ಸಾಹಿತ್ಯ ಪರಿಷತ್ತಿನ ಚುನಾವಣಾ ವೈಖರಿ

-ಪ್ರೊ.ಬಿ.ಜಯಪ್ರಕಾಶ ಗೌಡ, ಮಂಡ್ಯ.

ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪನೆ ಮಾಡಿದವರ ಉದ್ದೇಶ ಕನ್ನಡ ನಾಡುನುಡಿ ಸಂಸ್ಕøತಿಗೆ ಧಕ್ಕೆಯೊದಗಿದಾಗ ಜನ ಸ್ವತಂತ್ರವಾಗಿ ಸಂಘಟನೆಗೊಂಡು ಅಭಿವ್ಯಕ್ತಿಸುವ ಹಾಗೂ ಪ್ರತಿಭಟಿಸುವ ಸಾಮಥ್ರ್ಯವನ್ನು ಹೊಂದುವಂತಾಗಲಿ ಎಂಬುದಾಗಿತ್ತು. ಸಾರ್ವಜನಿಕರು… You must be logged in to view this content. Please click here to Login

ಅಧಿಕಾರಿಗಳು ಹೀಗೇಕೆ?

ಅಧಿಕಾರಿಗಳು ಹೀಗೇಕೆ?

ಅವರೊಬ್ಬ ನಿವೃತ್ತ ಐಎಎಸ್ ಅಧಿಕಾರಿ; ಬರೆವಣಿಗೆಯಲ್ಲಿ ಅಷ್ಟಿಷ್ಟು ತೊಡಗಿಸಿಕೊಂಡವರು. ಒಂದು ಅನುವಾದಿತ ಲೇಖನವನ್ನು ಸಮಾಜಮುಖಿಗೆ ಪ್ರಕಟಣೆಗಾಗಿ ಕಳಿಸಿದರು. ಅದೇ ವಿಷಯದ ಲೇಖನವೊಂದು ಹಿಂದಿನ ಸಂಚಿಕೆಯಲ್ಲಿಯೇ ಪ್ರಕಟವಾಗಿದ್ದರಿಂದ ಅವರ… You must be logged in to view this content. Please click here to Login

ಬಳ್ಳಾರಿ ಜಿಲ್ಲೆಯ ಮಾನವ-ಕರಡಿ ಸಂಘರ್ಷ

-ಡಾ.ಸಮದ್ ಕೊಟ್ಟೂರು

ಬಳ್ಳಾರಿ ಜಿಲ್ಲೆಯ ಮಾನವ-ಕರಡಿ ಸಂಘರ್ಷ
-ಡಾ.ಸಮದ್ ಕೊಟ್ಟೂರು

-ಡಾ.ಸಮದ್ ಕೊಟ್ಟೂರು ಮುಸ್ಸಂಜೆ ವೇಳೆ ಕಾಡಿನಿಂದ ಹೊರಬರುವ ಕರಡಿಯ ದಾರಿಯಲ್ಲಿ ಮನುಷ್ಯರು ಅಡ್ಡಬಂದರೆ ಅದಕ್ಕೆ ಎರಡೇ ಮಾರ್ಗಗಳು. ಒಂದೋ ತಪ್ಪಿಸಿಕೊಂಡು ಓಡುವುದು, ಎರಡನೇ ಮಾರ್ಗ ದಾಳಿ! ದಖನ್ ಪ್ರಸ್ಥಭೂಮಿಯ ಪ್ರಮುಖ ಲಕ್ಷಣವಾದ ಕಲ್ಲು ಬಂಡೆಗಳ ಬೆಟ್ಟಗುಡ್ಡಗಳು ಹಾಗೂ ಕುರುಚಲು ಕಾಡು ವೈವಿಧ್ಯಮಯವಾದ ಜೀವಜಾಲವನ್ನು ವಿಕಸಿಸಿದೆ. ಅದರಲ್ಲೂ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನಿಂದ ಬೆಂಗಳೂರಿನ ಬಳಿಯ ರಾಮನಗರದವರೆಗಿನ ಈ ಕಲ್ಲು ಬಂಡೆಗಳ ಪ್ರದೇಶವು ಕರಡಿಗಳಿಗೆ ಅತ್ಯಂತ ಸೂಕ್ತ ಆವಾಸವನ್ನೊದಗಿಸಿದೆ. ಇಡೀ ದಿನ ಕಲ್ಲುಬಂಡೆಗಳ ಗುಹೆಯೊಳಗೆ ನಿದ್ರಿಸಿ, ಸಂಜೆ ವೇಳೆ […]

ಕಾಡಿನಲ್ಲಿ ಚಿರತೆಯೇ..? ಅಥವಾ ಚಿರತೆಯಿದ್ದಲ್ಲಿ ಕಾಡೇ..?

