ನಾನು ನಾವೇಕೆ ಒಮ್ಮೆಯೂ ನೇಣು ಹಾಕಿಕೊಂಡಿಲ್ಲ!

ಸಂಪಾದಕೀಯ

ನಾನು ನಾವೇಕೆ ಒಮ್ಮೆಯೂ ನೇಣು ಹಾಕಿಕೊಂಡಿಲ್ಲ!
ಸಂಪಾದಕೀಯ

ಮೂಲತಃ ಸೃಜನಶೀಲ ಲೇಖಕನಾದ ನನ್ನ ಪರಿಚಿತ ಯುವಕನೊಬ್ಬ ಸೌಜನ್ಯದಿಂದ ವಾಟ್ಸಾಪ್‍ನಲ್ಲಿ ಸಂದೇಶ ಕಳಿಸಿ, ನಾನು ಬಿಡುವಾಗಿರುವುದನ್ನು ಖಾತ್ರಿಪಡಿಸಿಕೊಂಡು ಕರೆ ಮಾಡಿದ. ತಲೆತುಂಬ ಕನಸುಗಳನ್ನು ಹೊತ್ತು ಇತ್ತೀಚೆಗಷ್ಟೇ ಪತ್ರಿಕಾರಂಗ… You must be logged in to view this content. Please click here to Login

ಸುಧಾರಣೆ ಒಳಗಿನಿಂದಲೇ ಬರಬೇಕು

-ವೆಂಕಟೇಶ ಮಾಚಕನೂರ

ಸುಧಾರಣೆ ಒಳಗಿನಿಂದಲೇ ಬರಬೇಕು
-ವೆಂಕಟೇಶ ಮಾಚಕನೂರ

ಮುಸ್ಲಿಂರ ಸ್ಥಿತಿಗತಿ, ಸಾಮಾಜಿಕ ಸುಧಾರಣೆ ಕುರಿತು ಸಪ್ಟಂಬರ ಸಂಚಿಕೆಯಲ್ಲಿ ಹಲವು ಆಯಾಮಗಳನ್ನು ಒಳಗೊಂಡ ಬಹಳ ವಿಚಾರ ಪ್ರಚೋದಕ ಲೇಖನಗಳು ಬಂದಿವೆ. ಡಾ.ನದಾಫ ಅವರು ಬಹಳ ವಿವೇಕಪೂರ್ಣ ಸಲಹೆ… You must be logged in to view this content. Please click here to Login

ಧಾರ್ಮಿಕ ನಿಲುವುಗಳೇ ಸಮಸ್ಯೆಯ ಮೂಲ!

-ರವೀಂದ್ರ ಎಸ್.ಕಶ್ಯಪ್

ಧಾರ್ಮಿಕ ನಿಲುವುಗಳೇ ಸಮಸ್ಯೆಯ ಮೂಲ!
-ರವೀಂದ್ರ ಎಸ್.ಕಶ್ಯಪ್

-ರವೀಂದ್ರ ಎಸ್.ಕಶ್ಯಪ್ ಸಮಾಜಮುಖಿ ಸೆಪ್ಟೆಂಬರ್ ಸಂಚಿಕೆಯನ್ನು ಓದಿ ಆಶ್ಚರ್ಯ ಹಾಗೂ ಕಿಂಚಿತ್ ಖೇದವಾಯಿತು. ಚರ್ಚೆಯಲ್ಲಿ ಭಾಗವಹಿಸಿದವರು ಪ್ರಚಲಿತದಲ್ಲಿ ಗೊಣಗಾಡುತ್ತಿರುವ ಹಳೆಯ ಹಾಡನ್ನೆ ಹಾಡಿದ್ದಾರೆ. ಮುಸ್ಲಿಮ್ ಶೋಷಣೆಯ ಬಗ್ಗೆಯೆ… You must be logged in to view this content. Please click here to Login

ಮಾರ್ಗಾನ್ವೇಷಣೆ’ಯ ವಿಮರ್ಶೆ: ವಿಮರ್ಶಕರ ಓದಿನ ಬಿಕ್ಕಟ್ಟುಗಳು!

