ಅಫೀಮು ಯಾವ ಧರ್ಮದ್ದಾದರೂ ನಶೆ ಒಂದೇ!

ಸಂಪಾದಕೀಯ

ಅಫೀಮು ಯಾವ ಧರ್ಮದ್ದಾದರೂ ನಶೆ ಒಂದೇ!
ಸಂಪಾದಕೀಯ

ಸಂಪಾದಕೀಯ ಹರಡುತ್ತಿರುವ ಮುಸ್ಲಿಂ ದ್ವೇಷ ಕುರಿತು ಒಮ್ಮೆ ಪ್ರಗತಿಪರ ಗೆಳೆಯರೊಬ್ಬರು ತಾವು ಸಿದ್ಧಪಡಿಸಿದ `ಜಂಟಿ ಪತ್ರಿಕಾ ಹೇಳಿಕೆ’ ಪ್ರತಿಯೊಂದನ್ನು ವಾಟ್ಸಾಪ್‍ನಲ್ಲಿ ಕಳಿಸಿ, `ಇದಕ್ಕೆ ನಿಮ್ಮ ಹೆಸರನ್ನು ಬಳಸಿಕೊಳ್ಳಬಹುದೇ?’… You must be logged in to view this content. Please click here to Login

ಕೋಲಾರವೆಂದರೆ ಬರೀ ಬಿಸಿಲಲ್ಲೋ ಅಣ್ಣ

-ಡಾ.ಕಲೀಮ್ ಉಲ್ಲಾ

ಕೋಲಾರವೆಂದರೆ ಬರೀ ಬಿಸಿಲಲ್ಲೋ ಅಣ್ಣ
-ಡಾ.ಕಲೀಮ್ ಉಲ್ಲಾ

-ಡಾ.ಕಲೀಮ್ ಉಲ್ಲಾ ನಡೆದು ಜಗವ ನೋಡುವ ಮನುಷ್ಯ ಹೆಚ್ಚು ಸೂಕ್ಷ್ಮಗಳನ್ನು ಗ್ರಹಿಸುತ್ತಾನೆ. ಹೊಸ ಜಾಗೆಯಲ್ಲಿನ ಓಡಾಟ ಮತ್ತು ಒಡನಾಟಗಳು ಆತನ ಕಣ್ಣ ರೆಪ್ಪೆಗಳ ಅಚ್ಚರಿಯಿಂದ ಹಿಗ್ಗಿಸುತ್ತವೆ. ತೆರೆದ… You must be logged in to view this content. Please click here to Login

ಸ್ವಾತಂತ್ರ್ಯದ 75 ವರ್ಷಗಳ ಆರ್ಥಿಕ ವಿಶ್ಲೇಷಣೆ

-ಡಾ.ಎಸ್.ಆರ್.ಕೇಶವ

ಸ್ವಾತಂತ್ರ್ಯದ 75 ವರ್ಷಗಳ ಆರ್ಥಿಕ ವಿಶ್ಲೇಷಣೆ
-ಡಾ.ಎಸ್.ಆರ್.ಕೇಶವ

-ಡಾ.ಎಸ್.ಆರ್.ಕೇಶವ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಿ; ಬಡತನ, ಜಾತಿ ಮತ್ತು ಭ್ರಷ್ಟಾಚಾರವನ್ನು ಸಮಯದ ಚೌಕಟ್ಟಿನೊಳಗೆ ನಿರ್ಮೂಲನೆ ಮಾಡಿದರೆ ಭಾರತವು ಸ್ವಾತಂತ್ರ್ಯದ 100ನೇ ವರ್ಷಾಚರಣೆ… You must be logged in to view this content. Please click here to Login

ಪತ್ರಕರ್ತರ ಕಲಾವಿದರ ಆತ್ಮಾವಲೋಕನ ಯಾವಾಗ?

-ಹೇಮಲತಾ ಎನ್.ಎಸ್., ದಾವಣಗೆರೆ.

