ಪ್ರಿಯ ಓದುಗ ಬಂಧು,

ಪ್ರಿಯ ಓದುಗ ಬಂಧು,

ನಿಮ್ಮ ನೆಚ್ಚಿನ ‘ಸಮಾಜಮುಖಿ’ ಇನ್ನೆರಡು ತಿಂಗಳಲ್ಲಿ ನಿರಂತರ ಪ್ರಕಟಣೆಯ ಮೂರನೇ ವರುಷ ಪೂರೈಸಲಿದೆ. ಈ ಸಂದರ್ಭದಲ್ಲಿ ಪತ್ರಿಕೆ ಪ್ರಕಟಣೆಯ ಕಷ್ಟ-ಸುಖಕ್ಕೆ ಸಂಬಂಧಿಸಿದ ಒಂದೆರಡು ಅಂತರಂಗದ ಮಾತುಗಳು… ಬೌದ್ಧಿಕ… You must be logged in to view this content. Please click here to Login

ವೈದ್ಯರ ಸಂದರ್ಶನ

ವೈದ್ಯರ ಸಂದರ್ಶನ

ಡಾ.ಮಧುಸೂದನ ಕಾರಿಗನೂರು ಡಾ.ಮಧುಸೂದನ ಕಾರಿಗನೂರು ಅವರು ಖ್ಯಾತ ಶಸ್ತ್ರಚಿಕಿತ್ಸಕರು; ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಳ್ಳಾರಿ ಜಿಲ್ಲೆ ಶಿರುಗುಪ್ಪದಲ್ಲಿ ವೃತ್ತಿನಿರತರು. ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ (ಎಎಸ್‌ಐ) ಕಾರ್ಯಕಾರಿ ಸಮಿತಿ ಸದಸ್ಯರು. ಸೃಜನ ಸೊಸೈಟಿ ಮೂಲಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.   ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಅವರು ಕರ್ನಾಟಕದ ಪ್ರಥಮ ಮಹಿಳಾ ಹೃದ್ರೋಗ ತಜ್ಞರು. ಮೊದಲಬಾರಿಗೆ ಮಕ್ಕಳ ಹೃದ್ರೋಗ ವಿಭಾಗ ಸ್ಥಾಪಿಸಿದ ಹೆಗ್ಗಳಿಕೆ ಇವರದು. ಭಾರತ ರತ್ನ ಅಬ್ದುಲ್ ಕಲಾಂ […]

ಕೊರೊನಾ ಜೊತೆಗೆ ಬದುಕುವ ಭರವಸೆ!

-ಕೆ.ಎಂ.ವೀರಮ್ಮ

ಕೊರೊನಾ ಜೊತೆಗೆ ಬದುಕುವ ಭರವಸೆ!
-ಕೆ.ಎಂ.ವೀರಮ್ಮ

ಕೊರೋನ ಸೋಂಕಿಗೊಳಗಾಗಿ, ಮನೆಯಲ್ಲೇ ಕ್ವಾರಂಟೈನಾಗಿ ಇಂದು ಈ ಬರಹ ಮುಗಿಸಿದೆ. ಒಂದೊಮ್ಮೆ ಈ ಬರಹ ಪತ್ರಿಕೆಯಲ್ಲಿ ಪ್ರಕಟವಾದರೆ ನಿಮ್ಮೆಲ್ಲರೊಂದಿಗೆ ಓದಿಕೊಳ್ಳಲು ‘ನಾನಿರುವೆ’ ಎಂಬ ಭರವಸೆಯೊಂದಿಗೆ ಪತ್ರಿಕೆಗೆ ರವಾನಿಸುತ್ತಿದ್ದೇನೆ.… You must be logged in to view this content. Please click here to Login

ಕೋವಿಡ್ ಕೊನೆಗೆ ದಾರಿ ಯಾವುದಯ್ಯ…?

- ಹೇಮಂತ್ ಎಲ್.

ಕೋವಿಡ್ ಕೊನೆಗೆ ದಾರಿ ಯಾವುದಯ್ಯ…?
- ಹೇಮಂತ್ ಎಲ್.