-ಅಮರ್ ಹೊಳೆಗದ್ದೆ

ಮಾರ್ಗಾನ್ವೇಷಣೆ’ಯ ವಿಮರ್ಶೆ: ವಿಮರ್ಶಕರ ಓದಿನ ಬಿಕ್ಕಟ್ಟುಗಳು!
-ಅಮರ್ ಹೊಳೆಗದ್ದೆ

-ಅಮರ್ ಹೊಳೆಗದ್ದೆ  ಕಂಟನಕುಂಟೆ ಅವರು ಕೃತಿಯ ಅವಲೋಕನದಲ್ಲಿ ನಿತ್ಯಾನಂದ ಶೆಟ್ಟರ ಮೇಲೆ ಕ್ಷುದ್ರ ಆರೋಪಗಳನ್ನು ಮಾಡುವುದರಲ್ಲಿ ಸುಖಿಸುತ್ತಾರೆ. ‘ಮಾರ್ಗಾನ್ವೇಷಣೆ’ಯನ್ನು ಇಡಿಯಾಗಿ ಸಮಚಿತ್ತದಿಂದ ಓದಿದ್ದರೂ ಅವರಿಂದ ಇಂತಹ ಅಸಂಗತ… You must be logged in to view this content. Please click here to Login

ನೀಟ್ ಪರೀಕ್ಷೆ ಮೆರಿಟ್ ಎಂಬ ಹಿಪಾಕ್ರೆಸಿ

-ಸಲೆಂ ಧರಣಿಧರನ್

ನೀಟ್ ಪರೀಕ್ಷೆ ಮೆರಿಟ್ ಎಂಬ ಹಿಪಾಕ್ರೆಸಿ
-ಸಲೆಂ ಧರಣಿಧರನ್

-ಸಲೆಂ ಧರಣಿಧರನ್ ಕನ್ನಡಕ್ಕೆ: ಹರೀಶ್ ಎಂ.ಜಿ. ಮೆರಿಟ್ ಎಂಬ ಕಲ್ಪನೆಯೇ ಅಮೂರ್ತವೂ ಅಸ್ಪಷ್ಟವೂ ಆದುದಾಗಿದೆ. ಇದು ಅತಿದೊಡ್ಡ ವಂಚನೆ ಕೂಡ ಇರಬಹುದು. ಈ ಹಿನ್ನೆಲೆಯಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ… You must be logged in to view this content. Please click here to Login

ಶ್ರೀಲಂಕಾದ ಕೃಷಿ ಬಿಕ್ಕಟ್ಟು ಭಾರತಕ್ಕೆ ಎಚ್ಚರಿಕೆ ಘಂಟೆ!

-ಸ್ವಾಮಿನಾಥನ್ ಅಯ್ಯರ್

ಶ್ರೀಲಂಕಾದ ಕೃಷಿ ಬಿಕ್ಕಟ್ಟು ಭಾರತಕ್ಕೆ ಎಚ್ಚರಿಕೆ ಘಂಟೆ!
-ಸ್ವಾಮಿನಾಥನ್ ಅಯ್ಯರ್

-ಸ್ವಾಮಿನಾಥನ್ ಅಯ್ಯರ್ ಅನು: ಪ್ರಸಾದ ಕುಂದೂರು ಸಾವಯವ ಕೃಷಿಯನ್ನು ಅವೈಜ್ಞಾನಿಕವಾಗಿ ಹೆಚ್ಚು ಪೆ್ರೀತ್ಸಾಹಿಸಲು ಹೊರಟರೆ ಭಾರತ ಸರ್ಕಾರ ಮತ್ತೆ ಮೂರ್ಖವಾಗುವುದರಲ್ಲಿ ಸಂಶಯವಿಲ್ಲ! ಭಾರತ ಸಾವಯವ ಕೃಷಿಯತ್ತ ಸಾಗುತ್ತಿದೆ.… You must be logged in to view this content. Please click here to Login

