2ನೇ ಶೀತಲ ಸಮರ

ಅಮೆರಿಕಾ-ಚೀನಾ ಸುಂಕಯುದ್ಧದಲ್ಲಿ 21ನೇ ಶತಮಾನದ ಶೀತಲ ಸಮರಪ್ರಾರಂಭವಾಗಿದೆಯೇ?20ನೇ ಶತಮಾನದ ಅಮೆರಿಕಾ-ರಷ್ಯಾಗಳ ನಡುವಿನ ಶೀತಲ ಸಮರಕ್ಕೂಈಗಿನಅಮೆರಿಕಾ-ಚೀನಾ ಶೀತಲ ಸಮರಕ್ಕೂಇರುವವ್ಯತ್ಯಾಸಗಳೇನು? ಚೀನಾದಏಕಪಕ್ಷೀಯರಫ್ತುಆರ್ಥಿಕತೆಯ ಮೇಲೆ ಅಮೆರಿಕ ಸೆಟೆದು ನಿಂತಿದೆ. ಅಧ್ಯಕ್ಷಡಾನಲ್ಡ್‍ಟ್ರಂಪ್‍ರವರ ಮುಚ್ಚುಮರೆಯಿಲ್ಲದ… You must be logged in to view this content. Please click here to Login

ಈ ಕಾಲದ ಕಳವಳ!

ಈ ಸಂಚಿಕೆಯ ಮುಖ್ಯಚರ್ಚೆಯ ವಿಷಯ ಕುರಿತು ಲೇಖನಗಳನ್ನು ಬರೆಯಿಸಲು ನಾನು ಸಹಜವಾಗಿಯೇ ದಲಿತ ಚಳವಳಿಗೆ ಸಂಬಂಧಪಟ್ಟ ಹಲವಾರು ಮಿತ್ರರನ್ನು ಸಂಪರ್ಕಿಸಿದೆ. ಬಹುಪಾಲು ಹೋರಾಟಗಾರರು, ಸಾಹಿತಿಗಳು, ಚಿಂತಕರು ಚರ್ಚೆಯ… You must be logged in to view this content. Please click here to Login

ಗ್ರಾಮೀಣ ಗ್ರಂಥಾಲಯ ಓದುಗರಿಗೆ ನೀವೂ ಕೊಡುಗೆ ನೀಡಿ

ತಾಲೂಕಿಗೊಬ್ಬ ಹಿತೈಷಿ ನೆರವಿನಿಂದ ರಾಜ್ಯದ ಎಲ್ಲಾ 5700 ಗ್ರಾಮೀಣ ಗ್ರಂಥಾಲಯ ತಲುಪುವುದು ‘ಸಮಾಜಮುಖಿ’ಯ ಮಹಾದಾಸೆ. ಗ್ರಾಮಕ್ಕೆ ತಲುಪುವ ಪತ್ರಿಕೆಯ ಒಂದು ಪ್ರತಿ ನೂರಾರು ಓದುಗರ ದಾಹ ತಣಿಸುತ್ತದೆ… You must be logged in to view this content. Please click here to Login

ಓದುಗರ ಅಭಿಪ್ರಾಯಗಳು

ಅತ್ಯುತ್ತಮ ಪತ್ರಕರ್ತ ರಾಯ್ ಪದ್ಮರಾಜ ದಂಡಾವತಿ ಅವರ ಪ್ರಣಯ್ ರಾಯ್ ಮತ್ತು ದೊರಬ್ ಸೋಪಾರಿವಾಲ್ ಅವರು ಕೂಡಿ ಬರೆದ ‘The verdict’ ಕೃತಿಯ ಮುಖ್ಯಾಂಶಗಳನ್ನು ಪರಿಚಯಿಸಿದ ಲೇಖನ… You must be logged in to view this content. Please click here to Login

ಬೇಗುದಿಗಳ ಬೇಗೆಯಲ್ಲಿ ಸಮ್ಮಿಶ್ರ ಸರ್ಕಾರ

ಎಸ್.ವೈ.ಗುರುಶಾಂತ್

ಆರಂಭದ ವರುಷವೇ ಸರ್ಕಾರದ ಎಲ್ಲವನ್ನೂ ಮೌಲ್ಯಮಾಪನ ಮಾಡಿ ಇಷ್ಟೇ ಎಂದು ಹೇಳುವುದು ಕಷ್ಟ ಹಾಗೂ ಸೂಕ್ತವಲ್ಲ. ಆದರೂ ಅದರ ನಡಿಗೆಯ ಹಾದಿಯನ್ನು ಗುರುತಿಸಲು ಈ ಒಂದು ವರ್ಷ… You must be logged in to view this content. Please click here to Login