ಯೋಜನೆಯಂತೆ ಎಲ್ಲವೂ ನಡೆದರೆ ಈ ವರ್ಷದ ಕೊನೆಗೆ ಅಥವಾ 2021ರ ಮಧ್ಯಭಾಗದಲ್ಲಿ ಲಸಿಕೆ ಸಿದ್ಧವಾಗುತ್ತದೆ. ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಿ ನೆಗೆಟಿವ್ ಬಂದವರಿಗೆ ಲಸಿಕೆ ನೀಡಿ ಪಾಸಿಟಿವ್ ಇರುವವರನ್ನು… You must be logged in to view this content. Please click here to Login

ಅನಿಸಿಕೆಗಳು

-ಎನ್.ಬೋರಲಿಂಗಯ್ಯ, ಮೈಸೂರು.

-ಎನ್.ಬೋರಲಿಂಗಯ್ಯ, ಮೈಸೂರು. ಸಹನೆ – ಇಂದಿನ ಅಗತ್ಯ 1) ಸೆಪ್ಟೆಂಬರ್ ತಿಂಗಳ ಸಮಕಾಲೀನದ ಆರೂ ಲೇಖನಗಳು ಪತ್ರಿಕೆಯ ಮುಖ್ಯ ಚರ್ಚೆಯಷ್ಟೇ ಆಕರ್ಷಕವಾಗಿರುವುದು ವಿಶೇಷ ಎನಿಸುತ್ತದೆ. ಮಂದಿರ ನಿರ್ಮಾಣದ… You must be logged in to view this content. Please click here to Login

ನಾನು ಮತ್ತು ವೈರಾಣು

- ಡಾ.ಕೆ.ಕೆ.ಜಯಚಂದ್ರ ಗುಪ್ತ

ನಾನು ಮತ್ತು ವೈರಾಣು
- ಡಾ.ಕೆ.ಕೆ.ಜಯಚಂದ್ರ ಗುಪ್ತ

– ಡಾ.ಕೆ.ಕೆ.ಜಯಚಂದ್ರ ಗುಪ್ತ ನಾನು ಚಿಕ್ಕ ಹುಡುಗನಾಗಿದ್ದಾಗ ನನ್ನ ಹುಟ್ಟೂರಿನಲ್ಲಿ ಸಿಡುಬು, ಸೀತಾಳೆ, ಡಡಾರ ಇತ್ಯಾದಿ ಜಡ್ಡುಗಳು ಆಗಾಗ ಬರುತ್ತಿದ್ದವು. ಊರಿನಲ್ಲಿ ಅದೆಷ್ಟೋ ಜನರಿಗೆ ತಗುಲಿ ಕೊನೆಗೊಮ್ಮೆ… You must be logged in to view this content. Please click here to Login

ಕೃಷಿ ಮಾರುಕಟ್ಟೆ ಮಸೂದೆಗಳು: ಶಾಸನಗಳ ಪಠ್ಯ v/s ಜನರ ಅಭಿಮತ

- ಹರೀಶ್ ದಾಮೊಧರನ್

ಕೃಷಿ ಮಾರುಕಟ್ಟೆ ಮಸೂದೆಗಳು:  ಶಾಸನಗಳ ಪಠ್ಯ v/s ಜನರ ಅಭಿಮತ
- ಹರೀಶ್ ದಾಮೊಧರನ್

ಈ ಶಾಸನಗಳು ರೈತರಿಗೆ ತಮ್ಮ ಉತ್ಪನ್ನಗಳನ್ನು ಯಾರಿಗೆ ಬೇಕಾದರೂ, ಎಲ್ಲಿ ಬೇಕಾದರೂ ಮಾರಾಟ ಮಾಡುವ ‘ಆಯ್ಕೆಯ ಸ್ವಾತಂತ್ರ್ಯವನ್ನು ನೀಡುವ ಒಂದು ಆರ್ಥಿಕ ವ್ಯವಸ್ಥೆಯಾಗಿದೆ ಎಂದು ಸರ್ಕಾರವು ಪ್ರತಿಪಾದಿಸಲು… You must be logged in to view this content. Please click here to Login

ಸುದ್ದಿ ವಾಹಿನಿಗಳಿಗೆ ಬುದ್ಧಿ ಹೇಳುವುದು ಹೇಗೆ?