-ಮೋಹನದಾಸ್

ಕಾಡಿನಲ್ಲಿ ಚಿರತೆಯೇ..?  ಅಥವಾ ಚಿರತೆಯಿದ್ದಲ್ಲಿ ಕಾಡೇ..?
-ಮೋಹನದಾಸ್

-ಮೋಹನದಾಸ್ ಚಿರತೆಗಳ ಉಳಿವಿಗೆ ನೈಸರ್ಗಿಕ ಆವಾಸಸ್ಥಾನ ಮತ್ತು ದೊಡ್ಡ ಬಲಿ ಪ್ರಾಣಿಗಳ ಇರುವಿಕೆ ಬಹು ಅವಶ್ಯಕ: ಭಾರತದಲ್ಲಿ ಚಿರತೆಗಳ ಬಗ್ಗೆ ನಡೆದ ಅತೀ ದೊಡ್ಡ ಸಮೀಕ್ಷೆಯ ಫಲಿತಾಂಶ.… You must be logged in to view this content. Please click here to Login

ಆನೆ ಬಂದವು ‘ದಾರಿ’ಬಿಡಿ!

-ರಾಘವೇಂದ್ರ ಬೆಟ್ಟಕೊಪ್ಪv

ಆನೆ ಬಂದವು ‘ದಾರಿ’ಬಿಡಿ!
-ರಾಘವೇಂದ್ರ ಬೆಟ್ಟಕೊಪ್ಪv

-ರಾಘವೇಂದ್ರ ಬೆಟ್ಟಕೊಪ್ಪ ಆನೆ ನಡೆದದ್ದೇ ದಾರಿ’ ಎಂಬ ಗಾದೆ ಮಾತೊಂದಿದೆ. ಆನೆ ನಡೆದಲ್ಲಿ ದಾರಿ ಆಗುತ್ತದೆ ಎಂಬುದು ಅದರ ಅರ್ಥ. ಆದರೆ, ಇಲ್ಲಿ ಆನೆ ನಡೆದ ದಾರಿಯನ್ನು… You must be logged in to view this content. Please click here to Login

ಸಂಘರ್ಷದ ಜೊತೆಗೆ ಸಂಧಾನವೂ ಸಾಧ್ಯ!

ಧೀ

ಸಂಘರ್ಷದ ಜೊತೆಗೆ ಸಂಧಾನವೂ ಸಾಧ್ಯ!
ಧೀ

ಧೀ ಜಗತ್ತಿನಾದ್ಯಂತ ನಡೆದಿರುವ ಸಮಾಜಶಾಸ್ತ್ರೀಯ ಅಧ್ಯಯನಗಳು ಮಾನವ ಮತ್ತು ವನ್ಯಜೀವಿಗಳು ಒಂದೇ ಭೌಗೋಳಿಕ ಸ್ಥಳ ಮತ್ತು ಸಂಪನ್ಮೂಲಗಳನ್ನು ಹಂಚಿಕೊಂಡು ಬಂದಿರುವುದನ್ನೂ, ಪರಸ್ಪರರ ಇರುವಿಕೆಯನ್ನು ಒಪ್ಪಿಕೊಳ್ಳುತ್ತಲೇ ಪರಸ್ಪರ ಸಂಧಾನ… You must be logged in to view this content. Please click here to Login

ಕೋಕೋ ಚಾಕಲೇಟ್: ದೊರೆಸ್ವಾಮಿ ಅವರ ಮಾಹಿತಿ ನಿಜವಲ್ಲ!

