ಕನ್ನಡದ ಎರಡು ಮನಃಸ್ಥಿತಿ

ಕನ್ನಡದ ಎರಡು ಮನಃಸ್ಥಿತಿ

ಸಮಾಜಮುಖಿಯಂತಹ ಪತ್ರಿಕೆಯ ಪ್ರತಿಯೊಂದು ಸಂಚಿಕೆ ರೂಪಿಸುವುದು ಸಂಪಾದಕನಿಗೆ ಹೊಸ ಸವಾಲು ಒಡ್ಡುವ, ಅನುಭವ ದಕ್ಕಿಸುವ, ಒತ್ತಡದಲ್ಲಿ ಮುಳುಗಿಸುವ, ಸಂಕಟಕ್ಕೆ ಈಡು ಮಾಡುವ, ಸಂತೃಪ್ತಿ ಕೊಡುವ ಪ್ರಕ್ರಿಯೆ. ಅದನ್ನೆಲ್ಲಾ… You must be logged in to view this content. Please click here to Login

ಭಗವಂತ ಕೊರೊನಾ ಅವತಾರ ಏಕೆ ಎತ್ತಿರಬಾರದು?

-ಎನ್.ಬೋರಲಿಂಗಯ್ಯ

ಭಗವಂತ ಕೊರೊನಾ ಅವತಾರ ಏಕೆ ಎತ್ತಿರಬಾರದು?
-ಎನ್.ಬೋರಲಿಂಗಯ್ಯ

ಕುವೆಂಪು 1935ರಷ್ಟು ಹಿಂದೆ ಯುವಕಯುವತಿಯರಿಗೆ ಕೊಟ್ಟಿದ್ದ ಕರೆ ಈಗ ನಿಜವಾಗುತ್ತಿದೆ. ಗುಡಿ ಚರ್ಚು ಮಸೀದಿಗಳ ಬಾಗಿಲು ಮುಚ್ಚುತ್ತಿವೆ. ಬರಿದಾಗುತ್ತಿದ್ದ ಹಳ್ಳಿಗಳು ಮತ್ತೆ ತುಂಬಿಕೊಂಡು ವ್ಯವಸಾಯ ಪುನಶ್ಚೇತನಗೊಳ್ಳುತ್ತಿದೆ. ದೇವರ,… You must be logged in to view this content. Please click here to Login

ಸಾಮಾಜಿಕ ಜೀವನ ಕ್ರಮಗಳ ನೈತಿಕ ಶಕ್ತಿಯೇ ಸಾಂಕ್ರಾಮಿಕ ರೋಗಗಳಿಗೆ ಮದ್ದು

-ಡಾ.ಮೊಗಳ್ಳಿ ಗಣೇಶ್

ಸಾಮಾಜಿಕ ಜೀವನ ಕ್ರಮಗಳ ನೈತಿಕ ಶಕ್ತಿಯೇ ಸಾಂಕ್ರಾಮಿಕ ರೋಗಗಳಿಗೆ ಮದ್ದು
-ಡಾ.ಮೊಗಳ್ಳಿ ಗಣೇಶ್

ಬಚ್ಚಿಟ್ಟ ಬಯಕೆಗಳೇ ನಮ್ಮ ಕನಸುಗಳು, ಒತ್ತಡದ ಮಾನಸಿಕ ಹಿಂಸೆಗಳೇ ಮನೋರೋಗಗಳು ಎಂದು ಮನೋವಿಶ್ಲೇಷಣೆ ಮಾಡಿದ ಸಿಗ್ಮಂಡ್ ಫ್ರಾಯ್ಡ್ ಆ ಮೂಲಕ ಮನುಷ್ಯರ ಭಯ, ಆತಂಕ, ತಳಮಳದ ವರ್ತನೆಗಳು… You must be logged in to view this content. Please click here to Login