ಪತ್ರಕರ್ತರ ಕಲಾವಿದರ ಆತ್ಮಾವಲೋಕನ ಯಾವಾಗ? ಡಾ.ಸಿದ್ಧಲಿಂಗಸ್ವಾಮಿ ಹಿರೇಮಠ ಅವರು ಬರೆದ ‘ತುರ್ತುಪರಿಸ್ಥಿತಿ ಬೆಂಬಲಿಸಿದ ಪತ್ರಕರ್ತರೂ ಕಲಾವಿದರೂ’ ಲೇಖನ ಕಲಾವಿದರು ಮತ್ತು ಪತ್ರಕರ್ತರನ್ನು ಆತ್ಮಾವಲೋಕನ ಮಾಡಿಕೊಳ್ಳಲು ಹಚ್ಚುತ್ತದೆ. ಪ್ರಸ್ತುತ… You must be logged in to view this content. Please click here to Login

ನ್ಯಾಯಾಂಗದ ಅಂಗಳದಲ್ಲಿ ಪೆಗಸಸ್ ಹಗರಣ

-ಡಿ.ಉಮಾಪತಿ

ನ್ಯಾಯಾಂಗದ ಅಂಗಳದಲ್ಲಿ ಪೆಗಸಸ್ ಹಗರಣ
-ಡಿ.ಉಮಾಪತಿ

-ಡಿ.ಉಮಾಪತಿ ತಮ್ಮ ಮೇಲೆ ಬೆಟ್ಟದಂತೆ ಎರಗಿ ಬರುವ ಆಪತ್ತುಗಳು ಹತ್ತಿಯಂತೆ ಕರಗಿ ಹೋಗುತ್ತವೆ ಎಂಬುದು ಮೋದಿ-ಅಮಿತ್ ಶಾ ಜೋಡಿಯ ಗಟ್ಟಿ ನಂಬಿಕೆ. ಆಕ್ರಮಣಕಾರಿ ಆಡಳಿತಪಕ್ಷವು ದೈತ್ಯ ಸದಸ್ಯಬಲ… You must be logged in to view this content. Please click here to Login

ಹಲವು ಅವಕಾಶ-ಸವಾಲುಗಳ ಜೊತೆಗೆ ಬೊಮ್ಮಾಯಿ ಅವರ ತಂತಿ ಮೇಲಿನ ನಡಿಗೆ

-ಪದ್ಮರಾಜ ದಂಡಾವತಿ

ಹಲವು ಅವಕಾಶ-ಸವಾಲುಗಳ ಜೊತೆಗೆ ಬೊಮ್ಮಾಯಿ ಅವರ ತಂತಿ ಮೇಲಿನ ನಡಿಗೆ
-ಪದ್ಮರಾಜ ದಂಡಾವತಿ

-ಪದ್ಮರಾಜ ದಂಡಾವತಿ ಬಸವರಾಜ ಬೊಮ್ಮಾಯಿ 2008ರಿಂದ ಬಿಜೆಪಿಯಲ್ಲಿ ಇದ್ದರೂ ಕಟ್ಟಾ ಹಿಂದುತ್ವವಾದಿ ಎಂದು ಹೆಸರಾದವರಲ್ಲ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗೆ ಇಳಿಸಿದ್ದರಿಂದ ಲಿಂಗಾಯತ ಸಮುದಾಯ ಬಿಜೆಪಿ… You must be logged in to view this content. Please click here to Login

ಭಾರತಕ್ಕೆ ಸಂಸತ್ತು ಯಾಕಾದರೂ ಬೇಕು?

ಮನೀಷ್ ತಿವಾರಿ

ಭಾರತಕ್ಕೆ ಸಂಸತ್ತು  ಯಾಕಾದರೂ ಬೇಕು?
ಮನೀಷ್ ತಿವಾರಿ

ಮನೀಷ್ ತಿವಾರಿ ಆಡಳಿತ ಪಕ್ಷದವರಲ್ಲದ, ಹಿರಿಯ ಸಂಸದರೊಬ್ಬರು ಅತಿ ಪ್ರಸ್ತುತ ಮತ್ತು ಪ್ರಚೋದಕ ಪ್ರಶ್ನೆಯೊಂದನ್ನು ಕೇಳಿದರು: ಭಾರತಕ್ಕೆ ಒಂದು ಸಂಸತ್ತು ಅಗತ್ಯವಿದೆಯೇ? ಅನುವಾದ: ನಾ ದಿವಾಕರ ಕಳೆದ… You must be logged in to view this content. Please click here to Login