-ಸಹನಾ ಕಾಂತಬೈಲು

ಕೋಕೋ ಚಾಕಲೇಟ್:  ದೊರೆಸ್ವಾಮಿ ಅವರ ಮಾಹಿತಿ ನಿಜವಲ್ಲ!
-ಸಹನಾ ಕಾಂತಬೈಲು

-ಸಹನಾ ಕಾಂತಬೈಲು ಕ್ಯಾಡ್‌ಬರಿ ಕಂಪೆನಿಯಿಂದ ವಂಚಿತರಾದ ರೈತರು ಕೋಕೋ ಬೆಳೆಯುವುದನ್ನೇ ಕೈಬಿಟ್ಟರು ಎಂಬುದು ಸಂಪೂರ್ಣ ಸುಳ್ಳು ಮಾಹಿತಿ. ಎಚ್.ಎಸ್.ದೊರೆಸ್ವಾಮಿ ಅವರು ಯಾವ ಆಧಾರದಿಂದ ಇದನ್ನು ಬರೆದರೋ ಪ್ರತಿಬಿಂಬ… You must be logged in to view this content. Please click here to Login

‘ಪಂಪನ ದ್ರೌಪದಿಯ ಮುಡಿ: ಒಂದು ಸ್ತ್ರೀವಾದಿ ಓದು’: ಸಂಯಮದ ಸಮೀಕ್ಷೆ ಬೇಕಿತ್ತು

-ಪ್ರೊ.ಶಿವರಾಮಯ್ಯ

‘ಪಂಪನ ದ್ರೌಪದಿಯ ಮುಡಿ: ಒಂದು ಸ್ತ್ರೀವಾದಿ ಓದು’:  ಸಂಯಮದ ಸಮೀಕ್ಷೆ ಬೇಕಿತ್ತು
-ಪ್ರೊ.ಶಿವರಾಮಯ್ಯ

-ಪ್ರೊ.ಶಿವರಾಮಯ್ಯ ಪ್ರಸ್ತುತ ಬರಹದಲ್ಲಿ ಶ್ರೀಧರರು ಎತ್ತುತ್ತಿರುವ ಪ್ರಶ್ನೆ ಅಸಂಬದ್ಧವೂ ಅತಾರ್ಕಿಕವೂ ಲಘುತರವೂ ಆಗಿದ್ದು ಇವರು ಕಾವ್ಯದ ಅಂತರಂಗಕ್ಕೆ ಪ್ರವೇಶಿಸಿದಂತೆಯೇ ಕಂಡುಬರುವುದಿಲ್ಲ. ಶ್ರೀಧರ ಆರ್.ವಿ ಅವರು ಕಳೆದ ಸಂಚಿಕೆಯ… You must be logged in to view this content. Please click here to Login

ಅನಿಸಿಕೆಗಳು

ವಿಶ್ವವಿದ್ಯಾಲಯದ ಕೆಲಸ ಕೋವಿಡ್ ಬಗ್ಗೆ ಇಷ್ಟೊಂದು ವ್ಯವಸ್ಥಿತವಾದ ಲೇಖನ ಸರಣಿ ಕನ್ನಡದಲ್ಲಿ ನಿಮ್ಮದೇ ಮೊದಲು. ಒಂದು ವಿ.ವಿ. ಮಾಡಬೇಕಾದ ಕೆಲಸವನ್ನು ನೀವು ಮಾಡುತ್ತಿದ್ದೀರಿ. ಹೆಮ್ಮೆಯಿದೆ! -ಡಾ.ಕಿರಣ್ ವಿ.ಎಸ್.,… You must be logged in to view this content. Please click here to Login

ಜಾತಿಗಳಿಗೆ ಜೋತುಬಿದ್ದ ಮೂರೂ ರಾಜಕೀಯ ಪಕ್ಷಗಳು!

-ನೀರಕಲ್ಲು ಶಿವಕುಮಾರ್

ಜಾತಿಗಳಿಗೆ ಜೋತುಬಿದ್ದ  ಮೂರೂ ರಾಜಕೀಯ ಪಕ್ಷಗಳು!
-ನೀರಕಲ್ಲು ಶಿವಕುಮಾರ್

-ನೀರಕಲ್ಲು ಶಿವಕುಮಾರ್ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳಲ್ಲಿ ‘ಮನೆಯೊಂದು ಮೂರು ಬಾಗಿಲು’ ಎಂಬAತಹ ಪರಿಸ್ಥಿತಿ. ರಾಜ್ಯದ ಪ್ರಬಲ ಅಹಿಂದ, ಒಕ್ಕಲಿಗ, ಲಿಂಗಾಯತ ಸಮುದಾಯಗಳ ರಾಜಕೀಯ ಚಲನೆಯಲ್ಲಿ… You must be logged in to view this content. Please click here to Login

