ನಡೆದಾಟ (ಅನುಭವ ಕಥನ)

150

ಲೇಖಕರು :  ರಾಹುಲ್ ದಯಾಳು

ಪ್ರಕಾಶನ : ಅಂಕುರ ಪ್ರಕಾಶನ

ಪುಟ: 224

ಇಂಜಿನಿಯರ್ ಒಬ್ಬ ತನ್ನ ವೃತ್ತಿಗೆ ರಾಜೀನಾಮೆ ನೀಡಿ ‘ಕಾಣದ ಕಡಲಿಗೆ’ ಹಂಬಲಿಸಿ, ಮನೆ ಬಿಟ್ಟು ಬಲುದೂರ ಸಾಗಿದ ರೋಚಕ ಅನುಭವದ ಕಥನವಿದು. 40 ದಿನಗಳಲ್ಲಿ ಪ್ರತೀ ಊರನ್ನು ತಲುಪಲು ತಾನು ಕ್ರಮಿಸಿದ ದೂರವನ್ನೂ ಲೇಖಕ ಇಲ್ಲಿ ದಾಖಲಿಸಿರುವುದು ವಿಶೇಷ. ರಹಮತ್ ತರೀಕೆರೆ ಹೇಳುವಂತೆ ಇದೊಂದು ‘ನಿರ್ದಿಷ್ಟ ದಿಕ್ಕುದೆಸೆಯಿಲ್ಲದೆ ಮಾಡಿದ ತಿರುಗಾಟ’.

Reviews

There are no reviews yet.

Only logged in customers who have purchased this product may leave a review.