾರಣದಲ್ಲಿ, ಭಕ್ತಿ, ಅಥವಾ ವ್ಯಕ್ತಿಪೂಜೆ ಎಂಬುದು ವಹಿಸುವ ಪಾತ್ರವನ್ನು ಗಮನಿಸಿದರೆ, ಜಗತ್ತಿನ… You must be logged in to view this content. Please click here to Login

ಜೆ.ಎನ್.ಯು. ಪರಂಪರೆ ರಕ್ಷಣೆಗೆ ವಿದ್ಯಾರ್ಥಿ ಹೋರಾಟ

ಏಕತಾ ಮಲಿಕ್

ಜೆ.ಎನ್.ಯು. ಪರಂಪರೆ ರಕ್ಷಣೆಗೆ ವಿದ್ಯಾರ್ಥಿ ಹೋರಾಟ
ಏಕತಾ ಮಲಿಕ್

ಕೆಲವರು ಜನತೆಯನ್ನು ನಂಬಿಸಲಿಕ್ಕೆ ಯತ್ನಿಸುತ್ತಿರುವಂತೆ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‍ಯು) ಶಿಕ್ಷಕರು ಮತ್ತು ಪ್ರಾಧ್ಯಾಪಕರು ಹುಡುಗರ ತಲೆಯಲ್ಲಿ ಮಾಕ್ರ್ಸ್‍ವಾದಿ ವೈಚಾರಿಕತೆಯನ್ನಾಗಲೀ, ಎಡಪಂಥೀಯ ಸಿದ್ಧಾಂತವನ್ನಾಗಲೀ ತುರುಕಲುಯತ್ನಿಸುತ್ತಿಲ್ಲ. ಅವರು ತಮ್ಮ… You must be logged in to view this content. Please click here to Login

ಮುಖ್ಯಚರ್ಚೆಗೆ-ಪ್ರವೇಶ

ಈ ಸಹಸ್ರಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಎಡವುತ್ತಿದ್ದೇವೆಯೇ..? ಈ ಸಹಸ್ರಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಅಶಕ್ತರೂ ಅಸಫಲರೂ ಆಗುತ್ತಿದ್ದೇವೆಂಬ ಹೆದರಿಕೆ ನಮ್ಮನ್ನು ಕಾಡುತ್ತಿದೆ. ಈ ಮಿಲೆನಿಯಮ್ ಮಕ್ಕಳು… You must be logged in to view this content. Please click here to Login

ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಸಾಧ್ಯವೇ..?

ಜನೆವರಿ ಸಂಚಿಕೆಯ ಮುಖ್ಯ ಚರ್ಚೆ: ಬೆಂಗಳೂರಿನಲ್ಲಿನ ಸಂಚಾರ ದಟ್ಟಣೆಯ ವಿವರಗಳನ್ನಾಗಲಿ ತೀವ್ರತೆಯನ್ನಾಗಲಿ ನಿಮ್ಮ ಮುಂದೆ ಬಿಚ್ಚಿಡುವ ಅಗತ್ಯವಿಲ್ಲ. ಬೆಂಗಳೂರಿನ ನಾಗರಿಕರು ಪ್ರತಿದಿನವೂ ಈ ನರಕಯಾತನೆಯನ್ನು ಅನುಭವಿಸುತ್ತಲೇ ಬಂದಿದ್ದಾರೆ.… You must be logged in to view this content. Please click here to Login

ಈ ಸಹಸ್ರಮಾನದ ಮಕ್ಕಳನ್ನು ರೂಪಿಸುವಲ್ಲಿ ನಾವು ಎಡವುತ್ತಿದ್ದೇವೆಯೇ..?

-ಮೋಹನದಾಸ್

ಕಳೆದ ಒಂದು ದಶಕದಲ್ಲಿ ಬೆಳೆದು ನಿಂತಿರುವ ಈ ಮಾನಸಿಕತೆಯ ಬಗ್ಗೆ ಇದೀಗ ಸಂಶೋಧನೆಗಳು ನಡೆಯುತ್ತಿವೆಯಾದರೂ ಈ ಸಮೂಹಸನ್ನಿಯ ಅಪಾಯಗಳನ್ನು ಅಂಕಿಅಂಶ-ಪುರಾವೆಗಳೊಡನೆ ದಾಖಲಿಸಿದ ಪುಸ್ತಕಗಳ ಕೊರತೆಯಿದೆ. ದಿನೇದಿನೇ ಪೆಡಂಭೂತವಾಗಿ… You must be logged in to view this content. Please click here to Login