- ಎನ್.ರವಿಕುಮಾರ್ ಟೆಲೆಕ್ಸ್

ಸುದ್ದಿ ವಾಹಿನಿಗಳಿಗೆ ಬುದ್ಧಿ ಹೇಳುವುದು ಹೇಗೆ?
- ಎನ್.ರವಿಕುಮಾರ್ ಟೆಲೆಕ್ಸ್

ರಾಗಿಣಿ, ಸಂಜನಾ ಮತ್ತಿತರರು ಮಾಡಿರಬಹುದಾದ ಅಪರಾಧಗಳನ್ನು ಎತ್ತಿ ತೋರಿಸುವ ಅತ್ಯುತ್ಸಾಹದಲ್ಲಿ ಸುದ್ದಿ ವಾಹಿನಿಗಳು ವಿವೇಕ ಕಳೆದುಕೊಂಡು ತಮಗೆ ತಾವೆ ಬೆತ್ತಲಾಗುತ್ತಿವೆ! – ಎನ್.ರವಿಕುಮಾರ್ ಟೆಲೆಕ್ಸ್ ಡ್ರಗ್ಸ್ ದಂಧೆಯಲ್ಲಿ… You must be logged in to view this content. Please click here to Login

ಕೇಂದ್ರ ಸರ್ಕಾರದ ಕಾರ್ಯಸೂಚಿ ಜಾರಿಗೆ ಬಳಕೆಯಾಗುತ್ತಿದೆಯೇ ನ್ಯಾಯಾಂಗ?

- ಡಿ.ಉಮಾಪತಿ

ಕೇಂದ್ರ ಸರ್ಕಾರದ ಕಾರ್ಯಸೂಚಿ ಜಾರಿಗೆ ಬಳಕೆಯಾಗುತ್ತಿದೆಯೇ ನ್ಯಾಯಾಂಗ?
- ಡಿ.ಉಮಾಪತಿ

ಸಾಂವಿಧಾನಕ ಸಂಸ್ಥೆಗಳು ಒಂದೊಂದಾಗಿ ಮೋದಿ ಯುಗದೊಂದಿಗೆ ಕೈ ಕುಲುಕಿರುವ ದುರಂತದ ನಡುವೆ ಬೆಳಕಿನ ಭರವಸೆಯಾಗಿ ಉಳಿದದ್ದು ಸುಪ್ರೀಮ್ ಕೋರ್ಟ್ ಮಾತ್ರವೇ. ಜನತಂತ್ರದ ಈ ಕಟ್ಟಕಡೆಯ ಕಂಬದಲ್ಲೂ ಬಿರುಕುಗಳು… You must be logged in to view this content. Please click here to Login

ಕೊರೊನಾ ವೈರಾಣು ಯಾವ ಅಂಗ? ಏನು ಪರಿಣಾಮ?

- ಡಾ.ವಸುಂಧರಾ ಭೂಪತಿ

ಕೊರೊನಾ ವೈರಾಣು  ಯಾವ ಅಂಗ? ಏನು ಪರಿಣಾಮ?
- ಡಾ.ವಸುಂಧರಾ ಭೂಪತಿ

ಈಗಾಗಲೇ ಕೊರೊನಾ ವೈರಸ್ ಲಕ್ಷಾಂತರ ಜನರನ್ನು ಸ್ಪರ್ಶಿಸಿ, ತಬ್ಬಿ ಬೈಬೈ ಹೇಳಿದೆ. ಒಮ್ಮೆ ಬೈಬೈ ಹೇಳಿದ್ದು ಮತ್ತೆ ವಾಪಾಸು ಬರುವುದಿಲ್ಲ ಎಂಬ ಗ್ಯಾರಂಟಿ ಇಲ್ಲ. ಕೊರೊನಾ ಶ್ವಾಸಕೋಶಕ್ಕೆ… You must be logged in to view this content. Please click here to Login

ಕರ್ನಾಟಕದ ಅರಣ್ಯಗಳಲ್ಲಿನ ವನ್ಯಜೀವಿ ಆಶ್ರಯ ಸಾಮರ್ಥ್ಯದ ತುರ್ತು ಅಧ್ಯಯನ ಅಗತ್ಯವಿದೆಯೇ?