ನೆಹರೂ ಮತ್ತು ವಾಜಪೇಯಿ ಭಾರತೀಯ ಪ್ರಜಾಪ್ರಭುತ್ವದ ಆದರ್ಶ ನಾಯಕರು

ನಿತಿನ್ ಗಡ್ಕರಿ

ನಿತಿನ್ ಗಡ್ಕರಿ “ಆಡಳಿತ ಪಕ್ಷದ ಕೆಲಸದ ಮೇಲೆ ಪ್ರಬಲ ವಿರೋಧ ಪಕ್ಷ ಕಣ್ಣಿಡಬೇಕು, ಈ ಕೆಲಸ ಆಗಬೇಕೆಂದರೆ ಕಾಂಗ್ರೆಸ್ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಬೇಕು, ಹಾಗೂ ತನ್ನ… You must be logged in to view this content. Please click here to Login

ತಮಿಳುನಾಡಿನ ಕಳವಳಕಾರಿ ಹಣಕಾಸು ಸ್ಥಿತಿ

-ಟಿ.ಆರ್.ಚಂದ್ರಶೇಖರ

ತಮಿಳುನಾಡಿನ ಕಳವಳಕಾರಿ  ಹಣಕಾಸು ಸ್ಥಿತಿ
-ಟಿ.ಆರ್.ಚಂದ್ರಶೇಖರ

-ಟಿ.ಆರ್.ಚಂದ್ರಶೇಖರ ತಮಿಳುನಾಡಿನ ಸರ್ಕಾರ ತನ್ನ ಆರ್ಥಿಕ ಸ್ಥಿತಿಯ ಬಗ್ಗೆ ಶ್ವೇತ ಪತ್ರ ತರುವ ಮುಕ್ತ ಮನಸ್ಸು ತೋರಿದೆ. ಇದೇ ರೀತಿಯ ಪಾರದರ್ಶಕತೆಯನ್ನು ಕರ್ನಾಟಕ ಸರ್ಕಾರ ತೋರುವುದೆಂದು..? ತಮಿಳುನಾಡಿನ… You must be logged in to view this content. Please click here to Login

ಕ್ಷೀಣಿಸುತ್ತಿರುವ ಆಕಾಶವಾಣಿಯ ಜನಪದ ವಾಣಿ!

-ಸಿ.ಯು.ಬೆಳ್ಳಕ್ಕಿ

ಕ್ಷೀಣಿಸುತ್ತಿರುವ ಆಕಾಶವಾಣಿಯ ಜನಪದ ವಾಣಿ!
-ಸಿ.ಯು.ಬೆಳ್ಳಕ್ಕಿ

-ಸಿ.ಯು.ಬೆಳ್ಳಕ್ಕಿ ಆಕಾಶವಾಣಿ ಜನಪದ ಸಂಗೀತ ವಿಭಾಗಕ್ಕೆ ಈಗ ಗ್ರಹಣ ಹಿಡಿದಂತಿದೆ. ದೆಹಲಿಯಲ್ಲಿ ಕೇಂದ್ರೀಕ್ರತ ಆನ್-ಲೈನ್ ಅರ್ಜಿ ಸಲ್ಲಿಕೆ, ಮೇಲಿಂದ ಮೇಲೆ ಅಡಿಷನ್ ನಿಯಮಗಳ ಬದಲಾವಣೆ, ಈ ಪ್ರಕ್ರಿಯೆಗಳಲ್ಲಿ… You must be logged in to view this content. Please click here to Login

ಮುಸ್ಲಿಮ್ ಸಾಮಾಜಿಕ ಸುಧಾರಣೆ: ಹಿಂದೇನು..? ಮುಂದೇನು..?

