ಪ್ರಸ್ತುತ ಶಿಕ್ಷಕರೆಡೆಗಿನ ಭಕ್ತಿ-ಗೌರವ ಕುಸಿಯುತ್ತಿರುವುದೇಕೆ? ಇದಕ್ಕೆ ಕಾರಣವನ್ನು ಗಮನಿಸಿದಾಗ ಪೋಷಕರೆನಿಸಿಕೊಂಡ ನಾವೇ ಅದಕ್ಕೆ ಕಾರಣವೆಂಬುದು ಸ್ಪಷ್ಟವಾಗುತ್ತದೆ. ಬಹುತೇಕ ಪೋಷಕರು ಘನತೆ-ಗೌರವಗಳು ಪ್ರಾಪ್ತವಾಗುವುದು ನಿರ್ವಹಿಸುವ ಹುದ್ದೆ ಮತ್ತು ಗಳಿಸುವ… You must be logged in to view this content. Please click here to Login
ಮೀಸಲಾತಿ ತಿರಸ್ಕರಿಸಲಿ ಡಾ.ಅಂಬೇಡ್ಕರ್ ಅವರ ಮುಖ್ಯ ಚಿಂತನೆಯೆಂದರೆ ಜಾತಿಗಳಿಲ್ಲದ ಸಮಾಜ ನಿರ್ಮಾಣ ಮಾಡುವುದು. ಎಲ್ಲರೂ ಸಮಾನರು, ಯಾರನ್ನೂ ಯಾರೂ ಶೋಷಿಸಬಾರದು. ಎಲ್ಲರೂ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಸಾಂಸ್ಕೃತಿಕವಾಗಿ… You must be logged in to view this content. Please click here to Login
ಇತ್ತೀಚೆಗೆ ವಾಹಿನಿಯೊಂದರಲ್ಲಿ ‘ಕನ್ನಡದಲ್ಲಿ ಕೋಟ್ಯಧಿಪತಿ’ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಸ್ಪರ್ಧೆಯ ಹಲವು ಸುತ್ತುಗಳನ್ನು ದಾಟಿ ಅಂದು ಅಂತಿಮವಾಗಿ ಹಾಟ್ಸೀಟ್ ತಲುಪಿದ್ದವರು ಒಬ್ಬ ಮಹಿಳೆ. ಕಾರ್ಯಕ್ರಮವನ್ನು ಅತ್ಯಂತ ಆಪ್ತ ಧಾಟಿಯಲ್ಲಿ… You must be logged in to view this content. Please click here to Login