ಪಟ್ಟಕ್ಕೇರಿದ ಮೋದಿ ಹುಟ್ಟು ಹಾಕಿರುವ ಪ್ರಶ್ನೆಗಳು

ಪೃಥ್ವಿದತ್ತ ಚಂದ್ರಶೋಭಿ

ಪಟ್ಟಕ್ಕೇರಿದ ಮೋದಿ ಹುಟ್ಟು ಹಾಕಿರುವ ಪ್ರಶ್ನೆಗಳು
ಪೃಥ್ವಿದತ್ತ ಚಂದ್ರಶೋಭಿ

ಭಾರತೀಯ ಪ್ರಜಾಪ್ರಭುತ್ವದ ಚುನಾವಣಾ ರಾಜಕಾರಣ ಮತ್ತು ಅದರ ಲೆಕ್ಕಾಚಾರ ಮೇ 23ರಿಂದ ಬದಲಾಗಿದೆ. ಈ ಬೆಳವಣಿಗೆಯ ಒಳಿತು-ಕೆಡುಕುಗಳನ್ನು ಕಾಲವೆ ಹೇಳಬೇಕು. ದೆಹಲಿಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರ ನಾಯಕತ್ವದಲ್ಲಿ… You must be logged in to view this content. Please click here to Login

ಮಿತ್ರದ್ರೋಹ ರಾಜಕೀಯದ ಫಲಿತಾಂಶ

ಡಾ.ಕೆ.ಪುಟ್ಟಸ್ವಾಮಿ

ಮಂಡ್ಯ, ಮೈಸೂರು, ಹಾಸನ ಮತ್ತು ತುಮಕೂರು ಕ್ಷೇತ್ರಗಳು ಸಾಂಪ್ರದಾಯಿಕ ಲೆಕ್ಕಾಚಾರದಿಂದ ಭಿನ್ನವಾದ ಫಲಿತಾಂಶ ನೀಡಿವೆ. ಮೈತ್ರಿಯೆಂಬುದು ಎಷ್ಟು ನಾಜೂಕಾಗಿದೆ, ಅಪನಂಬಿಕೆ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ನಿರೂಪಿಸಿದ ನಿದರ್ಶನಗಳಿವು.… You must be logged in to view this content. Please click here to Login

ಎತ್ತಣ ಸಾಗುವುದೀ ಎತ್ತಿನಹೊಳೆ?

ಕೇಸರಿ ಹರವೂ

ಎತ್ತಣ ಸಾಗುವುದೀ ಎತ್ತಿನಹೊಳೆ?
ಕೇಸರಿ ಹರವೂ

ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿದ್ದ ಎಲ್ಲ ಅರ್ಜಿ, ಕೇಸುಗಳನ್ನೂ ವಜಾ ಮಾಡಿ, ರಾಷ್ಟ್ರೀಯ ಹಸಿರು ನ್ಯಾಯಪೀಠ ಯೋಜನೆಗೆ ಪೂರ್ಣ ಹಸಿರು ನಿಶಾನೆ ತೋರಿಸಿದೆ. ಜೊತೆಗೆ ಈ ಭಾಗದ ಪಶ್ಚಿಮಘಟ್ಟದ… You must be logged in to view this content. Please click here to Login