ಹೊರಗಿನ ಮರ್ಜಿ ಇಲ್ಲದ ಸಹಜಕೃಷಿಯೇ ಪರಿಹಾರ

-ಧರ್ಮರಾಜ್ ಯಲ್ಲದಕೆರೆ

ಹೊರಗಿನ ಮರ್ಜಿ ಇಲ್ಲದ  ಸಹಜಕೃಷಿಯೇ ಪರಿಹಾರ
-ಧರ್ಮರಾಜ್ ಯಲ್ಲದಕೆರೆ

-ಧರ್ಮರಾಜ್ ಯಲ್ಲದಕೆರೆ ಭಾರತೀಯ ಕೃಷಿ ಪರಂಪರೆಗೆ ಹತ್ತು ಸಾವಿರ ವರ್ಷಗಳ ಇತಿಹಾಸ ಇದೆ. ಆ ಇತಿಹಾಸವನ್ನು ಹಸಿರುಕ್ರಾಂತಿ ಆಪೆೀಷನ ತೆಗೆದುಕೊಂಡಿದೆ. ಈಗ ಏನಿದ್ದರೂ ಹಸಿರು ಕ್ರಾಂತಿಗಿಂತ ಹಿಂದೆ… You must be logged in to view this content. Please click here to Login

ಹತ್ತು ವರ್ಷಗಳ ನಂತರ ಭಾರತದ ಚಿತ್ರಣ

ಮೂಲ: ಹಿಂದುಸ್ತಾನ್ ಟೈಮ್ಸ್

ಹತ್ತು ವರ್ಷಗಳ ನಂತರ ಭಾರತದ ಚಿತ್ರಣ
ಮೂಲ: ಹಿಂದುಸ್ತಾನ್ ಟೈಮ್ಸ್

ಮೂಲ: ಹಿಂದುಸ್ತಾನ್ ಟೈಮ್ಸ್ ವಿಜದನ್ ಮೊಹಮ್ಮದ್ ಕವೂಸ, ಅಭಿಷೇಕ್ ಝಾ ಮತ್ತು ವಿನೀತ್ ಸಚದೇವ್ ಅನುವಾದ: ನಾ ದಿವಾಕರ ಕೋವಿದ್ 19 ಸಾಂಕ್ರಾಮಿಕ ಸೃಷ್ಟಿಸಿದ ಭಾರಿ ವ್ಯತ್ಯಯಗಳ… You must be logged in to view this content. Please click here to Login

ಅಕ್ರಮ ಆರಾಧನಾ ಸ್ಥಳಗಳ ತೆರವಿಗೆ ಅಡ್ಡಿಯೇಕೆ?

-ಡಾ.ಟಿ.ಗೋವಿಂದರಾಜು

ಅಕ್ರಮ ಆರಾಧನಾ ಸ್ಥಳಗಳ ತೆರವಿಗೆ ಅಡ್ಡಿಯೇಕೆ?
-ಡಾ.ಟಿ.ಗೋವಿಂದರಾಜು

-ಡಾ.ಟಿ.ಗೋವಿಂದರಾಜು ಎಲ್ಲಾ ಧಾರ್ಮಿಕ ಕೇಂದ್ರಗಳೂ, ಸಂಘಟನೆಗಳೂ ಕೂಡಲೇ ನೋಂದಣಿ ಮಾಡಿಸಿಕೊಂಡು, ಆದಾಯದ ವಿವರವನ್ನು ನಿಯಮಕ್ಕೆ ತಕ್ಕಂತೆ ಪ್ರತೀ ವರ್ಷ ಸಲ್ಲಿಸಬೇಕೆಂಬ ಕಾನೂನು ಜಾರಿಗೆ ಬರಬೇಕು. ಆ ಮೂಲಕ… You must be logged in to view this content. Please click here to Login

ನಮ್ಮ ಒಕ್ಕೂಟ ವ್ಯವಸ್ಥೆಯ ಪರಿಕಲ್ಪನೆ ಹೇಗಿರಬೇಕು?

ಅರೆ-ಒಕ್ಕೂಟ, ಕೇಂದ್ರೀಕೃತ ಸಂಯುಕ್ತ ವ್ಯವಸ್ಥೆ ಹಾಗೂ ಹೊಂದಿಕೊಳ್ಳುವ ವ್ಯವಸ್ಥೆ ಎಂದೆಲ್ಲಾ ಕರೆಯಲ್ಪಡುವ ನಮ್ಮ ಒಕ್ಕೂಟ ವ್ಯವಸ್ಥೆ (ಫೆಡೆರಲಿಸಮ್) ಮೋದಿ ಆಡಳಿತದಡಿ ಬೆದರಿಕೆಯಲ್ಲಿದೆ ಎಂಬ ಟೀಕೆಗಳು ಹೆಚ್ಚಾಗುತ್ತಿವೆ. ಒಕ್ಕೂಟ… You must be logged in to view this content. Please click here to Login

ನಮ್ಮ ಒಕ್ಕೂಟ ವ್ಯವಸ್ಥೆ ಹೇಗಿದೆ? ಹೇಗಿರಬೇಕು?