ಕನ್ನಡ ಸಾಹಿತ್ಯ ಪರಿಷತ್ತಿಗೆ ಕಾಯಕಲ್ಪದ ನಿರೀಕ್ಷೆ

-ಲಕ್ಷ್ಮಣ ಕೊಡಸೆ

ಕನ್ನಡ ಸಾಹಿತ್ಯ ಪರಿಷತ್ತಿಗೆ  ಕಾಯಕಲ್ಪದ ನಿರೀಕ್ಷೆ
-ಲಕ್ಷ್ಮಣ ಕೊಡಸೆ

-ಲಕ್ಷ್ಮಣ ಕೊಡಸೆ ಪರಿಷತ್ತಿನ ಅಧ್ಯಕ್ಷರಾಗಿ ಬಂದವರೆಲ್ಲರೂ ತಮ್ಮ ತಮ್ಮ ಕರ‍್ಯಸೂಚಿಯಂತೆ ಬೇಕಾದವರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ನೀಡುವುದಕ್ಕೆ ಮತ್ತು ವಿವಿಧ ದತ್ತಿಗಳ ಪ್ರಶಸ್ತಿ ಪುರಸ್ಕಾರಗಳನ್ನು ವಿತರಿಸುವುದಕ್ಕೆ… You must be logged in to view this content. Please click here to Login

ಸೋಂಕು ಸಮಯದಲ್ಲಿ ಬೇಕು ಸನ್ನದ್ಧ ಪಡೆ!

-ಡಾ.ಕೆ.ಎಸ್.ಪವಿತ್ರ

ಸೋಂಕು ಸಮಯದಲ್ಲಿ  ಬೇಕು ಸನ್ನದ್ಧ ಪಡೆ!
-ಡಾ.ಕೆ.ಎಸ್.ಪವಿತ್ರ

-ಡಾ.ಕೆ.ಎಸ್.ಪವಿತ್ರ `ಕೊರೋನಾ’ ದಂತಹ ಸೋಂಕಿನ ಸಂದರ್ಭದಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವ, ಮಾಸ್ಕ್ ಧರಿಸುವ, ಕೈ ತೊಳೆದುಕೊಳ್ಳುವ ಕಾರ್ಯಗಳಿಗೆ ನಾವು ಸಲಹೆ ನೀಡುತ್ತೇವಷ್ಟೆ. ಆದರೆ ಮನಸ್ಸಿನ `ಭಯ’ವನ್ನು ನಿಭಾಯಿಸುವ… You must be logged in to view this content. Please click here to Login

ಒಂದು ಕನ್ನಡ ಶಾಲೆಯ ಕತೆ ಹಲವು ಸಾಧ್ಯತೆಗಳ ದೀವಿಗೆ!

-ವೀರಣ್ಣ ಮಡಿವಾಳರ

ಒಂದು ಕನ್ನಡ ಶಾಲೆಯ ಕತೆ ಹಲವು ಸಾಧ್ಯತೆಗಳ ದೀವಿಗೆ!
-ವೀರಣ್ಣ ಮಡಿವಾಳರ

-ವೀರಣ್ಣ ಮಡಿವಾಳರ ಒಬ್ಬ ಶಿಕ್ಷಕನ ಮನಸು ಮತ್ತು ಕನಸು ಬೆರೆತರೆ ಒಂದು ಸರ್ಕಾರಿ ಶಾಲೆ ಹೇಗೆ ಅರಳಬಹುದು, ಮಕ್ಕಳು ನಳನಳಿಸಬಹುದು, ನೆರವು ಹರಿದುಬರಬಹುದು ಎಂಬುದಕ್ಕೆ ಇಲ್ಲಿದೆ ನೋಡಿ… You must be logged in to view this content. Please click here to Login

ಬಾಬ್ರಿ ಮಸೀದಿ ಧ್ವಂಸ ನ್ಯಾಯಾಲಯದ ತೀರ್ಪಿನ ಸುತ್ತಮುತ್ತ…

-ಡಾ.ವೆಂಕಟಾಚಲ ಹೆಗಡೆ

ಬಾಬ್ರಿ ಮಸೀದಿ ಧ್ವಂಸ  ನ್ಯಾಯಾಲಯದ ತೀರ್ಪಿನ ಸುತ್ತಮುತ್ತ…
-ಡಾ.ವೆಂಕಟಾಚಲ ಹೆಗಡೆ

-ಡಾ.ವೆಂಕಟಾಚಲ ಹೆಗಡೆ ಬಾಬ್ರಿ ಮಸೀದಿ ನೆಲಸಮದ ಘಟನೆಯು ‘ಸ್ವಯಂಪ್ರೇರಿತ’ ವಾದದ್ದು ಮತ್ತು ಅದಕ್ಕೆ ಸಮಾಜವಿರೋಧಿ ಶಕ್ತಿಗಳೆ ಕಾರಣವೆಂಬ ವಾಖ್ಯಾನವನ್ನು ಲಖ್ನೋ ಸಿಬಿಐ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಮುಂದಿಟ್ಟಿದೆ!… You must be logged in to view this content. Please click here to Login