ಪ್ರವೇಶ

ಬಿಜೆಪಿ ಸರ್ಕಾರಗಳ ಅಬ್ಬರದಲ್ಲಿ ಭಾರತೀಯ ಮುಸಲ್ಮಾನ ಸಮುದಾಯ ಇನ್ನಿಲ್ಲದಷ್ಟು ಅವಗಣನೆಗೆ ಮತ್ತು ಮೂಲೆಗೆ ತಳ್ಳಲ್ಪಟ್ಟಂತೆ ಕಾಣಿಸುತ್ತಿದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಘೆಟ್ಟೋಕರಣಕ್ಕೆ ಒಳಗಾದಂತೆ ಕಾಣಿಸುತ್ತಿದೆ. ಚುನಾವಣೆಗಳ ಸಮಯದಲ್ಲಷ್ಟೇ… You must be logged in to view this content. Please click here to Login

ಅಂಚಿಗೆ ತಳ್ಳಲ್ಪಡುತ್ತಿರುವ ಸಮುದಾಯವಾಗಿ ಭಾರತೀಯ ಮುಸ್ಲಿಮರು

-ಲಿಂಡ್ಸೆ ಮೇಜ್ಲ್ಯಾಂಡ್

ಅಂಚಿಗೆ ತಳ್ಳಲ್ಪಡುತ್ತಿರುವ ಸಮುದಾಯವಾಗಿ  ಭಾರತೀಯ ಮುಸ್ಲಿಮರು
-ಲಿಂಡ್ಸೆ ಮೇಜ್ಲ್ಯಾಂಡ್

-ಲಿಂಡ್ಸೆ ಮೇಜ್ಲ್ಯಾಂಡ್ ಅನುವಾದ: ಡಾ.ಜ್ಯೋತಿ ಲೇಖಕಿ ಲಿಂಡ್ಸೆ ಮೈಜ್ಲ್ಯಾಂಡ್, ಅಮೆರಿಕನ್ ವಿಶ್ವವಿದ್ಯಾಲಯದಿಂದ ಅಂತಾರಾಷ್ಟ್ರೀಯ ಸಂಬಂಧ ಹಾಗು ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ; ಚೀನಿ ಭಾಷೆಯನ್ನು ಕೂಡ ಅಧ್ಯಯನ ಮಾಡಿದ್ದಾರೆ,… You must be logged in to view this content. Please click here to Login

ಭಾರತೀಯ ಮುಸಲ್ಮಾನರು ಉದಾರವಾದ ಬಯಸುವುದು ಏಕೆ?

-ಮುಸ್ತಫಾ ಅಕ್ಯೋಲ್

ಭಾರತೀಯ ಮುಸಲ್ಮಾನರು ಉದಾರವಾದ ಬಯಸುವುದು ಏಕೆ?
-ಮುಸ್ತಫಾ ಅಕ್ಯೋಲ್

-ಮುಸ್ತಫಾ ಅಕ್ಯೋಲ್ -ಸ್ವಾಮಿನಾಥನ್ ಅಯ್ಯರ್ ಪ್ರಧಾನಿ ನರೇಂದ್ರ ಮೋದಿಯವರು ಹಿಂದೂಗಳನ್ನು ಧಾರ್ಮಿಕ ಅಲ್ಪಸಂಖ್ಯಾತರಿಗಿಂತ ‘ಹೆಚ್ಚು ಸಮಾನರನ್ನಾಗಿ’ ಮಾಡಲು ಹೊರಟಾಗ, ಮುಸ್ಲಿಮರು ಧರ್ಮನಿರಪೇಕ್ಷ ಸಂವಿಧಾನದಿಂದ ಸಮಾನತೆಯನ್ನು ಕೇಳುತ್ತಾರೆಯೇ ಹೊರತು… You must be logged in to view this content. Please click here to Login