-ಡಾ.ಟಿ.ಆರ್.ಚಂದ್ರಶೇಖರ

ನಮ್ಮ ಒಕ್ಕೂಟ ವ್ಯವಸ್ಥೆ ಹೇಗಿದೆ? ಹೇಗಿರಬೇಕು?
-ಡಾ.ಟಿ.ಆರ್.ಚಂದ್ರಶೇಖರ

-ಡಾ.ಟಿ.ಆರ್.ಚಂದ್ರಶೇಖರ ನಮ್ಮ ಸಂವಿಧಾನವು ಮೂಲತಃ ಒಕ್ಕೂಟ ಸ್ವರೂಪದ್ದು ಎಂಬುದಕ್ಕೆ ಇದರ ಏಳನೆಯ ಅನುಸೂಚಿಯ ಪರಿಚ್ಛೇದ 246ರÀಲ್ಲಿನ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ ನಡುವಿನ ಪ್ರಕಾರ್ಯಗಳ ಹಂಚಿಕೆಯ ನಿಯಮ… You must be logged in to view this content. Please click here to Login

ಭಾರತೀಯ ಒಕ್ಕೂಟ ಹಲವು ದಳಗಳ ಪುಷ್ಪ

-ರಾಜಾರಾಮ ತೋಳ್ಪಾಡಿ

ಭಾರತೀಯ ಒಕ್ಕೂಟ ಹಲವು ದಳಗಳ ಪುಷ್ಪ
-ರಾಜಾರಾಮ ತೋಳ್ಪಾಡಿ

-ರಾಜಾರಾಮ ತೋಳ್ಪಾಡಿ -ನಿತ್ಯಾನಂದ ಬಿ ಶೆಟ್ಟಿ ಭಾರತದ ಒಕ್ಕೂಟ ವ್ಯವಸ್ಥೆ ಯಾವತ್ತೂ ಪರಿಪೂರ್ಣವಾಗಿ ಇರಲಿಲ್ಲ. ಅದರ ಪರಿಕಲ್ಪನೆಯಲ್ಲಿ ಮತ್ತು ಅನುಷ್ಠಾನದಲ್ಲಿ ಅನೇಕ ಮಿತಿಗಳೂ ಇವೆ. ಹಾಗಿದ್ದೂ, ಸಂಕೀರ್ಣವಾದ… You must be logged in to view this content. Please click here to Login

ಒಕ್ಕೂಟ ವ್ಯವಸ್ಥೆ ಎಂದರೆ ಏನು? ನಮ್ಮ ಮಾದರಿ ಯಾವುದು?

-ಡಾ.ಕಿರಣ್ ಎಂ. ಗಾಜನೂರು

ಒಕ್ಕೂಟ ವ್ಯವಸ್ಥೆ ಎಂದರೆ ಏನು?  ನಮ್ಮ ಮಾದರಿ ಯಾವುದು?
-ಡಾ.ಕಿರಣ್ ಎಂ. ಗಾಜನೂರು

-ಡಾ.ಕಿರಣ್ ಎಂ. ಗಾಜನೂರು ಹಲವಾರು ವಿಶ್ಲೇಷಕರು ಗುರುತಿಸಿರುವಂತೆ ಭಾರತೀಯ ಒಕ್ಕೂಟ ವ್ಯವಸ್ಥೆ ಇಂದಿಗೂ ಉಳಿದಿರುವುದು ಸಾಂವಿಧಾನಿಕ ಅವಕಾಶಕ್ಕಿಂತ ಹೆಚ್ಚಾಗಿ ಜನ-ಚಳವಳಿಗಳ ಹೋರಾಟದ ಭಾಗವಾಗಿ. ಪ್ರಾದೇಶಿಕ ಅಸ್ಮಿತೆಗಳಾದ ಭಾಷೆ,… You must be logged in to view this content. Please click here to Login