ಒಳಮೀಸಲಾತಿ ವಿವಾದ ಅಸ್ಪøಶ್ಯರ ಕಳವಳದ ಕಾರಣಗಳು

-ಹನುಮೇಶ್ ಗುಂಡೂರು

ಒಳಮೀಸಲಾತಿ ವಿವಾದ ಅಸ್ಪøಶ್ಯರ ಕಳವಳದ ಕಾರಣಗಳು
-ಹನುಮೇಶ್ ಗುಂಡೂರು

-ಹನುಮೇಶ್ ಗುಂಡೂರು ಮೀಸಲಾತಿ ಹುಟ್ಟಿಗೆ ಕಾರಣವಾದ ಅಸ್ಪøಶ್ಯ ವರ್ಗ ಈಗ ಒಳಮೀಸಲಾತಿ ವರ್ಗೀಕರಣಕ್ಕಾಗಿ ಸುದೀರ್ಘ ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಒಳಮೀಸಲಾತಿ ಎನ್ನುವುದು ಮೀಸಲಾತಿಯ ಮೂಲ ಆಶಯದ… You must be logged in to view this content. Please click here to Login

ಸತ್ತಂತಿಹರನು ಬಡಿದೆಚ್ಚರಿಸು: ಕರ್ನಾಟಕ ಕುರಿತ ಜ್ಞಾನಸೃಷ್ಟಿಯ ಸಂಶೋಧನೆಗಳಲ್ಲಿ ಉತ್ಕøಷ್ಟತೆ ತರುವುದು ಹೇಗೆ?

ನಮ್ಮ ವಿಶ್ವವಿದ್ಯಾನಿಲಯಗಳಲ್ಲಿನ ಪಿಹೆಚ್‍ಡಿ ಪ್ರಬಂಧಗಳನ್ನು ಯಾವುದೇ ಸರ್ಕಾರಿ/ಸರ್ಕಾರೇತರ ಸಂಸ್ಥೆಗಳು ಉಪಯುಕ್ತವೆಂದು ಉದ್ಧರಿಸಿದ್ದನ್ನು ಅಥವಾ ಬಳಸಿದ್ದನ್ನು ನೀವು ಕಂಡಿದ್ದೀರಾ..? ಈ ‘ಸಂಶೋಧಿತ’ ಪ್ರಬಂಧಗಳನ್ನು ಯಾವುದೇ ಯೋಜನೆ, ನೀತಿ ರಚನೆ… You must be logged in to view this content. Please click here to Login

ಕರ್ನಾಟಕ ಕುರಿತ ಜ್ಞಾನಸೃಷ್ಟಿಯ ಸಂಶೋಧನೆಗಳಲ್ಲಿ ಉತ್ಕೃಷ್ಟತೆ ತರುವುದು ಹೇಗೆ?

-ಪೃಥ್ವಿದತ್ತ ಚಂದ್ರಶೋಭಿ

ಕರ್ನಾಟಕ ಕುರಿತ ಜ್ಞಾನಸೃಷ್ಟಿಯ ಸಂಶೋಧನೆಗಳಲ್ಲಿ  ಉತ್ಕೃಷ್ಟತೆ ತರುವುದು ಹೇಗೆ?
-ಪೃಥ್ವಿದತ್ತ ಚಂದ್ರಶೋಭಿ

-ಪೃಥ್ವಿದತ್ತ ಚಂದ್ರಶೋಭಿ ಅಧ್ಯಾಪಕ-ಸಂಶೋಧಕರನ್ನು ಸ್ವಾಯತ್ತ ಘಟಕವೆಂದು ಗುರುತಿಸುವ ಪ್ರಜಾಸತ್ತಾತ್ಮಕ ಸಂಸ್ಕೃತಿ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಬೇಕು. ಸ್ವಾಯತ್ತತೆ ಬೇಕಾಗಿರುವುದು ಕೇವಲ ಸಂಸ್ಥೆಗಳಿಗೆ ಮಾತ್ರವಲ್ಲ, ಅದರಲ್ಲಿ ಕೆಲಸ ಮಾಡುವ ಅಧ್ಯಾಪಕ-ಸಂಶೋಧಕರಿಗೆ.… You must be logged in to view this content. Please click here to Login