ಪ್ರವೇಶ

ಬೆಂಗಳೂರಿನ ವೃತ್ತಪತ್ರಿಕೆಗಳಲ್ಲಿ ಆಗಾಗ್ಗೆ ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ನೀವು ಓದಿರುತ್ತೀರಿ. ಆದರೆ ಮಲೆನಾಡು ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಸ್ಥಳೀಯ ವೃತ್ತಪತ್ರಿಕೆಗಳಲ್ಲಿ… You must be logged in to view this content. Please click here to Login

ಕರ್ನಾಟಕದ ಅರಣ್ಯಗಳಲ್ಲಿನ ವನ್ಯಜೀವಿ ಆಶ್ರಯ ಸಾಮರ್ಥ್ಯದ ತುರ್ತು ಅಧ್ಯಯನ ಅಗತ್ಯವಿದೆಯೇ?

-ಮೋಹನದಾಸ್.

ಕರ್ನಾಟಕದ ಅರಣ್ಯಗಳಲ್ಲಿನ ವನ್ಯಜೀವಿ ಆಶ್ರಯ ಸಾಮರ್ಥ್ಯದ ತುರ್ತು ಅಧ್ಯಯನ ಅಗತ್ಯವಿದೆಯೇ?
-ಮೋಹನದಾಸ್.

ನಾವು ಚಾಪೆಯ ಕೆಳಗೆ ತಳ್ಳಿ ಗಡದ್ದಾಗಿ ನಿದ್ರೆ ಮಾಡುತ್ತಾ ನಿರ್ಲಕ್ಷಿಸಿರುವ ಹಲವು ವಿಷಯಗಳಲ್ಲಿ ಈ ಮುಖ್ಯವಿಷಯವೂ ಒಂದಾಗಿದೆ. ತಂದೆ-ತಾಯಿ-ಪೋಷಕರಾಗಲಿ ಅಥವಾ ವಾರಸುದಾರರಾಗಲಿ ಇರದ ಈ ಸಮಸ್ಯೆಯನ್ನು ನಾವು… You must be logged in to view this content. Please click here to Login

ಕೊಡಗಿನಲ್ಲಿ ಆನೆ-ಮಾನವ ಸಂಘರ್ಷಕ್ಕೆ ಕೊನೆಯೆಲ್ಲಿ?

- ಕೆ.ಜೀವನ್ ಚಿಣ್ಣಪ್ಪ

ಕೊಡಗಿನಲ್ಲಿ ಆನೆ-ಮಾನವ  ಸಂಘರ್ಷಕ್ಕೆ ಕೊನೆಯೆಲ್ಲಿ?
- ಕೆ.ಜೀವನ್ ಚಿಣ್ಣಪ್ಪ

ಯಾವುದನ್ನೂ ಯಾಚಿಸಿ ಪಡೆಯದ, ಕಷ್ಟವನ್ನು ಸರಕಾರದ ಜೊತೆ ಹೇಳಿಕೊಂಡರೂ ಪರಿಹಾರ ಸಿಗದ, ಸಿಗದಿದ್ದರೂ ಮುನಿಸಿಕೊಳ್ಳದ, ಕೊಡಗಿನ ಮುಗ್ಧ ಜನ ಮೌನವಾಗಿ ನೋವು ಅನುಭವಿಸುತ್ತಿದ್ದಾರೆ. ಸಮಸ್ಯೆಗಳಿಗೆ ಹೊಂದಿಕೊಂಡು ಬದುಕುವ… You must be logged in to view this content. Please click here to Login

ನೆಲ-ಜಲ ಬಳಕೆಗೊಂದು ನೀತಿ ಇರಬೇಕಲ್ಲವೇ?

