ವಾರಸುದಾರಾ (ನಾಟಕ)

100

ಲೇಖಕರು :  ಜಯರಾಮ್ ರಾಯಪುರ

ಪ್ರಕಾಶನ : ಸಮಾಜಮುಖಿ ಪ್ರಕಾಶನ

ಪುಟ: 120

ಇದು ಮೊಘಲ್ ಸಲ್ತನತ್ತಿನ ವಾರಸುದಾರಿಕೆಗೆ ಶಹಜಹಾನನ ಮಕ್ಕಳ ನಡುವಿನ ಸಂಘರ್ಷದ ಐತಿಹಾಸಿಕ ನಾಟಕ.ಅತ್ಯಂತ ರೋಚಕವೂ ನಿರ್ಣಾಯಕವೂ ಆದ ಹಿಂದೂಸ್ತಾನದ ಇತಿಹಾಸದ ಘಟನಾವಳಿಗಳನ್ನು ನಾಟಕಕಾರರು ಬಿಡಿಸಿಟ್ಟಿರುವ ಬಗೆ ಅಪರೂಪವಾದುದು. ಘಟನಾ ಪ್ರಧಾನ ರಚನೆಯನ್ನು ಹೊಂದಿರುವ ಈ ನಾಟಕ ಕೃತಿ ಬಿಡುಗಡೆಗೂ ಮುನ್ನವೇ ಸರಣಿ ಪ್ರದರ್ಶನ ಕಂಡಿದೆ. .

Reviews

There are no reviews yet.

Only logged in customers who have purchased this product may leave a review.