ಮಿಲೇನಿಯಂ ಮಕ್ಕಳನ್ನು ಬೆಳೆಸುವ ನೋವು-ನಲಿವು

-ಡಾ.ಕೆ.ಎಸ್.ಪವಿತ್ರ

ಮಕ್ಕಳನ್ನು ಬೆಳೆಸುವ ಬಗೆಗಿನ ಈ ಚರ್ಚೆಯಲ್ಲಿ ಪಾಲ್ಗೊಳ್ಳುವಾಗ ಒಬ್ಬ ಮನೋವೈದ್ಯೆಯಾಗಿ, ಒಬ್ಬ ಶಿಕ್ಷಕಿಯಾಗಿ, ಮತ್ತು ಎರಡು ಮಕ್ಕಳ ತಾಯಿಯಾಗಿ ನನಗೆ ಹಲವು ಅಂಶಗಳು ಕಾಣುತ್ತವೆ. ಮಕ್ಕಳ ಫೋಷಣೆ-ಪಾಲನೆ-ಬೆಳೆಸುವಿಕೆ… You must be logged in to view this content. Please click here to Login

‘ಡಿಜಿಟಲ್‍ದಾಹ’ದ ಭ್ರಮಾಧೀನ ವಾಸ್ತವ

ಡಾ.ಮಹಾಬಲೇಶ್ವರ ರಾವ್

ವಾಸ್ತವದ ಬದುಕಿಗೆ ಪ್ರತಿಸ್ಪಂದಿಸಬೇಕಾದ ಹೊತ್ತಿನಲ್ಲಿ ಆಧುನಿಕ ತಂತ್ರಜ್ಞಾನವು ತರುಣ ತರುಣಿಯರಲ್ಲಿ ಅಪಕ್ವವೂ ಅಪ್ರಸ್ತುತವೂ ಆದ ಪ್ರತಿಸ್ಪಂದನಗಳನ್ನು ರೂಪಿಸುತ್ತಿದೆ. ಬೆಳೆಯುತ್ತಿರುವ ಮಿದುಳುಗಳು ಅವಾಸ್ತವಿಕ ಪ್ರಪಂಚದ ಮಾದರಿಗಳನ್ನು ಸ್ವೀಕರಿಸಿ ನಿಜಜೀವನದ… You must be logged in to view this content. Please click here to Login

ರಂಗುರಂಗಾದ ಗುಂಗುಗಳು

-ಯೋಗೇಶ್ ಮಾಸ್ಟರ್

ನಮ್ಮ ದೇಶದಲ್ಲಿ ಫೋಷಕರಿಗಾಗಲಿ, ಶಿಕ್ಷಕರಿಗಾಗಲಿ ಮನೋವೈಜ್ಞಾನಿಕವಾಗಿ ಮಕ್ಕಳನ್ನು ಅರಿಯುವ ತರಬೇತಿಯೇ ಅತಿ ವಿರಳವಾಗಿದೆ. ಅಸಹಾಯಕರೂ, ಪರಾವಲಂಬಿಗಳೂ ಮತ್ತು ಮುಗ್ಧರೂ ಆಗಿರುವ ಮಕ್ಕಳಿಗೆ ತಾವೇ ಎಲ್ಲವನ್ನೂ, ಜ್ಞಾನ, ದೃಷ್ಟಿ,… You must be logged in to view this content. Please click here to Login

ಮಕ್ಕಳ ಬಹುಮುಖ ಬೆಳವಣಿಗೆ ಯಾರ ಹೊಣೆ?

-ಮಾಲವಿಕಾ ಕಪೂರ

ತಂತ್ರಜ್ಞಾನ ಅಷ್ಟು ಉಪಯುಕ್ತವಾಗಿದ್ದರೆ ಕಂಪ್ಯೂಟರ್ ಕ್ರಾಂತಿಯ ರೂವಾರಿ ಸ್ಟೀವ್ ಜಾಬ್ ಮತ್ತು ಸಿಲಿಕಾನ್ ವ್ಯಾಲಿಯ ಪಾಲಕರು ತಮ್ಮ ಮಕ್ಕಳನ್ನು ‘ಟೆಕ್’ ಇಲ್ಲದ ಶಾಲೆಗೆ ಯಾಕೆ ಕಳುಹಿಸಿದರು? ಅವರ… You must be logged in to view this content. Please click here to Login

1 2 3