ಜಗತ್ತಿನ ತುರ್ತು ಅಗತ್ಯ ದಾರ್ಶನಿಕ ನಾಯಕತ್ವ

-ಡಾ.ಜ್ಯೋತಿ

ಜಗತ್ತಿನ ತುರ್ತು ಅಗತ್ಯ ದಾರ್ಶನಿಕ ನಾಯಕತ್ವ
-ಡಾ.ಜ್ಯೋತಿ

ಕೋವಿಡ್-19 ವೈರಸಿನಿಂದ ಸದ್ಯ ಪಾರಾದರೂ, ಮುಂದಿನ ದಿನಗಳಲ್ಲಿ ಹೊಸ ವೈರಸುಗಳು ಮನುಷ್ಯನ ನಿದ್ದೆ ಕೆಡಿಸಲಿವೆ. ಹಾಗಾಗಿ, ಇದು ಭೂಮಿ ನಮಗೆ ಕೊಡುತ್ತಿರುವ ಕೊನೆಯ ಎಚ್ಚರಿಕೆಯ ಕರೆಗಂಟೆಯೆಂದೇ ಭಾವಿಸಬೇಕು.… You must be logged in to view this content. Please click here to Login

ಭಾಷಣ ಘೋಷಣೆಗಳಾಚೆ ಪಶ್ಚಿಮಘಟ್ಟದ ಕಾಡು-ಪಾಡು

-ದಿನೇಶ್ ಹೊಳ್ಳ

ಭಾಷಣ ಘೋಷಣೆಗಳಾಚೆ ಪಶ್ಚಿಮಘಟ್ಟದ ಕಾಡು-ಪಾಡು
-ದಿನೇಶ್ ಹೊಳ್ಳ

ಒಂದು ವಿಧಾನ ಸೌಧ ಅಥವಾ ಮೈಸೂರು ಅರಮನೆ ಬಿದ್ದುಹೋದರೆ ಅಂತಹ ನೂರಾರು ಸೌಧ, ಅರಮನೆಗಳನ್ನು ಅದಕ್ಕಿಂತ ಭವ್ಯವಾಗಿ ನಿರ್ಮಿಸಬಹುದು, ಆದರೆ ಒಂದು ನದೀಮೂಲ ಅಳಿದುಹೋದರೆ ಅದನ್ನು ಮರುಸ್ಥಾಪಿಸಲು… You must be logged in to view this content. Please click here to Login

ಸುಸ್ಥಿರ ಪ್ರಯತ್ನಗಳಿಗಳಿಗೆ ವೇಗ ಮತ್ತು ವಿಸ್ತಾರದ ಅಗತ್ಯವಿದೆ

-ಮಂಜುನಾಥ ಡಿ.ಎಸ್.

ಸುಸ್ಥಿರ ಪ್ರಯತ್ನಗಳಿಗಳಿಗೆ ವೇಗ ಮತ್ತು ವಿಸ್ತಾರದ ಅಗತ್ಯವಿದೆ
-ಮಂಜುನಾಥ ಡಿ.ಎಸ್.

ದೇಶದ ಇತರೆಡೆಗಳಂತೆ ಕರ್ನಾಟಕದಲ್ಲಿಯೂ ಪರಿಸರ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅನೇಕ ಯೋಜನೆಗಳು ರೂಪುಗೊಂಡಿವೆ, ಅನುಷ್ಠಾನಗೊಂಡಿವೆ, ಹಾಗು ವಿವಿಧ ಪ್ರಮಾಣಗಳಲ್ಲಿ ಯಶಸ್ಸನ್ನೂ ಗಳಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಇಷ್ಟರಿಂದಲೇ… You must be logged in to view this content. Please click here to Login

