ಸಿರಿಗೆ ಸೆರೆ (ನಾಟಕ)

100

ಲೇಖಕರು :  ಜಯರಾಮ್ ರಾಯಪುರ

ಪ್ರಕಾಶನ : ಅಂಕುರ ಪ್ರಕಾಶನ

ಪುಟ: 120

ನಾಡಪ್ರಭು ಕೆಂಪೇಗೌಡನ ವ್ಯಕ್ತಿತ್ವ, ಆಡಳಿತ, ವಿಜಯನಗರದ ಅರಸರಿಂದ ಅವರಿಗಾದ ಅನ್ಯಾಯ ಇತ್ಯಾದಿ ತೆರೆಯಾಚೆಗಿನ ಸಂಗತಿಗಳನ್ನೊಳಗೊಂಡ ಕೃತಿ. ಕ್ಷಾತ್ರಗುಣದವನಾಗಿ, ಹೋರಾಟಗಾರನಾಗಿ ಮಾತ್ರ ಈವರೆಗೆ ಚಿತ್ರಿತಗೊಂಡಿರುವ ಕೆಂಪೇಗೌಡ, ಈ ಕೃತಿಯಲ್ಲಿ ಒಬ್ಬ ಸಾತ್ವಿಕ, ಮೃದು ಮನಸ್ಸಿನ ವ್ಯಕ್ತಿಯಾಗಿ ಕಾಣಿಸುತ್ತಾನೆ. ಕೆಂಪೇಗೌಡನ ವ್ಯಕ್ತಿತ್ವವನ್ನು ಬೇರೊಂದು ಆಯಾಮದಲ್ಲಿ ಕಟ್ಟಿಕೊಡುವ ಕೃತಿಯಿದು.

Reviews

There are no reviews yet.

Only logged in customers who have purchased this product may leave a review.