ಉದ್ಯೋಗ ಸರಪಳಿ ತುಂಡರಿಸಿದ ಜಿಂದಲ್ ಕಂಪನಿಯ ಕನ್ವೇಯರ್ ಬೆಲ್ಟ್

ಎಸ್.ಎಸ್.ಅಲಿ

ಉದ್ಯೋಗ ಸರಪಳಿ ತುಂಡರಿಸಿದ ಜಿಂದಲ್ ಕಂಪನಿಯ ಕನ್ವೇಯರ್ ಬೆಲ್ಟ್
ಎಸ್.ಎಸ್.ಅಲಿ

ಸಂಡೂರು ತಾಲೂಕಿನ ತೋರಣಗಲ್ಲು ಬಳಿ ಬೃಹತ್ ಉಕ್ಕಿನ ಕಾರ್ಖಾನೆ ಸ್ಥಾಪಿಸಿರುವ ಜಿಂದಲ್ ಕಂಪನಿ ಈಗ ಅದಿರು ಸಾಗಾಣಿಕೆಗೆ ಆಧುನಿಕ ಕನ್ವೇಯರ್ ಬೆಲ್ಟ್ ಅಳವಡಿಸಿದೆ. ಇದು ಪರಿಸರಸ್ನೇಹಿ ಕ್ರಮ… You must be logged in to view this content. Please click here to Login

ಮುಖ್ಯಚರ್ಚೆಗೆ ಪ್ರವೇಶ

ಇಂದಿನ ವೈದ್ಯಕೀಯ ರಂಗ ಸೇವೆಯೋ? ಸುಲಿಗೆಯೋ? ಪಾರಂಪಾರಿಕವಾಗಿ ವೈದ್ಯಕೀಯ ಸೇವೆಯನ್ನು ಅತ್ಯಂತ ಗೌರವದಿಂದ ನೋಡುತ್ತಾ ವೈದ್ಯರನ್ನು ದೇವರ ದೂತರೆಂದೇ ಕಂಡಿದ್ದೇವೆ. ಇದಕ್ಕೆ ತಕ್ಕಂತೆ ನಮ್ಮೆಲ್ಲರ ನಡುವೆ ನಿರಪೇಕ್ಷೆ… You must be logged in to view this content. Please click here to Login

ವೈದ್ಯಕೀಯ ವೃತ್ತಿಯ ವ್ಯಾಪಾರೀಕರಣ ರೂಪಿಸಿದ ನೆಲೆಗಳು

ಡಾ.ಎನ್.ಎಸ್.ಗುಂಡೂರ

ವೈದ್ಯಕೀಯ ಕ್ಷೇತ್ರವನ್ನು ವಿಶ್ಲೇಷಿಸುವುದೆಂದರೆ ಸಮಕಾಲೀನ ವ್ಯಾಪಾರೀಕರಣದ ಬಗೆಯನ್ನು ಅರ್ಥಮಾಡಿಕೊಳ್ಳುವುದೇ ಎಂದರ್ಥ. ಇಷ್ಟು ದಿನ ವೈದ್ಯರು ಸೇವಾ ಮನೋಭಾವನೆಯನ್ನು ಹೊಂದಿದವರಾಗಿದ್ದು, ಈಗ ಏಕಾಏಕಿ ನೈತಿಕ ಅಧಃಪತನಕ್ಕೆ ಒಳಗಾಗಿದ್ದಾರೆಂದು ತಿಳಿಯಬಾರದು.… You must be logged in to view this content. Please click here to Login

ಸೇವೆ ಸುಲಿಗೆಯಾದ ಬಗೆ

ಡಾ.ಎ.ಅನಿಲ್‍ಕುಮಾರ್

ಪ್ರಸಕ್ತ ಸುಲಿಗೆ ವ್ಯವಸ್ಥೆಯನ್ನು ಸರಿಪಡಿಸಲು ‘ವೈದ್ಯಕೀಯ ರಂಗದ ಕ್ರಾಂತಿ’ ಆಗದೇ ಗತ್ಯಂತರ ಇಲ್ಲ ಎನಿಸುತ್ತದೆ. ಅದಕ್ಕಾಗಿ ಶ್ರಮಿಸಲು ನಾನಂತೂ ಸಿದ್ಧ. ಜನಸಾಮಾನ್ಯರಲ್ಲಿ ಒಂದಾನೊಂದು ಕಾಲದಲ್ಲಿ ಪೂಜ್ಯ ಭಾವನೆಯನ್ನು… You must be logged in to view this content. Please click here to Login