ಪ್ರಕೃತಿ ಮತ್ತು ನಾನು

-ಡಾ.ಕೊಳ್ಚಪ್ಪೆ ಗೋವಿಂದ ಭಟ್

ಪ್ರಕೃತಿ ಮತ್ತು ನಾನು
-ಡಾ.ಕೊಳ್ಚಪ್ಪೆ ಗೋವಿಂದ ಭಟ್

ಮಾನವ ಕುಲದ ಉಳಿವಿಗೂ ಏಳಿಗೆಗೂ ಪ್ರಕೃತಿಯ ಮಹತ್ವವನ್ನು ತಿಳಿದುಕೊಂಡು ನಾವೆಲ್ಲರೂ ಸ್ವಪ್ರೇರಣೆಯಿಂದ ನಮ್ಮ ಕಿರು ಪ್ರಯತ್ನಗಳನ್ನು ಮಾಡಬೇಕು. ಅದು ನಮ್ಮೆಲ್ಲರ ಜೀವನಕ್ರಮವಾದರೆ ಮಾತ್ರ ಸಫಲತೆ ಪಡೆಯಲು ಸಾಧ್ಯ.… You must be logged in to view this content. Please click here to Login

ಮಾತು ಮುಂದೆ, ಸಾಧನೆ ಹಿಂದೆ!

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ

ಮಾತು ಮುಂದೆ, ಸಾಧನೆ ಹಿಂದೆ!
-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ

ಕರ್ನಾಟಕದಲ್ಲಿ ಪರಿಸರ ಸಮತೋಲನ ಸಾಧಿಸುವಲ್ಲಿ ಯಶಸ್ವಿಯಾಗುತ್ತಿದ್ದೇವೆಯೇ? ಎಂಬ ಪ್ರಶ್ನೆಗೆ ನನ್ನ ಸ್ಪಷ್ಟ ಮತ್ತು ನೇರ ಉತ್ತರ ‘ಇಲ್ಲ’ ಎಂಬುದಾಗಿದೆ. ಈ ಲೇಖನ ತುಂಬಾ ದೀರ್ಘವಾಗಬಾರದು ಎಂಬ ಕಾರಣಕ್ಕೆ,… You must be logged in to view this content. Please click here to Login

ಹಣವಿದೆ, ಅರಣ್ಯ ಬೆಳೆಸುವವರಿಲ್ಲ!

-ಶ್ರೀಶೈಲ ಆಲದಹಳ್ಳಿ, ಸಂಡೂರು.

ರಾಜ್ಯದಲ್ಲಿ ಪಶ್ಚಿಮ ಘಟ್ಟದ ಮಾದರಿಯನ್ನು ಹೊಂದಿರುವ, 35000 ಹೆಕ್ಟೇರ್ ಪ್ರದೇಶದಲ್ಲಿ ಹಬ್ಬಿರುವಕೊಂಡಿರುವ ನೈಸರ್ಗಿಕ ರಮಣೀಯ ತಾಣವೆ ಸಂಡೂರು. ಉತ್ಕöÈಷ್ಟವಾದ ಕಬ್ಬಿಣದ ಅದಿರನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವುದೇ ಈ… You must be logged in to view this content. Please click here to Login

ಅನಿಸಿಕೆಗಳು

ಬದಲಾಗಲಿದೆ ಪ್ರಪಂಚ! ಈ ಬಾರಿಯ ಸಮಾಜಮುಖಿ ಪತ್ರಿಕೆ ಎಂದಿನಂತೆ ವಿವಿಧ ವಿಷಯಗಳನ್ನಾಧರಿತವಾದ ಲೇಖನಗಳನ್ನು ಹೊಂದಿದೆ. ಉತ್ತಮವಾದ ಲೇಖನಗಳು. ಕೋವಿಡ್ ವೈರಸ್ ವಿಷಯಗಳ ಸುತ್ತಮುತ್ತ ಬರೆದ ಲೇಖನಗಳು ನಿಜಕ್ಕೂ… You must be logged in to view this content. Please click here to Login

