ಅಮ್ಮನ ನೆನಪು-ಸಂಪುಟ 2 (ಲೇಖನಗಳು)

150

ಲೇಖಕರು :  ಚಂದ್ರಕಾಂತ ವಡ್ಡು

ಪ್ರಕಾಶನ : ಅಂಕುರ ಪ್ರಕಾಶನ

ಪುಟ: 200

ಅಮ್ಮನ ನೆನಪು ಸಂಪುಟ 1ರ ಮುಂದುವರಿದ ಭಾಗ ಇದು. ತಾಯಿಯೊಂದಿಗಿನ ಒಡನಾಟ, ಅವಳ ಕಷ್ಟ, ಬದುಕು, ಸಂಕಟ ಎಲ್ಲದರ ಒಟ್ಟು ಮೊತ್ತ ಇಲ್ಲಿನ ಲೇಖನಗಳಲ್ಲಿ ದಾಖಲಾಗಿವೆ. ಕೃತಿಯಲ್ಲಿ ತಾಯಿ ಕುರಿತ ಹಲವು ಪ್ರಮುಖ ಲೇಖಕರ ಅನುಭವಗಳಿವೆ. ತಾಯಿಯನ್ನು ನೆನಪಿಸುತ್ತಲೇ ಓದುಗರನ್ನು ಸಮೀಪಿಸುವ ಕೃತಿಯಿದು.

Reviews

There are no reviews yet.

Only logged in customers who have purchased this product may leave a review.