ದಮನಿತ ಸಮುದಾಯದ ಸುಧಾರಣೆ: ಔದಾರ್ಯವಲ್ಲ, ರಾಷ್ಟ್ರೀಯ ಜವಾಬ್ದಾರಿ

-ಬಿ.ಪೀರ್‍ಬಾಷ

ದಮನಿತ ಸಮುದಾಯದ ಸುಧಾರಣೆ: ಔದಾರ್ಯವಲ್ಲ, ರಾಷ್ಟ್ರೀಯ ಜವಾಬ್ದಾರಿ
-ಬಿ.ಪೀರ್‍ಬಾಷ

-ಬಿ.ಪೀರ್‍ಬಾಷ ಮುಸ್ಲಿಂ ಸಮುದಾಯದಲ್ಲಿ ಮತಮೌಢ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಣ್ಣಿಗೆ ರಾಚುತ್ತಿದೆ. ಸಾಮುದಾಯಿಕ ಅಭದ್ರತೆಯ ಭಾವನೆಯನ್ನು ಗಟ್ಟಿಗೊಳಿಸುವ ಮೂಲಕ ಮತಶ್ರದ್ಧೆಯನ್ನು ಭದ್ರಗೊಳಿಸುವ ಕಾರ್ಯವನ್ನು ಮುಸ್ಲಿಂ ಮೂಲಭೂತವಾದ ಮಾಡುತ್ತಲೇ… You must be logged in to view this content. Please click here to Login

ತಬ್ಬಲಿತನದಿಂದ ನಲುಗಿದ ಮುಸಲ್ಮಾನ ಸಮುದಾಯ

-ಸನತ್ ಕುಮಾರ ಬೆಳಗಲಿ

ತಬ್ಬಲಿತನದಿಂದ ನಲುಗಿದ ಮುಸಲ್ಮಾನ ಸಮುದಾಯ
-ಸನತ್ ಕುಮಾರ ಬೆಳಗಲಿ

-ಸನತ್ ಕುಮಾರ ಬೆಳಗಲಿ ಮುಸಲ್ಮಾನರನ್ನು ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಆ ಸಮುದಾಯದ ಸುಧಾರಣಾವಾದಿಗಳು ಮಾಡಬೇಕೆಂಬುದು ನಿಜ. ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಈ ದೇಶದ ಬಹುಸಂಖ್ಯಾತ ಸಮುದಾಯದ… You must be logged in to view this content. Please click here to Login

ಕಾಂಗ್ರೆಸ್ ಮಾಡಿದ ಬಹುದೊಡ್ಡ ಅನ್ಯಾಯ

-ಡಾ.ರಝಾಕ ಉಸ್ತಾದ

-ಡಾ.ರಝಾಕ ಉಸ್ತಾದ ಕಾಂಗ್ರೆಸ್ ಪಕ್ಷ ಮುಸ್ಲಿಂರ ತುಷ್ಟೀಕರಣ ಮಾಡುತ್ತಿದೆ ಎಂದು ಇತರೆ ಪಕ್ಷಗಳು ಆರೋಪಿಸುತ್ತಿವೆ. ಆದರೆ ಕಾಂಗ್ರೆಸ್ ಪಕ್ಷದ 70 ವರ್ಷಗಳ ಆಡಳಿತದಲ್ಲಿಯೇ ಮುಸ್ಲಿಂರು ಈ ಸ್ಥಿತಿಗೆ… You must be logged in to view this content. Please click here to Login

ಈ ಸಮುದಾಯ ಬರೀ ಓಟ್ ಬ್ಯಾಂಕ್ ಅಲ್ಲ!

-ಡಾ.ಕೆ.ಷರೀಫಾ

ಈ ಸಮುದಾಯ ಬರೀ ಓಟ್ ಬ್ಯಾಂಕ್ ಅಲ್ಲ!
-ಡಾ.ಕೆ.ಷರೀಫಾ

-ಡಾ.ಕೆ.ಷರೀಫಾ ಮುಸ್ಲಿಮರ ನೋವು ತಲ್ಲಣಗಳು ಭಿನ್ನವಾಗಿವೆ. ಮುಸ್ಲಿಮರನ್ನು ಸಾವಿರಾರು ವರ್ಷಗಳ ನಂತರ ಇಂದಿಗೂ ಹೊರಗಿಟ್ಟು ಮಾತನಾಡಲಾಗುತ್ತದೆ. ಮುಸ್ಲಿಮರ ಸಾಮಾಜಿಕ, ಧಾರ್ಮಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳು ಮುಕ್ತ… You must be logged in to view this content. Please click here to Login

ರಾಜಕೀಯ ಪ್ರಾತಿನಿಧ್ಯದ ಕೊರತೆ!