ರಾಜ್ಯಗಳ ಹಣಕಾಸಿನ ಮೇಲೆ ಕೊರೊನಾ ಪರಿಣಾಮ

-ಪ್ರೊಣಾಬ್ ಸೇನ್

ರಾಜ್ಯಗಳ ಹಣಕಾಸಿನ ಮೇಲೆ ಕೊರೊನಾ ಪರಿಣಾಮ
-ಪ್ರೊಣಾಬ್ ಸೇನ್

ಒಂದು ಕಡೆ ರಾಜ್ಯಗಳ ಖರ್ಚು ತೀವ್ರವಾಗಿ ಹೆಚ್ಚುತ್ತಿದೆ. ಅದೇ ಸಮಯದಲ್ಲಿ ಅವುಗಳಿಗೆ ಬರಬೇಕಾದ ತೆರಿಗೆಯೂ ತೀವ್ರವಾಗಿ ಕಡಿಮೆಯಾಗುತ್ತಿದೆೆ. ಆರೋಗ್ಯ ತಹಬಂದಿಗೆ ಬರುವ ಹೊತ್ತಿಗೆ ರಾಜ್ಯ ಸರ್ಕಾರಗಳ ಹಣಕಾಸು… You must be logged in to view this content. Please click here to Login

ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಅಘೋಷಿತ ‘ಮೈತ್ರಿ ಸರ್ಕಾರ!’

-ನೀರಕಲ್ಲು ಶಿವಕುಮಾರ್

ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಅಘೋಷಿತ ‘ಮೈತ್ರಿ ಸರ್ಕಾರ!’
-ನೀರಕಲ್ಲು ಶಿವಕುಮಾರ್

ಕೊರೊನಾ ಕಾಲದಲ್ಲಿ ಕರ್ನಾಟಕ ರಾಜ್ಯದ ಆಡಳಿತ ನಡೆಸುತ್ತಿರುವುದು ಭಾರತೀಯ ಜನತಾ ಪಕ್ಷದ ಸರ್ಕಾರವಲ್ಲ. ಬದಲಿಗೆ ವಿರೋಧ ಪಕ್ಷಗಳ ನಾಯಕರು, ಆಪರೇಷನ್ ಕಮಲದಿಂದ ಸಚಿವರಾದವರನ್ನು ಒಳಗೊಂಡ ಯಡಿಯೂರಪ್ಪನವರ ನೇತೃತ್ವದ… You must be logged in to view this content. Please click here to Login

ಅನ್‌ಲೈನ್ ಶಿಕ್ಷಣ ನೈಜತೆಯ ಅನಾವರಣ

-ಪರಮೇಶ್ವರಯ್ಯ ಸೊಪ್ಪಿಮಠ

ಅನ್‌ಲೈನ್ ಶಿಕ್ಷಣ ನೈಜತೆಯ ಅನಾವರಣ
-ಪರಮೇಶ್ವರಯ್ಯ ಸೊಪ್ಪಿಮಠ

ಆನ್‌ಲೈನ್ ಶಿಕ್ಷಣ ಬದಲಿ, ಪರ್ಯಾಯ ಶಿಕ್ಷಣ ವ್ಯವಸ್ಥೆ ಅಲ್ಲ. ಇದನ್ನು ಮುಖಾಮುಖಿ ಶಿಕ್ಷಣದ ಜೊತೆಗೆ ಪೂರಕವಾಗಿ ಬಳಸಿಕೊಳ್ಳಬಹುದು. ಕೋವಿಡ್-19ರ ಕಾರಣದಿಂದ ಲಾಕ್‌ಡೌನ್ ಘೋಷಣೆಯಾಗಿದೆ. ದಿನನಿತ್ಯದ ಜೀವನದಲ್ಲಿ ಜನ… You must be logged in to view this content. Please click here to Login

ಗಾಂಧೀಜಿಯ ಪವಿತ್ರ ಆರ್ಥಿಕತೆ

-ಡಾ.ರಾಜೇಗೌಡ ಹೊಸಹಳ್ಳಿ

ಗಾಂಧೀಜಿಯ ಪವಿತ್ರ ಆರ್ಥಿಕತೆ
-ಡಾ.ರಾಜೇಗೌಡ ಹೊಸಹಳ್ಳಿ

ಪವಿತ್ರ ಆರ್ಥಿಕತೆ ಎಂದರೆ ಮತ್ತೇನೂ ಅಲ್ಲ; ಸರಳ ಜೀವನ, ನಿಸ್ವಾರ್ಥ ಬದುಕು, ಆರ್ಥಿಕಮಿತಿ, ಗ್ರಾಮಗಳ ನಗರಮುಖಿ ಚಲನೆಯ ತಡೆ, ಖಾದಿ ಕನವರಿಕೆ, ದುಡಿಮೆಯ ಉತ್ತೇಜನ, ಸಂಪತ್ತಿನ ಧರ್ಮದರ್ಶಿತ್ವ.… You must be logged in to view this content. Please click here to Login