ಒಕ್ಕೂಟ ವ್ಯವಸ್ಥೆಯಲ್ಲಿ ದೇಶಿ ನುಡಿಗಳ ಹಣೆಬರಹ

-ಮೇಟಿ ಮಲ್ಲಿಕಾರ್ಜುನ

ಒಕ್ಕೂಟ ವ್ಯವಸ್ಥೆಯಲ್ಲಿ  ದೇಶಿ ನುಡಿಗಳ ಹಣೆಬರಹ
-ಮೇಟಿ ಮಲ್ಲಿಕಾರ್ಜುನ

-ಮೇಟಿ ಮಲ್ಲಿಕಾರ್ಜುನ ಇವತ್ತು ಜಗತ್ತಿನಾದ್ಯಂತ ಬಹುಭಾಷಿಕತೆ ಮತ್ತು ಬಹುಸಂಸ್ಕೃತಿಯನ್ನು ಕಾಪಾಡುವ ದೊಡ್ಡ ಕ್ರೈಸಿಸ್ ಎದುರಾಗಿದೆ. ಈ ಪ್ರಕ್ರಿಯೆಯನ್ನು ನಿಭಾಯಿಸುವ ಒತ್ತಡವೊಂದು ಸಹಜವಾಗಿಯೇ ನೆಲೆಗೊಂಡಿದೆ. ಇದು ಕೇವಲ ಭಾಷೆ… You must be logged in to view this content. Please click here to Login

ಸಂವಿಧಾನ ರಕ್ಷಣೆಯ ಅಂತಿಮ ಹಕ್ಕು ಪ್ರಜೆಗಳ ಕೈಯಲ್ಲೇ ಇದೆ!

-ಡಾ.ಬಿ.ಎಲ್.ಶಂಕರ್

ಸಂವಿಧಾನ ರಕ್ಷಣೆಯ ಅಂತಿಮ ಹಕ್ಕು ಪ್ರಜೆಗಳ ಕೈಯಲ್ಲೇ ಇದೆ!
-ಡಾ.ಬಿ.ಎಲ್.ಶಂಕರ್

-ಡಾ.ಬಿ.ಎಲ್.ಶಂಕರ್ ಭಾರತದ ಮಟ್ಟಿಗೆ ಹೇಳುವುದಾದರೆ, ಸಂಸದೀಯ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವುದೆಂದರೆ… ಎಡ ಹಾಗೂ ಬಲಪಂಥೀಯ ತೀವ್ರವಾದಗಳಿಗೆ ಪರಿಣಾಮಕಾರಿ ಉತ್ತರವನ್ನು ಹುಡುಕುವುದು. ನರೇಂದ್ರ ಮೋದಿ ಆಡಳಿತದಲ್ಲಿ ನಮ್ಮ ಒಕ್ಕೂಟ ವ್ಯವಸ್ಥೆ… You must be logged in to view this content. Please click here to Login

ಕೇಂದ್ರೀಕೃತ ಒಕ್ಕೂಟ ವ್ಯವಸ್ಥೆ ಭಾರತದ ಸಮಗ್ರತೆಗೆ ಮಾರಕ

-ರಮೇಶ್ ಬಾಬು

ಕೇಂದ್ರೀಕೃತ ಒಕ್ಕೂಟ ವ್ಯವಸ್ಥೆ  ಭಾರತದ ಸಮಗ್ರತೆಗೆ ಮಾರಕ
-ರಮೇಶ್ ಬಾಬು

-ರಮೇಶ್ ಬಾಬು ಕೇಂದ್ರದ ಬಿಜೆಪಿ ಸರ್ಕಾರ ರಾಜಕೀಯ ಕಾರಣಗಳಿಗಾಗಿ ಮತ್ತು ತನ್ನ ಹಿಡನ್ ಅಜೆಂಡಾ ಜಾರಿಗೊಳಿಸಲು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ… You must be logged in to view this content. Please click here to Login