-ಸಿ.ಎಸ್.ದ್ವಾರಕಾನಾಥ್

ರಾಜಕೀಯ ಪ್ರಾತಿನಿಧ್ಯದ ಕೊರತೆ!
-ಸಿ.ಎಸ್.ದ್ವಾರಕಾನಾಥ್

-ಸಿ.ಎಸ್.ದ್ವಾರಕಾನಾಥ್ ಕಾಂಗ್ರೆಸ್, ಜೆಡಿಎಸ್ ನಂತಹ ಸೆಕ್ಯುಲರ್ ಪಕ್ಷಗಳು “ಮುಸ್ಲಿಮರಿಗೆ ಟಿಕೆಟ್ ನೀಡಿದರೆ ಸೋಲುತ್ತಾರೆ” ಎಂಬ ಕಾರಣ ನೀಡಿ ಟಿಕೆಟ್ ನೀಡುವುದನ್ನೇ ಕಡಿಮೆ ಮಾಡತೊಡಗಿದವು! ಇದರ ಪರಿಣಾಮ ವಿಧಾನಸಭೆ,… You must be logged in to view this content. Please click here to Login

ಧರ್ಮಕ್ಕಿಂತ ದೇಶ ದೊಡ್ಡದು!

-ಡಾ.ಎಚ್.ಎಚ್.ನದಾಫ

ಧರ್ಮಕ್ಕಿಂತ ದೇಶ ದೊಡ್ಡದು!
-ಡಾ.ಎಚ್.ಎಚ್.ನದಾಫ

-ಡಾ.ಎಚ್.ಎಚ್.ನದಾಫ ಇತಿಹಾಸದಿಂದ ಪಾಠ ಕಲಿಯುವ ಬದಲು ಅಲ್ಲಿ ನಡೆದ ತಪ್ಪುಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿದ್ದೇವೆ. ಬಹುಭಾಷೆ-ಬಹುಸಂಸ್ಕøತಿಯ ಜೀವಕಳೆಯನ್ನು ಹೊಂದಿದ ಈ ನೆಲಮೂಲ ಸಂಸ್ಕøತಿಯಲ್ಲಿ ಹೊರಗಿನಿಂದ ಬಂದವರು ಯಾರು? ಎನ್ನುವ… You must be logged in to view this content. Please click here to Login

ಅಫಘಾನಿಸ್ತಾನದ ಸಮಾಜವಾದಿ ಕನಸು: ಭರವಸೆಯ ಬೇರು ಕಿತ್ತ ಅಮೆರಿಕ

-ಮೆರಿಲಿನ್ ಬೆಚಿಲ್

ಅಫಘಾನಿಸ್ತಾನದ ಸಮಾಜವಾದಿ ಕನಸು: ಭರವಸೆಯ ಬೇರು ಕಿತ್ತ ಅಮೆರಿಕ
-ಮೆರಿಲಿನ್ ಬೆಚಿಲ್

-ಮೆರಿಲಿನ್ ಬೆಚಿಲ್ ಅಮೆರಿಕದ ‘ಪೀಪಲ್ಸ್ ವಲ್ರ್ಡ್’ ಆನ್‍ಲೈನ್ ಪತ್ರಿಕೆ 2001ರಲ್ಲಿ ಪ್ರಕಟಿಸಿದ ಒಂದು ಲೇಖನವನ್ನು ಈಗ ಮತ್ತೊಮ್ಮೆ ಪ್ರಕಟಿಸಿದೆ. ಅಮೆರಿಕದ ಸಿಟ್ಟು ಕೇವಲ 9/11ರ ಭಯೋತ್ಪಾದಕ ದಾಳಿಯಿಂದ… You must be logged in to view this content. Please click here to Login