ಸಾವು ಬದುಕಿನ ನಡುವೆ ವಲಸೆ ಕಾರ್ಮಿಕರ ಸಂಘರ್ಷ

-ನಾ ದಿವಾಕರ

ಸಾವು ಬದುಕಿನ ನಡುವೆ ವಲಸೆ ಕಾರ್ಮಿಕರ ಸಂಘರ್ಷ
-ನಾ ದಿವಾಕರ

ಈಗಾಗಲೇ ಕನ್ನಡ ಸುದ್ದಿಮನೆಗಳಲ್ಲಿ ‘ವಲಸೆ ಬಾಂಬ್’ ಉತ್ಪಾದನೆ ಮಾಡಿಯಾಗಿದೆ! ಯಾವುದೇ ರಕ್ಷಣಾ ವ್ಯವಸ್ಥೆ ಇಲ್ಲದೆ ಕೊರೋನಾ ಪೀಡಿತ ಸಮುದಾಯದೊಳಗೆ ಸಂಚರಿಸುವ ವಲಸೆ ಕಾರ್ಮಿಕರು ರೋಗವಾಹಕರಾದರೆ ಅಚ್ಚರಿಪಡಬೇಕಿಲ್ಲ. ಕೊರೋನಾ… You must be logged in to view this content. Please click here to Login

ಕನ್ನಡ ಸಾಹಿತ್ಯ ಲೋಕ ಸಾಂಕ್ರಾಮಿಕ ರೋಗಗಳನ್ನು ಹೇಗೆ ಕಂಡಿದೆ..?

ಸಾಂಕ್ರಾಮಿಕ ರೋಗಗಳು ಕೇವಲ ಇಂದು ನಿನ್ನೆಯವಲ್ಲ. ಹದಿನಾರನೆಯ ಶತಮಾನದಲ್ಲಿ ಐರೋಪ್ಯ ರಾಷ್ಟçಗಳ ಜನರು ಬಂದಾಗಿನಿಂದಲೂ ಒಂದಲ್ಲಾ ಒಂದು ಸಾಂಕ್ರಾಮಿಕ ರೋಗ ಭಾರತೀಯರನ್ನು ಕಾಡಿದೆ. ಪ್ಲೇಗು, ಕಾಲರಾ, ಇನ್‌ಫ್ಲುಯೆಂಜಾ,… You must be logged in to view this content. Please click here to Login

ಬಿಡಿ ಘಟನೆಯಾಗಿ ಉಳಿಯುವ ಪಿಡುಗು!

-ರಾಜೇಂದ್ರ ಚೆನ್ನಿ

ಬಿಡಿ ಘಟನೆಯಾಗಿ ಉಳಿಯುವ ಪಿಡುಗು!
-ರಾಜೇಂದ್ರ ಚೆನ್ನಿ

ಒಂದು ಅನುಭವವು ಗಂಭೀರ ಸಾಹಿತ್ಯದಲ್ಲಿ ವಸ್ತುವಾಗಿ ಬರಬೇಕಾದರೆ ಅದು ನಮ್ಮನ್ನು ತೀವ್ರವಾಗಿ ಕದಕಿರಬೇಕು. ನಮ್ಮ ಪ್ರಜ್ಞೆಯ ಎಲ್ಲಾ ಪಾತÀಳಿಗಳನ್ನು ಅದು ಹೊಕ್ಕಿರಬೇಕು. ಹಾಗೆ ಆಗಲು ಸೂಕ್ಷ್ಮವಾದ ಸಂವೇದನೆ… You must be logged in to view this content. Please click here to Login