ಆಯುರ್ವೇದದ ವಾಣಿಜ್ಯೀಕರಣ

ಡಾ.ವಸುಂಧರಾ ಭೂಪತಿ

ಆಯುರ್ವೇದದ ವಾಣಿಜ್ಯೀಕರಣ
ಡಾ.ವಸುಂಧರಾ ಭೂಪತಿ

ಎಲ್ಲರ ಕೈಗೆಟುಕುವಂತಿದ್ದ ಆಯುರ್ವೇದ ಇಂದು ‘ದುಬಾರಿ’ ಚಿಕಿತ್ಸೆಯಾಗಿ ಬದಲಾಗುತ್ತಿದೆ. ಪಂಚಕರ್ಮ ಅಂದರೆ ಕೇವಲ ಮಸಾಜ್ ಎಂಬ ಬಗೆಯಲ್ಲಿ ಚಿತ್ರಿತವಾಗುತ್ತಿದೆ; ಆರೋಗ್ಯ ಪ್ರವಾಸೋದ್ಯಮದ ಭಾಗವಾಗಿದೆ. ಕೇರಳ, ಚಿಕ್ಕಮಗಳೂರು, ದಕ್ಷಿಣ… You must be logged in to view this content. Please click here to Login

‘ಮಾನವೀಯತೆಯೇ ನಮ್ಮ ಲಾಂಛನ’

ಸಂದರ್ಶನ: ಬಸವರಾಜ ಭೂಸಾರೆ

‘ಮಾನವೀಯತೆಯೇ ನಮ್ಮ ಲಾಂಛನ’
ಸಂದರ್ಶನ: ಬಸವರಾಜ ಭೂಸಾರೆ

1250 ಹಾಸಿಗೆ ಸಾಮರ್ಥ್ಯ ಹೊಂದಿರುವ ಬೆಂಗಳೂರಿನ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯು ದಕ್ಷಿಣ ಏಷ್ಯಾದಲ್ಲೇ ಅತಿದೊಡ್ಡ ಸರಕಾರಿ ಹೃದ್ರೋಗ ಚಿಕಿತ್ಸಾ ಸಂಸ್ಥೆ ಎಂಬುದು ಹೆಮ್ಮೆಯ ವಿಚಾರ. ಸ್ವತಃ… You must be logged in to view this content. Please click here to Login

ರೋಗಗ್ರಸ್ತ ವೈದ್ಯಶಿಕ್ಷಣಕ್ಕೆ ಚಿಕಿತ್ಸೆ ಬೇಕಿದೆ!

ಡಾ.ಎಚ್.ಎಸ್.ಅನುಪಮಾ

ಇಂದು ವೈದ್ಯಕೀಯ ಶಿಕ್ಷಣ ಮಾರಾಟಕ್ಕಿದೆ. ಅದೊಂದು ಹಣ ಸುಲಿಯುವ ಸದವಕಾಶವೆಂದೇ ಭಾವಿಸಲಾಗಿದೆ. ಶಿಕ್ಷಣವೇ ಹಾಗಾದರೆ ಸಾಮಾಜಿಕ ನೈತಿಕತೆಯ ಮೂಲಸೆಲೆಗಳೆಲ್ಲ ಭ್ರಷ್ಟಗೊಂಡ ಕಾಲದಲ್ಲಿ ಹೊಸತಲೆಮಾರಿನ ವೈದ್ಯರು ಕಾಲದ ಸಂಕಟಗಳನ್ನು,… You must be logged in to view this content. Please click here to Login

ವೈದ್ಯರ ದೊಡ್ಡ ಬಿಲ್ಲು ಹಲ್ಲೆಗೆ ಕಾರಣ!

ಡಾ.ಸುನಂದಾ ಕುಲಕರ್ಣಿ

ನಮ್ಮ ದೇಶದಲ್ಲಿ ಮದುವೆಗೆ, ಮನೆಕಟ್ಟಲು, ಮುಂಜಿಗೆ, ನಾಮಕರಣಕ್ಕೆ, ಶಿಕ್ಷಣಕ್ಕೆ ಹೀಗೆ ಹಲವಾರು ಕಾರಣಕ್ಕೆ ಹಣ ತೆಗೆದು ಇಡುತ್ತಾರೆ. ಆದರೆ ತಮ್ಮ ಆರೋಗ್ಯಕ್ಕೆ ಅಂತ ಹಣ ತೆಗೆದಿಡುವವರು ಕಡಿಮೆ.… You must be logged in to view this content. Please click here to Login

ಸೇವೆಯೋ? ಸುಲಿಗೆಯೋ? ಸೀಮಿತ ನೋಟ ಸರಿಯಲ್ಲ!