ಬದಲಾಗಬೇಕಿರುವುದು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮಾದರಿ

-ಕೆ.ವಿ.ನಾರಾಯಣ

ಬದಲಾಗಬೇಕಿರುವುದು ವಿಶ್ವವಿದ್ಯಾಲಯಗಳ  ಶೈಕ್ಷಣಿಕ ಮಾದರಿ
-ಕೆ.ವಿ.ನಾರಾಯಣ

-ಕೆ.ವಿ.ನಾರಾಯಣ ಈಗ ಎಲ್ಲವೂ ಇಳಿಜಾರಿನಲ್ಲಿದೆ ಎಂದು ಹೇಳುವಾಗ ಎಲ್ಲವೂ ಏರುಗತಿಯಲ್ಲಿದ್ದ ಹೊತ್ತು ಒಂದಿತ್ತು ಎಂಬ ನಂಬಿಕೆ ಹಲವರಲ್ಲಿ ಇದ್ದಂತಿದೆ. ಒಂದು ಸುವರ್ಣ ಯುಗವಿತ್ತು, ನಾವದನ್ನು ಕಳೆದುಕೊಂಡಿದ್ದೇವೆ; ಮರಳಿ… You must be logged in to view this content. Please click here to Login

ಸಂಶೋಧನೆಯ ಪ್ರತಿಷ್ಠೆ ಹಾಗೂ ಪರಂಪರೆ

-ಹರೀಶ್ ರಾಮಸ್ವಾಮಿ

ಸಂಶೋಧನೆಯ ಪ್ರತಿಷ್ಠೆ ಹಾಗೂ ಪರಂಪರೆ
-ಹರೀಶ್ ರಾಮಸ್ವಾಮಿ

-ಹರೀಶ್ ರಾಮಸ್ವಾಮಿ ಇಂದಿನ ವಿಶ್ವವಿದ್ಯಾಲಯಗಳು ಸಮಾಜದ ಬೆಳವಣಿಗೆಯ ಅವಶ್ಯಕತೆಗೆ ಹಾಗೂ ರಚನೆಗೆ ಬೇಕಾದ ಜ್ಞಾನದಿಂದ ‘ಡಿ-ಅಂಕ್’ ಆಗಿವೆ ಮತ್ತು ‘ಉದ್ಯಮ ಕೇಂದ್ರಿತ’ ಚಿಂತನೆಯ ಕ್ರಮದಿಂದ ಪ್ರೇರೇಪಿತವಾಗಿವೆ. ಪ್ರಸ್ತುತ… You must be logged in to view this content. Please click here to Login

ಜ್ಞಾನಸೃಷ್ಟಿಯ ಸಮಸ್ಯೆ ಮತ್ತು ಅನಿರ್ಬಂಧಿತ ವಿಶ್ವವಿದ್ಯಾಲಯದ ಕಲ್ಪನೆ

-ಕಮಲಾಕರ ಕಡವೆ

ಜ್ಞಾನಸೃಷ್ಟಿಯ ಸಮಸ್ಯೆ ಮತ್ತು ಅನಿರ್ಬಂಧಿತ ವಿಶ್ವವಿದ್ಯಾಲಯದ ಕಲ್ಪನೆ
-ಕಮಲಾಕರ ಕಡವೆ

-ಕಮಲಾಕರ ಕಡವೆ ಜ್ಞಾನಸೃಷ್ಟಿಯ ಸಮಸ್ಯೆ ಮತ್ತು ಅದಕ್ಕೆ ಪರಿಹಾರಗಳು ವ್ಯಾಪಕವಾಗಿ ಚರ್ಚಿತ ವಿಷಯಗಳು. ಪ್ರಶ್ನೆಗಳಿವೆ, ಉತ್ತರಗಳೂ ಇವೆ, ಆದರೆ ಸಮಸ್ಯೆ ಇದ್ದ ಹಾಗೇ ಇದೆ. ಇದರ ಅರ್ಥವೇನೆಂದರೆ,… You must be logged in to view this content. Please click here to Login