- ಡಾ.ಕೇಶವ ಎಚ್. ಕೊರ್ಸೆ

ನೆಲ-ಜಲ ಬಳಕೆಗೊಂದು  ನೀತಿ ಇರಬೇಕಲ್ಲವೇ?
- ಡಾ.ಕೇಶವ ಎಚ್. ಕೊರ್ಸೆ

ವನ್ಯಜೀವಿ ದಾಳಿ ಸಮಸ್ಯೆಗಳೆಲ್ಲವನ್ನೂ ಒಂದೇ `ರಾಮಬಾಣ’ದಿಂದ ಪರಿಹರಿಸಲಾಗದು. ಆಯಾ ಪ್ರದೇಶಕ್ಕನುಗುಣವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ರೈತರಿಗೆ ನಿಜಕ್ಕೂ ಬೇಕಾದದ್ದು, ಸಶಕ್ತ ಹಾಗೂ ಜನಸಹಭಾಗಿತ್ವದ ಅರಣ್ಯ ಸಂರಕ್ಷಣಾ ನೀತಿ.… You must be logged in to view this content. Please click here to Login

ಮನುಷ್ಯ-ಪ್ರಾಣಿ ಸಂಘರ್ಷ; ಈಗೇನು? ಮುಂದೇನು?

- ಪ್ರಸಾದ್ ರಕ್ಷಿದಿ

ಮನುಷ್ಯ-ಪ್ರಾಣಿ ಸಂಘರ್ಷ; ಈಗೇನು? ಮುಂದೇನು?
- ಪ್ರಸಾದ್ ರಕ್ಷಿದಿ

ಇಡೀ ಘಟ್ಟ ಪ್ರದೇಶವನ್ನೇ ಸಂರಕ್ಷಿತ ಪ್ರದೇಶವನ್ನಾಗಿಸಿ ಆನೆಗಳು ಮತ್ತು ಇನ್ನಿತರ ಪ್ರಾಣಿಗಳಿಗೆ ಬದುಕಲು ಬಿಡುವುದೊಂದೇ ಪರಿಹಾರ ಮಾರ್ಗ. ಇದು ಪ್ರಾಣಿಗಳ ಉಳಿವಿಗೆ ಮಾತ್ರವಲ್ಲ ಇಡೀ ಪಶ್ಚಿಮಘಟ್ಟಗಳ, ಆ… You must be logged in to view this content. Please click here to Login

ವನ್ಯಜೀವಿ-ಮಾನವ ಸಂಬಂಧ ಸಂಘರ್ಷವಲ್ಲ, ಒಡನಾಟ!

- ಅಖಿಲೇಶ್ ಚಿಪ್ಪಳಿ

ವನ್ಯಜೀವಿ-ಮಾನವ ಸಂಬಂಧ ಸಂಘರ್ಷವಲ್ಲ, ಒಡನಾಟ!
- ಅಖಿಲೇಶ್ ಚಿಪ್ಪಳಿ

ಸಾವಿರಾರು ವರ್ಷದಿಂದ ಕಾಡು ಮತ್ತು ನಾಡು ಸೌಹಾರ್ದಯುತವಾಗಿಯೇ ಬದುಕುತ್ತಿದ್ದವು. ಕಳೆದ ಐವತ್ತು ವರ್ಷಗಳಲ್ಲಿ ಇದು ಏರುಪೇರಾಗಿದೆ. ಸಮೃದ್ಧವಾದ, ವೈವಿಧ್ಯಮಯವಾದ ವನ್ಯಲೋಕ ಆ ಪ್ರದೇಶದ ಆರೋಗ್ಯದ ಸೂಚಕವೂ ಹೌದು.… You must be logged in to view this content. Please click here to Login

ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಬೇಕು..