ಒಕ್ಕೂಟ ವ್ಯವಸ್ಥೆಯ ಏಳುಬೀಳುಗಳು

-ಡಾ. ವೆಂಕಟಾಚಲ ಹೆಗಡೆ

ಒಕ್ಕೂಟ ವ್ಯವಸ್ಥೆಯ ಏಳುಬೀಳುಗಳು
-ಡಾ. ವೆಂಕಟಾಚಲ ಹೆಗಡೆ

-ಡಾ. ವೆಂಕಟಾಚಲ ಹೆಗಡೆ ನಮ್ಮ ದೇಶದ ಒಕ್ಕೂಟ ವ್ಯವಸ್ಥೆ ಈಗಿನ ಸಂದರ್ಭದಲ್ಲಿ ಕೇಂದ್ರದತ್ತ ಹೆಚ್ಚು ವಾಲುತ್ತಿದೆಯೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಸಂವಿಧಾನದ ಅನುಷ್ಠಾನದಲ್ಲಿ ಈ ಬಗೆಯ ಸ್ಥಿತ್ಯಂತರಗಳು… You must be logged in to view this content. Please click here to Login

ದೇಶ ಮಾರುವವರಿಗೆ ಅಂಜಬೇಕೀಗ

-ರಾಜಾರಾಂ ತಲ್ಲೂರು

ದೇಶ ಮಾರುವವರಿಗೆ ಅಂಜಬೇಕೀಗ
-ರಾಜಾರಾಂ ತಲ್ಲೂರು

-ರಾಜಾರಾಂ ತಲ್ಲೂರು ಉಸಿರಾಡಿದರೆ ಸಾಕು, ಜೀವಂತ ಉಳಿದಿದೆಯಲ್ಲ ಎಂದು ಸಮಾಧಾನ ಪಟ್ಟುಕೊಳ್ಳಬೇಕಾದ ಸ್ಥಿತಿಗೆ ಭಾರತದ ಡೆಮಾಕ್ರಸಿ ತಲುಪಿದೆ. `ಜಗತ್ತಿನ ಅತಿದೊಡ್ಡ ಜೀವಂತ ಡೆಮಾಕ್ರಸಿ ನಾವು’ ಎಂಬ ಡೌಲೊಂದು… You must be logged in to view this content. Please click here to Login

ರಾಜ್ಯವಾರು ಲೋಕಸಭಾ ಪ್ರಾತಿನಿಧ್ಯದ ಮರುವಿಂಗಡಣೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಲಾರದೇ..?

-ಮೋಹನದಾಸ್

-ಮೋಹನದಾಸ್ ಕರ್ನಾಟಕದ ನಾವೂ ಕೂಡಾ ಸುಮ್ಮನೆ ಕೂರುವಂತಿಲ್ಲ. ಶತಾಯಗತಾಯ ಹೇಗಾದರೂ ಮಾಡಿ ಈಗಿನ ಲೋಕಸಭಾ ಸ್ಥಾನಗಳನ್ನು ಉಳಿಸಿಕೊಳ್ಳಬೇಕಾದ ಯಾವುದೇ ಹೋರಾಟಕ್ಕೆ ನಾವು ಸಿದ್ಧರಾಗಬೇಕಿದೆ. ಸಂವಿಧಾನದ 82ನೇ ವಿಧಿಯು… You must be logged in to view this content. Please click here to Login

ಸ್ಪರ್ಧಾತ್ಮಕತೆವಿರೋಧಿ ಆಚರಣೆಗಳು ದೊಡ್ಡವರ ಕಳ್ಳಾಟಗಳು!

ಎಂ.ಕೆ.ಆನಂದರಾಜೇ ಅರಸ್

ಸ್ಪರ್ಧಾತ್ಮಕತೆವಿರೋಧಿ ಆಚರಣೆಗಳು ದೊಡ್ಡವರ ಕಳ್ಳಾಟಗಳು!
ಎಂ.ಕೆ.ಆನಂದರಾಜೇ ಅರಸ್

-ಎಂ.ಕೆ.ಆನಂದರಾಜೇ ಅರಸ್ ಅಂತಿಮವಾಗಿ ದೇಶದ ಕಾನೂನು ಏನು ಹೇಳುತ್ತದೆ ಎಂಬುದು ಮುಖ್ಯವಾಗುತ್ತದೆ. ಅಮೆeóÁನ್ ಹಾಗೂ ಫಿû್ಲಪ್‍ಕಾರ್ಟ್ ಸಂಸ್ಥೆಗಳು ‘ಸ್ಪರ್ಧೆ ಕಾನೂನು 2002’ರ ನಿಯಮಗಳನ್ನು ಉಲ್ಲಂಘಿಸಿದ್ದರೆ ಅದಕ್ಕಾಗಿ ದಂಡ… You must be logged in to view this content. Please click here to Login