ರಾವಬಹದ್ದೂರರ ‘ಗ್ರಾಮಾಯಣ’ದಲ್ಲಿ ಕಾಲರಾ ಕಲಿಸುವ ಪಾಠ

-ಡಾ.ಎಂ.ಎಸ್.ಆಶಾದೇವಿ

ರಾವಬಹದ್ದೂರರ ‘ಗ್ರಾಮಾಯಣ’ದಲ್ಲಿ ಕಾಲರಾ ಕಲಿಸುವ ಪಾಠ
-ಡಾ.ಎಂ.ಎಸ್.ಆಶಾದೇವಿ

‘ಗ್ರಾಮಾಯಣ’ದಲ್ಲಿ ಕಾಣಿಸಿಕೊಳ್ಳುವ ಕಾಲರಾ, ಈ ಕಾದಂಬರಿಯ ಪ್ರಮುಖ ಪಾತ್ರಗಳಲ್ಲಿ ಒಂದು. ಈ ಸಾಂಕ್ರಾಮಿಕ ರೋಗ ಕಾದಂಬರಿಗೆ ನಾಟಕೀಯ ತಿರುವು ಕೊಡುವುದೂ ಸೇರಿದಂತೆ ಅನೇಕ ಘಟಿತಗಳಿಗೆ ಕಾರಣವಾಗುತ್ತದೆ. ಇಂಗ್ಲಿಷಿನಲ್ಲಿ… You must be logged in to view this content. Please click here to Login

ಕುವೆಂಪು ಸ್ವತಃ ಕಂಡುಂಡ ಸಾಂಕ್ರಾಮಿಕ ರೋಗಗಳು

ಕುವೆಂಪು

ಕುವೆಂಪು ಸ್ವತಃ ಕಂಡುಂಡ ಸಾಂಕ್ರಾಮಿಕ ರೋಗಗಳು
ಕುವೆಂಪು

ಕುವೆಂಪು ಅವರು ತಮ್ಮ ಸುತ್ತಲಿನ ಪರಿಸರದಲ್ಲಿ ಹಬ್ಬುತ್ತಿದ್ದ ಸಾಂಕ್ರಾಮಿಕ ರೋಗಗಳ ಹಾವಳಿಯನ್ನು ಬಹಳ ಹತ್ತಿರದಿಂದ ನೋಡುತ್ತಾ ಬಾಲ್ಯ ಕಳೆದವರು; ಸ್ವತಃ ವಿಷಮಶೀತ ಜ್ವರಕ್ಕೆ ತುತ್ತಾಗಿ ಸಾವು ಜಯಿಸಿ… You must be logged in to view this content. Please click here to Login

ಪ್ರಾಚೀನ ಕನ್ನಡ ವೈದ್ಯಗ್ರಂಥಗಳು ಪ್ರಸ್ತಾಪಿಸದ ಸಾಂಕ್ರಾಮಿಕ ರೋಗಗಳು

-ಕೃಷ್ಣಮೂರ್ತಿ ಹನೂರು

ಪ್ರಾಚೀನ ಕನ್ನಡ ವೈದ್ಯಗ್ರಂಥಗಳು ಪ್ರಸ್ತಾಪಿಸದ ಸಾಂಕ್ರಾಮಿಕ ರೋಗಗಳು
-ಕೃಷ್ಣಮೂರ್ತಿ ಹನೂರು

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ವೈದ್ಯಗ್ರಂಥಗಳೂ, ಜೋತಿಷ್ಯ ಗ್ರಂಥಗಳೂ ಅಪಾರ ಸಂಖ್ಯೆಯಲ್ಲಿವೆ. ಆದರೆ ಸಮುದಾಯಗಳನ್ನೇ ನಾಶ ಮಾಡುತ್ತಿದ್ದ ಸಾಂಕ್ರಾಮಿಕ ರೋಗಗಳ ಪ್ರಸ್ತಾಪ ಇವುಗಳಲ್ಲಿರುವುದಿಲ್ಲ. ಪ್ರಾಚೀನ ಕನ್ನಡ ಕೃತಿಗಳಲ್ಲಿ ಸಾಂಕ್ರಾಮಿಕ… You must be logged in to view this content. Please click here to Login

1 2 3