ಡಾ.ಶ್ರೀನಿವಾಸ ಕಕ್ಕಿಲ್ಲಾಯ

ವೈದ್ಯರೆಲ್ಲರೂ ಧನಪಿಪಾಸುಗಳಾಗಿದ್ದಾರೆ, ವ್ಯಾಪಾರಿಗಳಾಗಿದ್ದಾರೆ, ಸುಲಿಗೆಕೋರರಾಗಿದ್ದಾರೆ ಎಂಬ ದೂಷಣೆಗಳು ಸಾಮಾನ್ಯವಾಗುತ್ತಿವೆ, ಜೋರಾಗುತ್ತಿವೆ. ರಾಜಕಾರಣಿಗಳು, ಕೆಲವು ಹಿರಿಯ ವೈದ್ಯರು, ಹೆಚ್ಚಿನ ಮಾಧ್ಯಮಗಳು ಮತ್ತು ಜನಸಾಮಾನ್ಯರು ಇದನ್ನೇ ಹೇಳುತ್ತಿರುತ್ತಾರೆ. ಪ್ರಸ್ತುತ ಸಮಾಜಮುಖಿ… You must be logged in to view this content. Please click here to Login

ಸೇವೆಯ ಸೋಗು ಸುಲಿಗೆಯ ಕಳಂಕ

ಡಾ.ಅರವಿಂದ ಪಟೇಲ್

ವೈದ್ಯಕೀಯ ಕ್ಷೇತ್ರವನ್ನು ಸೇವೆಯ ವ್ಯಾಪ್ತಿಗೆ ಅಥವಾ ಸುಲಿಗೆಯ ಸುಪರ್ದಿಗೆ ಏಕಾಏಕಿ ಬಿಟ್ಟುಕೊಡಲು ಬರುವುದಿಲ್ಲ. ಇದು ನೂರಾರು ಹೆಣಿಗೆಗಳು ಇರುವ ಬಲೆಯೊಳಗೆ ಸಿಲುಕಿದ ಹುಳುವಿನ ಸ್ಥಿತಿಯಂತಿದೆ. ಯಾವುದೇ ಒಂದು… You must be logged in to view this content. Please click here to Login

ಆಸ್ಪತ್ರೆಗಳ ಕಾರ್ಯತಂತ್ರ ಗೊತ್ತಿರಲಿ!

ಡಾ.ಕೆ.ಕೆ.ಜಯಚಂದ್ರ ಗುಪ್ತಾ

ಆರು ದಶಕಗಳ ಹಿಂದೆ ನಾನು ವಿದ್ಯಾರ್ಥಿಯಾಗಿದ್ದಾಗ ವೈದ್ಯಕೀಯ ಜ್ಞಾನವನ್ನು ಸಂಪೂರ್ಣವಾಗಿ ಪಡೆಯಲು ಐದೂವರೆ ವರ್ಷಗಳ ಕಾಲ ಕಲಿಯಬೇಕಿತ್ತು. ಪ್ರತಿ ರೋಗಿಯನ್ನು ವಿವರವಾಗಿ ಪರೀಕ್ಷಿಸಿ, ರೋಗಿ ಹೇಳುವ ವಿವರಗಳು… You must be logged in to view this content. Please click here to Login

ಪ್ರತಿಜೀವಕಗಳು ಮತ್ತು ಲಸಿಕೆ ಅತಿಯಾಯಿತೇ ಬಳಕೆ?

ಡಾ.ಪ್ರಕಾಶ ಸಿ.ರಾವ್

ಇಂದು ಪ್ರತಿಜೀವಕಗಳು ಹಾಗೂ ಲಸಿಕೆ ಬಳಕೆಯಲ್ಲಿ ಸುಲಿಗೆ ಅಪಾರವಾಗಿದೆ. ಸರಕಾರ ಮೌನ ಮುರಿಯಬೇಕಿದೆ. ಪ್ರತಿಜೀವಕಗಳು (ಆ್ಯಂಟಿಬಯಾಟಿಕ್ಸ್) ಹಾಗೂ ಲಸಿಕೆಗಳು ಜೀವರಕ್ಷಕಗಳು. ತೀವ್ರತರ ಸೋಂಕು ರೋಗಕ್ಕೆ ಪ್ರತಿಜೀವಕಗಳನ್ನು ಉಪಯೋಗಿಸುತ್ತಾರೆ.… You must be logged in to view this content. Please click here to Login

1 2 3