- ಆರ್.ಕೆ.ಮಧು

ವನ್ಯಜೀವಿ ಸಂಘರ್ಷಕ್ಕೆ ಬ್ರೇಕ್ ಬೇಕು..
- ಆರ್.ಕೆ.ಮಧು

ನಮ್ಮ ಜೀವನ ವನ್ಯಜೀವಿಗಳೊಂದಿಗೆ, ಪರಿಸರದೊಂದಿಗೆ ಇರಬೇಕು. ಇಲ್ಲಿ ಎಲ್ಲರಿಗೂ ಜೀವಿಸಲು ಹಕ್ಕಿದೆ. ಮುಖ್ಯವಾಗಿ ವನ್ಯಜೀವಿಗಳಿಗೆ. ಏಕೆಂದರೆ ಅವುಗಳಿಲ್ಲದಿದ್ದರೆ ನಾವಿಲ್ಲ. ಆದರೆ ನಾವಿಲ್ಲದಿದ್ದರೆ ಅವು ಸಂತಸದಿಂದ ಬದುಕುತ್ತವೆ! -… You must be logged in to view this content. Please click here to Login

ಮಾಡಿದ್ದುಣ್ಣೋ ಮಹಾರಾಯ…

- ಎ.ಸಿ. ಲಕ್ಷ್ಮಣ

ಮಾಡಿದ್ದುಣ್ಣೋ ಮಹಾರಾಯ…
- ಎ.ಸಿ. ಲಕ್ಷ್ಮಣ

ಎ.ಸಿ.ಲಕ್ಷ್ಮಣ ಅವರು ನಿವೃತ್ತ ಐಎಫ್.ಎಸ್. ಅಧಿಕಾರಿ; ರಾಜ್ಯ ಸರ್ಕಾರದ ಅರಣ್ಯ ಕಾರ್ಯದರ್ಶಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದವರು. ಮಾನವ-ವನ್ಯಜೀವಿ ಸಂಘರ್ಷದ ಇತಿಹಾಸ ವಿವರಿಸುತ್ತಾ ವರ್ತಮಾನದ ವಾಸ್ತವತೆ ತೆರೆದಿಟ್ಟಿದ್ದಾರೆ. -… You must be logged in to view this content. Please click here to Login

ಮಾನವ ನಿರ್ಮಿತ ಸಂಘರ್ಷ!

- ಕೆ.ಎಂ.ಚಿಣ್ಣಪ್ಪ

ಮಾನವ ನಿರ್ಮಿತ ಸಂಘರ್ಷ!
- ಕೆ.ಎಂ.ಚಿಣ್ಣಪ್ಪ

ನಿವೃತ್ತ ಅರಣ್ಯಾಧಿಕಾರಿ ಹಾಗೂ ವೈಲ್ಡ್ ಲೈಫ್ ಫಸ್ಟ್ ಸಂಘಟನೆ ರೂವಾರಿ ಕೆ.ಎಂ.ಚಿಣ್ಣಪ್ಪ ಅವರನ್ನು ಈ ಸಂಚಿಕೆಯ ಮುಖ್ಯಚರ್ಚೆ ವಿಷಯದ ಬಗ್ಗೆ ಸಮಾಜಮುಖಿ ಮಾತಿಗೆಳೆದಿದ್ದೇ ತಡ ತಮ್ಮಲ್ಲಿನ ಸಾತ್ವಿಕ… You must be logged in to view this content. Please click here to Login

ವನ್ಯಜೀವಿ ಆಶ್ರಯ ಸಾಮರ್ಥ್ಯ ಅಧ್ಯಯನ ಹೀಗಿರಲಿ

- ಸಹನಾ ಕಾಂತಬೈಲು

ವನ್ಯಜೀವಿ ಆಶ್ರಯ ಸಾಮರ್ಥ್ಯ ಅಧ್ಯಯನ ಹೀಗಿರಲಿ
- ಸಹನಾ ಕಾಂತಬೈಲು

ಕಳೆದ ವರ್ಷ ನಾವು ಬೆಳೆದ 1,000ಕ್ಕಿಂತ ಅಧಿಕ ಬಾಳೆ, 90ಕ್ಕಿಂತ ಅಧಿಕ ತೆಂಗಿನ ಗಿಡಗಳನ್ನು ಆನೆ ತಿಂದು ಒಂದು ಲಕ್ಷಕ್ಕಿಂತ ಹೆಚ್ಚು ನಷ್ಟ ಆಗಿತ್ತು. ಸರಕಾರ ಕೊಟ್ಟ… You must be logged in to view this content. Please click here to Login