ಸಹಗಮನ ಮತ್ತು ಸಾಯುವನೇ ಚಿರಂಜೀವಿ (ಎರಡು ನಾಟಕಗಳು)

90

ಲೇಖಕರು :  ಶಶಿಧರ ಭಾರಿಘಾಟ್

ಪ್ರಕಾಶನ : ಅಂಕುರ ಪ್ರಕಾಶನ

ಪುಟ: 112

ಈ ಎರಡು ನಾಟಕಗಳು ಸಣ್ಣಪಾತ್ರಗಳ ಕಣ್ಣಿನಲ್ಲಿ ದೊಡ್ಡಕತೆ ಹೇಳುವ ಪ್ರಯೋಗಗಳ ಮುಂದುವರಿಕೆಯಾಗಿವೆ.ಇಲ್ಲಿ ಆಡುವ ನಾಟಕಗಳ ಸೀಮಿತ ಚೌಕಟ್ಟಿನಲ್ಲಿಯೇ ನೈಜತೆ-ಅಸಂಬದ್ಧತೆಗಳ ಹದವಾದ ಮಿಶ್ರಣವಿದೆ. ಈ ನಾಟಕಗಳು  ಈಗಾಗಲೇ ಹಲವಾರು ರಂಗ ಪ್ರದರ್ಶನಗಳನ್ನು ಕಂಡಿವೆ.

Reviews

There are no reviews yet.

Only logged in customers who have purchased this product may leave a review.